Table of content
Beechi Quotes – ಬೀchi ಹಾಸ್ಯ ಸಾಹಿತ್ಯ ಮತ್ತು ಉಲ್ಲೇಖಗಳು
Beechi (ಬೀchi) was a great a well-known humorist in the Kannada language. His real name was Rayasam Bheemasena Rao. He preferred to write his pen name bilingually as ಬೀchi. He was also known as Karnataka’s George Bernard Shaw.
Also Read: Beechi early life and career
Here we have listed the some of his Mind Blowing humor quotes. The collection of Beechi Kannada Quotes we have collected from varies article and social media flat forms. In case if we violation the any disclaimer please contact us. Our only intension to promote Beechi and his quotes and his Literature to our site readers.
Beechi Kannada Quotes collection with images
1. Neevu odi engineer aagi, doctor aagi, lawyer aagi athva yava kelsanu siglilla andre, at least teacher aadru aagi. Dayavittu rajakarani mathra agabedi. Yakendre: Politics is the last resort of the worst scoundrel!
ನೀವು ಓದಿ engineer ಆಗಿ, doctor ಆಗಿ, lawyer ಆಗಿ ಅಥವಾ ಯಾವ ಕೆಲ್ಸಾನು ಸಿಗ್ಲಿಲ್ಲ ಅಂದ್ರೆ, at least ಆದ್ರೂ teacher ಆಗಿ. ದಯವಿಟ್ಟು ರಾಜಕಾರಣಿ ಮಾತ್ರ ಆಗಬೇಡಿ. ಯಾಕೇಂದ್ರೆ: Politics is the last resort of the worst scoundrel
2. Jeevanavannu iddante noduvavanalla
tanage bekadante noduvavanu..Kalavida
ಜೀವನವನ್ನು ಇದ್ದಂತೆ ನೋಡುವವನಲ್ಲ
ತನಗೆ ಬೇಕಾದಂತೆ ನೋಡುವವನು..ಕಲಾವಿದ
Beechi quotes on Rich People
3. Dudiyade iruva
pratiyobba shrimantanu biksukane…
ದುಡಿಯದೇ ಇರುವ
ಪ್ರತಿಯೊಬ್ಬ ಶ್ರೀಮಂತನು ಬಿಕ್ಷುಕನೆ…
4. Shrimantana aksayave ,
doctorana aksayapatre….
ಶ್ರೀಮಂತನ ಅಕ್ಷಯವೇ ,
ಡಾಕ್ಟರನ ಅಕ್ಷಯಪಾತ್ರೆ ..
5. Sahityavu shrimantarige katheyannu koduttade,
badatanavu sahityakke katheyannu koduttade…
ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ,
ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ …
6. Shrimantikeya guttu galisu
embudalla ulisu embudu..
ಶ್ರೀಮಂತಿಕೆಯ ಗುಟ್ಟು ಗಳಿಸು
ಎಂಬುದಲ್ಲ ಉಳಿಸು ಎಂಬುದು ..
Beechi Quotes on Friendship
7. Geleyanannu uppinante balasabeku,
sakkareyante suruvi kollabaradu.
ಗೆಳೆಯನನ್ನು ಉಪ್ಪಿನಂತೆ ಬಳಸಬೇಕು,
ಸಕ್ಕರೆಯಂತೆ ಸುರುವಿ ಕೊಳ್ಳಬಾರದು.
8. Mitra sanskrita bhaseyalli,
salavannu keluva geleya….
ಮಿತ್ರ ಸಂಸ್ಕೃತ ಭಾಷೆಯಲ್ಲಿ ,
ಸಾಲವನ್ನು ಕೇಳುವ ಗೆಳೆಯ ….
Beechi Best Funny quotes Collection
9. Madabahudadaga madadiddare,
madale bekadaga madalaguvudilla
ಮಾಡಬಹುದಾದಾಗ ಮಾಡದಿದ್ದರೆ ,
ಮಾಡಲೇಬೇಕಾದಾಗ ಮಾಡಲಾಗುವುದಿಲ್ಲ..
10. Namage bekadagalella devaru pratyaksavaguvudilla.
Ḍidhirendu devaru pratyaksavaguvudu,
kevala tamilu cinemagalalli matra!
ನಮಗೆ ಬೇಕಾದಾಗಲೆಲ್ಲಾ ದೇವರು ಪ್ರತ್ಯಕ್ಷವಾಗುವುದಿಲ್ಲ.
ಡಿಢೀರೆಂದು ದೇವರು ಪ್ರತ್ಯಕ್ಷವಾಗುವುದು ,
ಕೇವಲ ತಮಿಳು ಸಿನೆಮಾಗಳಲ್ಲಿ ಮಾತ್ರ!
11. Pratiyobba gandasigu mane mattu hendati iralebeku…
(Svantadadastu olleyadu)
ಪ್ರತಿಯೊಬ್ಬ ಗಂಡಸಿಗೂ ಮನೆ ಮತ್ತು ಹೆಂಡತಿ ಇರಲೇಬೇಕು …
(ಸ್ವಂತದಾದಷ್ಟು ಒಳ್ಳೆಯದು )
12. Savina bagge eccharisalu kalarayanu
varshakomme gante barisuva dinave ‘Janmadina’
ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು
ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ ‘ಜನ್ಮದಿನ’
13. Mukana matrubhase mauna
ಮೂಕನ ಮಾತೃಭಾಷೆ ಮೌನ
14. Emmegu MLA gu enu vyatyasa??
Emme tirugadi meyuttade,
MLA kulitalle meyuttane…
ಎಮ್ಮೆಗು MLA ಗೂ ಏನು ವ್ಯತ್ಯಾಸ??
ಎಮ್ಮೆ ತಿರುಗಾಡಿ ಮೇಯುತ್ತದೆ,
MLA ಕುಳಿತಲ್ಲೇ ಮೇಯುತ್ತಾನೆ…
15. Balina vyakarana
hennu – padya
gandu – gadya
makkalu – ragale
ಬಾಳಿನ ವ್ಯಾಕರಣ
ಹೆಣ್ಣು – ಪದ್ಯ
ಗಂಡು – ಗದ್ಯ
ಮಕ್ಕಳು – ರಗಳೆ
16. Tali kaddavanige kathina shikhse,
kattidavanige jivavadhi shikhse..
ತಾಳಿ ಕದ್ದವನಿಗೆ ಕಠಿಣ ಶಿಕ್ಷೆ,
ಕಟ್ಟಿದವನಿಗೆ ಜೀವಾವಧಿ ಶಿಕ್ಷೆ..Advertisement
17. Kelave janara labhakkagi,
halavaru murkharu kattuva gumpu..
ಕೆಲವೇ ಜಾಣರ ಲಾಭಕ್ಕಾಗಿ,
ಹಲವರು ಮೂರ್ಖರು ಕಟ್ಟುವ ಗುಂಪು..
18. Hennu chinnavannu,
rajakarani adhikaravannu,
olle enda dinave pralayavaguttade…
ಹೆಣ್ಣು ಚಿನ್ನವನ್ನು ,
ರಾಜಕಾರಣಿ ಅಧಿಕಾರವನ್ನು,
ಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ…
19. Halavaru hecchu kastapattu unnuttare,
kelavaru hecchu undu kasta paduttare..
ಹಲವರು ಹೆಚ್ಚು ಕಷ್ಟಪಟ್ಟು ಉಣ್ಣುತ್ತಾರೆ,
ಕೆಲವರು ಹೆಚ್ಚು ಉಂಡು ಕಷ್ಟ ಪಡುತ್ತಾರೆ..
20. Mane nintiruvudu madadiyinda,
adu biddare gandana taleya mele…
ಮನೆ ನಿಂತಿರುವುದು ಮದಡಿಯಿಂದ,
ಅದು ಬಿದ್ದರೆ ಗಂಡನ ತಲೆಯ ಮೇಲೆ…
21. Kanniru surisuvudonde hennina kelasavagiddare
ella hennugalu adanne samarthavagi madi,lokada ella gandugalannu
kambani mahasagaradalli endo mulugisi biduttiddavu…
ಕಣ್ಣೀರು ಸುರಿಸುವುದೊಂದೇ ಹೆಣ್ಣಿನ ಕೆಲಸವಾಗಿದ್ದರೆ
ಎಲ್ಲ ಹೆಣ್ಣುಗಳು ಅದನ್ನೇ ಸಮರ್ಥವಾಗಿ ಮಾಡಿ,ಲೋಕದ ಎಲ್ಲ ಗಂಡುಗಳನ್ನು
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು …
22. Jeevanada durantavidu, endu bayasidudu indu siguttade,
adu avanige bedavagi pararige upayogavaguvaga,
Ex: Muppinalli kiriya hendati
ಜೀವನದ ದುರಂತವಿದು, ಎಂದೋ ಬಯಸಿದುದು ಇಂದು ಸಿಗುತ್ತದೆ,
ಅದು ಅವನಿಗೆ ಬೇಡವಾಗಿ ಪರರಿಗೆ ಉಪಯೋಗವಾಗುವಾಗ,
ಉದಾ: ಮುಪ್ಪಿನಲ್ಲಿ ಕಿರಿಯ ಹೆಂಡತಿ
23. Kelasavillade summane kulitavana
bhujada mele shaniyu bandu kuduttane..
ಕೆಲಸವಿಲ್ಲದೆ ಸುಮ್ಮನೆ ಕುಳಿತವನ
ಭುಜದ ಮೇಲೆ ಶನಿಯು ಬಂದು ಕೂಡುತ್ತಾನೆ..
24. Rajeya mele bandaga kallaru taṅguva
government gest house- jailu
ರಜೆಯ ಮೇಲೆ ಬಂದಾಗ ಕಳ್ಳರು ತಂಗುವ
ಗೌರ್ಮೆಂಟ್ ಗೆಸ್ಟ್ ಹೌಸ್- ಜೈಲು
25. Gadda doddatanada gurutagiddare,
mekeye mukhyamantriyagabekittu….
ಗಡ್ಡ ದೊಡ್ಡತನದ ಗುರುತಾಗಿದ್ದರೆ,
ಮೇಕೆಯೇ ಮುಖ್ಯಮಂತ್ರಿಯಾಗಬೇಕಿತ್ತು ….
26. Kannadadalli nalku bage, – hodudu halegannada,
hoguttiruvudu nadugannada,
nadeyuttiruvudu badakannada,
baraliruvudu ebada kannada
ಕನ್ನಡದಲ್ಲಿ ನಾಲ್ಕು ಬಗೆ, – ಹೋದುದು ಹಳೆಗನ್ನಡ,
ಹೋಗುತ್ತಿರುವುದು ನಡುಗನ್ನಡ,
ನಡೆಯುತ್ತಿರುವುದು ಬಡಕನ್ನಡ,
ಬರಲಿರುವುದು ಎಬಡ ಕನ್ನಡ …
27. Janaru guddadidare charche aguttade,
daddaru charche madidare guddata aguttade
ಜಾಣರು ಗುದ್ದಾಡಿದರೆ ಚರ್ಚೆ ಆಗುತ್ತದೆ ,
ದಡ್ಡರು ಚರ್ಚೆ ಮಾಡಿದರೆ ಗುದ್ದಾಟ ಆಗುತ್ತದೆ ….
28. Ella huccharadu,
onde vada nanu hucchanalla…
ಎಲ್ಲಾ ಹುಚ್ಚರದು ,
ಒಂದೇ ವಾದ ನಾನು ಹುಚ್ಚನಲ್ಲಾ…
29. Pratiyobba jananigu ahankaravidde iruttade,
tanobba konanendu tiliyuvavaregu…
ಪ್ರತಿಯೊಬ್ಬ ಜಾಣನಿಗೂ ಅಂಹಂಕಾರವಿದ್ದೇ ಇರುತ್ತದೆ,
ತಾನೊಬ್ಬ ಕೋಣನೆಂದು ತಿಳಿಯುವವರೆಗೂ …
30. Sarayi nishedha,
kudidavarige matra…
ಸಾರಾಯಿ ನಿಷೇಧ,
ಕುಡಿದವರಿಗೆ ಮಾತ್ರ …
31. Tanu maretudannu itararige,
kalisuvavane mastara….
ತಾನು ಮರೆತುದನ್ನು ಇತರರಿಗೆ,
ಕಲಿಸುವವನೆ ಮಾಸ್ತರ ….
32. Murkhara jagattinalli janane huccha..
ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚಾ..
33. Gandana mukha
hendatiya manassina kannadi..
ಗಂಡನ ಮುಖ
ಹೆಂಡತಿಯ ಮನಸ್ಸಿನ ಕನ್ನಡಿ..
Beechi amazing quotes on to lead a successful life
34. Hasida hottege,ukkuva prayakke,
iruvastu kivudu yava kalligu illa..
ಹಸಿದ ಹೊಟ್ಟೆಗೆ ,ಉಕ್ಕುವ ಪ್ರಾಯಕ್ಕೆ ,
ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ ..
35. Balinalli enilla..?
Kollalu vishavide,
badukisalu ausadhiyu ide,
ausadha dallu visavide. Iduve jivana…
ಬಾಳಿನಲ್ಲಿ ಏನಿಲ್ಲ..?
ಕೊಲ್ಲಲು ವಿಷವಿದೆ,
ಬದುಕಿಸಲು ಔಷಧಿಯೂ ಇದೆ,
ಔಷಧದಲ್ಲೂ ವಿಷವಿದೆ. ಇದುವೇ ಜೀವನ…
36. Vivekiya nalige hrudayadallide,
avivekiya hrudayavu naligeyallide…
ವಿವೇಕಿಯ ನಾಲಿಗೆ ಹೃದಯದಲ್ಲಿದೆ,
ಅವಿವೇಕಿಯ ಹೃದಯವು ನಾಲಿಗೆಯಲ್ಲಿದೆ…
37. Devanemba donige
manusyana kodabekada baki – kartavya
ದೇವನೆಂಬ ದೋಣಿಗೆ,
ಮನುಷ್ಯನ ಕೊಡಬೇಕಾದ ಬಾಕಿ – ಕರ್ತವ್ಯ
38. Hasivu chennagiddare..
Uta chennagiye iruttade..
ಹಸಿವು ಚೆನ್ನಾಗಿದ್ದರೆ ..
ಊಟ ಚೆನ್ನಾಗಿಯೇ ಇರುತ್ತದೆ..
39. Satyavanu aritavanu,
sattante irabeku…
ಸತ್ಯವನು ಅರಿತವನು,
ಸತ್ತಂತೆ ಇರಬೇಕು…
40. Maduve hegayitu embudakkinta,
maduve aadavaru hege baluvaru embudu mukhya….
ಮದುವೆ ಹೇಗಾಯಿತು ಎಂಬುದಕ್ಕಿಂತ ,
ಮದುವೆ ಆದವರು ಹೇಗೆ ಬಾಳುವರು ಎಂಬುದು ಮುಖ್ಯ….
41. Varadalli muru dinavadaru nagutta irabeku,
ninne, ivattu mattu nale..
ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು,
ನಿನ್ನೆ, ಇವತ್ತು ಮತ್ತು ನಾಳೆ..
42. Maneyake shrustisuva vatavaranave…
Maneya vatavarana..
ಮನೆಯಾಕೆ ಸೃಷ್ಟಿಸುವ ವಾತಾವರಣವೇ …
ಮನೆಯ ವಾತಾವರಣ ..
43. Matugalannu enisi nodabaradu,
tuka madi nodabeku….
ಮಾತುಗಳನ್ನು ಏಣಿಸಿ ನೋಡಬಾರದು,
ತೂಕ ಮಾಡಿ ನೋಡಬೇಕು….
44. Savige taratamyavilla..
ಸಾವಿಗೆ ತಾರತಮ್ಯವಿಲ್ಲ..
45. Ḍoctorana sutta rogigale iruvante,
olleyavara sutta kettavare iruttare..
ಡಾಕ್ಟರರ ಸುತ್ತ ರೋಗಿಗಳೇ ಇರುವಂತೆ,
ಒಳ್ಳೆಯವರ ಸುತ್ತ ಕೆಟ್ಟವರೇ ಇರುತ್ತಾರೆ..
46. Badukiruvaga tande tayige niru kodadavanu ,
satta mele dharalavagi beṅki koduttane….
ಬದುಕಿರುವಾಗ ತಂದೆ ತಾಯಿಗೆ ನೀರು ಕೊಡದವನು,
ಸತ್ತ ಮೇಲೆ ಧಾರಾಳವಾಗಿ ಬೆಂಕಿ ಕೊಡುತ್ತಾನೆ ….
47. Hendatiya saundarya gandanige kanuvudilla,
gandana olleya guna hendatige kanuvudilla..
ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ,
ಗಂಡನ ಒಳ್ಳೆಯ ಗುಣ ಹೆಂಡತಿಗೆ ಕಾಣುವುದಿಲ್ಲ..
48. Ahaṅkara avivekigala aasti…
ಅಹಂಕಾರ ಅವಿವೇಕಿಗಳ ಆಸ್ತಿ …
Also Read: Quotes in Kannada with images
49. Hotteya hasivu balina..
Yava duhkhakku soppu hakuvudilla…
ಹೊಟ್ಟೆಯ ಹಸಿವು ಬಾಳಿನ ..
ಯಾವ ದುಃಖಕ್ಕೂ ಸೊಪ್ಪು ಹಾಕುವುದಿಲ್ಲ …
50. Jeevanadalli asabhaṅgavannu tappisabekadare,
iruva onde upaya
yavudannu asisalebaradu…
ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಬೇಕಾದರೆ ,
ಇರುವ ಒಂದೇ ಉಪಾಯ
ಯಾವುದನ್ನೂ ಆಶಿಸಲೇಬಾರದು …
51. Tiliyabekaddu samudradastu,
tilidiruvudu haniyastu..
ತಿಳಿಯಬೇಕಾದ್ದು ಸಮುದ್ರದಷ್ಟು
ತಿಳಿದಿರುವುದು ಹನಿಯಷ್ಟು..
52. Jeevanopayakkagi alla,
atma santosakkagi maduva kelasagale havyasa….
ಜೀವನೋಪಾಯಕ್ಕಾಗಿ ಅಲ್ಲ,
ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ ಹವ್ಯಾಸ….
53. Mavana mane sero ganda,
gandana manege barada
hennu ibbaru bhumige bhara…
ಮಾವನ ಮನೆ ಸೇರೋ ಗಂಡ,
ಗಂಡನ ಮನೆಗೆ ಬಾರದ ಹೆಣ್ಣು
ಇಬ್ಬರೂ ಭೂಮಿಗೆ ಭಾರ…
54. Balasidantella beleyuva
aksay patre’ nagu’
ಬಳಸಿದಂತೆಲ್ಲಾ ಬೆಳೆಯುವ
ಅಕ್ಷಯ್ ಪಾತ್ರೆ ‘ ನಗು ‘
55. Chikka magu matu matige keluva
ekeyalliye ella tatvajñanada tatvavu adakavagide..
ಚಿಕ್ಕ ಮಗು ಮಾತು ಮಾತಿಗೆ ಕೇಳುವ
ಏಕೆಯಲ್ಲಿಯೆ ಎಲ್ಲ ತತ್ವಜ್ಞಾನದ ತತ್ವವು ಅಡಕವಾಗಿದೆ..
56. Arasa mattu premi enannadaru sahisaballadu,
one baitu ondannu bittu….
ಅರಸ ಮತ್ತು ಪ್ರೇಮಿ ಏನನ್ನಾದರೂ ಸಹಿಸಬಲ್ಲದು ,
one ಬೈಟು ಒಂದನ್ನು ಬಿಟ್ಟು….
57. Maguvige alu, hennige nagu,
avivekige dairya, apramanikanige rajakarana
atyuttama ayudhagalu..
ಮಗುವಿಗೆ ಅಳು, ಹೆಣ್ಣಿಗೆ ನಗು,
ಅವಿವೇಕಿಗೆ ದೈರ್ಯ, ಅಪ್ರಮಾಣಿಕನಿಗೆ ರಾಜಕಾರಣ
ಅತ್ಯುತ್ತಮ ಆಯುಧಗಳು..
58. Ondu ketta manassigintalu,
nuru ketta mukhagalu melu…
ಒಂದು ಕೆಟ್ಟ ಮನಸ್ಸಿಗಿಂತಲೂ,
ನೂರು ಕೆಟ್ಟ ಮುಖಗಳು ಮೇಲು …
59. Tayiya padadadi iruva
divya lokave swarga…
ತಾಯಿಯ ಪಾದದಡಿ ಇರುವ
ದಿವ್ಯ ಲೋಕವೇ ಸ್ವರ್ಗ …
60. Mukha toleyalu maleya niru saku,
manassu toleyalu kannire beku
ಮುಖ ತೊಳೆಯಲು ಮಳೆಯ ನೀರು ಸಾಕು,
ಮನಸ್ಸು ತೊಳೆಯಲು ಕಣ್ಣೀರೇ ಬೇಕು..
61. Jeevanavannu iddante noduvavanalla
tanage bekadante noduvavanu..Kalavida
ಜೀವನವನ್ನು ಇದ್ದಂತೆ ನೋಡುವವನಲ್ಲ
ತನಗೆ ಬೇಕಾದಂತೆ ನೋಡುವವನು..ಕಲಾವಿದ
62. Matagalannagali magalannagali
ayogyarige kodabardu..
ಮತಗಳನ್ನಾಗಲಿ ಮಗಳನ್ನಾಗಲಿ
ಅಯೋಗ್ಯರಿಗೆ ಕೊಡಬಾರ್ದು ..
Beechi Kannada quotes on Literature
63. Sahityavu shrimantarige katheyannu koduttade,
badatanavu sahityakke katheyannu koduttade…
ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ,
ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ…
64. Bareyuvaga alpavirama,purnaviramavannu bidabaradu.
Avu muttaidege arisina kuṅkuma iddante…
ಬರೆಯುವಾಗ ಅಲ್ಪವಿರಾಮ,ಪೂರ್ಣವಿರಾಮವನ್ನು ಬಿಡಬಾರದು.
ಅವು ಮೂತ್ತೈದೆಗೆ ಅರಿಶಿಣ ಕುಂಕುಮ ಇದ್ದಂತೆ …
65. Mundina piligege sahiti
kottu sayuva astiye pustaka…
ಮುಂದಿನ ಪೀಳಿಗೆಗೆ ಸಾಹಿತಿ
ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ…
Continue….
Conclusion
As you can see that we have listed the best collection of Beechi kannada quotes. Do not forget to share it with your well-readers and in the comment box let us know how you liked it and also to tell which other topics you like to read quotes.
Thank you so much, Visit again…
For any copyright issue contact-us and read our about us page.
follow our Instagram page Kannadaquote.in