Best 25+ Good Thoughts in Kannada Language

Good Thoughts in Kannada with Images

Good thoughts of the day quotes in Kannada

Here are some of the best list of good thoughts in Kannada Language. You’ll also discover good thoughts about life, Good Morning thoughts in Kannada, Good Night thoughts in Kannada and Good thoughts for the Day in Kannada (with the great images).

Also Read : 30+ Kannada quotes about life with images

Collection of Best Good thoughts in Kannada

Good Thoughts in Kannada with Images
Good thoughts in Kannada Language with images

Good thoughts quotes in Kannada for Life

1. Badhukige nanagobba olleya guru ellavendu kollabedi, navu maduva tappugale esto olleya pathagalannu kalisuttade..

ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದು ಕೊಳ್ಳಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟು ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.. 

2. Yavdardru kelasa shuru madid mele success agutto ilvo anta yochne madde kelasa madi, niyattagi dudiyorge phala ide – Chanakya

ಯಾವ್ದಾರ್ದ್ರು ಕೆಲಸ ಶುರು ಮಾಡಿದ್ ಮೇಲೆ ಸಕ್ಸಸ್ ಆಗುತ್ತೋ ಇಲ್ವೋ ಅಂತ ಯೋಚ್ನೆ ಮಾಡ್ದೆ ಕೆಲಸ ಮಾಡಿ, ನಿಯತ್ತಾಗಿ ದುಡಿಯೋರ್ಗೆ ಫಲ ಇದೆ

3. If you try to please everyone, you will please no one,
It is impossible to lead your life for others happiness – Sudha Murthy

ನೀವು ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸಿದರೆ,ನೀವು ಯಾರನ್ನು ಮೆಚ್ಚಿಸುವುದಿಲ್ಲ,
ಇತರರ ಸಂತೋಷಕ್ಕಾಗಿ ನಿಮ್ಮ ಜೀವನವನ್ನು ನಡೆಸುವುದು ಅಸಾಧ್ಯ..

4. Hugalinda tumbida tota estu sundaravagirutto,
olleya alochanegalinda tumbida manassu saha aste sundaravagirutte

ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ,
ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ..

5. Nale embudu satru, ivattu embuvude sambandhikaru, iga embude mitra, e kshana embuvude jeevana

ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ,ಈ ಕ್ಷಣ ಎಂಬುವುದೇ ಜೀವನ..

Thoughts in Kannada Language with images
Thoughts in Kannada Language with images

Kannadaquotes-image-download-button

Also Read: 25+ Kannada sad love feeling quotes

6. Ellavannu tilidavaru e lokadallilla,
alpa jnanavanne mahajnana endukondiruvaru ella..

ಎಲ್ಲವನ್ನು ತಿಳಿದವರು ಈ ಲೋಕದಲ್ಲಿಲ್ಲ,
ಅಲ್ಪ ಜ್ಞಾನವನ್ನೆ ಮಹಾಜ್ಞಾನ ಎಂದುಕೊಂಡಿರುವರು ಎಲ್ಲಾ..

[content-egg-block template=offers_list next=3]

7. Orva vyakti tanna karmagalindale dodda vyakti aguttaneye vinah huttinindalla – Chanakya

ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ..

Good Morning thoughts of the day in Kannada

8. Kanasu kanokke nidde madabeku, a kanasannu nanasu madalu nidde kedabeku – Mr_Kalavida official

ಕನಸು ಕಾಣೋಕ್ಕೆ ನಿದ್ದೆ ಮಾಡಬೇಕು, ಆ ಕನಸನ್ನು ನನಸು ಮಾಡಲು ನಿದ್ದೆ ಕೆಡಬೇಕು..

9. E jagattinalli solade geddavaru yaru illa, sotu geddavare sadhakarella.. Good Morning

ಈ ಜಗತ್ತಿನಲ್ಲಿ ಸೋಲದೇ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರೆಲ್ಲ .. Good Morning

10. Elli huttabeku annodu namma kaiyalli erodilla, ellige muttabeku annodu matra namma kaiyalli erutte…Good Morning

ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ… ಶುಭೋದಯ

Good Morning Thoughts in Kannada with images
Good Morning thoughts in Kannada with images

Kannadaquotes-image-download-button

Best Good Thought for the Day in Kannada

11. Salam hodeyo avashyakateilla
sotaru sari, geddaru sari, gattale irtini…

ಸಲಾಂ ಹೊಡೆಯೋ ಅವಶ್ಯಕತೆ‘ ಇಲ್ಲ, ಸೋತರು ಸರಿ, ಗೆದ್ದರು ಸರಿ, ಗತ್ತಲೇ ಇರ್ತಿನಿ…

[content-egg module=Amazon template=item_simple next=1]

12. Tondaregalige eradu karanavante, ondu kettavara mele nambike iduvudu innondu olleyavara mele sanshaya paduvudu..

ತೊಂದರೆಗಳಿಗೆ ಎರಡು ಕಾರಣವಂತೆ, ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು, ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು..

13. Kannugalu tammannu tavu nodikolluvudannu bittu ulidellavannu noduttave, hageye janaru tamma tappugalannu bittu bereyavara tappugalanne noduttare. – Gautam buddha

ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲವನ್ನೂ ನೋಡುತ್ತವೆ, ಹಾಗೆಯೇ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನೇ ನೋಡುತ್ತಾರೆ..

14. Yaru tanna manassannu tanna hiditadallittukondiruvaro avarige jaya shatasiddha..

ಯಾರು ತನ್ನ ಮನಸ್ಸನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವರೋ ಅವರಿಗೆ ಜಯ ಶತಸಿದ್ಧ..

15. Hindirugi noduva avashyakate illa, munde nodi namage ananta shakti ananta utsaha ananta talme beku, aga matra mahattkaryagalannu navu sadhisabahudu.. –Swami Vivekananda

ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ, ಮುಂದೆ ನೋಡಿ ನಮಗೆ ಅನಂತ ಶಕ್ತಿ ಅನಂತ ಉತ್ಸಾಹ ಅನಂತ ತಾಳ್ಮೆ ಬೇಕು, ಆಗ ಮಾತ್ರ ಮಹತ್ತ್ಕಾರ್ಯಗಳನ್ನು ನಾವು ಸಾಧಿಸಬಹುದು…

Good Thoughts in Kannada About Life images
Good thoughts in Kannada About Life images

Kannadaquotes-image-download-button

16. Badukembudu maranada siddhate matra,
konegomme ellavannu bidalende ellavannu kudikolluvude baduku…

ಬದುಕೆಂಬುದು ಮರಣದ ಸಿದ್ಧತೆ ಮಾತ್ರ,
ಕೊನೆಗೊಮ್ಮೆ ಎಲ್ಲವನ್ನೂ ಬಿಡಲೆಂದೇ ಎಲ್ಲವನ್ನೂ ಕೂಡಿಕೊಳ್ಳುವುದೇ ಬದುಕು…

[content-egg module=Amazon template=item_simple next=1]

17. Belagina hottu hullina tudiyalli kulita manjina binduvina
hage namma prana naguttirabeku nagisuttirabeku..

ಬೆಳಗಿನ ಹೊತ್ತು ಹುಲ್ಲಿನ ತುದಿಯಲ್ಲಿ ಕುಳಿತ ಮಂಜಿನ ಬಿಂದುವಿನ
ಹಾಗೆ ನಮ್ಮ ಪ್ರಾಣ ನಗುತ್ತಿರಬೇಕು ನಗಿಸುತ್ತಿರಬೇಕು..

18. Ahankaravannu kaladiyalli ittaga matra,
navu janara manadalli neleyuralu sadhya..

ಅಹಂಕಾರವನ್ನು ಕಾಲಡಿಯಲ್ಲಿ ಇಟ್ಟಾಗ ಮಾತ್ರ,
ನಾವು ಜನರ ಮನದಲ್ಲಿ ನೆಲೆಯೂರಲು ಸಾಧ್ಯ..

Good Night thoughts of the day quotes sms in Kannada

19. Solina patha chanda,
hasivina uta chanda,
pritiya kopa chanda. . . . .
Jivanadalli ella svikarisuva manassiddare
namma baduke ananda…Good Night

ಸೋಲಿನ ಪಾಠ ಚಂದ,
ಹಸಿವಿನ ಊಟ ಚಂದ,
ಪ್ರೀತಿಯ ಕೋಪ ಚಂದ . . . . .
ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ
ನಮ್ಮ ಬದುಕೇ ಆನಂದ . . . . .Good Night

20. Halina jote serisida niru koda halaguttade, hage gunavantana asraya padeda gunahinanu gunavantanaguttane.. Good Night

ಹಾಲಿನ ಜೊತೆ ಸೇರಿಸಿದ ನೀರು ಕೊಡ ಹಾಲಾಗುತ್ತದೆ, ಹಾಗೆ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ…ಶುಭರಾತ್ರಿ

Good Night Thoughts in Kannada with images
Good Night thoughts in Kannada with images

Kannadaquotes image download button

Beautiful thoughts in Kannada about life

21. Yarige tamma jnanada bagge garvaviruvudo,
avara antya a garvadindale..

ಯಾರಿಗೆ ತಮ್ಮ ಜ್ಞಾನದ ಬಗ್ಗೆ ಗರ್ವವಿರುವುದೋ,
ಅವರ ಅಂತ್ಯ ಆ ಗರ್ವದಿಂದಲೇ..

[content-egg module=Amazon template=item_simple next=1]

22. Olleya avakashagalu pade pade siguvudilla,
sikkaga upayogisuvudu chanakshatana.

ಒಳ್ಳೆಯ ಅವಕಾಶಗಳು ಪದೇ ಪದೇ ಸಿಗುವುದಿಲ್ಲ,
ಸಿಕ್ಕಾಗ ಉಪಯೋಗಿಸುವುದು ಚಾಣಕ್ಷತನ.

23. Badukalli bandaddanella kecchedeyinda edurisabeku mattu gellabeku..

ಬದುಕಲ್ಲಿ ಬಂದದ್ದನೆಲ್ಲ ಕೆಚ್ಚೆದೆಯಿಂದ ಎದುರಿಸಬೇಕು ಮತ್ತು ಗೆಲ್ಲಬೇಕು..

24. Jeevanadalli ninu geddare ninu
yaru anta ellarigu gottagutte,
jeevanadalli ninu sotare ninnavaru
yaru anta ninage gottagutte…

ಜೀವನದಲ್ಲಿ ನೀನು ಗೆದ್ದರೆ ನೀನು
ಯಾರು ಅಂತ ಎಲ್ಲರಿಗೂ ಗೊತ್ತಾಗುತ್ತೆ,
ಜೀವನದಲ್ಲಿ ನೀನು ಸೋತರೆ ನಿನ್ನವರು
ಯಾರು ಅಂತ ನಿನಗೆ ಗೋತ್ತಾಗುತ್ತೆ…

Good Thoughts in Kannada Language with images
Good thoughts in Kannada Language with images

Kannadaquotes-image-download-button

25. Badukina kasta kotalegalannu pratibhatisuvudakkinta,
avugala viruddha horadidare shreyassu..

ಬದುಕಿನ ಕಷ್ಟ ಕೋಟಲೆಗಳನ್ನು ಪ್ರತಿಭಟಿಸುವುದಕ್ಕಿಂತ,
ಅವುಗಳ ವಿರುದ್ಧ ಹೋರಾಡಿದರೆ ಶ್ರೇಯಸ್ಸು..

26. Kanasugalannu kanu tappilla,
adare kanasannu nanasu madalu shramapadu..

ಕನಸುಗಳನ್ನು ಕಾಣು ತಪ್ಪಿಲ್ಲ,
ಆದರೆ ಕನಸನ್ನು ನನಸು ಮಾಡಲು ಶ್ರಮಪಡು..

Conclusion

Hope you have liked this collection of Best good thought in Kannada language, Thought for the day quotes in Kannada. In the comment box let us know how you liked it and also to tell which other topics you will like to read quotes.

Thank you

[content-egg-block template=offers_grid next=3]

Do not forget to share this amazing quotes with your friends, family members and your loved persons. 

Leave a Reply

Your email address will not be published. Required fields are marked *