65+ (ಬೀchi) Beechi Kannada quotes collection with images

kannada-beechi-quotes-collections

Beechi quotes – ಬೀchi ಹಾಸ್ಯ ಸಾಹಿತ್ಯ ಮತ್ತು ಉಲ್ಲೇಖಗಳು

Rayasam Bheemasena Rao (best known by his pen name BeeChi) was a well-known Kannada humorist who lived from 1913 to 1980. He preferred to write his pen name Beechi in two languages, Kannada and English. He was also regarded as the “George Bernard Shaw of Karnataka”.

Beechi was born in Harapanahalli, in what was then the Vijayanagara district of Karnataka, India, in 1913. Beechi was inspired to read Kannada literature after reading A. N. Krishna Rao’s novel Sandhya Raga on a long train journey, despite having no formal exposure to Kannada or its literature. Beechi’s humor was evident in his writings, and his first novel, Dasakoota, was released when he was 32 years old. We’ve compiled a list of some of the most amusing Beechi quotes in Kannada, gathered from various sources. If you find them useful, please tell your friends about this page.

Beechi Biography in Kannada language

ಪೂರ್ಣ ಹೆಸರು ಶ್ರೀ ರಾಯಸಂ ಭೀಮಸೇನ ರಾವ್
ಜನನ ಏಪ್ರಿಲ್ ೨೩, ೧೯೧೩ (23, 1913)
ಹುಟ್ಟಿದ ಸ್ಥಳ  ಹರಪನಹಳ್ಳಿ, ಬಳ್ಳಾರಿ ಜಿಲ್ಲೆ
ತಂದೆಯ ಹೆಸರು ಆರ್ ಶ್ರೀನಿವಾಸರಾಯರು
ತಾಯಿಯ ಹೆಸರು ಭಾರತಮ್ಮ
ಶಿಕ್ಷಣ ಎಸ್ ಎಸ್ ಎಲ್ ಸಿ ಪಾಸು ೧೯೩೦ (1930)
ನೌಕರಿಗೆ ಸೇರಿದ್ದು ಪೊಲೀಸ್ ಖಾತೆಯಲ್ಲಿ ಅಟೆಂಡರ್ ೧೯೩೧ (1931)
ವೃತ್ತಿ ಸಾಹಿತಿ 
ಕಾವ್ಯನಾಮ ಬೀchi
ಸಣ್ಣ ಕಥೆಗಳು ಸಂಪನ್ನರಿದ್ದಾರೆ ಎಚ್ಚರಿಕೆ, ಮಾತ್ರೆಗಳು, ಸಾಹುಕಾರ ಸುಬ್ಬಮ್ಮ ಮುಂತಾದವು
ಕಥನ ಕವನಗಳು, ಪ್ರಬಂಧ ಗರತಿಯಗುಟ್ಟು, ಅಮ್ಮಾವ್ರ ಕಾಲ್ಗುಣ, ಸುನಂದೂಗೆ ಏನಂತೆ-ಪ್ರಬಂಧ ಮುಂತಾದವು
ಕವನ ಸಂಕಲನಗಳು ಅಂದನಾ ತಿಂಮ್ಮ, ಬೆಳ್ಳಿ ತಿಮ್ಮ ನೂರೆಂಟು ಹೇಳಿದ ಮುಂತಾದವು
ಕಾದಂಬರಿಗಳು ದಾಸಕೂಟ, ಖಾದೀಸೀರೆ, ಸತೀಸೂಳೆ, ಕಲ್ಲು ಹೇಳಿತು, ದೇವನ ಹೆಂಡ ಮುಂತಾದವು
ನಾಟಕಗಳು ಹನ್ನೊಂದನೆ ಅವತಾರ, ರೇಡಿಯೋ ನಾಟಕಗಳು, ಸೀತೂ ಮದುವೆ ಮುಂತಾದವು
ಪ್ರವಾಸ ಕಥನ ದೇವರಿಲ್ಲದ ಗುಡಿ
ಆತ್ಮಕಥೆ ನನ್ನ ಭಯಾಗ್ರಫಿ
ಪ್ರಶಸ್ತಿ, ಪುರಸ್ಕಾರಗಳು ಮದರಾಸ್ ಸರಕಾರದ ಬಹುಮಾನ(ತಿಂಮನ ತಲೆ ಕೃತಿಗೆ), ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (ಚಿನ್ನದ ಕಳಸ ಕೃತಿಗೆ)
ಮರಣ ಡಿಸೆಂಬರ್ ೭, ೧೯೮೦ (7, 1980)

Read more here: Beechi ಜೀವನ

Beechi Kannada quotes collection with images

Beechi quotes collections in Kannada language
Beechi quotes collection in Kannada language

1. Neevu odi engineer aagi, doctor aagi, lawyer aagi athva yava kelsanu siglilla andre, at least teacher aadru aagi, Dayavittu rajakarani mathra agabedi, Yakandre Politics is the last resort of the worst scoundrel!

ನೀವು ಓದಿ engineer ಆಗಿ, doctor ಆಗಿ, lawyer ಆಗಿ ಅಥವಾ ಯಾವ ಕೆಲ್ಸಾನು ಸಿಗ್ಲಿಲ್ಲ ಅಂದ್ರೆ, at least ಆದ್ರೂ teacher ಆಗಿ, ದಯವಿಟ್ಟು ರಾಜಕಾರಣಿ ಮಾತ್ರ ಆಗಬೇಡಿ, ಯಾಕಂದ್ರೆ Politics is the last resort of the worst scoundrel

2. Jeevanavu bussina prayanaviddantante, oduvaga gali bahala, nintaga viparita seke….

ಜೀವನವು ಬಸ್ಸಿನ ಪ್ರಯಾಣವಿದ್ದಂತೆ, ಓಡುವಾಗ ಗಾಳಿ ಬಹಳ, ನಿಂತಾಗ ವಿಪರೀತ ಸೆಕೆ ….

Beechi quotes on Rich People

3. Dudiyade iruva,
pratiyobba shrimantanu bhiksukane…

ದುಡಿಯದೇ ಇರುವ,
ಪ್ರತಿಯೊಬ್ಬ ಶ್ರೀಮಂತನು ಭಿಕ್ಷುಕನೆ…

4. Shrimantikeya guttu galisu
embudalla, ulisu embudu..

ಶ್ರೀಮಂತಿಕೆಯ ಗುಟ್ಟು ಗಳಿಸು
ಎಂಬುದಲ್ಲ, ಉಳಿಸು ಎಂಬುದು ..

5. Sahityavu shrimantarige katheyannu koduttade,
badatanavu sahityakke katheyannu koduttade…

ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ,
ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ …

beechi-kannada-quotes-on-rich-people
Beechi kannada quotes on rich people Download image

Kannadaquotes image download button

6. Shrimantana ksayave,
doctorana aksaya patre….

ಶ್ರೀಮಂತನ ಕ್ಷಯವೇ,
ಡಾಕ್ಟರನ ಅಕ್ಷಯ ಪಾತ್ರೆ ..

Also Read: 25+ Sudha Murthy thoughts collection in Kannada

Beechi quotes on Friendship

7. Geleyanannu uppinante balasabeku,
sakkareyante suruvi kollabaradu..

ಗೆಳೆಯನನ್ನು ಉಪ್ಪಿನಂತೆ ಬಳಸಬೇಕು,
ಸಕ್ಕರೆಯಂತೆ ಸುರುವಿಕೊಳ್ಳಬಾರದು..

8. Mitra sanskrita bhaseyalli,
salavannu keluva geleya….

ಮಿತ್ರ ಸಂಸ್ಕೃತ ಭಾಷೆಯಲ್ಲಿ,
ಸಾಲವನ್ನು ಕೇಳುವ ಗೆಳೆಯ ….

Recommended Book

Book Name
Mooru Hennu Aidu Jade
Author
Beechi
Publisher
Ankita Pusthaka
Our Ratings
4.6/5

Beechi Best Funny quotes Collection

9. Namage bekadagalella devaru pratyaksavaguvudilla.
Didhirendu devaru pratyaksavaguvudu,
kevala tamilu cinemagalalli matra!

ನಮಗೆ ಬೇಕಾದಾಗಲೆಲ್ಲಾ ದೇವರು ಪ್ರತ್ಯಕ್ಷವಾಗುವುದಿಲ್ಲ.
ಡಿಢೀರೆಂದು ದೇವರು ಪ್ರತ್ಯಕ್ಷವಾಗುವುದು,
ಕೇವಲ ತಮಿಳು ಸಿನೆಮಾಗಳಲ್ಲಿ ಮಾತ್ರ!

10. Kelave janara labhakkagi,
halavaru murkharu kattuva gumpu..

ಕೆಲವೇ ಜಾಣರ ಲಾಭಕ್ಕಾಗಿ,
ಹಲವಾರು ಮೂರ್ಖರು ಕಟ್ಟುವ ಗುಂಪು..

11. Pratiyobba gandasigu mane mattu hendati iralebeku…
(Svantadadastu olleyadu)

ಪ್ರತಿಯೊಬ್ಬ ಗಂಡಸಿಗೂ ಮನೆ ಮತ್ತು ಹೆಂಡತಿ ಇರಲೇಬೇಕು …
(ಸ್ವಂತದಾದಷ್ಟು ಒಳ್ಳೆಯದು )

12. Savina bagge eccharisalu kalarayanu,
varshakomme gante barisuva dinave ‘Janmadina’

ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು,
ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ ‘ಜನ್ಮದಿನ’

13. Emmegu MLA gu enu vyatyasa??
Emme tirugadi meyuttade,
MLA kulitalle meyuttane…

ಎಮ್ಮೆಗು MLAಗೂ ಏನು ವ್ಯತ್ಯಾಸ??
ಎಮ್ಮೆ ತಿರುಗಾಡಿ ಮೇಯುತ್ತದೆ,
MLA ಕುಳಿತಲ್ಲೇ ಮೇಯುತ್ತಾನೆ…

14. Madabahudadaga madadiddare,
madale bekadaga madalaguvudilla

ಮಾಡಬಹುದಾದಾಗ ಮಾಡದಿದ್ದರೆ,
ಮಾಡಲೇಬೇಕಾದಾಗ ಮಾಡಲಾಗುವುದಿಲ್ಲ..

15. Mukana matrubhaseye mouna..

ಮೂಕನ ಮಾತೃಭಾಷೆಯೇ ಮೌನ..

16. Balina vyakarana
hennu – padya
gandu – gadya
makkalu – ragale

ಬಾಳಿನ ವ್ಯಾಕರಣ
ಹೆಣ್ಣು – ಪದ್ಯ
ಗಂಡು – ಗದ್ಯ
ಮಕ್ಕಳು – ರಗಳೆ

17. Tali kaddavanige kathina shikhse,
kattidavanige jeevavadhi shikhse..

ತಾಳಿ ಕದ್ದವನಿಗೆ ಕಠಿಣ ಶಿಕ್ಷೆ,
ಕಟ್ಟಿದವನಿಗೆ ಜೀವಾವಧಿ ಶಿಕ್ಷೆ..

18. Hennu chinnavannu,
rajakarani adhikaravannu,
olle enda dinave pralayavaguttade…

ಹೆಣ್ಣು ಚಿನ್ನವನ್ನು,
ರಾಜಕಾರಣಿ ಅಧಿಕಾರವನ್ನು,
ಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ…

beechi kannada quotes
Beechi kannada quotes download image

Kannadaquotes image download button19. Halavaru hecchu kastapattu unnuttare,
kelavaru hecchu undu kasta paduttare..

ಹಲವರು ಹೆಚ್ಚು ಕಷ್ಟಪಟ್ಟು ಉಣ್ಣುತ್ತಾರೆ,
ಕೆಲವರು ಹೆಚ್ಚು ಉಂಡು ಕಷ್ಟ ಪಡುತ್ತಾರೆ..

20. Mane nintiruvudu madadiyinda,
adu biddare gandana taleya mele…

ಮನೆ ನಿಂತಿರುವುದು ಮದಡಿಯಿಂದ,
ಅದು ಬಿದ್ದರೆ ಗಂಡನ ತಲೆಯ ಮೇಲೆ…

21. Kanniru surisuvudonde hennina kelasavagiddare
ella hennugalu adanne samarthavagi madi, lokada ella gandugalannu
kambani mahasagaradalli endo mulugisi biduttiddavu…

ಕಣ್ಣೀರು ಸುರಿಸುವುದೊಂದೇ ಹೆಣ್ಣಿನ ಕೆಲಸವಾಗಿದ್ದರೆ
ಎಲ್ಲ ಹೆಣ್ಣುಗಳು ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನು
ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು …

22. Jeevanada durantavidu, endu bayasidudu indu siguttade,
adu avanige bedavagi pararige upayogavaguvaga,
Ex: Muppinalli kiriya hendati

ಜೀವನದ ದುರಂತವಿದು, ಎಂದೋ ಬಯಸಿದುದು ಇಂದು ಸಿಗುತ್ತದೆ,
ಅದು ಅವನಿಗೆ ಬೇಡವಾಗಿ ಪರರಿಗೆ ಉಪಯೋಗವಾಗುವಾಗ,
ಉದಾ: ಮುಪ್ಪಿನಲ್ಲಿ ಕಿರಿಯ ಹೆಂಡತಿ

23. Kelasavillade summane kulitavana
bhujada mele shaniyu bandu kuduttane..

ಕೆಲಸವಿಲ್ಲದೆ ಸುಮ್ಮನೆ ಕುಳಿತವನ
ಭುಜದ ಮೇಲೆ ಶನಿಯು ಬಂದು ಕೂಡುತ್ತಾನೆ..

24. Rajeya mele bandaga kallaru tanguva,
government gest house – Jailu

ರಜೆಯ ಮೇಲೆ ಬಂದಾಗ, ಕಳ್ಳರು ತಂಗುವ
ಗೌರ್ಮೆಂಟ್ ಗೆಸ್ಟ್ ಹೌಸ್ – ಜೈಲು

25. Gadda doddatanada gurutagiddare,
mekeye mukhyamantriyagabekittu….

ಗಡ್ಡ ದೊಡ್ಡತನದ ಗುರುತಾಗಿದ್ದರೆ,
ಮೇಕೆಯೇ ಮುಖ್ಯಮಂತ್ರಿಯಾಗಬೇಕಿತ್ತು ….

beechi-funny-quotes-on-beard
Beechi funny quotes on beard with image

Kannadaquotes image download button26. Kannadadalli nalku bage, – hodudu halegannada,
hoguttiruvudu nadugannada,
nadeyuttiruvudu badakannada,
baraliruvudu ebada kannada

ಕನ್ನಡದಲ್ಲಿ ನಾಲ್ಕು ಬಗೆ, – ಹೋದುದು ಹಳೆಗನ್ನಡ,
ಹೋಗುತ್ತಿರುವುದು ನಡುಗನ್ನಡ,
ನಡೆಯುತ್ತಿರುವುದು ಬಡಕನ್ನಡ,
ಬರಲಿರುವುದು ಎಬಡ ಕನ್ನಡ …

27. Gandana mukha
hendatiya manassina kannadi..

ಗಂಡನ ಮುಖ
ಹೆಂಡತಿಯ ಮನಸ್ಸಿನ ಕನ್ನಡಿ..

28. Pratiyobba jananigu ahankaravidde iruttade,
tanobba konanendu tiliyuvavaregu…

ಪ್ರತಿಯೊಬ್ಬ ಜಾಣನಿಗೂ ಅಹಂಕಾರವಿದ್ದೇ ಇರುತ್ತದೆ,
ತಾನೊಬ್ಬ ಕೋಣನೆಂದು ತಿಳಿಯುವವರೆಗೂ …

29. Janaru guddadidare charche aguttade,
daddaru charche madidare guddata aguttade

ಜಾಣರು ಗುದ್ದಾಡಿದರೆ ಚರ್ಚೆ ಆಗುತ್ತದೆ ,
ದಡ್ಡರು ಚರ್ಚೆ ಮಾಡಿದರೆ ಗುದ್ದಾಟ ಆಗುತ್ತದೆ ….

30. Ella huccharadu,
onde vada nanu hucchanalla…

ಎಲ್ಲಾ ಹುಚ್ಚರದು ,
ಒಂದೇ ವಾದ ನಾನು ಹುಚ್ಚನಲ್ಲಾ…

31. Sarayi nishedha,
kudidavarige matra…

ಸಾರಾಯಿ ನಿಷೇಧ,
ಕುಡಿದವರಿಗೆ ಮಾತ್ರ …

32. Murkhara jagattinalli janane huccha..

ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚಾ..

33. Tanu maretudannu itararige,
kalisuvavane mastara….

ತಾನು ಮರೆತುದನ್ನು ಇತರರಿಗೆ,
ಕಲಿಸುವವನೇ ಮಾಸ್ತರ ….

Beechi amazing quotes on to lead a successful life

34. Hasida hottege, ukkuva prayakke,
iruvastu kivudu yava kalligu illa..

ಹಸಿದ ಹೊಟ್ಟೆಗೆ, ಉಕ್ಕುವ ಪ್ರಾಯಕ್ಕೆ,
ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ ..

famous-beechi-quotes
famous Beechi quotes in kannada download

Kannadaquotes image download button

35. Balinalli enilla..?
Kollalu vishavide,
badukisalu ausadhiyu ide,
ausadha dallu visavide, Iduve jeevana…

ಬಾಳಿನಲ್ಲಿ ಏನಿಲ್ಲ..?
ಕೊಲ್ಲಲು ವಿಷವಿದೆ,
ಬದುಕಿಸಲು ಔಷಧಿಯೂ ಇದೆ,
ಔಷಧದಲ್ಲೂ ವಿಷವಿದೆ, ಇದುವೇ ಜೀವನ…

36. Vivekiya nalige hrudayadallide,
avivekiya hrudayavu naligeyallide…

ವಿವೇಕಿಯ ನಾಲಿಗೆ ಹೃದಯದಲ್ಲಿದೆ,
ಅವಿವೇಕಿಯ ಹೃದಯವು ನಾಲಿಗೆಯಲ್ಲಿದೆ…

beechi-quotes-on-tongue
Beechi quotes on tongue image download

Kannadaquotes image download button37. Devanemba dhanige
manusyanu kodabekada baki – kartavya

ದೇವನೆಂಬ ಧಣಿಗೆ,
ಮನುಷ್ಯನು ಕೊಡಬೇಕಾದ ಬಾಕಿ – ಕರ್ತವ್ಯ

38. Satyavanu aritavanu,
sattante irabeku…

ಸತ್ಯವನು ಅರಿತವನು,
ಸತ್ತಂತೆ ಇರಬೇಕು…

39. Maduve hegayitu embudakkinta,
maduve aadavaru hege baluvaru embudu mukhya….

ಮದುವೆ ಹೇಗಾಯಿತು ಎಂಬುದಕ್ಕಿಂತ,
ಮದುವೆ ಆದವರು ಹೇಗೆ ಬಾಳುವರು ಎಂಬುದು ಮುಖ್ಯ….

40. Hasivu chennagiddare..
Uta chennagiye iruttade..

ಹಸಿವು ಚೆನ್ನಾಗಿದ್ದರೆ ..
ಊಟ ಚೆನ್ನಾಗಿಯೇ ಇರುತ್ತದೆ..

41. Varadalli muru dinavadaru nagutta irabeku,
ninne, ivattu mattu nale..

ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು,
ನಿನ್ನೆ, ಇವತ್ತು ಮತ್ತು ನಾಳೆ..

beechi-quotes-about-smile
Beechi thoughts about smile download image

Kannadaquotes image download button42. Maneyake shrustisuva vatavaranave…
Maneya vatavarana..

ಮನೆಯಾಕೆ ಸೃಷ್ಟಿಸುವ ವಾತಾವರಣವೇ …
ಮನೆಯ ವಾತಾವರಣ ..

43. Matugalannu enisi nodabaradu,
tuka madi nodabeku….

ಮಾತುಗಳನ್ನು ಏಣಿಸಿ ನೋಡಬಾರದು,
ತೂಕ ಮಾಡಿ ನೋಡಬೇಕು….

44. Doctorana sutta rogigale iruvante,
olleyavara sutta kettavare iruttare..

ಡಾಕ್ಟರರ ಸುತ್ತ ರೋಗಿಗಳೇ ಇರುವಂತೆ,
ಒಳ್ಳೆಯವರ ಸುತ್ತ ಕೆಟ್ಟವರೇ ಇರುತ್ತಾರೆ..

45. Savige taratamyavilla..

ಸಾವಿಗೆ ತಾರತಮ್ಯವಿಲ್ಲ..

46. Badukiruvaga tande tayige niru kodadavanu,
satta mele dharalavagi benki koduttane….

ಬದುಕಿರುವಾಗ ತಂದೆ ತಾಯಿಗೆ ನೀರು ಕೊಡದವನು,
ಸತ್ತ ಮೇಲೆ ಧಾರಾಳವಾಗಿ ಬೆಂಕಿ ಕೊಡುತ್ತಾನೆ ….

kannada Beechi quotes collections image download
kannada Beechi quotes collection

Kannadaquotes image download button47. Hendatiya saundarya gandanige kanuvudilla,
gandana olleya guna hendatige kanuvudilla..

ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ,
ಗಂಡನ ಒಳ್ಳೆಯ ಗುಣ ಹೆಂಡತಿಗೆ ಕಾಣುವುದಿಲ್ಲ..

48. Ahankara avivekigala aasti…

ಅಹಂಕಾರ ಅವಿವೇಕಿಗಳ ಆಸ್ತಿ …

Also Read: Collection of quotes in Kannada with images

49. Jeevanadalli ashabhangavannu tappisabekadare,
iruva onde upaya
yavudannu asisalebaradu…

ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಬೇಕಾದರೆ,
ಇರುವ ಒಂದೇ ಉಪಾಯ
ಯಾವುದನ್ನೂ ಆಶಿಸಲೇಬಾರದು …

50. Hotteya hasivu balina..
Yava duhkhakku soppu hakuvudilla…

ಹೊಟ್ಟೆಯ ಹಸಿವು ಬಾಳಿನ ..
ಯಾವ ದುಃಖಕ್ಕೂ ಸೊಪ್ಪು ಹಾಕುವುದಿಲ್ಲ …

51. Tiliyabekaddu samudradastu,
tilidiruvudu haniyastu..

ತಿಳಿಯಬೇಕಾದ್ದು ಸಮುದ್ರದಷ್ಟು
ತಿಳಿದಿರುವುದು ಹನಿಯಷ್ಟು..

kannada-beechi-quotes
kannada Beechi quotes download with image

Kannadaquotes image download button52. Jeevanopayakkagi alla,
atma santosakkagi maduva kelasagale havyasa….

ಜೀವನೋಪಾಯಕ್ಕಾಗಿ ಅಲ್ಲ,
ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ ಹವ್ಯಾಸ….

53. Mavana mane sero ganda,
gandana manege barada
hennu, ibbaru bhumige bhara…

ಮಾವನ ಮನೆ ಸೇರೋ ಗಂಡ,
ಗಂಡನ ಮನೆಗೆ ಬಾರದ ಹೆಣ್ಣು
ಇಬ್ಬರೂ ಭೂಮಿಗೆ ಭಾರ…

54. Chikka magu matu matige keluva,
ekeyalliye ella tatvajnanada tatvavu adakavagide..

ಚಿಕ್ಕ ಮಗು ಮಾತು ಮಾತಿಗೆ ಕೇಳುವ,
ಏಕೆಯಲ್ಲಿಯೆ ಎಲ್ಲ ತತ್ವಜ್ಞಾನದ ತತ್ವವು ಅಡಕವಾಗಿದೆ..

55. Balasidantella beleyuva
akshay patre ‘nagu’

ಬಳಸಿದಂತೆಲ್ಲಾ ಬೆಳೆಯುವ
ಅಕ್ಷಯ ಪಾತ್ರೆ ‘ನಗು’

56. Arasa mattu premi enannadaru sahisaballadu,
one baitu ondannu bittu….

ಅರಸ ಮತ್ತು ಪ್ರೇಮಿ ಏನನ್ನಾದರೂ ಸಹಿಸಬಲ್ಲದು,
ಒನ್ ಬೈಟು ಒಂದನ್ನು ಬಿಟ್ಟು….

57. Maguvige alu, hennige nagu,
avivekige dairya, apramanikanige rajakarana
atyuttama ayudhagalu..

ಮಗುವಿಗೆ ಅಳು, ಹೆಣ್ಣಿಗೆ ನಗು,
ಅವಿವೇಕಿಗೆ ಧೈರ್ಯ, ಅಪ್ರಮಾಣಿಕನಿಗೆ ರಾಜಕಾರಣ
ಅತ್ಯುತ್ತಮ ಆಯುಧಗಳು..

58. Ondu ketta manassigintalu,
nuru ketta mukhagalu melu…

ಒಂದು ಕೆಟ್ಟ ಮನಸ್ಸಿಗಿಂತಲೂ,
ನೂರು ಕೆಟ್ಟ ಮುಖಗಳು ಮೇಲು …

59. Jeevanavannu iddante noduvavanalla
tanage bekadante noduvavanu..Kalavida

ಜೀವನವನ್ನು ಇದ್ದಂತೆ ನೋಡುವವನಲ್ಲ
ತನಗೆ ಬೇಕಾದಂತೆ ನೋಡುವವನು..ಕಲಾವಿದ

60. Tayiya padadadi iruva
divya lokave swarga…

ತಾಯಿಯ ಪಾದದಡಿ ಇರುವ
ದಿವ್ಯ ಲೋಕವೇ ಸ್ವರ್ಗ …

61. Mukha toleyalu maleya niru saku,
manassu toleyalu kannire beku

ಮುಖ ತೊಳೆಯಲು ಮಳೆಯ ನೀರು ಸಾಕು,
ಮನಸ್ಸು ತೊಳೆಯಲು ಕಣ್ಣೀರೇ ಬೇಕು..

62. Matagalannagali, magalannagali
ayogyarige kodabardu..

ಮತಗಳನ್ನಾಗಲಿ, ಮಗಳನ್ನಾಗಲಿ
ಅಯೋಗ್ಯರಿಗೆ ಕೊಡಬಾರ್ದು ..

63. Badavana ekamatra sampattu, Buddhi..

ಬಡವನ ಏಕಮಾತ್ರ ಸಂಪತ್ತು, ಬುದ್ಧಿ..

64. Keerthi – Edannu galisalu modalu kasta, nantara ulisalu kasta, kaledukondrantu kadeyavaregu kasta…

ಕೀರ್ತಿ – ಇದನ್ನು ಗಳಿಸಲು ಮೊದಲು ಕಷ್ಟ, ನಂತರ ಉಳಿಸಲು ಕಷ್ಟ, ಕಳೆದುಕೊಂಡರಂತೂ ಕಡೆಯವರೆಗೂ ಕಷ್ಟ….

65. Manushyanannu dudiyalu haccuva ekamatra devaru, swarta…

ಮನುಷ್ಯನನ್ನು ದುಡಿಯಲು ಹಚ್ಚುವ ಏಕಮಾತ್ರ ದೇವರು, ಸ್ವಾರ್ಥ…

Beechi Kannada quotes on Literature

66. Sahityavu shrimantarige katheyannu koduttade,
badatanavu sahityakke katheyannu koduttade…

ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ,
ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ…

67. Bareyuvaga alpavirama,purnaviramavannu bidabaradu.
Avu muttaidege arisina kunkuma iddante…

ಬರೆಯುವಾಗ ಅಲ್ಪವಿರಾಮ, ಪೂರ್ಣವಿರಾಮವನ್ನು ಬಿಡಬಾರದು.
ಅವು ಮೂತ್ತೈದೆಗೆ ಅರಿಶಿಣ ಕುಂಕುಮ ಇದ್ದಂತೆ …

beechi-quotes-in-kannada-on-literature
Beechi kannada quotes on literature

Kannadaquotes image download button68. Mundina piligege sahiti
kottu sayuva astiye pustaka…

ಮುಂದಿನ ಪೀಳಿಗೆಗೆ ಸಾಹಿತಿ
ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ…

Continue….

Conclusion

As you can see from the list, we have listed a fantastic collection of Beechi’s quotes in Kannada above. Don’t forget to tell your friends and family about them. Please tell us if you enjoyed them in the comments area. Thank you Don’t forget to keep following us on Instagram and Facebook for more updates.

One thought on “65+ (ಬೀchi) Beechi Kannada quotes collection with images

Leave a Reply

Your email address will not be published. Required fields are marked *