21+ Happy Birthday wishes in Kannada with images

birthday-kavana-in-kannada

Happy Birthday wishes in Kannada

Looking for Birthday wishes in Kannada? Then You came to the right place.
In this page, we have mentioned over 20+ Kannada birthday wishes along with the status mp3 songs.

Also Read: Famous 25 Kannada Quotes About Life

Happy Birthday wishes and Greetings in English and Kannada

Happy Birthday quotes in kannada
Happy Birthday quotes in Kannada

Short and Sweet SMS Birthday wishes in Kannada

1. Happy Birthday!
May your day be filled with plenty of love and happiness

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ

2. Huttu habbada subhasayagalu 😍❤️🎂🎉🎊
a tayi camundesvari ayassu arogya kottu kapadali
🙏nimma ella kelasadalli yasassu nimmadagali 🤗
yavagalu nagunagutta santosavagiri

ಹುಟ್ಟು ಹಬ್ಬದ ಶುಭಾಶಯಗಳು
ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
🙏ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ 🤗
ಯಾವಾಗಲೂ ನಗುನಗುತ್ತ ಸಂತೋಷವಾಗಿರಿ 🥰

3. Dhirghayusiyagiru, sada sukhavagiru,
januma dinada hardika subhasayagalu.

ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು, ಜನುಮ ದಿನದ ಹಾರ್ದಿಕ ಶುಭಾಷಯಗಳು.

4. Nivu nadeva prati hejjeyu yasassina pathavagali endu haraisutta
januma dinada subhasayagalannu koruve.

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ,
ಜನುಮ ದಿನದ ಶುಭಾಶಯಗಳನ್ನು ಕೋರುವೆ.

Birthday wishes in kannada for Best friend download
Birthday wishes in Kannada for Best friend download

Kannadaquotes image download button5. Suryaninda nimmedege baruva pratiyondu rasmiyu
nimma balina santasada ksanavagali endu haraisutta
januma dinada hardika subhasayagalannu koruve.

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ

6. Huttu habbada hardika subhasayagalu
devaru nimage arogya ayassu kottu kapadali
endu devaralli prarthisutteve

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ

7. Januma dinada sambhrama e ondu dinakke simitavagirade,
iruva koneya dinadavaregu e sambhrama ninnadagirali
januma dinada subhasayagalu…

ಜನುಮ ದಿನದ ಸಂಭ್ರಮ ಈ ಒಂದು ದಿನಕ್ಕೆ ಸೀಮಿತವಾಗಿರದೆ,
ಇರುವ ಕೊನೆಯ ದಿನದವರೆಗೂ ಈ ಸಂಭ್ರಮ ನಿನ್ನದಾಗಿರಲಿ
ಜನುಮ ದಿನದ ಶುಭಾಶಯಗಳು…

Incredible-Birthday-Gifts-for-Your-loved-person
Incredible Birthday Gifts for Your loved once

Buy Now8. Januma dinada e sambhramacaraneya savi ghaligeyalli
nimma hrdaya bayasiddu nimage phalisali endu asisutta,
nuraru varusa nivu hige nagu nagutayirali endu haraisuve

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ

Birthday Wishes In Kannada Kavana words

9. Each birthday celebrates the beginning of a new year in our lives.
May this new year also be a joy to you and bring prosperity,
Happy Birthday.

ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು.

Birthday wishes in kannada for Best friend download
Birthday wishes in Kannada for Best friend download

Kannadaquotes-image-download-button

10. Hey prabhu, avara badukinalli
yavude kasta baradirali.
Nanna gairu hajariyalliyu
avara janma dinadandu saviraru
santosagalu huduki barali.

ಹೇ ಪ್ರಭು, ಅವರ ಬದುಕಿನಲ್ಲಿ
ಯಾವುದೇ ಕಷ್ಟ ಬಾರದಿರಲಿ.
ನನ್ನ ಗೈರು ಹಾಜರಿಯಲ್ಲಿಯೂ
ಅವರ ಜನ್ಮ ದಿನದಂದು ಸಾವಿರಾರು
ಸಂತೋಷಗಳು ಹುಡುಕಿ ಬರಲಿ.

11. 🌸Alutta prapan̄cakke kalitta sudina
ammana mogadali nagu tanda dina
appanige hosa bharavase huttisida dina
manege nanda dipavada dina
santasadalli stutisida dina
ade janmadina 🌸–VajraVaru K M

🌸ಅಳುತ್ತಾ ಪ್ರಪಂಚಕ್ಕೆ ಕಾಲಿಟ್ಟ ಸುದಿನ,
ಅಮ್ಮನ ಮೊಗದಲಿ ನಗು ತಂದ ದಿನ,
ಅಪ್ಪನಿಗೆ ಹೊಸ ಭರವಸೆ ಹುಟ್ಟಿಸಿದ ದಿನ,
ಮನೆಗೆ ನಂದ ದೀಪವಾದ ದಿನ,
ಸಂತಸದಲ್ಲಿ ಸ್ತುತಿಸಿದ ದಿನ,
ಅದೇ ಜನ್ಮದಿನ 🌸–

12. Januma dinada i sambhramacharaneya savi ghaligeyalli,
ninna hrudaya bayasiddu ninage phalisali endu ashisutta,
nuraru varusa ninu nagu nagutayirali endu haraisuve…

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರಲಿ ಎಂದು ಹಾರೈಸುವೆ…

13. Nivu hinde haradida santosavu e dina nimma balige barali.
Nimage tumba janmadinada subhasayagalu!

 ನೀವು ಹಿಂದೆ ಹರಡಿದ ಸಂತೋಷವು ಈ ದಿನ ನಿಮ್ಮ ಬಳಿಗೆ ಬರಲಿ. ನಿಮಗೆ ತುಂಬಾ ಜನ್ಮದಿನದ ಶುಭಾಶಯಗಳು!

Wish you happy birthday in kannada
Wish you happy birthday in Kannada

Kannadaquotes-image-download-button14. Janmadinada subhasayagalu! Nimma dinavu
sakastu priti mattu santosadinda tumbirali

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ

15. Nili baninda ninnedege baruva
pratiyondu surya rasmiyu
ninna balina santasada ksanavagali endu haraisutta
januma dinada hardika subhasayagalannu koruve.

ನೀಲಿ ಬಾನಿಂದ ನಿನ್ನೆಡೆಗೆ ಬರುವ
ಪ್ರತಿಯೊಂದು ಸೂರ್ಯ ರಶ್ಮಿಯೂ
ನಿನ್ನ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ
ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

Birthday wishes in Kannada for Girlfriend

16. Nanna priyatamege, janmadinada subhasayagalu.
Nivu nijavagiyu mantrika dinavannu hondiddiri endu nanu bhavisuttene

ನನ್ನ ಪ್ರಿಯತಮೆಗೆ, ಜನ್ಮದಿನದ ಶುಭಾಶಯಗಳು. ನೀವು ನಿಜವಾಗಿಯೂ ಮಾಂತ್ರಿಕ ದಿನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ

Advertisement

17. Nanna bestige”huttu habbada” subhasayagalu,…
HAPPY BIRTHDAY.

ನನ್ನ bestiಗೆ “ಹುಟ್ಟು ಹಬ್ಬದ” ಶುಭಾಶಯಗಳು ,… HAPPY BIRTHDAY .

18. Sada mugulu nage biruva celuveye,
kaiyalli bareda kun̄cadante ninna andavu,
kanganlu node summane seleyuttide ninnanne,
kappu kadige meragu tandide kannige,
balukuva tanuvu maikantiyanna naciside,
mogavu halganneya tvaceyante holapu nidide,
januma dinada‌ nuru vasanta kanali,
nale baruva asakiranavu svagatisuva elige ninnadagali,
a devaru ayur arogya‌ kottu kapadali,
januma dinada subhasayagalu😘💐–ಶೃತಿ ಶೈವ

ಸದಾ ಮುಗುಳು ನಗೆ ಬೀರುವ ಚೆಲುವೆಯೆ,
ಕೈಯಲ್ಲಿ ಬರೆದ ಕುಂಚದಂತೆ ನಿನ್ನ ಅಂದವು,
ಕಣ್ಗಂಳು ನೋಡಿ ಸುಮ್ಮನೆ ಸೆಳೆಯುತ್ತಿದೆ ನಿನ್ನನ್ನೇ,
ಕಪ್ಪು ಕಾಡಿಗೆ ಮೆರಗು ತಂದಿದೆ ಕಣ್ಣಿಗೆ,
ಬಳುಕುವ ತನುವು ಮೈಕಾಂತಿಯನ್ನ ನಾಚಿಸಿದೆ,
ಮೊಗವು ಹಾಲ್ಗನ್ನೆಯ ತ್ವಚೆಯಂತೆ ಹೊಳಪು ನೀಡಿದೆ,
ಜನುಮ ದಿನದ‌ ನೂರು ವಸಂತ ಕಾಣಲಿ,
ನಾಳೆ ಬರುವ ಆಶಾಕಿರಣವು ಸ್ವಾಗತಿಸುವ ಏಳಿಗೆ ನಿನ್ನದಾಗಲಿ,
ಆ ದೇವರು ಆಯುರ್ ಆರೋಗ್ಯ‌ ಕೊಟ್ಟು ಕಾಪಾಡಲಿ,
ಜನುಮ ದಿನದ ಶುಭಾಶಯಗಳು😘

Happy birthday wishes in Kannada kavana thoughts

19.e dina sudina,
nanna bestie januma dina.
Helutide nanna mana,
sannadondu kavana.
Buddha alladiddaru ni,
prabuddha snehajivi ni.
Mugdha manassina ninna
parisuddha kanasugalu nanasagali.

ಈ ದಿನ ಸುದಿನ,
ನನ್ನ bestie ಜನುಮ ದಿನ.
ಹೇಳುತಿದೆ ನನ್ನ ಮನ,
ಸಣ್ಣದೊಂದು ಕವನ.
ಬುದ್ಧ ಅಲ್ಲದಿದ್ದರೂ ನೀ ,
ಪ್ರಬುದ್ಧ ಸ್ನೇಹಜೀವಿ ನೀ .
ಮುಗ್ಧ ಮನಸ್ಸಿನ ನಿನ್ನ
ಪರಿಶುದ್ಧ ಕನಸುಗಳು ನನಸಾಗಲಿ.

20. Januma dinada subhasayagalu..
Ninondu adbhuta
ninondu nambike
ninondu spurti
ninondu jnana geleya….
Ninondu tumbida koda—-ಕರಿಗಾರನ ಕನವರಿಕೆಯಿಂದ

ಜನುಮ ದಿನದ ಶುಭಾಶಯಗಳು..
ನೀನೊಂದು ಅದ್ಭುತ
ನೀನೊಂದು ನಂಬಿಕೆ
ನೀನೊಂದು ಸ್ಪೂರ್ತಿ
ನೀನೊಂದು ಜ್ಞಾನ ಗೆಳೆಯ….
ನೀನೊಂದು ತುಂಬಿದ ಕೊಡ.

Happy birthday quotes in kannada 320
Happy birthday quotes in Kannada 2020

Kannadaquotes-image-download-button21. Januma dinada e ananda irali endendu,
bala tumba harasali a devaru nividuva prati hejjeyallu
yasassu sigalendu na haraisuve,
nimma kanasugalella nanasagali
intha nuraru januma dinagalu barali
huttu habbada hardhika subhasayagalu

ಜನುಮ ದಿನದ ಈ ಆನಂದ ಇರಲಿ ಎಂದೆಂದು,
ಬಾಳ ತುಂಬಾ ಹರಸಲಿ ಆ ದೇವರು ನೀವಿಡುವ ಪ್ರತಿ ಹೆಜ್ಜೆಯಲ್ಲು
ಯಶಸ್ಸು ಸಿಗಲೆಂದು ನಾ ಹಾರೈಸುವೆ ,
ನಿಮ್ಮ ಕನಸುಗಳೆಲ್ಲ ನನಸಾಗಲಿ
ಇಂಥ ನೂರಾರು ಜನುಮ ದಿನಗಳು ಬರಲಿ
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

22. Kalgejje katte
putta putta hejjeyittu
mana-maneyangalava nadamayagolisalu
devate dharegilida dinavindu,
hennu magaliruva maneye svarga
janumadinada subhasayagalu

ಕಾಲ್ಗೆಜ್ಜೆ ಕಟ್ಟಿ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮನ-ಮನೆಯಂಗಳವ ನಾದಮಯಗೊಳಿಸಲು
ದೇವತೆ ಧರೆಗಿಳಿದ ದಿನವಿಂದು,
ಹೆಣ್ಣು ಮಗಳಿರುವ ಮನೆಯೇ ಸ್ವರ್ಗ
ಜನುಮದಿನದ ಶುಭಾಶಯಗಳು

23. E subha dinadandu
arogya,samr̥ddhi mattu santiyannu haraisuve

ಈ ಶುಭ ದಿನದಂದು ಆರೋಗ್ಯ,ಸಮೃದ್ಧಿ ಮತ್ತು ಶಾಂತಿಯನ್ನು ಹಾರೈಸುವೆ

Kannada birthday SMS messages 140
Kannada birthday SMS messages 140

Kannadaquotes-image-download-button

Also Read : Good Morning Quotes In Kannada with images

Birthday wishes Kannada mp3 song download free

How to make free happy birthday song with your name in Kannada

How to make free happy birthday song with your name in kannada
How to make free happy birthday song with your name in Kannada

Now I am going to show the step-by-step process of making birthday songs with your name also more importantly without any app.
Yes just follow the below step:
Step 1:Go to the 1happybirthday.com website
Step 2: Type your name after that click on the search icon.
Step 3: Then it will display the name of the list simply click on your name
Step 4 :Done your free birthday songs ready.

Conclusion

In the above, we have collected and provided the Best collection of 20+ happy birthday wishes in Kannada along with the images

We hope you enjoyed well and only these Kannada birthday wishes feel special when you are sending these wishes to your friend, family members and so. It also makes someones showing your caring nature and lovely person in their life.

In case if you find any mistake please comment below and hence improve content quality, Thank you.

For any copyright issue problem please contact-us and read our about-us page.

Daily motivational, attitude and inspirational quotes follow our Instagram page Kannadaquote.in

One thought on “21+ Happy Birthday wishes in Kannada with images

Leave a Reply

Your email address will not be published. Required fields are marked *

Back To Top