Table of content
Collection of 60+ Gandhi Jayanti Quotes,wishes,messages in Kannada
In this post you will get a messages, wishes and quotes on Gandhiji in Kannada language along with the amazing quotes on the images. You can download or copy these quotes as well by simply clicking on the copy button.
For more about Gandhiji read here : ಮಹಾತ್ಮ ಗಾಂಧಿ ಬಗ್ಗೆ ನಿಮಗೆಷ್ಟು ಗೊತ್ತು?
Also Read: Swami Vivekananda Quotes in Kannada
ಗಾಂಧಿ ಜಯಂತಿಯ ಶುಭಾಶಯಗಳು: Gandhi Jayanti Quotes in Kannada
Best/special Gandhi Jayanti wishes in Kannada
1. Gandhi jayantiya subhashayagalu.
Indu Mahatma Gandhijiravara 151 ne janmadinotsava.
ಗಾಂಧಿ ಜಯಂತಿಯ ಶುಭಾಶಯಗಳು.
ಇಂದು ಮಹಾತ್ಮಾ ಗಾಂಧೀಜೀರವರ 151 ನೇ ಜನ್ಮದಿನೋತ್ಸವ.
2. Deshavannu britishara dasyadinda muktagolisuvudaralli mahatvada patra vahisida Mahatma gandhiji avara tyaga, seve, shramavannu smarisoṇa. Nadina samasta janatege Mahatma Gandhi jayantiya subhasayagalu.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿ ಅವರ ತ್ಯಾಗ, ಸೇವೆ, ಶ್ರಮವನ್ನು ಸ್ಮರಿಸೋಣ. ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಜಯಂತಿಯ ಶುಭಾಶಯಗಳು.
3. Bharatada pita maha, shanti duta, shantiyindale kranti madi swatantryakkagi horadida mahan chetana mohan das karam chandra Gandhiravara jayantiya subhashayagalu!
ಭಾರತದ ಪಿತಾ ಮಹಾ, ಶಾಂತಿ ದೂತ, ಶಾಂತಿಯಿಂದಲೇ ಕ್ರಾಂತಿ ಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಚೇತನ ಮೋಹನ್ ದಾಸ್ ಕರಮ್ ಚಂದ್ರ ಗಾಂಧಿ ರವರ ಜಯಂತಿಯ ಶುಭಾಶಯಗಳು!
4. Sarvarigu Gandhi jayantiya subhashayagalu. Ahinsatmaka chalavaligala mulaka britisarannu edabidade kadida Mahatma Gandhijiyavara horatada hadiyu namagellarigu sphurtiyagirali.
ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಅಹಿಂಸಾತ್ಮಕ ಚಳವಳಿಗಳ ಮೂಲಕ ಬ್ರಿಟಿಷರನ್ನು ಎಡಬಿಡದೆ ಕಾಡಿದ ಮಹಾತ್ಮ ಗಾಂಧೀಜಿಯವರ ಹೋರಾಟದ ಹಾದಿಯು ನಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ.
5. Deshada hemme, jagattina adarsha, ahinsha chaluvaliya ruvari Mahatma Gandhijiyavara jayanti ellarigu sanmati dayapalisali, Gandhi jayantiya subhasayagalu..
ದೇಶದ ಹೆಮ್ಮೆ, ಜಗತ್ತಿನ ಆದರ್ಶ, ಅಹಿಂಸಾ ಚಳುವಳಿಯ ರೂವಾರಿ ಮಹಾತ್ಮಾ ಗಾಂಧೀಜಿಯವರ ಜಯಂತಿ ಎಲ್ಲರಿಗೂ ಸನ್ಮತಿ ದಯಪಾಲಿಸಲಿ, ಗಾಂಧಿ ಜಯಂತಿಯ ಶುಭಾಶಯಗಳು..
6. Ahinsatmaka ‘satyagraha’da mulaka bharatavannu dasyamuktagolisida,
sarvadharma samanvayada, jatyatita bharatakke munnudi bareda,
‘nanna jeevanave nanna sandesa’ endu sarida,
mahan manavata vadi, samaja sudharaka, Rastrapita Mahatma Gandhi avara 151ne jayantiya subhashayagalu.
ಅಹಿಂಸಾತ್ಮಕ ‘ಸತ್ಯಾಗ್ರಹ’ದ ಮೂಲಕ ಭಾರತವನ್ನು ದಾಸ್ಯಮುಕ್ತಗೊಳಿಸಿದ,
ಸರ್ವಧರ್ಮ ಸಮನ್ವಯದ, ಜಾತ್ಯಾತೀತ ಭಾರತಕ್ಕೆ ಮುನ್ನುಡಿ ಬರೆದ,
‘ನನ್ನ ಜೀವನವೇ ನನ್ನ ಸಂದೇಶ’ ಎಂದು ಸಾರಿದ, ಮಹಾನ್ ಮಾನವತಾ ವಾದಿ, ಸಮಾಜ ಸುಧಾರಕ,
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 151ನೇ ಜಯಂತಿಯ ಶುಭಾಶಯಗಳು
7. Bharata desha kaṇda apratima mattu deshada swatantryakkagi horatamadida mahaniyara jayantiyannu suvarṇaksaragalalli baredu acharisoṇa, namisoṇa, gauravisoṇa. Jai hind, jai hindustan.
Jai javan, jai kishan, vande mataraṁ.. Bharat mata ki jai..
ಭಾರತ ದೇಶ ಕಂಡ ಅಪ್ರತಿಮ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಮಾಡಿದ ಮಹನೀಯರ ಜಯಂತಿಯನ್ನು ಸುವರ್ಣಾಕ್ಷರಗಳಲ್ಲಿ ಬರೆದು ಆಚರಿಸೋಣ, ನಮಿಸೋಣ, ಗೌರವಿಸೋಣ. ಜೈ ಹಿಂದ್, ಜೈ ಹಿಂದೂಸ್ತಾನ್.
ಜೈ ಜವಾನ್, ಜೈಕಿಸಾನ್, ವಂದೇ ಮಾತರಂ.. ಭಾರತ್ ಮಾತಾ ಕಿ ಜೈ..
Also read : Happy Kanakadasa Jayanthi quotes wishes in Kannada
8. Sarvarigu Gandhi jayantiya subhashayagalu. Ahinsatmaka chalavaligala mulaka britisharannu edabidade kadida Mahatma Gandhijiyavara horatada hadiyu namagellarigu sphurtiyagirali.
ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು. ಅಹಿಂಸಾತ್ಮಕ ಚಳವಳಿಗಳ ಮೂಲಕ ಬ್ರಿಟಿಷರನ್ನು ಎಡಬಿಡದೆ ಕಾಡಿದ ಮಹಾತ್ಮ ಗಾಂಧೀಜಿಯವರ ಹೋರಾಟದ ಹಾದಿಯು ನಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ.
9. Matte bandihudu Gandhi jayanti, tarali bharatiyarellarigu mattastu shanti..
ಮತ್ತೆ ಬಂದಿಹುದು ಗಾಂಧಿ ಜಯಂತಿ, ತರಲಿ ಭಾರತೀಯರೆಲ್ಲರಿಗೂ ಮತ್ತಷ್ಟು ಶಾಂತಿ..
10. Vaisṇava janato tene kahiye je, phid parayi jane re,
phar duḥkhakke upakara kare toye, mana abhimana na ane re,Sarcarigu Gandhijayantiya shubhashayagalu..
ವೈಷ್ಣವ ಜನತೋ ತೇನೆ ಕಹಿಯೆ ಜೆ, ಫೀಡ್ ಪರಾಯೀ ಜಾನೇ ರೇ,
ಫಾರ್ ದುಃಖಕ್ಕೆ ಉಪಕಾರ ಕರೇ ತೊಯೇ, ಮನ ಅಭಿಮಾನನ ಆನೆ ರೆ, ಸರ್ವರಿಗೂ ಗಾಂಧಿ ಜಯಂತಿಯ ಶುಭಾಶಯಗಳು.
Lal Bahaddur Shastri and Gandhi Jayanti wishes in Kannada
11. Lal bahaddur shastriyavara hagu Gandhi jayantiya subhashayagalu.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಾಗೂ ಗಾಂಧಿ ಜಯಂತಿಯ ಶುಭಾಶಯಗಳು.
12. Samasta nadina janatege rastrapita Mahatma Gandhiji hagu maji pradhana mantrigalada ditta, nera nudi, “jai javan jai kishan” ghosaṇe kara sri lalabahaddura shastriji ravara huttu habbada subhashayagalu
ಸಮಸ್ತ ನಾಡಿನ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗು ಮಾಜಿ ಪ್ರಧಾನ ಮಂತ್ರಿಗಳಾದ ದಿಟ್ಟ , ನೇರ ನುಡಿ, “ಜೈ ಜವಾನ್ ಜೈ ಕಿಸಾನ್ ” ಘೋಷಣೆ ಕಾರ ಶ್ರೀ ಲಾಲಬಹಾದ್ದೂರ ಶಾಸ್ತ್ರೀಜಿ ರವರ ಹುಟ್ಟು ಹಬ್ಬದ ಶುಭಾಶಯಗಳು
Gandhi Jayanti Quotes collections in Kannada
Short Gandhi Jayanti Quotes in Kannada
13. Swatantryakke bele kattalagadu. Adu jeevanadu usiru.
ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.
14. Papavannu dwesisi, papiyannu pritisi.
ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
15. Atmasaksi vishayadalli bahumatada yava kanunigu jagavilla.
ಆತ್ಮಸಾಕ್ಷಿ ವಿಷಯದಲ್ಲಿ ಬಹುಮತದ ಯಾವ ಕಾನೂನಿಗೂ ಜಾಗವಿಲ್ಲ.
16. Jagattinalliruva elladharmagala mula satyavannu nanu nambuttene.
ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.
17. Bhumi namma bayakegalannu puraisaballudu. Adare durasegalannalla.
ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲುದು. ಆದರೆ ದುರಾಸೆಗಳನ್ನಲ್ಲ.
18. Devaru tannondigiddanendu nambida vyaktiya hinde endigu apajayaviruvudilla….
ದೇವರು ತನ್ನೊಂದಿಗಿದ್ದಾನೆಂದು ನಂಬಿದ ವ್ಯಕ್ತಿಯ ಹಿಂದೆ ಎಂದಿಗೂ ಅಪಾಜಯವಿರುವುದಿಲ್ಲ….
19. Satya mattu ahinse yantaha amulyavada pathagalannu namage magu kalisaballadu…
ಸತ್ಯ ಮತ್ತು ಅಹಿಂಸೆಯಂತಹ ಅಮೂಲ್ಯವಾದ ಪಾಠಗಳನ್ನು ನಮಗೆ ಮಗು ಕಲಿಸಬಲ್ಲದು…
20. Manusyana hirime avana medulinalli illa, hr̥udayadalli ide…
ಮನುಷ್ಯನ ಹಿರಿಮೆ ಅವನ ಮೆದುಳಿನಲ್ಲಿ ಇಲ್ಲ ,ಹೃದಯದಲ್ಲಿ ಇದೆ…
21. Satya priti ellirutto alli tappade shanti nelesuttade …
ಸತ್ಯ ಪ್ರೀತಿ ಎಲ್ಲಿರುತ್ತೋ ಅಲ್ಲಿ ತಪ್ಪದೆ ಶಾಂತಿ ನೆಲೆಸುತ್ತದೆ…
22. Priti iruvalli devaru iddane….
ಪ್ರೀತಿ ಇರುವಲ್ಲಿ ದೇವರು ಇದ್ದಾನೆ….
Gandhiji Quotes on peace in Kannada
23. Manukulada atyanta hsaktiyuta shastra endare shanti.
ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ.
24. Jagattinalli shanti beku endare, adannu nimma makkalindale arambhisi…
ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ, ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ …
25. Itararu heliddannu abhyasa maduvudu athava anukarisuvudu alla, navu sari endu nambiddannu maduvududaralli nijavada santosha mattu shanti ide ….
ಇತರರು ಹೇಳಿದ್ದನ್ನು ಅಭ್ಯಾಸ ಮಾಡುವುದು ಅಥವಾ ಅನುಕರಿಸುವುದು ಅಲ್ಲ , ನಾವು ಸರಿ ಎಂದು ನಂಬಿದ್ದನ್ನು ಮಾಡುವುದುದರಲ್ಲಿ ನಿಜವಾದ ಸಂತೋಷ ಮತ್ತು ಶಾಂತಿ ಇದೆ ….
Gandhiji Quotes on truth in Kannada
26. Satya endarenu… Idondu prashne: Adare nannastakke iddakke uttara kaṇdu koṇdiddene.. Enendare nimmolagina dhvani enannu heluttadeyo ade satya..
ಸತ್ಯ ಎಂದರೇನು… ಇದೊಂದು ಪ್ರಶ್ನೆ : ಆದರೆ ನನ್ನಷ್ಟಕ್ಕೇ ಇದ್ದಕ್ಕೆ ಉತ್ತರ ಕಂಡುಕೊಂಡಿದ್ದೇನೆ..ಏನೆಂದರೆ ನಿಮ್ಮೊಳಗಿನ ಧ್ವನಿ ಏನನ್ನು ಹೇಳುತ್ತದೆಯೋ ಅದೇ ಸತ್ಯ ..
27. Jagattinalliruva ella dharmagala mula ‘Satya’vendu nanu nambuttene….
ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳ ಮೂಲ ‘ಸತ್ಯ’ವೆಂದು ನಾನು ನಂಬುತ್ತೇನೆ….
28. Saṅkhyeyalli nive este kadime iddaru satya satyavagiye iruttade.
ಸಂಖ್ಯೆಯಲ್ಲಿ ನೀವೇ ಎಷ್ಟೇ ಕಡಿಮೆ ಇದ್ದರೂ ಸತ್ಯ ಸತ್ಯವಾಗಿಯೇ ಇರುತ್ತದೆ.
Gandhiji Quotes on Energy in Kannada
29. Shaktiya pramukha astrave ahinse.
ಶಕ್ತಿಯ ಪ್ರಮುಖ ಅಸ್ತ್ರವೇ ಅಹಿಂಸೆ.
30. I jagattu hondiruva atyanta dodda shakti endare priti.
ಈ ಜಗತ್ತು ಹೊಂದಿರುವ ಅತ್ಯಂತ ದೊಡ್ಡ ಶಕ್ತಿ ಎಂದರೆ ಪ್ರೀತಿ.
31. Asakta endu ksamisalara. Ksame ennuvudu shakti athava samarthyada saṅketaviddante.
ಅಶಕ್ತ ಎಂದೂ ಕ್ಷಮಿಸಲಾರ. ಕ್ಷಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.
32. Shakti ennuvudu nimma daihika samarthyadinda baruvantaddalla adu adamya anta: Shaktiyinda baruvantaddu..
ಶಕ್ತಿ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂತದ್ದಲ್ಲಾ ಅದು ಅದಮ್ಯ ಅಂತ:ಶಕ್ತಿಯಿಂದ ಬರುವಂತದ್ದು..
33. Balisthate ennuvudu nimma daihika samarthyadinda baruvanthadalla; adu adamya antaḥsaktiyinda baruvanthaddu.
ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.
Advertisement
Gandhiji Quotes for Non-violence in Kannada
34. Sittu ahinseya vairi mattu hemme adannu nuṅgi hakuva daitya.
ಸಿಟ್ಟು ಅಹಿಂಸೆಯ ವೈರಿ ಮತ್ತು ಹೆಮ್ಮೆ ಅದನ್ನು ನುಂಗಿ ಹಾಕುವ ದೈತ್ಯ.
35. Ahinsege eradu nambikegalu bekaguttade. Devaru mele nambike iddanteye manusyana meleyu viswasa irabeku.
ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರು ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.
36. Asahisṇuteyu hinseya ondu rupa mattu nijavada prajaprabhutvada belavaṇigege adu addiyagiruttade.
ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.
37. Ondu vele namma hr̥udayagalalli hinse iddare hinsatmakavagiruvudu olleyadu. Adakke ahinse emba daurbalyavannu hodisuvudakkinta idu uttama.
ಒಂದು ವೇಳೆ ನಮ್ಮ ಹೃದಯಗಳಲ್ಲಿ ಹಿಂಸೆ ಇದ್ದರೆ ಹಿಂಸಾತ್ಮಕವಾಗಿರುವುದು ಒಳ್ಳೆಯದು. ಅದಕ್ಕೆ ಅಹಿಂಸೆ ಎಂಬ ದೌರ್ಬಲ್ಯವನ್ನು ಹೊದಿಸುವುದಕ್ಕಿಂತ ಇದು ಉತ್ತಮ.
Gandhiji Quotes on work in Kannada
38. Saviraru matugaliginta ondu chikka kelasave melu….
ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು….
39. Nivu maduva kelasa nimagiruva adyategalannu hora hakuttade.
ನೀವು ಮಾಡುವ ಕೆಲಸ ನಿಮಗಿರುವ ಆದ್ಯತೆಗಳನ್ನು ಹೊರ ಹಾಕುತ್ತದೆ.
40. Nimma kelasadinda yava ritiya phalitansa barabahudu embudu gottagadirabahudu. Adare, ondu vele nivu enu madade iddare yavude phalitansave iruvudilla.
ನಿಮ್ಮ ಕೆಲಸದಿಂದ ಯಾವ ರೀತಿಯ ಫಲಿತಾಂಶ ಬರಬಹುದು ಎಂಬುದು ಗೊತ್ತಾಗದಿರಬಹುದು. ಆದರೆ, ಒಂದು ವೇಳೆ ನೀವು ಏನೂ ಮಾಡದೇ ಇದ್ದರೆ ಯಾವುದೇ ಫಲಿತಾಂಶವೇ ಇರುವುದಿಲ್ಲ.
Mahatma Gandhi Motivational Quotes in Kannada
39. Nannannu saṅkoleyalli bandhisidabahudu, hinsisabahudu, aste yake nanna i dehavannu nashapadisabahudu. Adare, yavattigu nanna atmabalavannu bandhisidalagadu.
ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.
40. Jagattu badalagabeku ennuvavaru modalu tammindale badalavaṇeyagabeku embudannu aritukollabeku.
ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.
41. Naleye nivu sayuttiri ende indu baduki. Endendigu badukiye iruttiri endu bhavisikoṇdu hosadannu kaliyiri.
ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.
42. Nimmannu nivu kaṇdukolluva bagge yavudadaru iddare adu mattobbarige seve maduvude agide..
ನಿಮ್ಮನ್ನು ನೀವು ಕಂಡುಕೊಳ್ಳುವ ಬಗ್ಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.
43. Krauryakke krauryave uttara ennuvavaru nischitavagiyu bauddhika daridryavannu anubhavisuttiruttare. Adu visavartulada arambhavaste.
ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೇ.
44. Avaru modalu nimmannu nirlaksisuttare, nantara nimmannu nodi naguttare, balika nimmondige saṅgharsakkiliyuttare, aga nivu geddante..
ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
45. Namagagi navu enu madutteve embudu nammondige konegolluttade,itararige enu madutteve embudu saswatavagiruttade….
ನಮಗಾಗಿ ನಾವು ಏನು ಮಾಡುತ್ತೇವೆ ಎಂಬುದು ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಇತರರಿಗೆ ಏನು ಮಾಡುತ್ತೇವೆ ಎಂಬುದು ಶಾಶ್ವತವಾಗಿರುತ್ತದೆ….
46. Bhavisyada bagge yochisuvudakkinta e kshaṇavannu hecchu eccharikeyinda balasalu nanu bayasuttene…
ಭವಿಷ್ಯದ ಬಗ್ಗೆ ಯೋಚಿಸುವುದಕ್ಕಿಂತ ಈ ಕ್ಷಣವನ್ನು ಹೆಚ್ಚು ಎಚ್ಚರಿಕೆಯಿಂದ ಬಳಸಲು ನಾನು ಬಯಸುತ್ತೇನೆ…
47. Kallininda kattida alayakkintalu rakta mansagalinda nirmaṇavada manusyana dehave nijavada alaya…
ಕಲ್ಲಿನಿಂದ ಕಟ್ಟಿದ ಅಲಯಕ್ಕಿಂತಲೂ ರಕ್ತ ಮಾಂಸಗಳಿಂದ ನಿರ್ಮಾಣವಾದ ಮನುಷ್ಯನ ದೇಹವೇ ನಿಜವಾದ ಆಲಯ…
48. Dharmagalellavu olleyavu, avugalalli dosagalilla… Anusarisuva manusyanalli dosavide…
ಧರ್ಮಗಳೆಲ್ಲವು ಒಳ್ಳೆಯವು, ಅವುಗಳಲ್ಲಿ ದೋಷಗಳಿಲ್ಲ … ಅನುಸರಿಸುವ ಮನುಷ್ಯನಲ್ಲಿ ದೋಷವಿದೆ…
Also Read: Sudha Murthy thoughts in Kannada
49. Pramaṇika bhinnabhiprayagalu pragatiya arogyakara saṅketagalu.
ಪ್ರಾಮಾಣಿಕ ಭಿನ್ನಾಭಿಪ್ರಾಯಗಳು ಪ್ರಗತಿಯ ಆರೋಗ್ಯಕರ ಸಂಕೇತಗಳು.
50. Nanna anumati illade yaru nannannu noyisalu sadhyavilla.
ನನ್ನ ಅನುಮತಿ ಇಲ್ಲದೆ ಯಾರೂ ನನ್ನನ್ನು ನೋಯಿಸಲು ಸಾಧ್ಯವಿಲ್ಲ.
Mahatma Gandhiji Thoughts in Kannada
51. Hedarikeyu ondomme balakege barabahudu. Adare, heditana yavudakku baruvudilla.
ಹೆದರಿಕೆಯೂ ಒಂದೊಮ್ಮೆ ಬಳಕೆಗೆ ಬರಬಹುದು. ಆದರೆ, ಹೇಡಿತನ ಯಾವುದಕ್ಕೂ ಬರುವುದಿಲ್ಲ.
52. Navu padedanteye bhumi, gali, jaminu,nirannu navu namma makkalige vargayisabeku…
ನಾವು ಪಡೆದಂತೆಯೇ ಭೂಮಿ, ಗಾಳಿ, ಜಮೀನು,ನೀರನ್ನು ನಾವು ನಮ್ಮ ಮಕ್ಕಳಿಗೆ ವರ್ಗಾಯಿಸಬೇಕು…
53. Ondu vele nanu adannu maduttene emba nambike iddare… Khaṇditavagiyu adannu maduva samarthya nimage bande baruttade…
ಒಂದು ವೇಳೆ ನಾನು ಅದನ್ನು ಮಾಡುತ್ತೇನೆ ಎಂಬ ನಂಬಿಕೆ ಇದ್ದರೆ… ಖಂಡಿತವಾಗಿಯೂ ಅದನ್ನು ಮಾಡುವ ಸಾಮರ್ಥ್ಯ ನಿಮಗೆ ಬಂದೇ ಬರುತ್ತದೆ…
54. Iga nivu indu enu maduttiri ennuvudara meleye nimma bhavisya nirdhara vaguttade..
ಈಗ ನೀವು ಇಂದು ಏನು ಮಾಡುತ್ತೀರಿ ಎನ್ನುವುದರ ಮೇಲೆಯೇ ನಿಮ್ಮ ಭವಿಷ್ಯ ನಿರ್ಧಾರ ವಾಗುತ್ತದೆ..
55. Ella jeevigalondige snehadinda iruvavaregu uttama vyakti agaballa
ಎಲ್ಲಾ ಜೀವಿಗಳೊಂದಿಗೆ ಸ್ನೇಹದಿಂದ ಇರುವವರೆಗೂ ಉತ್ತಮ ವ್ಯಕ್ತಿ ಆಗಬಲ್ಲ…
56.Nanna jeevanave namma sandesh…
ನನ್ನ ಜೀವನವೇ ನಮ್ಮ ಸಂದೇಶ್…
57. Raktavillade dehavu hege badukalu sadhyavillavu, hageye sr̥udde mattu prarthanegalillade atmavu kaṇda badukalu kuda sadhyavilla…
ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೂ, ಹಾಗೆಯೇ ಶೃದ್ದೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವು ಕಂಡ ಬದುಕಲು ಕೂಡ ಸಾಧ್ಯವಿಲ್ಲ …
58. Tane ananya, asadharaṇavagalu prayatnisuva yavude sanskr̥ti badukuliyalaradu.
ತಾನೇ ಅನನ್ಯ, ಅಸಾಧಾರಣವಾಗಲು ಪ್ರಯತ್ನಿಸುವ ಯಾವುದೇ ಸಂಸ್ಕೃತಿ ಬದುಕುಳಿಯಲಾರದು.
59. Tappu madalu avakasa nidada swatantryakke beleye illa.
ತಪ್ಪು ಮಾಡಲು ಅವಕಾಶ ನೀಡದ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ.
60. Atyanta pramaṇika vyapara nadesuvudu kasta. Adare, sadhya illadiruvanthaddalla.
ಅತ್ಯಂತ ಪ್ರಾಮಾಣಿಕ ವ್ಯಾಪಾರ ನಡೆಸುವುದು ಕಷ್ಟ. ಆದರೆ, ಸಾಧ್ಯ ಇಲ್ಲದಿರುವಂಥದ್ದಲ್ಲ.
61. Hege samarasyadinda yochisuttiri, matanaduttiri mattu hageye karyarupakke taruttiri embudara mele nimma santosha adagide.
ಹೇಗೆ ಸಾಮರಸ್ಯದಿಂದ ಯೋಚಿಸುತ್ತೀರಿ, ಮಾತನಾಡುತ್ತೀರಿ ಮತ್ತು ಹಾಗೆಯೇ ಕಾರ್ಯರೂಪಕ್ಕೆ ತರುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ಅಡಗಿದೆ.
62. Sahane kaledukolluvudendare yuddhavannu sotanteye.
ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆಯೇ.
63. Ellaru avibhajita mattu akhaṇda kutumba iddante mattu bereyavaru maduva tappugalige navellaru paraspara javabdararagitteve.
ಎಲ್ಲರು ಅವಿಭಜಿತ ಮತ್ತು ಅಖಂಡ ಕುಟುಂಬ ಇದ್ದಂತೆ ಮತ್ತು ಬೇರೆಯವರು ಮಾಡುವ ತಪ್ಪುಗಳಿಗೆ ನಾವೆಲ್ಲರೂ ಪರಸ್ಪರ ಜವಾಬ್ದಾರರಾಗಿತ್ತೇವೆ.
Inspirational Quotes by Mahatma Gandhi in Kannada
64. Tr̥upti ennuvudu prayatnadalliruttadeye horatu praptiyallilla. Purṇa prayatnave paripurṇa geluvu.
ತೃಪ್ತಿ ಎನ್ನುವುದು ಪ್ರಯತ್ನದಲ್ಲಿರುತ್ತದೆಯೇ ಹೊರತು ಪ್ರಾಪ್ತಿಯಲ್ಲಿಲ್ಲ. ಪೂರ್ಣ ಪ್ರಯತ್ನವೇ ಪರಿಪೂರ್ಣ ಗೆಲುವು.
65. I bhumi manavana agatyagalannu puraisuvastu saktavagide. Adare durasegalannalla.
ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ. ಆದರೆ ದುರಾಸೆಗಳನ್ನಲ್ಲ.
66. Bhinna abhiprayagalannu protsahisuvude nagarikate.
ಭಿನ್ನ ಅಭಿಪ್ರಾಯಗಳನ್ನು ಪ್ರೋತ್ಸಾಹಿಸುವುದೇ ನಾಗರಿಕತೆ.
67. Manusya jeevisalu enu koduttane?. Swatantryakke bele kattalagadu. Adu jeevanadu usiru.
ಮನುಷ್ಯ ಜೀವಿಸಲು ಏನು ಕೊಡುತ್ತಾನೆ?. ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.
68. Nive ene madidaru ksullaka annisabahudu. Adare, adannu nive madiddiri embude mahatvavaguttade.
ನೀವೇ ಏನೇ ಮಾಡಿದರೂ ಕ್ಷುಲ್ಲಕ ಅನ್ನಿಸಬಹುದು. ಆದರೆ, ಅದನ್ನು ನೀವೇ ಮಾಡಿದ್ದೀರಿ ಎಂಬುದೇ ಮಹತ್ವವಾಗುತ್ತದೆ.
69. Nayaka yavaga nirupayuktanaguttanendare, yavaga ata tanna atmasaksige viruddhavagi nadedukolluttaneyo aga.
ನಾಯಕ ಯಾವಾಗ ನಿರುಪಯುಕ್ತನಾಗುತ್ತಾನೆಂದರೆ, ಯಾವಾಗ ಆತ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆಯೋ ಆಗ.
Conclusion
In the above we provided the best collection of Gandhi jayanti quotes in Kannada along with the special wishes and messages.
Last but not least about Gandhiji,
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..
Thank you,
If you find any mistake in the quote words or spelling please inform us or comment below in this post.
For any copyrighted issue problem please contact-us and read our about us page.
Daily motivational and inspirational quotes follow our Instagram page Kannadaquote.in