Table of content
Good Night quotes in Kannada Download
If you are searching for the best quotes or short sms on good night quotes in Kannada language then this post is for you. In this digital world Before going to bed everyone wants to wish good night wishes to their loved person. But if you are stuck at what messages I am going to send.
So that’s the reason Kannadaquote.in website helps you to send the creative, funny or loved wishes quotes to your loved person.
Also Read: Good Morning Quotes In Kannada
55+ Kannada good night quotes collection
Short and sweet Good night wishes in Kannada
1. Olle nidde barali adakke Good Night
olle kanasu bilali adakke Sweet Dreams
kanasu kanuvaga hasigeyinda kelage bilabaradu
adakke take care
ಒಳ್ಳೆ ನಿದ್ದೆ ಬರಲಿ ಅದಕ್ಕೆ Good Night
ಒಳ್ಳೆ ಕನಸು ಬೀಳಲಿ ಅದಕ್ಕೆ Sweet Dreams
ಕನಸು ಕಾಣುವಾಗ ಹಾಸಿಗೆಯಿಂದ ಕೆಳಗೆ ಬೀಳಬಾರದು
ಅದಕ್ಕೆ take care
2. Huvinantha manassiruva nimage kannu tumba nidde barali. . . .
Good Night, subha ratri
ಹೂವಿನಂಥ ಮನಸ್ಸಿರುವ ನಿಮಗೆ ಕಣ್ಣು ತುಂಬಾ ನಿದ್ದೆ ಬರಲಿ . . . .
Good Night, ಶುಭ ರಾತ್ರಿ
3. Nivantu utakke kariyalla,
adakke nane uta kalastini uta madi bega malkolli
subharatri
ನೀವಂತು ಊಟಕ್ಕೆ ಕರಿಯಲ್ಲ,
ಅದಕ್ಕೆ ನಾನೇ ಊಟ ಕಳಸ್ತಿನಿ ಊಟ ಮಾಡಿ ಬೇಗ ಮಲ್ಕೊಲ್ಲಿ,
ಶುಭರಾತ್ರಿ
4. Oye!!
Nimmajji good night hele malko (bidko)
illa andre kanasalli bandu kata kodtini gottayita
ಓಯ !!
ನಿಮ್ಮಜ್ಜಿ ಗುಡ್ ನೈಟ್ ಹೇಳಿ ಮಲ್ಕೋ (ಬಿದ್ಕೊ)
ಇಲ್ಲಾ ಅಂದ್ರೆ ಕನಸಲ್ಲಿ ಬಂದು ಕಾಟ ಕೊಡ್ತೀನಿ ಗೋತ್ತಾಯಿತಾ!
5. Undu begane malagi.
Good night.
ಉಂಡೂ ಬೇಗನೆ ಮಲಗಿ, good night.
6. Nimma kanasugala hadiyu
yavude adetade illade sugamavagirali
Good night.
ನಿಮ್ಮ ಕನಸುಗಳ ಹಾದಿಯು
ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ
Good night.
7. Jagadali ellarannu samanavagi kanuvudu gadiyara matra.
Badavanigu onde srimantanigu onde yarigagiyu nilluvudilla..
Subha ratri sukha nidre nimmadagali
ಜಗದಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಗಡಿಯಾರ ಮಾತ್ರ .
ಬಡವನಿಗೂ ಒಂದೇ ಶ್ರೀಮಂತನಿಗೂ ಒಂದೇ ಯಾರಿಗಾಗಿಯು ನಿಲ್ಲುವುದಿಲ್ಲ ..
ಶುಭ ರಾತ್ರಿ ಸುಖ ನಿದ್ರೆ ನಿಮ್ಮದಾಗಲಿ
8. Sogasada kanasu kanutta idda sundara ratriyalli…
Nirmala manassinali…
Nemmadiya nidde nemmadiya nidde nimmadagirali
Good Night Sweet Dreams
ಸೊಗಸಾದ ಕನಸು ಕಾಣುತ್ತಾ ಇದ್ದ ಸುಂದರ ರಾತ್ರಿಯಲ್ಲಿ …
ನಿರ್ಮಲ ಮನಸ್ಸಿನಲಿ …
ನೆಮ್ಮದಿಯ ನಿದ್ದೆ ನೆಮ್ಮದಿಯ ನಿದ್ದೆ ನಿಮ್ಮದಾಗಿರಲಿ
Good Night Sweet Dreams
9. Chanakyana prakara yasassu, kirti mattu gaurava benne mele nadeyo hage yarige nadeyo tantra gottirutto avarige yasassu sigutte-Good Night
ಚಾಣಕ್ಯನ ಪ್ರಕಾರ ಯಶಸ್ಸು, ಕೀರ್ತಿ ಮತ್ತು ಗೌರವ ಬೆಣ್ಣೆ ಮೇಲೆ ನಡೆಯೋ ಹಾಗೆ ಯಾರಿಗೆ ನಡೆಯೋ ತಂತ್ರ ಗೊತ್ತಿರುತ್ತೋ ಅವರಿಗೆ ಯಶಸ್ಸು ಸಿಗುತ್ತೆ – Good Night
10. Prati ratrigala kattalege
nale emba belakirali
a belakinalli ellara balu naguta sada belagutirali..
Subha ratri Sleep tight
ಪ್ರತಿ ರಾತ್ರಿಗಳ ಕತ್ತಲೆಗೆ
ನಾಳೆ ಎಂಬ ಬೆಳಕಿರಲಿ
ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ ..
ಶುಭ ರಾತ್ರಿ Sleep tight
Good night Love quotes in Kannada
11. Nimma muddada mukhadalli sada nagu tumbiri.
Sihikanasugalu bilali a kanasugalu bige neraverali,
subharatri
ನಿಮ್ಮ ಮುದ್ದಾದ ಮುಖದಲ್ಲಿ ಸದಾ ನಗು ತುಂಬಿರಿ .
ಸಿಹಿಕ ನಸುಗಳು ಬೀಳಲಿ ಆ ಕನಸುಗಳು ಬೀಗೆ ನೆರವೇರಲಿ ,
ಶುಭರಾತ್ರಿ
12. Muddu manasige muddagi heluve, subha ratri
ಮುದ್ದು ಮನಸಿಗೆ ಮುದ್ದಾಗಿ ಹೇಳುವೆ -ಶುಭ ರಾತ್ರಿ
13. Subharatri mukhadalli nagu irali…
Hrudayadalli priti irali jeevanadalli ondu guri irali
dinakke ondu sari aadru
manassige esta adavara nenapu barali….
Good Night Sweet Dreams
ಶುಭರಾತ್ರಿ ಮುಖದಲ್ಲಿ ನಗು ಇರಲಿ …
ಹೃದಯದಲ್ಲಿ ಪ್ರೀತಿ ಇರಲಿ ಜೀವನದಲ್ಲಿ ಒಂದು ಗುರಿ ಇರಲಿ
ದಿನಕ್ಕೆ ಒಂದು ಸಾರಿ ಆದ್ರೂ
ಮನಸ್ಸಿಗೆ ಇಷ್ಟ ಆದವರ ನೆನಪು ಬರಲಿ ….
Good Night Sweet Dreams
14. Sundaravada kanasugalannu tumbikondu nidrege jaruttiruva
muddada mananassugalige subha ratri
ಸುಂದರವಾದ ಕನಸುಗಳನ್ನು ತುಂಬಿಕೊಂಡು ನಿದ್ರೆಗೆ ಜಾರುತ್ತಿರುವ
ಮುದ್ದಾದ ಮನನಸ್ಸುಗಳಿಗೆ ಶುಭ ರಾತ್ರಿ
15. Hello chinnu
en madtiddiya
uta aytenu innu phone idkond kutidya
uta madi aramagi nidde madu – subharatri
ಹಲೋ ಚಿನ್ನು
ಏನ್ ಮಾಡ್ತಿದ್ದೀಯಾ
ಊಟ ಆಯ್ತೆನು ಇನ್ನೂ ಫೋನ್ ಇಡ್ಕೊಂಡ್ ಕೂತಿದ್ಯಾ
ಊಟ ಮಾಡಿ ಆರಾಮಾಗಿ ನಿದ್ದೆ ಮಾಡು -ಶುಭರಾತ್ರಿ
16. Nimagagi…
Nanninda… Pritiya… Subharatri
ನಿಮಗಾಗಿ …
ನನ್ನಿಂದ … ಪ್ರೀತಿಯ … ಶುಭರಾತ್ರಿ
17. Hey kalla
phone nodiddu saku
bega utamadi malko subharatri
ಹೇ ಕಳ್ಳ!
ಫೋನ್ ನೋಡಿದ್ದು ಸಾಕು
ಬೇಗ ಊಟಮಾಡಿ ಮಲ್ಕೊ ಶುಭರಾತ್ರಿ
18. Bangara, hige
ninnanna appikondu malagabeku anta ase agide;
adre, nanu illi, ninu alli.. – Shankar chinnu
ಬಂಗಾರ , ಹೀಗೆ ನಿನ್ನನ್ನ ಅಪ್ಪಿಕೊಂಡು ಮಲಗಬೇಕು ಅಂತ ಆಸೆ ಆಗಿದೆ ,
ಆದ್ರೆ , ನಾನು ಇಲ್ಲಿ , ನೀನು ಅಲ್ಲಿ..
Good night images in Kannada with messages
19. Chandrana madilalli
taregala lokadalli
kanasina aramaneyalli
e nimagondu subhasaya e subharatri
Good Night Sweet Dreams
ಚಂದ್ರನ ಮಡಿಲಲ್ಲಿ
ತಾರೆಗಳ ಲೋಕದಲ್ಲಿ
ಕನಸಿನ ಅರಮನೆಯಲ್ಲಿ
ಈ ನಿಮಗೊಂದು ಶುಭಾಶಯ ಈ ಶುಭರಾತ್ರಿ
Good Night Sweet Dreams
20. Nambike annu chikka aasare sikkare saku
jeevanadalli enannadaru sadhisabahudu
subharatri Good Night Sweet Dreams
ನಂಬಿಕೆ ಅನ್ನೂ ಚಿಕ್ಕ ಆಸರೆ ಸಿಕ್ಕರೆ ಸಾಕು
ಜೀವನದಲ್ಲಿ ಏನನ್ನಾದರು ಸಾಧಿಸಬಹುದು
ಶುಭರಾತ್ರಿ Good Night Sweet Dreams
21. Duddu nodi sneha madoru jeballi irtare
mukhanodi sneha madoru bari nenapalirtare;
gunanodi sneha madoru yavattu namma manassallirtare
subharatri
ದುಡ್ಡು ನೋಡಿ ಸ್ನೇಹ ಮಾಡೋರು ಜೇಬಲ್ಲಿ ಇರ್ತಾರೆ
ಮುಖ ನೋಡಿ ಸ್ನೇಹ ಮಾಡೋರು ಬರಿ ನೆನಪಲಿರ್ತಾರೆ ;
ಗುಣನೋಡಿ ಸ್ನೇಹ ಮಾಡೋರು ಯಾವತ್ತು ನಮ್ಮ ಮನಸ್ಸಲ್ಲಿರ್ತಾರೆ
ಶುಭರಾತ್ರಿ
22. Hadagu este bharaviddaru kadala mele telalebeku…
Hage manassu este bharavadaru
badukina jote sagalebeku…
Good Night Sweet Dreams
ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲಲೇಬೇಕು …
ಹಾಗೇ ಮನಸ್ಸು ಎಷ್ಟೇ ಭಾರವಾದರೂ
ಬದುಕಿನ ಜೊತೆ ಸಾಗಲೇಬೇಕು …
Good Night Sweet Dreams
23. Mukhadalli nagu irali hrudayadalli priti irali
jeevanadalli ondu guri irali
ivaga nimme olle nidde barali
nimme esta adavaru nimma kanasinalli barali
Good Night Happy Sleep
ಮುಖದಲ್ಲಿ ನಗು ಇರಲಿ ‘ ಹೃದಯದಲ್ಲಿ ಪ್ರೀತಿ ಇರಲಿ ‘
ಜೀವನದಲ್ಲಿ ಒಂದು ಗುರಿ ಇರಲಿ
ಇವಾಗ ನಿಮ್ಮೆ ಒಳ್ಳೆ ನಿದ್ದೆ ಬರಲಿ ‘
ನಿಮ್ಮೆ ಇಷ್ಟ ಆದವರು ನಿಮ್ಮ ಕನಸಿನಲ್ಲಿ ಬರಲಿ
Good Night Happy Sleep
24. Ellarondige khusiyagiri
yakandare nale navu iruttevo illavo
namma nenapadaru bereyavarige khuse nidali.
ಎಲ್ಲರೊಂದಿಗೆ ಖುಷಿಯಾಗಿರಿ
ಯಾಕಂದರೆ ನಾಳೆ ನಾವು ಇರುತ್ತೇವೋ ಇಲ್ಲವೋ
ನಮ್ಮ ನೆನಪಾದರೂ ಬೇರೆಯವರಿಗೆ ಖುಷಿ ನೀಡಲಿ .
25. Manassu bicchi matadidare bekadaddu padeya bahudu
manassalli ittu koragidare iddaddu kaledu hogabahudu
agatyaviddalli manabicchi matadi
subharatri sihi kanasugalu Good Night
ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯ ಬಹುದು
ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು
ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ
ಶುಭರಾತ್ರಿ ಸಿಹಿ ಕನಸುಗಳು Good Night
26. Lifelli sneha irali
snehadalli sahane irali
sahaneyali karune irali
karuneyalli manassirali
nimma muddada manassinalli nanna nenapirali
subharatri
ಲೈಫ್ ಲ್ಲಿ ಸ್ನೇಹ ಇರಲಿ
ಸ್ನೇಹದಲ್ಲಿ ಸಹನೆ ಇರಲಿ
ಸಹನೆಯಲಿ ಕರುಣೆ ಇರಲಿ
ಕರುಣೆಯಲ್ಲಿ ಮನಸ್ಸಿರಲಿ
ನಿಮ್ಮ ಮುದ್ದಾದ ಮನಸ್ಸಿನಲ್ಲಿ ನನ್ನ ನೆನಪಿರಲಿ
ಶುಭರಾತ್ರಿ
27. Hanavantara jote nuraru varsa badukuvadakkintalu,
hrudayavantara jote muru dina badukidaru jeevana sarthaka….
Subha ratri
ಹಣವಂತರ ಜೊತೆ ನೂರಾರು ವರ್ಷ ಬದುಕುವದಕ್ಕಿಂತಲು ,
ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ ….
ಶುಭ ರಾತ್ರಿ
28. Priti doddadalla, nambike doddadu
sneha doddadalla, visvhasa doddadu
hana doddadalla, gaurava doddadu
manusya doddavanalla, avanalliruva guna doddadu.
Subharatri Sweet Dreams
ಪ್ರೀತಿ ದೊಡ್ಡದಲ್ಲ, ನಂಬಿಕೆ ದೊಡ್ಡದು
ಸ್ನೇಹ ದೊಡ್ಡದಲ್ಲ, ವಿಶ್ವಾಸ ದೊಡ್ಡದು
ಹಣ ದೊಡ್ಡದಲ್ಲ, ಗೌರವ ದೊಡ್ಡದು
ಮನುಷ್ಯ ದೊಡ್ಡವನಲ್ಲ, ಅವನಲ್ಲಿರುವ ಗುಣ ದೊಡ್ಡದು .
ಶುಭರಾತ್ರಿ Sweet Dreams
29. Parichayavagalu matu bekilla,
nagu saku, olleyavaru agalu,
hana bekilla, guna saku, .. Subharatri..
ಪರಿಚಯವಾಗಲೂ ಮಾತು ಬೇಕಿಲ್ಲ ,
ನಗು ಸಾಕು, ಒಳ್ಳೆಯವರು ಆಗಲು ,
ಹಣ ಬೇಕಿಲ್ಲ, ಗುಣ ಸಾಕು .. ಶುಭರಾತ್ರಿ ..
30. Namminda baruva prati alochaneyu,
obbarige belaku koduva tara irabeke horatu,
kattalina konege talluva hage irabaradu… Good night
ನಮ್ಮಿಂದ ಬರುವ ಪ್ರತಿ ಆಲೋಚನೆಯು,
ಒಬ್ಬರಿಗೆ ಬೆಳಕು ಕೊಡುವ ತರ ಇರಬೇಕೇ ಹೊರತು,
ಕತ್ತಲಿನ ಕೋಣೆಗೆ ತಳ್ಳುವ ಹಾಗೆ ಇರಬಾರದು … Good night
31. Badige kattuvaga svanta maneya bele
hasivu adaga annada bele
kelasa illadiruvaga hanada bele
bittu hodaga premada bele
duravadaga manusyana bele
jagrate illadiruvaga jeevanada bele tiliyuttade
Good night – Chandrasekhara joladarasi
ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ
ಹಸಿವು ಆದಾಗ ಅನ್ನದ ಬೆಲೆ
ಕೆಲಸ ಇಲ್ಲದಿರುವಾಗ ಹಣದ ಬೆಲೆ
ಬಿಟ್ಟು ಹೋದಾಗ ಪ್ರೇಮದ ಬೆಲೆ
ದೂರವಾದಾಗ ಮನುಷ್ಯನ ಬೆಲೆ
ಜಾಗ್ರತೆ ಇಲ್ಲದಿರುವಾಗ ಜೀವನದ ಬೆಲೆ ತಿಳಿಯುತ್ತದೆ
Good night
Best Good Night quotes in Kannada
32. Kastapadorige nagu baralla
naguvavarige kasta gottiralla
adare kastadallu naguvavarige endu solilla
sihiganasugalondige subharatri
ಕಷ್ಟಪಡೋರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಗೊತ್ತಿರಲ್ಲ,
ಆದರೆ ಕಷ್ಟದಲ್ಲೂ ನಗುವವರಿಗೆ ಎಂದೂ ಸೋಲಿಲ್ಲ,
ಸಿಹಿಗನಸುಗಳೊಂದಿಗೆ ಶುಭರಾತ್ರಿ
33. Kanasu muridare mattondu kanasu kanabahudu
adare, Manassu muridare mattondu
manassannu tarodakke aguvudilla
subharatri
ಕನಸು ಮುರಿದರೆ ಮತ್ತೊಂದು ಕನಸು ಕಾಣಬಹುದು ಆದರೆ ,
ಮನಸ್ಸು ಮುರಿದರೆ ಮತ್ತೊಂದು ಮನಸ್ಸನ್ನು ತರೋದಕ್ಕೆ ಆಗುವುದಿಲ್ಲ.
ಶುಭರಾತ್ರಿ
34. Good Night jeevanadalli yaru,
yavaga, elli, hege paricayavagtaro gottilla. .
Matte avaru namma balalli
sigtaro illo gottilla
adare usiriro tanaka avara
nenapu sasvatavagiruttade.
Good Night ಜೀವನದಲ್ಲಿ ಯಾರು ,
ಯಾವಾಗ, ಎಲ್ಲಿ, ಹೇಗೆ ಪರಿಚಯವಾಗ್ತಾರೋ ಗೊತ್ತಿಲ್ಲಾ . .
ಮತ್ತೆ ಅವರು ನಮ್ಮ ಬಾಳಲ್ಲಿ
ಸಿಗ್ತಾರೋ ಇಲ್ಲೋ ಗೊತ್ತಿಲ್ಲಾ
ಆದರೆ ಉಸಿರಿರೋ ತನಕ ಅವರ
ನೆನಪು ಶಾಶ್ವತವಾಗಿರುತ್ತದೆ
Good Night quotes in Kannada For Whatsapp
35. Jagattinalli mosakke bele jasti
niyattagi iruvavarige novu jasti subharatri
Good Night
ಜಗತ್ತಿನಲ್ಲಿ ಮೋಸಕ್ಕೆ ಬೆಲೆ ಜಾಸ್ತಿ
ನಿಯತ್ತಾಗಿ ಇರುವವರಿಗೆ ನೋವು ಜಾಸ್ತಿ ಶುಭರಾತ್ರಿ
Good Night
36. Maralina mele maralu anta baribahudu..
Adare nirina mele niru anta bariyokkagutta
jeevanada asegalu hage..
Kelavu sadhya..
Kelavu asadhya
subharatri Sleep Well
ಮರಳಿನ ಮೇಲೆ ಮರಳು ಅಂತ ಬರೀಬಹುದು..
ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತ್ತಾ
ಜೀವನದ ಆಸೆಗಳು ಹಾಗೆ .. ಕೆಲವು ಸಾಧ್ಯ .. ಕೆಲವು ಅಸಾಧ್ಯ
ಶುಭರಾತ್ರಿ Sleep Well
37. Saguva dari hege irali..
Iduva hejje sariyagirali.. subharatri
kopa annodu obbarannu solisidare
nagu annodu nuru janara manassannu gellutte, subharatri
ಸಾಗುವ ದಾರಿ ಹೇಗೆ ಇರಲಿ ..
ಇಡುವ ಹೆಜ್ಜೆ ಸರಿಯಾಗಿರಲಿ ..
ಕೋಪ ಅನ್ನೋದು ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ ಮನಸ್ಸನ್ನು ಗೆಲ್ಲುತ್ತೆ, ಶುಭರಾತ್ರಿ
38. Obbaru ninnanna prati dina matadisuttiddare,
ninage msg madtiddare andre,
adara artha avara sutta estu jana idru
avara manasalli nimma sthana pratyekavadaddu anta artha – subha ratri
ಒಬ್ಬರು ನಿನ್ನನ್ನ ಪ್ರತಿ ದಿನ ಮಾತಾಡಿಸುತ್ತಿದ್ದಾರೆ ,
ನಿನಗೆ msg ಮಾಡ್ತಿದ್ದಾರೆ ಅಂದ್ರೆ ,
ಅದರ ಅರ್ಥ ಅವರ ಸುತ್ತಾ ಎಷ್ಟು ಜನ ಇದ್ರು
ಅವರ ಮನಸಲ್ಲಿ ನಿಮ್ಮ ಸ್ಥಾನ ಪ್ರತ್ಯೇಕವಾದದ್ದು ಅಂತ ಅರ್ಥ – ಶುಭ ರಾತ್ರಿ
39. Kannu oppidavarannu mareyabahudu
manassu oppidavaranna – mareyoke agodilla
yakendare kannugalige nuru mukha manassige onde mukha subharatri – Manu
ಕಣ್ಣು ಒಪ್ಪಿದವರನ್ನು ಮರೆಯಬಹುದು
ಮನಸ್ಸು ಒಪ್ಪಿದವರನ್ನ – ಮರೆಯೋಕೆ ಆಗೋದಿಲ್ಲ
ಯಾಕೆಂದರೆ ಕಣ್ಣುಗಳಿಗೆ ನೂರು ಮುಖ ಮನಸ್ಸಿಗೆ ಒಂದೇ ಮುಖ, ಶುಭರಾತ್ರಿ
40. Jeevanadalli navu este badaladaru,
navu esta paduvavara mele ittiro priti yavattu badalagalla. Subharatri
ಜೀವನದಲ್ಲಿ ನಾವು ಎಷ್ಟೇ ಬದಲಾದರು
ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತು ಬದಲಾಗಲ್ಲ . ಶುಭರಾತ್ರಿ
41. Hai..
Uta ayta..
Nimma arogya cennagi ittukolle – Good Night
Hai ..
ಊಟ ಆಯ್ತಾ ..
ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ – Good Night
42. Nimma rahasyavannu yarigu helabedi ave nimage muluvaguttave.
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ. – Good Night
43. Vada prativadadinda khandita uttara siguvudilla,
namma ondu mauna savira prasnegalige uttara niduvudu,
yakendare maunakkiruva bele matigilla. . ! ! !
Subha ratri
ವಾದ ಪ್ರತಿವಾದದಿಂದ ಖಂಡಿತ ಉತ್ತರ ಸಿಗುವುದಿಲ್ಲ ,
ನಮ್ಮ ಒಂದು ಮೌನ ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವುದು ,
ಯಾಕೆಂದರೆ ಮೌನಕ್ಕಿರುವ ಬೆಲೆ ಮಾತಿಗಿಲ್ಲ . . ! ! !
ಶುಭ ರಾತ್ರಿ
44. Bayasi banda manassige bele irali.
Marale hoda manassige ksame irali
mosa madida manassige shikse irali.
Nonda manassige nagu sada irali subha ratri
ಬಯಸಿ ಬಂದ ಮನಸ್ಸಿಗೆ ಬೆಲೆ ಇರಲಿ .
ಮರಳಿ ಹೋದ ಮನಸ್ಸಿಗೆ ಕ್ಷಮೆ ಇರಲಿ
ಮೋಸ ಮಾಡಿದ ಮನಸ್ಸಿಗೆ ಶಿಕ್ಷೆ ಇರಲಿ .
ನೊಂದ ಮನಸ್ಸಿಗೆ ನಗು ಸದಾ ಇರಲಿ ಶುಭ ರಾತ್ರಿ
45. Artha madikolluva manassu
kai jodisuva sneha
namma jeevanada nijavada astigalu
subha ratri
ಅರ್ಥ ಮಾಡಿಕೊಳ್ಳುವ ಮನಸ್ಸು
ಕೈ ಜೋಡಿಸುವ ಸ್ನೇಹ
ನಮ್ಮ ಜೀವನದ ನಿಜವಾದ ಆಸ್ತಿಗಳು
ಶುಭ ರಾತ್ರಿ
46. Watch namde
adre time namdalla
GOOD NIGHT
watch ನಮ್ದೇ,
ಆದ್ರೆ time namdalla..
GOOD NIGHT
47. Yaradaru nimmannu bheti madalu
bandaga avarige nanu byusi iddene ennadiri,
ekendare avaru tamma byusi kelasagalannu
bitte bandiruttare,
avarodane 5 nimisa matadidaru saku,
khuse paduttare – Good Night
ಯಾರಾದರೂ ನಿಮ್ಮನ್ನು ಭೇಟಿ ಮಾಡಲು
ಬಂದಾಗ ಅವರಿಗೆ ನಾನು ಬ್ಯುಸಿ ಇದ್ದೇನೆ ಎನ್ನದಿರಿ ,
ಏಕೆಂದರೆ ಅವರೂ ತಮ್ಮ ಬ್ಯುಸಿ ಕೆಲಸಗಳನ್ನು
ಬಿಟ್ಟೇ ಬಂದಿರುತ್ತಾರೆ ,
ಅವರೊಡನೆ 5 ನಿಮಿಷ ಮಾತಾಡಿದರೂ ಸಾಕು ,
ಖುಷಿ ಪಡುತ್ತಾರೆ – Good Night
48. Naguva hrudayakkinta nagisuva hrudaya mukhya.
Duhkha koduva manassiginta duhkha maresuva manassu mukhya.
Subharatri
ನಗುವ ಹೃದಯಕ್ಕಿಂತ ನಗಿಸುವ ಹೃದಯ ಮುಖ್ಯ .
ದುಃಖ ಕೊಡುವ ಮನಸ್ಸಿಗಿಂತ ದುಃಖ ಮರೆಸುವ ಮನಸ್ಸು ಮುಖ್ಯ .
ಶುಭರಾತ್ರಿ
Also Read: Kannada best inspirational quotes about success
49. Olleyatanakke bele illa annodu estu satyavo,
aa olletana nammanna kai bidalla annodu aste satya…
Subha ratri
ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ,
ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ …
ಶುಭ ರಾತ್ರಿ
50. Ellara jeevanadalli sukhada belaku bande barutte adare
kastagala kattalannu edurisuva dhairya irbeku aste
subharatri Good Night
ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರ್ಬೇಕು ಅಷ್ಟೇ ಶುಭರಾತ್ರಿ Good Night
51. Mudharu kotte tirabekadudannu ati kastadinda koduvaru
ಮೂಢರು ಕೊಟ್ಟೇ ತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು..
52. Novu kalisuva pathavannu nagu endigu kalisalaradu
subharatri
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು ಶುಭರಾತ್ರಿ
Good night funny wishes in Kannada
53. Kannadadalli “subharatri”
English nalli “Good night”
hindiyalli “shubha Raath”
urdunalli “shabba Khair”
teluginalli “Andanko Po”
namma stailinalli hogi bidko..
ಕನ್ನಡದಲ್ಲಿ “ಶುಭರಾತ್ರಿ”
ಇಂಗ್ಲಿಷ್ ನಲ್ಲಿ “Good night ”
ಹಿಂದಿಯಲ್ಲಿ “shubha Raath”
ಉರ್ದುನಲ್ಲಿ “shabba Khair”
ತೆಲುಗಿನಲ್ಲಿ “Andanko Po”
ನಮ್ಮ ಸ್ಟೈಲಿನಲ್ಲಿ ಹೋಗಿ ಬಿದ್ಕೊ…
54. Bhanuvarakke Bye hele ,
somavarakke Hii hele,
bega uta madi bega malagi yakandre,
nale somavara bega elabeku.
ಭಾನುವಾರಕ್ಕೆ Bye ಹೇಳಿ ,
ಸೋಮವಾರಕ್ಕೆ Hi ಹೇಳಿ,
ಬೇಗ ಊಟ ಮಾಡಿ ಬೇಗ ಮಲಗಿ ಯಾಕಂದ್ರೆ ,
ನಾಳೆ ಸೋಮವಾರ ಬೇಗ ಏಳಬೇಕು .
55. Habbanu mugituthajinu mugitu,
nale yava habbanu illa yava thajenu illa
bega uta madi nidde madi
nale somavara ide bega eddelabeku
subharatri
ಹಬ್ಬಾನು ಮುಗೀತು ರಜೆನು ಮುಗೀತು,
ನಾಳೆ ಯಾವ ಹಬ್ಬಾನು ಇಲ್ಲ ಯಾವ ರಜೆನು ಇಲ್ಲ
ಬೇಗ ಊಟ ಮಾಡಿ ನಿದ್ದೆ ಮಾಡಿ,
ನಾಳೆ ಸೋಮವಾರ ಇದೆ ಬೇಗ ಎದ್ದೇಳಬೇಕು.
ಶುಭರಾತ್ರಿ
Good night quote in English
G: Go to bed
O : Off the lights
O : Out of tension
D : Dream comes
N : Nice sleep
I : Ignore worries
G : Get up early
H : Have a nice day
T : Thank you as always
Each hour is crawling by like years. I cannot wait to be in your arms yet again.
Good Night wishes in Kannada with video
Conclusion
In the above we provided the best collection of Good night quotes in Kannada, Just click on the copy button to download the quote messages.
Thank you,
For any copyright issue problem please contact-us.
Daily motivational and inspirational quotes follow our Instagram page Kannadaquote.in