Best Friendship quotes in Kannada language
Friendship is not just about affection between two persons but it also includes mutual feelings of appreciation, care, respect, concern and warmth.
Express your feelings for your true friend with our best collection of Kannada friendship quotes listed along with images.
Also Read : Kannada attitude quotes for whatsapp status
Table of content
Friendship quotes in Kannada with images 2021
Short Friendship quotes in Kannada language
1. Badukinalli kannadi mattu neralinantaha geleyaru beku, geleyaru yavattu sullu heluvudilla, neralu yavattu nammannu bittu hoguvudilla..
ಬದುಕಿನಲ್ಲಿ ಕನ್ನಡಿ ಮತ್ತು ನೆರಳಿನಂತಹ ಗೆಳೆಯರು ಬೇಕು, ಗೆಳೆಯರು ಯಾವತ್ತು ಸುಳ್ಳು ಹೇಳುವುದಿಲ್ಲ, ನೆರಳು ಯಾವತ್ತು ನಮ್ಮನ್ನು ಬಿಟ್ಟು ಹೋಗುವುದಿಲ್ಲ…
2. Manasemba mandiradalli kanasemba sagarada nenapemba alegalalli cirakala minuguttirali namma e amara sneha.
ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ ನಮ್ಮ ಈ ಅಮರ ಸ್ನೇಹ…
3. Sneha chirayu, geletana dinada subhasayagalu
ಸ್ನೇಹ ಚಿರಾಯು, ಗೆಳೆತನ ದಿನದ ಶುಭಾಶಯಗಳು
4. Ninendare nanna edeyolage beretiruva usirina pranavayu, nine illadiddare nanilla o.. nanna geleya..
ನೀನೆಂದರೇ ನನ್ನ ಎದೆಯೊಳಗೆ ಬೆರೆತಿರುವ ಉಸಿರಿನ ಪ್ರಾಣವಾಯು, ನೀನೆ ಇಲ್ಲದಿದ್ದರೆ ನಾನಿಲ್ಲ ಓ.. ನನ್ನ ಗೆಳೆಯ…
5. Sneha andre bhujada mele kai hakikondu nadedaduvudu matra alla, ninage este kasta bandaru ninna hinde naniddene anta bhuja tatti heluvude sneha
ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ
6. Yavudo novinda namma kannu tumbidaga, a kannirannu oresuva jeevavondu jotegiddare, a kanniru kuda namage istavagutte, ade kandri geletana…
ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ, ಆ ಕಣ್ಣೀರನ್ನು ಒರೆಸುವ ಜೀವವೊಂದು ಜೊತೆಗಿದ್ದರೆ, ಆ ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತೆ, ಅದೇ ಕಂಡ್ರಿ ಗೆಳೆತನ….
7. Estu varshadinda parichaya iddare annodu friendship alla, friend estu chennagi artha madkondiddare annodu nijavada friendship ..
ಎಷ್ಟು ವರ್ಷದಿಂದ ಪರಿಚಯ ಇದ್ದಾರೆ ಅನ್ನೋದು ಫ್ರೆಂಡ್ಶಿಪ್ ಅಲ್ಲಾ, ಫ್ರೆಂಡ್ ಎಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾರೆ ಅನ್ನೋದು ನಿಜವಾದ ಫ್ರೆಂಡ್ಶಿಪ್ ..
8. Nanna geletana!! Ninna kanniragiralu estapaduttene ninage kasta novugalu bandaga bande baruttene, inti ninna pritiya geleya…!
ನನ್ನ ಗೆಳೆತನ!! ನಿನ್ನ ಕಣ್ಣೀರಾಗಿರಲು ಇಷ್ಟಪಡುತ್ತೇನೆ, ನಿನಗೆ ಕಷ್ಟ ನೋವುಗಳು ಬಂದಾಗ ಬಂದೆ ಬರುತ್ತೇನೆ, ಇಂತಿ ನಿನ್ನ ಪ್ರೀತಿಯ ಗೆಳೆಯ…!
9. Prapancada ulida bhagagalu horatu hodaga obba nijavada snehitanu namma jotege iruttane..
ಪ್ರಪಂಚದ ಉಳಿದ ಭಾಗಗಳು ಹೊರಟು ಹೋದಾಗ ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…
10. Hutti sayodu manusya, huttade saya davanu devaru, bereyavarannu sayisuvudu priti, adare sayo rannu kuda kai hididu badukisuvudu sneha matra..
ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, ಬೇರೆಯವರನ್ನು ಸಾಯಿಸುವುದು ಪ್ರೀತಿ ,ಆದರೆ ಸಾಯೋರನ್ನು ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ..
11. Koneyalli namma nenapiguliyuvudu namma satrugala matalla namma mitrara mauna – Martin lutar
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ…
12. Friend annodu ella novigu ondu best medicine, adare nenapirali friend ninda ada novige yava medicine illa
ಫ್ರೆಂಡ್ ಅನ್ನೋದು ಎಲ್ಲ ನೋವಿಗೂ ಒಂದು ಬೆಸ್ಟ್ ಮೆಡಿಸಿನ್, ಆದರೆ ನೆನಪಿರಲಿ ಫ್ರೆಂಡ್ ನಿಂದ ಆದ ನೋವಿಗೆ ಯಾವ ಮೆಡಿಸಿನ್ ಇಲ್ಲ..
13. Sneha ondu sundara kavana, baredaru mugiyada kathana, maretaru mareyalagada spandana, bittaru bidalagada bandhana, aduve geletana
ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕಥನ, ಮರೆತರೂ ಮರೆಯಲಾಗದ ಸ್ಪಂದನ, ಬಿಟ್ಟರು ಬಿಡಲಾಗದ ಬಂಧನ, ಅದುವೇ ಗೆಳೆತನ..
14. Iswara yarige rakta sambandhadalli bandhisalu maretubittiruttaro, avarannu friendagi kalisiruttane
ದೇವರು ಯಾರಿಗೆ ರಕ್ತ ಸಂಬಂಧದಲ್ಲಿ ಬಂಧಿಸಲು ಮರೆತುಬಿಟ್ಟಿರುತ್ತಾರೋ, ಅವರನ್ನು ಫ್ರೆಂಡಾಗಿ ಕಳಿಸಿರುತ್ತಾನೆ..
True love friendship quotes text words in kannada
15. Sanna kopa, putta manassu, tarle sms, pritiya bhavane, ondistu kalaji, kelavondu sullu, nuraru sari ondistu baigula, estella seridare ade best friendship..
ಸಣ್ಣ ಕೋಪ, ಪುಟ್ಟ ಮನಸ್ಸು, ತರ್ಲೆ sms, ಪ್ರೀತಿಯ ಭಾವನೆ, ಒಂದಿಷ್ಟು ಕಾಳಜಿ, ಕೆಲವೊಂದು ಸುಳ್ಳು, ನೂರಾರು ಸಾರಿ ಒಂದಿಷ್ಟು ಬೈಗುಳ, ಇಷ್ಟೆಲ್ಲಾ ಸೇರಿದರೆ ಅದೇ ಬೆಸ್ಟ್ ಫ್ರೆಂಡ್ ಶಿಪ್..
Advertisement
16. Khusiyagi irabekendare lover irabeku endenilla lover tara pritisuva obba jeevada geleya iddare saku..
ಖುಷಿಯಾಗಿ ಇರಬೇಕೆಂದರೇ ಲವ್ವರ್ ಇರಬೇಕು ಎಂದೇನಿಲ್ಲ, ಲವ್ವರ್ ತರ ಪ್ರೀತಿಸುವ ಒಬ್ಬ ಜೀವದ ಗೆಳೆಯ ಇದ್ದರೆ ಸಾಕು…
17. Nanage lover illa antalla, iddaru nanu love madalla, yakendare love madi time west maduvudakkinta ade time nanna friends jote iroke estapaduttene, nanage kai kodo lover ginta nanna kaihidiyuva friends mukhya
ನನಗೆ ಲವ್ವರ್ ಇಲ್ಲ ಅಂತಲ್ಲ, ಇದ್ದರೂ ನಾನು ಲವ್ ಮಾಡಲ್ಲ, ಯಾಕೆಂದರೆ ಲವ್ ಮಾಡಿ ಟೈಮ್ ವೇಸ್ಟ್ ಮಾಡುವುದಕ್ಕಿಂತ ಅದೇ ಟೈಮ್ ನನ್ನ ಫ್ರೆಂಡ್ಸ್ ಜೊತೆ ಇರೋಕೆ ಇಷ್ಟಪಡುತ್ತೇನೆ, ನನಗೆ ಕೈ ಕೊಡೋ ಲವ್ವರ್ ಗಿಂತ ನನ್ನ ಕೈಹಿಡಿಯುವ ಫ್ರೆಂಡ್ಸ್ ಮುಖ್ಯ..
Fake friendship status quotes in kannada
18. Jotegiruvavarella ru nammavaru endu navu nambabaradu, avaravarige bekadavaru joteyalliddaga nammannu kadeganisuvudannu navu nodiddeve
ಜೊತೆಗಿರುವವರೆಲ್ಲರೂ ನಮ್ಮವರು ಎಂದು ನಾವು ನಂಬಬಾರದು, ಅವರವರಿಗೆ ಬೇಕಾದವರು ಜೊತೆಯಲ್ಲಿದ್ದಾಗ ನಮ್ಮನ್ನು ಕಡೆಗಣಿಸುವುದನ್ನು ನಾವು ನೋಡಿದ್ದೇವೆ…
19. Nagisuva geleyanannu endu careless madabeda yakendare avara naguvina hinde nagalaradastu novu irutte avara uddesa onde smile for ever your face’
ನಗಿಸುವ ಗೆಳೆಯನನ್ನು ಎಂದು careless ಮಾಡಬೇಡ, ಯಾಕೆಂದರೆ ಅವರ ನಗುವಿನ ಹಿಂದೆ ನಗಲಾರದಷ್ಟು ನೋವು ಇರುತ್ತೆ, ಅವರ ಉದ್ದೇಶ ಒಂದೇ ‘smile for ever your face’
20. Savira snehitarannu madikolluvudu sneha alla nambike ittu madida ondu snehana sayovaregu kapadikolluvudu, adu nijavada sneha..
ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ, ನಂಬಿಕೆ ಇಟ್ಟು ಮಾಡಿದ ಒಂದು ಸ್ನೇಹನಾ ಸಾಯೋವರೆಗೂ ಕಾಪಾಡಿಕೊಳ್ಳುವುದು, ಅದು ನಿಜವಾದ ಸ್ನೇಹ..
Love feeling Kannada friendship quotes
21. Nimmannu friend agi swikarisi, heartnalli ittu lock madidde, iga key kaleduhogide hagagi dear friend innu nivu nanna heartlli parmanent..
ನಿಮ್ಮನ್ನು ಫ್ರೆಂಡ್ ಆಗಿ ಸ್ವೀಕರಿಸಿ, ಹಾರ್ಟ್ನಲ್ಲಿ ಇಟ್ಟು lock ಮಾಡಿದ್ದೆ ,ಈಗ ಆ key ಕಳೆದುಹೋಗಿದೆ, ಹಾಗಾಗಿ ಡಿಯರ್ ಫ್ರೆಂಡ್, ಇನ್ನು ನೀವು ನನ್ನ ಹಾರ್ಟಲ್ಲಿ ಪರ್ಮನೆಂಟ್..
22. Ksamisu bidu gelati ninnannu a dina nanna joteyalli nagunaguta kaihididu ide dariyalli nadedu bande, e dina ninillade ontiyagi ninna nenapugala melaku hakuta e dariyalli baralaguttilla nanage mattendu tirugi nodada dariya kade sagide nanna payana….
ಕ್ಷಮಿಸು ಬಿಡು ಗೆಳತಿ ನಿನ್ನನ್ನು ಆ ದಿನ ನನ್ನ ಜೊತೆಯಲ್ಲಿ ನಗುನಗುತ ಕೈ ಹಿಡಿದು ಇದೇ ದಾರಿಯಲ್ಲಿ ನಡೆದು ಬಂದೆ, ಈ ದಿನ ನೀನಿಲ್ಲದೇ ಒಂಟಿಯಾಗಿ ನಿನ್ನ ನೆನಪುಗಳ ಮೆಲಕು ಹಾಕುತ ಈ ದಾರಿಯಲ್ಲಿ ಬರಲಾಗುತ್ತಿಲ್ಲ, ನನಗೆ ಮತ್ತೆಂದೂ ತಿರುಗಿ ನೋಡದ ದಾರಿಯ ಕಡೆ ಸಾಗಿದೆ ನನ್ನ ಪಯಣ ….
Also read : Powerful 60+ Life changing Kannada motivational quotes
Friendship attitude Kannada quotes for sharechat
23. Dwesha katkondu shatru anisukolluvudakkinta, dosti kattikondu dost anisikolluvudannu kali, dwesa savannu tarutte, dosti savanne jayisutte…
ದ್ವೇಷ ಕಟ್ಕೊಂಡು ಶತ್ರು ಅನಿಸುಕೊಳ್ಳುವುದಕ್ಕಿಂತ, ದೋಸ್ತಿ ಕಟ್ಟಿಕೊಂಡು ದೋಸ್ತ್ ಅನಿಸಿಕೊಳ್ಳುವುದನ್ನು ಕಲಿ, ದ್ವೇಷ ಸಾವನ್ನು ತರುತ್ತೇ, ದೋಸ್ತಿ ಸಾವನ್ನೇ ಜಯಿಸುತ್ತೇ …
24. Vyaktiyannu nodi maduva snehakkinta, vyaktitvavannu nodi maduva sneha shaswata
ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..
Kannada friendship Kavanagalu with images
25. Priti iruvudu nambike iruva tanaka,
kanasu biluvudu eluva tanaka,
prana iruvudu atma iruva tanaka,
hotte hasivu tinnuva tanaka,
sneha iruvudu usiriruva tanaka- Sahana H R
ಪ್ರೀತಿ ಇರುವುದು ನಂಬಿಕೆ ಇರುವ ತನಕ, ಕನಸು ಬೀಳುವುದು ಏಳುವ ತನಕ , ಪ್ರಾಣ ಇರುವುದು ಆತ್ಮ ಇರುವ ತನಕ , ಹೊಟ್ಟೆ ಹಸಿವು ತಿನ್ನುವ ತನಕ, ಸ್ನೇಹ ಇರುವುದು ಉಸಿರಿರುವ ತನಕ..
True friendship quotes in Kannada language
26. Yavude karanakku sorry kelu friend na kalkobedi yakandre, avaru tamma svabhimana bittu nimma hattira sorry keltare, matte avaru nimna yavattu bittu hogalla. This is a true friendship
ಯಾವುದೇ ಕಾರಣಕ್ಕೂ sorry ಕೇಳೂ friend ನಾ ಕಳ್ಕೊಬೇಡಿ ಯಾಕಂದ್ರೆ, ಅವರು ತಮ್ಮ ಸ್ವಾಭಿಮಾನ ಬಿಟ್ಟು ನಿಮ್ಮ ಹತ್ತಿರ sorry ಕೇಳ್ತಾರೆ, ಮತ್ತೆ ಅವರು ನಿಮ್ಮನ್ನ ಯಾವತ್ತು ಬಿಟ್ಟು ಹೋಗಲ್ಲ.
27. Olleya sneha endare adondu prajvalisuva jyoti adu kattaleyalli dari taraballadu apatkaladalli neravu nidaballudu
ಒಳ್ಳೆಯ ಸ್ನೇಹ ಎಂದರೆ ಅದೊಂದು ಪ್ರಜ್ವಲಿಸುವ ಜ್ಯೋತಿ, ಅದು ಕತ್ತಲೆಯಲ್ಲಿ ದಾರಿ ತರಬಲ್ಲದು, ಆಪತ್ಕಾಲದಲ್ಲಿ ನೆರವು ನೀಡಬಲ್ಲುದು.
28. Pritiyalli sneha illade irabahudu adare… Nijavada snehadalli matra sneha idde irutte
ಪ್ರೀತಿಯಲ್ಲಿ ಸ್ನೇಹ ಇಲ್ಲದೆ ಇರಬಹುದು ಆದರೆ… ನಿಜವಾದ ಸ್ನೇಹದಲ್ಲಿ ಮಾತ್ರ ಸ್ನೇಹ ಇದ್ದೆ ಇರುತ್ತೆ..
Rajahuli dialogue on fake friendship status
29. Ondsala friendu anta kareda mele avanu olledu madli kettad madli friend adavanu bennige churi hakidru avana bagge ellu kettaddu matanadabaradu adu friendship ge bekagiro niyattu
ಒಂದ್ಸಲ ಫ್ರೆಂಡು ಅಂತ ಕರೆದ ಮೇಲೆ ,ಅವನು ಒಳ್ಳೇದು ಮಾಡ್ಲಿ ಕೆಟ್ಟದ್ ಮಾಡ್ಲಿ, ಫ್ರೆಂಡ್ ಆದವನು ಬೆನ್ನಿಗೆ ಚೂರಿ ಹಾಕಿದ್ರೂ, ಅವನ ಬಗ್ಗೆ ಎಲ್ಲೂ ಕೆಟ್ಟದ್ದು ಮಾತನಾಡಬಾರದು, ಅದು ಫ್ರೆಂಡ್ ಶಿಪ್ ಗೆ ಬೇಕಾಗಿರೋ ನಿಯತ್ತು.
Friendship dialogue from John Jani Janardhan movie
30. Friendship andre sikkadaga hai anta heli kutkondu 2 matadi bay anta helogodalla, friend taleli onde ond kudlu udrudru gottaguvasta close agirabeku,
ಫ್ರೆಂಡ್ಶಿಪ್ ಅಂದ್ರೆ ಸಿಕ್ಕದಾಗ ಹಾಯ್ ಅಂತ ಹೇಳಿ ಕುತ್ಕೊಂಡು 2 ಮಾತಾಡಿ ಬಾಯ್ ಅಂತ ಹೇಳೋಗೋದಲ್ಲ, friend ತಲೇಲಿ ಒಂದೇ ಒಂದ್ ಕೂಡ್ಲು ಉದ್ರುದ್ರು ಗೊತ್ತಾಗುವಷ್ಟ close ಆಗಿರಬೇಕು .
31. Kelavaranna hodedre annatamma bartare innu kelavarna hodedre politicians bartare innu kelavarna hodedre police bartare, adare ivann(friend) hodidre yama bartane anta gottagabeku
ಕೆಲವರನ್ನ ಹೊಡೆದ್ರೆ ಅಣ್ಣ ತಮ್ಮ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲಿಟಿಷಿಯನ್ಸ್ ಬರ್ತಾರೆ ಇನ್ನೂ ಕೆಲವರ್ನ ಹೊಡೆದ್ರೆ ಪೊಲೀಸ್ ಬರ್ತಾರೆ ಆದರೆ ಇವನ್(ಫ್ರೆಂಡ್) ಹೊಡೆದ್ರೆ ಯಮ ಬರ್ತಾನೆ ಅಂತ ಗೊತ್ತಾಗಬೇಕು..
Fake friends quotes in Kannada for sharechat
31. Honncu haki bennige churi hako fake friendginta, edurige nintu edege churi hako enemy ne better..
ಹೊಂಚು ಹಾಕಿ ಬೆನ್ನಿಗೆ ಚೂರಿ ಹಾಕೋ Fake friendಗಿಂತ, ಎದುರಿಗೆ ನಿಂತು ಎದೆಗೆ ಚೂರಿ ಹಾಕೋ enemy ನೇ better..
Advertisement
Also Read : Leadership quotes in Kannada with images
Conclusion
Here we have provide the best collections of 30+ Friendship quotes in Kannada and we hope you enjoyed well.
You can easily copy to your clipboard and edit or send this Kannada Friendship quotes to your best friends. So that when you are sending this quotes to your friends your friendship bounding becomes stronger and stronger. In the nutshell this is best way to wish a very good happy friendship day quotes as they give a glimpse of whole day.
Thank you,
For Daily motivational quotes follow our Instagram page Kannadaquote.in