40+ Powerful Jai Hanuman quotes wishes in Kannada

Happy Hanuman jayanti quotes wishes in kannada

Jai Hanuman quotes wishes in Kannada words

In the below we have mentioned 40+ powerful Anjaneya wishes quotes in Kannada for whastapp status and Share chat.

Also Read : 40+ Short Friendship quotes in kannada with images

Collection of Hanuman quotes in Kannada with text words

Happy Hanuman jayanti quotes wishes in kannada
Happy Hanuman jayanti quotes wishes in kannada

Anjaneya Boss powerful quotes in Kannada

1. Vayuputra, kapivira ninu,
E ileyannu kapadu ninu, jai Hanuma

ವಾಯುಪುತ್ರ, ಕಪಿವೀರ ನೀನು,
ಈ ಇಳೆಯನ್ನು ಕಾಪಾಡು ನೀನು, ಜೈ ಹನುಮ

2. Vayuvina putra ni,
Ramana mitra ni,
nammellarannu raksisuva raksaka ni
jai Anjaneya!

ವಾಯುವಿನ ಪುತ್ರ ನೀ,
ರಾಮನ ಮಿತ್ರ ನೀ,
ನಮ್ಮೆಲ್ಲರನ್ನು ರಕ್ಷಿಸುವ ರಕ್ಷಕ ನೀ
ಜೈ ಆಂಜನೇಯ!

3. Ninu Anjanatanaya,
ninagagiye midiyuvudu,
nanna i hrudaya, jai Maruti

ನೀನು ಅಂಜನಾತನಯ,
ನಿನಗಾಗಿಯೇ ಮಿಡಿಯುವುದು,
ನನ್ನ ಈ ಹೃದಯ, ಜೈ ಮಾರುತಿ

4. He Anjaneya
sahasada dhairya ninu,
vanara kulada kannu ninu,
nannedeya devasthanadalliruva
devaru ninu..

ಹೇ ಆಂಜನೇಯ
ಸಾಹಸದ ಧೈರ್ಯ ನೀನು,
ವಾನರ ಕುಲದ ಕಣ್ಣು ನೀನು,
ನನ್ನೆದೆಯ ದೇವಸ್ಥಾನದಲ್ಲಿರುವ
ದೇವರು ನೀನು.

5. Aparichitarannu sukshma drustiyinda aleyuva guna ninnadu,
kanuva hitasatrugalige olleya manassu nidu tande,
jai Hanuman!

ಅಪರಿಚಿತರನ್ನು ಸೂಕ್ಷ್ಮ ದೃಷ್ಟಿಯಿಂದ ಅಳೆಯುವ ಗುಣ ನಿನ್ನದು,
ಕಾಣುವ ಹಿತಶತ್ರುಗಳಿಗೆ ಒಳ್ಳೆಯ ಮನಸ್ಸು ನೀಡು ತಂದೆ,
ಜೈ ಹನುಮಾನ!

Powerful kannada quotes on Hanuman with image
Powerful kannada quotes on Hanuman with image

Kannadaquotes image download button6. Garudanigu, Vayuvigu samanavadavanu ninu…
Yogashastrada parama rahasyagalellava aritava ninu..
Ellarigu olleya jeevana karunisu ninu Kapideva..

ಗರುಡನಿಗೂ, ವಾಯುವಿಗೂ ಸಮಾನವಾದವನು ನೀನು…
ಯೋಗಶಾಸ್ತ್ರದ ಪರಮ ರಹಸ್ಯಗಳೆಲ್ಲವ ಅರಿತವ ನೀನು..
ಎಲ್ಲರಿಗೂ ಒಳ್ಳೆಯ ಜೀವನ ಕರುಣಿಸು ನೀನು ಕಪಿದೇವ.

7. Brahmanige neravada pujeyirada i nadalli,
mundina brahmanaguva ninage pujeyide Anjaneya..

ಬ್ರಹ್ಮನಿಗೆ ನೇರವಾದ ಪೂಜೆಯಿರದ ಈ ನಾಡಲ್ಲಿ,
ಮುಂದಿನ ಬ್ರಹ್ಮನಾಗುವ ನಿನಗೆ ಪೂಜೆಯಿದೆ ಆಂಜನೇಯ..

8. Adadeye madi torisuva guna ninnadu Maruti,
ellara saṅkatagalannu tolagisibidu ettuvenu ninagaruti Rama bantane..

ಆಡದೆಯೇ ಮಾಡಿ ತೋರಿಸುವ ಗುಣ ನಿನ್ನದು ಮಾರುತಿ,
ಎಲ್ಲರ ಸಂಕಟಗಳನ್ನು ತೊಲಗಿಸಿಬಿಡು ಎತ್ತುವೆನು ನಿನಗಾರುತಿ ರಾಮ ಬಂಟನೇ..

9. Mahayogiyadaru Siteyalli matrvannu kandavanu ni,
ellarigu olleyadannu madu ni Anjaneya..

ಮಹಾಯೋಗಿಯಾದರೂ ಸೀತೆಯಲ್ಲಿ ಮಾತೃವನ್ನು ಕಂಡವನು ನೀ,
ಎಲ್ಲರಿಗೂ ಒಳ್ಳೆಯದನ್ನು ಮಾಡು ನೀ, ಆಂಜನೇಯ..

10. Vayuputranada ninu chalisada pradeshavilla,
muru lokadalli ninage buddhiyallu baladallu samanarilla.

ವಾಯುಪುತ್ರನಾದ ನೀನು ಚಲಿಸದ ಪ್ರದೇಶವಿಲ್ಲ,
ಮೂರು ಲೋಕದಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ.

Hanuman Jayanti short text quotes wishes in Kannada

11. Nimagu hagu nimma kutumbadavarigu Hanuma jayantiya hardika subhashayagalu

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು

12. Nadina samasta janatege Hanuma jayantiya hardika subhashayagalu..

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು..

13. Nanna akhanda Karnatakada sarva samasta janatege Hanumana jayantiya subhasayagalu

ನನ್ನ ಅಖಂಡ ಕರ್ನಾಟಕದ ಸರ್ವ ಸಮಸ್ತ ಜನತೆಗೆ ಹನುಮಾನ ಜಯಂತಿಯ ಶುಭಾಶಯಗಳು

14. Nadina samasta janatege Rama bhakta, Pavana putra, akhanda bhaktiya sanketave agiruva Hanuma jayantiya subhashayagalu..

ನಾಡಿನ ಸಮಸ್ತ ಜನತೆಗೆ ರಾಮ ಭಕ್ತ, ಪವನ ಪುತ್ರ, ಅಖಂಡ ಭಕ್ತಿಯ ಸಂಕೇತವೇ ಆಗಿರುವ ಹನುಮ ಜಯಂತಿಯ ಶುಭಾಶಯಗಳು..

Hanuman jayanti wishes in kannada words with images
Hanuman jayanti wishes in kannada words with images

Kannadaquotes image download button15. Anjaneya tamagella shakti – yukti ayurarogya sampattannu karunisi kapadali. . Hanuman jayantiya subhashayagalu..!

ಆಂಜನೇಯ ತಮಗೆಲ್ಲ ಶಕ್ತಿ -ಯುಕ್ತಿ ಆಯುರಾರೋಗ್ಯ ಸಂಪತ್ತನ್ನು ಕರುಣಿಸಿ ಕಾಪಾಡಲಿ … ಹನುಮಾನ್ ಜಯಂತಿಯ ಶುಭಾಶಯಗಳು..!

16. Anjaneya swami ellarigu olleyadannu madali…
Hanuma jayanti subhashayagalu

ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ…
ಹನುಮ ಜಯಂತಿ ಶುಭಾಶಯಗಳು

Happy Hanuman Jayanti quotes wishes in Kannada 2021

17. Nadina samasta janatege Hanuma jayantiya hardhika subhashayagalu..
Dhairya mattu sakthiya pratikavada Ramana parama bhakta Hanumana ashirvada sada ellara melirali..

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು..
ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ರಾಮನ ಪರಮ ಭಕ್ತ ಹನುಮನ ಆಶೀರ್ವಾದ ಸದಾ ಎಲ್ಲರ ಮೇಲಿರಲಿ..

18. Hanuma jayantiya subhasayagalu, Pavanaputra Hanumantana krupe sada nimma melirali..

ಹನುಮ ಜಯಂತಿಯ ಶುಭಾಶಯಗಳು, ಪವನಪುತ್ರ ಹನುಮಂತನ ಕೃಪೆ ಸದಾ ನಿಮ್ಮ ಮೇಲಿರಲಿ..

ಆಂಜನೇಯ Hanuman jayanti images in kannada
ಆಂಜನೇಯ Hanuman jayanti images in kannada

Kannadaquotes image download button19. Vayusuta Sri Ramaduta Anjana putra sugriva sachivottama, Ramadevara paramabhakta Hanuman jayantiya hardika subhashayagalu..

ವಾಯುಸುತ ಶ್ರೀರಾಮದೂತ ಅಂಜನ ಪುತ್ರ ಸುಗ್ರೀವ ಸಚಿವೋತ್ತಮ, ರಾಮದೇವರ ಪರಮಭಕ್ತ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು..

Happy Hanuman Jayanti wishes in Kannada

20. Samasta nadina janatege Hanuman jayantiya hardhika subhasayagalu. Ramana paramabhakta Hanuma, dhairya mattu shaktiya pratikavada a Hanuman swamiya ashirvada mattu karune ellara melu irali endu haraisuttene.

ಸಮಸ್ತ ನಾಡಿನ ಜನತೆಗೆ ಹನುಮಾನ್ ಜಯಂತಿಯ ಹಾರ್ದಿಕ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಆ ಹನುಮಾನ್ ಸ್ವಾಮಿಯ ಆಶೀರ್ವಾದ ಮತ್ತು ಕರುಣೆ ಎಲ್ಲರ ಮೇಲೂ ಇರಲಿ ಎಂದು ಹಾರೈಸುತ್ತೇನೆ.

21.  Ramana parama bhakta Anjaneyanu ellarigu ayurarogya saukhya karunisali endu prarthisuttene, Nadina samasta janatege Hanuma jayantiya hardika subhasayagalu.

ರಾಮನ ಪರಮ ಭಕ್ತ ಆಂಜನೇಯನು ಎಲ್ಲರಿಗೂ ಆಯುರಾರೋಗ್ಯ ಸೌಖ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ, ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.

22. Vayudevana putranu, Shanidevana aptamitranu, Suryadevana priya sisyanu, Sri Ramacandrana priti patranu, partha dhvaja lanchanavu, chiranjivi “Hanuma” nu.
Hanuma jayantotsavada subhasayagalu

ವಾಯುದೇವನ ಪುತ್ರನು, ಶನಿದೇವನ ಆಪ್ತಮಿತ್ರನು, ಸೂರ್ಯದೇವನ ಪ್ರಿಯ ಶಿಷ್ಯನು, ಶ್ರೀ ರಾಮಚಂದ್ರನ ಪ್ರೀತಿ ಪಾತ್ರನು, ಪಾರ್ಥ ಧ್ವಜ ಲಾಂಛನವು, ಚಿರಂಜೀವಿ “ಹನುಮ”ನು.
ಹನುಮ ಜಯಂತೋತ್ಸವದ ಶುಭಾಶಯಗಳು

Jai Hanuman jayanti quotes in kannada for status
Jai Hanuman jayanti quotes in kannada for status

Kannadaquotes image download button23. Hanuma jayantiyu nimma ella kasta, durbalate, bhaya, andhakaravannu hogaladisi sukha, shakti, dhairya, jnanada belakannu mudisali, Jai Sri Ram..!

ಹನುಮ ಜಯಂತಿಯು ನಿಮ್ಮ ಎಲ್ಲ ಕಷ್ಟ, ದುರ್ಬಲತೆ, ಭಯ, ಅಂಧಕಾರವನ್ನು ಹೋಗಲಾಡಿಸಿ ಸುಖ, ಶಕ್ತಿ, ಧೈರ್ಯ, ಜ್ಞಾನದ ಬೆಳಕನ್ನು ಮೂಡಿಸಲಿ, ಜೈ ಶ್ರೀ ರಾಮ..!

Jai Hanuman quotes wishes in Kannada

24. Sri Anjaneya swami nimage olleya ayassu arogya sampattu mattu santosavannu karunisali, nadina samasta janatege Hanuma jayantiya subhashayagalu…

ಶ್ರೀ ಆಂಜನೇಯ ಸ್ವಾಮಿ ನಿಮಗೆ ಒಳ್ಳೆಯ ಆಯಸ್ಸು ಆರೋಗ್ಯ ಸಂಪತ್ತು ಮತ್ತು ಸಂತೋಷವನ್ನು ಕರುಣಿಸಲಿ, ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು …

25. Shivansha teja, Vanara raja, Vayudeva putra, Shanideva mitra, Sri Ramacandra bhakta, Anjana suta, Suryadeva shisya, Chiranjeevi.. Hanuma jayantiya subhashayagalu

ಶಿವಾಂಶ ತೇಜಾ, ವಾನರ ರಾಜ, ವಾಯುದೇವ ಪುತ್ರ, ಶನಿದೇವ ಮಿತ್ರ, ಶ್ರೀ ರಾಮಚಂದ್ರ ಭಕ್ತ, ಅಂಜನಾ ಸುತ, ಸೂರ್ಯದೇವ ಶಿಷ್ಯ, ಚಿರಂಜೀವಿ .. ಹನುಮ ಜಯಂತಿಯ ಶುಭಾಶಯಗಳು

26. Raghu pati Raghava raja Rama
ennutta haduva namma Hanuma,
namo Rama bhakta nine sarva shakta
Ramana mukhya prana Hanuma
Hanumana mukhya prana Rama nama
Hanuma jayantiya subhasayagalu
#Jaibhajaranga_bali_ki_jai

ರಘು ಪತಿ ರಾಘವ ರಾಜಾ ರಾಮ
ಎನ್ನುತ್ತಾ ಹಾಡುವ ನಮ್ಮ ಹನುಮ,
ನಮೋ ರಾಮ ಭಕ್ತ ನೀನೇ ಸರ್ವ ಶಕ್ತ,
ರಾಮನ ಮುಖ್ಯ ಪ್ರಾಣ ಹನುಮ,
ಹನುಮನ ಮುಖ್ಯ ಪ್ರಾಣ ರಾಮ ನಾಮ
ಹನುಮ ಜಯಂತಿಯ ಶುಭಾಶಯಗಳು
#ಜೈಭಜರಂಗ _ಬಲಿ _ಕೀ _ಜೈ

Hanuman jayanti shubhashayagalu quotes wishes in kannada
Hanuman jayanti shubhashayagalu quotes wishes in kannada

Kannadaquotes image download buttonShubh shanivar Hanuman status in Kannada

27. Anjaneya swamiya ashirvada sada nimma mele irali subha shanivara

ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಶುಭ ಶನಿವಾರ..

28. Anjaneya swami mattu shanidevaru nimage ayassu arogya mattu sampattannu kottu kapadali

ಆಂಜನೇಯ ಸ್ವಾಮಿ ಮತ್ತು ಶನಿದೇವರು ನಿಮಗೆ ಆಯಸ್ಸು ಆರೋಗ್ಯ ಮತ್ತು ಸಂಪತ್ತನ್ನು ಕೊಟ್ಟು ಕಾಪಾಡಲಿ

29. Jai Bhajarangi Anjaneyana ashirvada sada nimma melirali subha shanivara

ಜೈ ಭಜರಂಗಿ ಆಂಜನೇಯನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಶುಭ ಶನಿವಾರ

30. Sri Rama mattu Seetamateya ashirvadadondige Anjaneya swamiya anugraha sada nimma mattu nimma kutumbada mele irali…

ಶ್ರೀರಾಮ ಮತ್ತು ಸೀತಾಮಾತೆಯ ಆಶೀರ್ವಾದದೊಂದಿಗೆ ಆಂಜನೇಯ ಸ್ವಾಮಿಯ ಅನುಗ್ರಹ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರಲಿ…

Happy Hanuman jayanti wishes quotes text messages in kannada
Happy Hanuman jayanti wishes quotes text messages in kannada

Kannadaquotes image download buttonAnjaneya God Attitude quotes words for Sharechat

31. Kaiyalli itkondiro mobilenna ondu dina bittiroke agalla,
innu hrudayadalli itkondiruva bossnna bidtiva….

ಕೈಯಲ್ಲಿ ಇಟ್ಕೊಂಡಿರೋ mobileನ್ನ ಒಂದು ದಿನ ಬಿಟ್ಟಿರೋಕೆ ಆಗಲ್ಲ,
ಇನ್ನು ಹೃದಯದಲ್ಲಿ ಇಟ್ಕೊಂಡಿರುವ bossನ್ನ ಬಿಡ್ತೀವಾ ….

32. Namma maneya olage baruvudadare ninna chappali mattu jati eradannu horagittu ba, yakandre nanu Anjaneyana appata bhakta…. Jai Sri Ram..

ನಮ್ಮ ಮನೆಯ ಒಳಗೆ ಬರುವುದಾದರೆ ನಿನ್ನ ಚಪ್ಪಲಿ ಮತ್ತು ಜಾತಿ ಎರಡನ್ನು ಹೊರಗಿಟ್ಟು ಬಾ, ಯಾಕಂದ್ರೆ ನಾನು ಆಂಜನೇಯನ ಅಪ್ಪಟ ಭಕ್ತ…. ಜೈ ಶ್ರೀ ರಾಮ್..

33. Namma maiyalliruva rakta kammi agabahudu, adre edeyalliruva Anjaneyana bhakti matra yavattu kammi agalla… Jai Anjaneya…

ನಮ್ಮ ಮೈಯಲ್ಲಿರುವ ರಕ್ತ ಕಮ್ಮಿ ಆಗಬಹುದು, ಆದ್ರೆ ಎದೆಯಲ್ಲಿರುವ ಆಂಜನೇಯನ ಭಕ್ತಿ ಮಾತ್ರ ಯಾವತ್ತೂ ಕಮ್ಮಿ ಆಗಲ್ಲ… ಜೈ ಆಂಜನೇಯ…

34. Tuliyoke nuru jana idre, kapadoke melobba irtane, ivattu ninu nanna tulidre, nale ninna tuliyonu huttakondirtane. ..

ತುಳಿಯೋಕೆ ನೂರು ಜನ ಇದ್ರೆ, ಕಾಪಾಡೋಕೆ ಮೇಲೊಬ್ಬ ಇರ್ತಾನೆ, ಇವತ್ತು ನೀನು ನನ್ನ ತುಳಿದ್ರೆ, ನಾಳೆ ನಿನ್ನ ತುಳಿಯೋನು ಹುಟ್ಟಕೊಂಡಿರ್ತಾನೆ. ..

Jai Anjaneya quotes words in Kannada with image
Jai Anjaneya quotes words in Kannada with image

Kannadaquotes image download buttonAlso read: 40+ Good Morning quotes in Kannada with images

Manojavam Hanuman mantra in kannada lyrics

35. Manojavam Maruta tulyavegam
jeetendriyam buddhimatam varistham. .
Vatatmajam vanara yutha mukhyam
Sri Ramadutam sirasa namami..

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ. .
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ..

36. Buddhirbalam yasho dhairyam nirbhayatvam aarogata |
ajadyam vakpatutvam cha hanumat smaranad‍ bhavet ||
jai hanuman

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್‍ ಭವೇತ್ ||
ಜೈ ಹನುಮಾನ್

37. Jaya Hanuman jnana gunasagara
jaya kapisa tihuloka ujagara
Rama duta atulita baladhama
Anjaniputra pavanasuta nama

ಜಯ ಹನುಮಾನ್ ಜ್ಞಾನ ಗುಣಸಾಗರ
ಜಯ ಕಪೀಸ ತಿಹುಲೋಕ ಉಜಾಗರ
ರಾಮ ದೂತ ಅತುಲಿತ ಬಲಧಾಮಾ
ಅಂಜನೀಪುತ್ರ ಪವನಸುತ ನಾಮಾ

Jai Hanuman quotes Kavanagalu in Kannada

38. Mukhadalli Ramana sahane ide,
gundigeyalli Ravanana kopa ide,
tolalli Bhajarangiya shakti ide.
Jai Sri Ram….

ಮುಖದಲ್ಲಿ ರಾಮನ ಸಹನೆ ಇದೆ,
ಗುಂಡಿಗೆಯಲ್ಲಿ ರಾವಣನ ಕೋಪಾ ಇದೆ,
ತೋಳಲ್ಲಿ ಭಜರಂಗಿಯ ಶಕ್ತಿ ಇದೆ.
ಜೈ ಶ್ರೀ ರಾಮ….

Hanuman Jayanti Wishes, Messages & SMS in Kannada
Hanuman Jayanti Wishes, Messages & SMS in Kannada

Kannadaquotes image download button39. Jalarasiya madhyadalli mahagajadante prakasisuva,
Rama Laksmana Janaki jai bolo Hanumana ki,
Atikaya balavanta kannadada gunavanta,
Ramabhaktiya sara Hanumana jeevanadhara..

ಜಲರಾಶಿಯ ಮಧ್ಯದಲ್ಲಿ ಮಹಾಗಜದಂತೆ ಪ್ರಕಾಶಿಸುವ,
ರಾಮ ಲಕ್ಷ್ಮಣ ಜಾನಕೀ ಜೈ ಬೋಲೋ ಹನುಮಾನ ಕೀ,
ಅತಿಕಾಯ ಬಲವಂತ ಕನ್ನಡದ ಗುಣವಂತ,
ರಾಮಭಕ್ತಿಯ ಸಾರ ಹನುಮನ ಜೀವನಾಧಾರ..

40. Anjanadeviya putranu viranu,
Janaki shoka nasakanu, kapi samuha
mukhyanu, Ravanana suta akshakumarana
sanharakanu, Lankarastrakke
bhayankaranu, agiruva
Hanumantanigido nanna namanagalu..

ಅಂಜನಾದೇವಿಯ ಪುತ್ರನೂ ವೀರನೂ,
ಜಾನಕೀ ಶೋಕ ನಾಶಕನೂ, ಕಪಿ ಸಮೂಹ
ಮುಖ್ಯನೂ, ರಾವಣನ ಸುತ ಅಕ್ಷಕುಮಾರನ
ಸಂಹಾರಕನೂ, ಲಂಕಾರಾಷ್ಟ್ರಕ್ಕೆ
ಭಯಂಕರನೂ, ಆಗಿರುವ
ಹನುಮಂತನಿಗಿದೋ ನನ್ನ ನಮನಗಳು..

41. Nannella janumagaligu
irali onde bhava,
aduve bhakuti emba sundara nota..
Nammista ellavu budi,
ninnajneyante nadedagaste nemmadi,
Jai Sri Ram…

ನನ್ನೆಲ್ಲಾ ಜನುಮಗಳಿಗೂ
ಇರಲಿ ಒಂದೇ ಭಾವ,
ಅದುವೇ ಭಕುತಿ ಎಂಬ ಸುಂದರ ನೋಟ..
ನಮ್ಮಿಷ್ಟ ಎಲ್ಲವೂ ಬೂದಿ,
ನಿನ್ನಾಜ್ಞೆಯಂತೆ ನಡೆದಾಗಷ್ಟೆ ನೆಮ್ಮದಿ,
ಜೈ ಶ್ರೀ ರಾಮ…

Conclusion

In the above we provided the best collection of 40+ Hanuman quotes wishes in kannada words. If found helpful please share with your friends, family members and relations.

Thank you,

For Daily motivational and inspirational quotes follow our Instagram page Kannadaquote.in

Leave a Reply

Your email address will not be published. Required fields are marked *

Back To Top