Table of content
Collection of 30+ Engineers Day wishes in Kannada
In India, we celebrate Engineer’s Day on 15th September, as a tribute to the greatest Indian Engineer Bharat Ratna Kannadiga Mokshagundam Visvesvaraya.
Sir M Visvesvaraya biography
Name Sir Mokshagundam Visvesvarayya Birth Date 15 September 1860 Place of birth Muddenahalli village in the Kolar district of Karnataka Father Name Srinivasa Shastry Mother Name Venkatalakshmamma Education College of Engineering, Pune.(1883) Career Engineer Nick Name Sir MV AKA Father of Modern Mysore
Awards Bharat Ratna Death date 12 April 1962, Bengaluru
Read more: M. Visvesvaraya (ಮೋಕ್ಷಗುಂಡಂ ವಿಶ್ವೇಶ್ವರಯ್ಯ)
In this post you will get a messages, wishes and quotes on Engineers Day and along with the Sir. M. Visvesvarayya thoughts and inspiring words in Kannada.
You can download or copy these quotes by simply clicking on the copy button.
Also Read: Swami Vivekananda Quotes in Kannada
Engineers Day wishes in Kannada with images
Best/special Engineers Day wishes in Kannada
1. Bharata kanda visvavikhyata Engineer kannadigara hemmeya putra bharataratna Sir M Visvesvarayyanavara janmadinada smarane…
ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್ ಕನ್ನಡಿಗರ ಹೆಮ್ಮೆಯ ಪುತ್ರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣೆ…
2. Sir M Visvesvarayya navara huttuhabba mattu Engineer gala dinada subhashayagalu…
ಸರ್ ಎಂ ವಿಶ್ವೇಶ್ವರಯ್ಯ ನವರ ಹುಟ್ಟುಹಬ್ಬ ಮತ್ತು ಇಂಜಿನಿಯರ್ ಗಳ ದಿನದ ಶುಭಾಶಯಗಳು…
3. Karnatakada visva+isvara+ayya namma Visvesvarayya avara janmadinada savi nenapinalli..
ಕರ್ನಾಟಕದ ವಿಶ್ವ+ಈಶ್ವರ+ಆಯ್ಯ ನಮ್ಮ ವಿಶ್ವೇಶ್ವರಯ್ಯ ಅವರ ಜನ್ಮದಿನದ ಸವಿ ನೆನಪಿನಲ್ಲಿ..
4. Bharata ratna karnatakada kanaka mandyada gattu muddenahalli muttu. Sir M Visvesvarayyanavara huttuhabbada subhashayagalu..
ಭಾರತ ರತ್ನ ಕರ್ನಾಟಕದ ಕನಕ ಮಂಡ್ಯದ ಗತ್ತು ಮುದ್ದೇನಹಳ್ಳಿ ಮುತ್ತು ,ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ಶುಭಾಶಯಗಳು..
5. Sir M Visvesvarayyanavara janmadinada subhashayagalu, September 15 Engineer dinada subhashayagalu…
ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನದ ಶುಭಾಶಯಗಳು, ಸೆಪ್ಟಂಬರ್ 15 ಇಂಜಿನಿಯರ್ ದಿನದ ಶುಭಾಶಯಗಳು…
6. Mysorina kannambadi katteya nirmarta, desha kanda shrestha Engineer, kannadiga bharata ratna Sir M Visvesvarayyanavara 160 ne varsada punyasmarane…
ಮೈಸೂರಿನ ಕನ್ನಂಬಾಡಿ ಕಟ್ಟೆಯ ನಿರ್ಮಾತೃ, ದೇಶ ಕಂಡ ಶ್ರೇಷ್ಠ ಇಂಜಿನಿಯರ್, ಕನ್ನಡಿಗ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ 160 ನೇ ವರ್ಷದ ಪುಣ್ಯಸ್ಮರಣೆ…
7. Bharata ratna prashasti padeda modala Engineer modala kannadiga namma Sir M Visvesvarayya avara 160 ne janmadinada subhashayagalu
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಇಂಜಿನಿಯರ್ ಮೊದಲ ಕನ್ನಡಿಗ ನಮ್ಮ ಸರ್ ಎಂ ವಿಶ್ವೇಶ್ವರಯ್ಯ ಅವರ 160 ನೆ ಜನ್ಮದಿನದ ಶುಭಾಶಯಗಳು
8. Bharatiya Engineerugalige vishva mattadalli khyati tandu kottavaru moksagundaṁ Visvesvarayyanavaru intaha mahan vyaktiya janmadina indu, bharatada shreyobhivrddhige shramisida Visvesvarayyanavara huttuhabbada subhashayagalu
ಭಾರತೀಯ ಇಂಜಿನಿಯರುಗಳಿಗೆ ವಿಶ್ವ ಮಟ್ಟದಲ್ಲಿ ಖ್ಯಾತಿ ತಂದು ಕೊಟ್ಟವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಇಂತಹ ಮಹಾನ್ ವ್ಯಕ್ತಿಯ ಜನ್ಮದಿನ ಇಂದು, ಭಾರತದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ಶುಭಾಶಯಗಳು
9. Bharataratna sir M Visvesvarayyanavara janmadinada smarane… Sir M Visvesvarayyanavara janmadinada subhashayagalu.
ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಸ್ಮರಣೆ… ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನದ ಶುಭಾಶಯಗಳು.
10. Septembar 15, Engineer dinada subhashayagalu hagu Sir M Visvesvarayyanavara janmadinada subhashayagalu..
ಸೆಪ್ಟಂಬರ್ 15, ಇಂಜಿನಿಯರ್ ದಿನದ ಶುಭಾಶಯಗಳು ಹಾಗೂ ಸರ್ ಎಮ್ ವಿಶ್ವೇಶ್ವರಯ್ಯನವರ ಜನ್ಮದಿನದ ಶುಭಾಶಯಗಳು..
Sir M. Visvesvarayya thoughts on work in Kannada
11. Tukku hididu aliyuvudakkinta dudidu saviyuvudu melu.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವಿಯುವುದು ಮೇಲು
12. Yavude kelasa kilalla. Ninna kelasa i rasteya i bhagavannu gudisuvudagiddare, jagattina atyanta swaccha rasteyaguvante gudisu..
ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು..
13. Ondu kelasadalli yashassu sadhisabekadare modalu adannu pritisabeku
ಒಂದು ಕೆಲಸದಲ್ಲಿ ಯಶಸ್ಸು ಸಾಧಿಸಬೇಕಾದರೆ ಮೊದಲು ಅದನ್ನು ಪ್ರೀತಿಸಬೇಕು
14. Dudi,mai muridu dudi, hecchu hecchagi dudi. A ninna dudimeyalli shramavirali, guri irali, vivechane irali, dakshate irali.
ದುಡಿ,ಮೈ ಮುರಿದು ದುಡಿ,ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಶ್ರಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ.
Advertisement
15. Dudimege guriyirali, dudiyuvudaralli niyama virali…
ದುಡಿಮೆಗೆ ಗುರಿಯಿರಲಿ, ದುಡಿಯುವುದರಲ್ಲಿ ನಿಯಮ ವಿರಲಿ…
16. Kelasa madu kastapattu kelasa madu, a ninna kelasadalli krama,sahakara, niyama, guri vivechane mattu daksate irali. Adu ninna mattu ninna deshavannu ati ettarakke kondoyyuvantaddagirali.
ಕೆಲಸ ಮಾಡು ಕಷ್ಟಪಟ್ಟು ಕೆಲಸ ಮಾಡು, ಆ ನಿನ್ನ ಕೆಲಸದಲ್ಲಿ ಕ್ರಮ, ಸಹಕಾರ, ನಿಯಮ, ಗುರಿ ವಿವೇಚನೆ ಮತ್ತು ದಕ್ಷತೆ ಇರಲಿ. ಅದು ನಿನ್ನ ಮತ್ತು ನಿನ್ನ ದೇಶವನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಂತದ್ದಾಗಿರಲಿ.
Sir M Visvesvarayya inspiring words on money in Kannada
17. Hanadinda kolluva athava aleyuvantaddu horatupadisi bere enannadaru nivu serisidare matra nijavada seve nidabahudu
ಹಣದಿಂದಕೊಳ್ಳುವ ಅಥವಾ ಅಳೆಯುವಂತದ್ದು ಹೊರತುಪಡಿಸಿ ಬೇರೆ ಏನನ್ನಾದರೂ ನೀವು ಸೇರಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು
18. Hanaviddare saladu, olleya vyaktitva iddaraste samaja gauravisuttade
ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ
19. Akrama sampadaneyinda maduva bhari bhojanakkinta kastapattu kudiyuva gan̄jiniru tumba santrpti niduttade
ಅಕ್ರಮ ಸಂಪಾದನೆಯಿಂದ ಮಾಡುವ ಭಾರಿ ಭೋಜನಕ್ಕಿಂತ ಕಷ್ಟಪಟ್ಟು ಕುಡಿಯುವ ಗಂಜಿನೀರು ತುಂಬಾ ಸಂತೃಪ್ತಿ ನೀಡುತ್ತದೆ
More read: Money quotes collection in Kannada
20. Navu jeevisuvudakkagi sampadisabeke horatu sampadaneye jeevana agabaradu…
ನಾವು ಜೀವಿಸುವುದಕ್ಕಾಗಿ ಸಂಪಾದಿಸಬೇಕೆ ಹೊರತು ಸಂಪಾದನೆಯೆ ಜೀವನ ಆಗಬಾರದು…
Visvesvarayya motivational quotes in Kannada
21. Sadhane illade yasasshannu bayasuvudu marubhumiyalli kudiyuva nirigagi hudukuvantahaddu
ಸಾಧನೆ ಇಲ್ಲದೆ ಯಶಸ್ಸನ್ನು ಬಯಸುವುದು, ಮರುಭೂಮಿಯಲ್ಲಿ ಕುಡಿಯುವ ನೀರಿಗಾಗಿ ಹುಡುಕುವಂತಹದ್ದು..
22. Sadhisabekenba chala nammallina balahinategalannu mettinilluvante maduttade
ಸಾಧಿಸಬೇಕೆಂಬ ಛಲ ನಮ್ಮಲ್ಲಿನ ಬಲಹೀನತೆಗಳನ್ನು ಮೆಟ್ಟಿನಿಲ್ಲುವಂತೆ ಮಾಡುತ್ತದೆ
23. Vidyarthigalu prati kshanavannu maulyayutavagi shramisidare andukondiddannu sadhisabahudu
ವಿದ್ಯಾರ್ಥಿಗಳು ಪ್ರತಿ ಕ್ಷಣವನ್ನು ಮೌಲ್ಯಯುತವಾಗಿ ಶ್ರಮಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು
24. Adrusta ennuvudu devara kaiyalli niskriyavagiruva sadhanavalla. Namma vidhi manusyana kaiyalliruva sadhana
ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. ನಮ್ಮ ವಿಧಿ ಮನುಷ್ಯನ ಕೈಯಲ್ಲಿರುವ ಸಾಧನ
25. Padavi prajasevege horatu swanta labhakkagi alla..
ಪದವಿ ಪ್ರಜಾಸೇವೆಗೆ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ
26. Kopisikolluvudu endare itarara tappugalige namma mele nave pratikara tirisikolluvudu
ಕೋಪಿಸಿಕೊಳ್ಳುವುದು ಎಂದರೆ ಇತರರ ತಪ್ಪುಗಳಿಗೆ ನಮ್ಮ ಮೇಲೆ ನಾವೇ ಪ್ರತೀಕಾರ ತೀರಿಸಿಕೊಳ್ಳುವುದು
Engineers day quotes messages in Kannada
27. Happy Engineer’s Day to All My Engineer Friends ..
ಹ್ಯಾಪಿ ಎಂಜಿನೀರ್ಸ್ ಡೇ ಟು ಆಲ್ ಮೈ ಇಂಜಿನಿಯರ್ ಫ್ರೆಂಡ್ಸ್..
28. Kaiyalli file hididare vakila, stethoscope hididare doctor, adare kannalle nodi, manassalle ella lekka haki deshada janatege technology endare enu anta tilisi koduvavane Engineer…
ಕೈಯಲ್ಲಿ ಫೈಲ್ ಹಿಡಿದರೆ ವಕೀಲ, stethoscope ಹಿಡಿದರೆ ಡಾಕ್ಟರ, ಆದರೆ ಕಣ್ಣಲ್ಲೆ ನೋಡಿ,ಮನಸ್ಸಲ್ಲೇ ಎಲ್ಲಾ ಲೆಕ್ಕ ಹಾಕಿ ದೇಶದ ಜನತೆಗೆ technology ಎಂದರೆ ಏನು ಅಂತ ತಿಳಿಸಿ ಕೊಡುವವನೆ ಇಂಜಿನಿಯರ್…
Engineers day quotes messages in English
4 yrs
40 subjects
400 experiments
4000 assignments
40000 hours
A normal human CANNOT do it.
Those super heroes are called
‘ENGINEERING STUDENTS’
Happy Engineer’s Day
Newton Asked How to Write 4 between 5
Pharma student : Good Joke
M.B.A. student : Impossible
Engineer student : F(IV)E
Engineers R.O.C.K.
Happy Engineers Day buddies…
Getting 40 marks out of 100 is a great achievment for me.
My xerox bills are higher than my mobile bill.
Yes…. I am an Engineering student.
Conclusion
In the above we provided the best quote collection of Engineers Day wishes in Kannada along with the Sir M Visvesvarayya quotes in Kannada. If found helpful please share this post with your friends and family members.
Thank you,
If you find any mistake in the quote words or spelling please inform us or comment in the below.
For any copyrighted issue problem please contact-us and read our about us page.
For Daily motivational and inspirational quotes follow our instagram page Kannadaquote.in