25+ Happy Makar Sankranti wishes in Kannada language

Happy Makar Sankranti greeting cards in Kannada

Creative Makar Sankranti wishes in Kannada language

Makar Sankranti is one of the most important festivals in Karnataka and is also known as the harvest festival. Makar Sankranti also marks the transition from the winter season to summer season, the days keep on becoming longer after this day.

This day is celebrated around 14th-15th January in various parts of India with different names. in Punjab it’s celebrated as Lohri, Pongal in TamilNadu, Makar Sankranti in Karnataka, Bihu in Assam, and Posh parbon in the state of West Bengal.

On this day many people buy new clothes, cook their traditional sweets, greet their friends and relatives and go to Temples. We have provided a list of Makar Sankranti wishes in Kannada below so that you can greet your loved one’s that too in your own language!

Read more here: ಮಕರ ಸಂಕ್ರಾಂತಿ ಮಹತ್ವ ತಿಳಿಯಿರಿ!

Kannada language Makar Sankranti wishes in Kannada

Happy Makar Sankranti greeting cards in Kannada
Happy Makar Sankranti greeting cards in Kannada

Short and sweet Makar Sankranti quotes wishes in Kannada

1. Samasta kannada nadina janatege makara sankranti habbada hardika subhashayagalu

ಸಮಸ್ತ ಕನ್ನಡ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

2. Sankranti habbada subhashayagalu! ellu bella tindu olle matanadi.

ಸಂಕ್ರಾಂತಿ ಹಬ್ಬದ ಶುಭಾಶಯಗಳು! ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ..

3. Ellu bellava tinnisuta kabbu baleya niduta, olleya matugala aduta, sankranti subhashayava na koruve!

ಎಳ್ಳು ಬೆಲ್ಲವ ತಿನ್ನಿಸುತ, ಕಬ್ಬು ಬಾಳೆಯ ನೀಡುತ, ಒಳ್ಳೆಯ ಮಾತುಗಳ ಆಡುತ, ಸಂಕ್ರಾಂತಿ ಶುಭಾಶಯವ ನಾ ಕೋರುವೆ!

4. Kahi nenapu mareyagali sihi nenapu chiravagali, e varsada modala habba hosa dinagalalli nivu kanda kanasu nanasagali, a devaru nimmannu sada santosadindirisali, nimagu mattu nimma kutumbadavarigu makara sankrantiya habbada hardika subhashayagalu!

ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ, ಈ ವರ್ಷದ ಮೊದಲ ಹಬ್ಬ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು

5. Manassinalli harusha tumbirali, jeevanada prayanadalli utsahavirali, nimma kanasugalellavu nanasagali varsada modala sankranti habbada subhashayagalu..

ಮನಸ್ಸಿನಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ ವರ್ಷದ ಮೊದಲ ಸಂಕ್ರಾಂತಿ ಹಬ್ಬದ ಶುಭಾಶಯಗಳು..

6. Ellante suddhavagirali nimma jeevana, belladante sihiyagirali nimma matu, sankrantiya subhashayagalu!

ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು, ಸಂಕ್ರಾಂತಿಯ ಶುಭಾಶಯಗಳು!

Makar Sankranti quotes wishes in Kannada with images
Makar Sankranti wishes in Kannada for whatsapp status

Kannadaquotes image download buttonQuotes on Makar Sankranti wishes in Kannada

7. Belladante sihiyagi irali nimma matu nimage mattu nimma kutumbakke e varsada modala habba sankrantiya hardika subhashayagalu…

ಬೆಲ್ಲದಂತೆ ಸಿಹಿಯಾಗಿ ಇರಲಿ ನಿಮ್ಮ ಮಾತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು…

8. Ellu bella tindu olle matanadi makara sankrantiya subhashayagalu

ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಮಕರ ಸಂಕ್ರಾಂತಿಯ ಶುಭಾಶಯಗಳು!

9. Makara sankranti habbada e subha divasada sandarbhadalli ellarigu samruddhi mattu uttama bhavisya tarali endu haraisuttene.

ಮಕರ ಸಂಕ್ರಾಂತಿ ಹಬ್ಬದ ಈ ಶುಭ ದಿವಸದ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ ಮತ್ತೂ ಉತ್ತಮ ಭವಿಷ್ಯ ತರಲಿ ಎಂದು ಹಾರೈಸುತ್ತೇನೆ.

10. Makara sankrantiya hardika subhashayagalu, i sankranti habba nimage mattu nimma kutumbakke utsaha,harsa, ullasa mattu santasa taralendu haraisuttene.

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು, ಈ ಸಂಕ್ರಾಂತಿ ಹಬ್ಬ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಉತ್ಸಾಹ,ಹರ್ಷ, ಉಲ್ಲಾಸ ಮತ್ತು ಸಂತಸ ತರಲೆಂದು ಹಾರೈಸುತ್ತೇನೆ.

Also Read : Happy Dasara greetings cards wishes in Kannada

Happy Makar Sankranti in Karnataka quotes wishes

11. Ellara managalalli harusha tumbirali, jeevanada prayanadalli utsahavirali, nimma kanasugalellavu nanasagali.. Sankranti habbada subhashayagalu…

ಎಲ್ಲರ ಮನಗಳಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ.. ಸಂಕ್ರಾಂತಿ ಹಬ್ಬದ ಶುಭಾಶಯಗಳು…

Beautiful Makar Sankranti wishes in Kannada
Beautiful Makar Sankranti wishes in Kannada

Kannadaquotes image download button12. Makara sankranti nimma badukinalli khusiya prabheyannu mudisali, nimma kanasugalu sakaragollali galipatadante, nimma sadhaneyu ettarakkerali, samasta nadina janatege makara sankranti habbada hardika subhashayagalu.

ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ ಗಾಳಿಪಟದಂತೆ, ನಿಮ್ಮ ಸಾಧನೆಯೂ ಎತ್ತರಕ್ಕೇರಲಿ, ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

13. E sankrantiyandu, ellu bella tinnona olleyadanne matanadona. Raviya pathada badalavaneyante namma jeevanada patha saha badalagali. Makara sankranti habbada subhashayagalu…

ಈ ಸಂಕ್ರಾಂತಿಯಂದು, ಎಳ್ಳು ಬೆಲ್ಲ ತಿನ್ನೋಣ ಒಳ್ಳೆಯದನ್ನೇ ಮಾತನಾಡೋಣ. ರವಿಯ ಪಥದ ಬದಲಾವಣೆಯಂತೆ ನಮ್ಮ ಜೀವನದ ಪಥ ಸಹ ಬದಲಾಗಲಿ, ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು…

14. Nannella mitrarige, sahodara, sahodariyarige makara sankranti habbada subhashayagalu. Sankranti habba nimage, nimma parivarakke apara santosa, samruddhiyannu karunisali endu haraisuttene….

ನನ್ನೆಲ್ಲಾ ಮಿತ್ರರಿಗೆ, ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬ ನಿಮಗೆ, ನಿಮ್ಮ ಪರಿವಾರಕ್ಕೆ ಅಪಾರ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ….

15. Ellu bella saviyutta,
kabbina sihiya hirutta,
makara sankrantige swagata…!
Nimage mattu nimma kutumbadavarigu sankranti habbada subhashayagalu!

ಎಳ್ಳು ಬೆಲ್ಲ ಸವಿಯುತ್ತಾ,
ಕಬ್ಬಿನ ಸಿಹಿಯ ಹೀರುತ್ತಾ,
ಮಕರ ಸಂಕ್ರಾಂತಿಗೆ ಸ್ವಾಗತ…!
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು!

kannada language happy makar sankranti wishes in kannada
Kannada language happy Makar Sankranti SMS

Kannadaquotes image download buttonSuggi habba Makar Sankranti thoughts in Kannada

16. Raitara bevara hanige karune tori kottalu vasundareyu sammati,
raitara manassu higgi acharisuva suggiye e sankranti, barutide sankranti, taralide navakanti…

ರೈತರ ಬೆವರ ಹನಿಗೆ ಕರುಣೆ ತೋರಿ ಕೊಟ್ಟಳು ವಸುಂದರೆಯು ಸಮ್ಮತಿ,
ರೈತರ ಮನಸ್ಸು ಹಿಗ್ಗಿ ಆಚರಿಸುವ ಸುಗ್ಗಿಯೇ ಈ ಸಂಕ್ರಾಂತಿ, ಬರುತಿದೆ ಸಂಕ್ರಾಂತಿ, ತರಲಿದೆ ನವಕಾಂತಿ….

17. Suggi suggi endu higguva manassu, kastadinda kuggadirali,
baduku maggavendu mareyadirali e suggiyu ellarigu harusha tarali….

ಸುಗ್ಗಿ ಸುಗ್ಗಿ ಎಂದು ಹಿಗ್ಗುವ ಮನಸ್ಸು, ಕಷ್ಟದಿಂದ ಕುಗ್ಗದಿರಲಿ,
ಬದುಕು ಮಗ್ಗವೆಂದು ಮರೆಯದಿರಲಿ ಈ ಸುಗ್ಗಿಯು ಎಲ್ಲರಿಗೂ ಹರುಷ ತರಲಿ….

18. Makara sankranti nimma badukinalli khushiya prabheyannu mudisali. Nimma kanasugalu sakaragollali. Galipatadante nimma sadhaneyu ettarakkerali. Makara sankranti habbada hardika subhashayagalu.

ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ, ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ, ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

19. Mane maneya bagilige mavineleya torana, ellu bella kallusakkare kobariya misrhana,
bisi tuppa holigeya hurana, i subhadinadandu raitarige namisona, harusadi kudibalona…

ಮನೆ ಮನೆಯ ಬಾಗಿಲಿಗೆ ಮಾವಿನೆಲೆಯ ತೋರಣ, ಎಳ್ಳು ಬೆಲ್ಲ ಕಲ್ಲುಸಕ್ಕರೆ ಕೊಬರಿಯ ಮಿಶ್ರಣ,
ಬಿಸಿ ತುಪ್ಪ ಹೋಳಿಗೆಯ ಹೂರಣ, ಈ ಶುಭದಿನದಂದು ರೈತರಿಗೆ ನಮಿಸೋಣ, ಹರುಷದಿ ಕೂಡಿಬಾಳೋಣ…

20. Ellu bella saviyutta, kabbina sihiyannu hirutta, dwesha asuye mareyutta, savi matugalannu nudiyona..Nanna ella snehitarigu makara sankranti habbada subhashayagalu..

ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯನ್ನು ಹೀರುತ್ತಾ, ದ್ವೇಷ ಅಸೂಯೆ ಮರೆಯುತ್ತಾ, ಸವಿ ಮಾತುಗಳನ್ನು ನುಡಿಯೋಣ..ನನ್ನ ಎಲ್ಲಾ ಸ್ನೇಹಿತರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು..

21. Kabbu,kadale, ellu, bellada, acchu ellarigu aduve balu accumecchu,
halli hasirinali habbada siri honalu sambhramadi
ella i dina kudi balalu
sankranti habbada hardika subhashayagalu…..

ಕಬ್ಬು ,ಕಡಲೆ, ಎಳ್ಳು, ಬೆಲ್ಲದ, ಅಚ್ಚು ಎಲ್ಲರಿಗೂ ಅದುವೇ ಬಲು ಅಚ್ಚುಮೆಚ್ಚು,
ಹಳ್ಳಿ ಹಸಿರಿನಲಿ ಹಬ್ಬದ ಸಿರಿ ಹೊನಲು ಸಂಭ್ರಮದಿ
ಎಲ್ಲಾ ಈ ದಿನ ಕೂಡಿ ಬಾಳಲು
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು …..

Wish you happy Makar Sankranti wishes words in Kannada

22. Ellinante suddhate manassinallirali,
belladante baddhate matinalli tumbirali,
jeevana somekantiyinda kangolisali….

ಎಳ್ಳಿನಂತೆ ಶುದ್ಧತೆ ಮನಸ್ಸಿನಲ್ಲಿರಲಿ,
ಬೆಲ್ಲದಂತೆ ಬದ್ಧತೆ ಮಾತಿನಲ್ಲಿ ತುಂಬಿರಲಿ,
ಜೀವನ someಕಾಂತಿಯಿಂದ ಕಂಗೊಳಿಸಲಿ….

23. Aralida huvagi, chigurida eleyagi,
harushada honalagi, sankrantiyinda sukhakaravagirali
nimma jeevana, ellu bella saviyutta olle matanadi
sarvarigu sankrantiya subhashayagalu……

ಅರಳಿದ ಹೂವಾಗಿ, ಚಿಗುರಿದ ಎಲೆಯಾಗಿ,
ಹರುಷದ ಹೊನಲಾಗಿ, ಸಂಕ್ರಾಂತಿಯಿಂದ ಸುಖಕರವಾಗಿರಲಿ
ನಿಮ್ಮ ಜೀವನ, ಎಳ್ಳು ಬೆಲ್ಲ ಸವಿಯುತ್ತಾ ಒಳ್ಳೆ ಮಾತನಾಡಿ
ಸರ್ವರಿಗೂ ಸಂಕ್ರಾಂತಿಯ ಶುಭಾಶಯಗಳು……

24. Kahi nenapu mareyagali.. sihi nenapu chiravagali..
Hosa dinagalalli nivu kanda kanasu nanasagali.. Nemmadiya balu nimmadagali..
Samasta nadina janatege “Makara Sankrantiya hardika subhashayagalu”

ಕಹಿ ನೆನಪು ಮರೆಯಾಗಲಿ.. ಸಿಹಿ ನೆನಪು ಚಿರವಾಗಲಿ..
ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.. ನೆಮ್ಮದಿಯ ಬಾಳು ನಿಮ್ಮದಾಗಲಿ ..
ಸಮಸ್ತ ನಾಡಿನ ಜನತೆಗೆ  “ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ”

25. Nimage mattu nimma kutumbadavarige makara sankranti habbada hardika subhashayagalu.
Devara anugraha mattu krupe nimma mele sadakala irali endu ashisuttene
nivu kuda “ellu bella tindu olleya matadi”.

ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಮತ್ತು ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆ
ನೀವು ಕೂಡ  “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ”.

26. Surya rathaverida i dina
hagalu hiridaguva hage balella bangaravagi
honganasugalu nanasagali.
Makara sankranti sudheyanne harisali
sankranti habbada subhashayagalu…

ಸೂರ್ಯ ರಥವೇರಿದ ಈ ದಿನ
ಹಗಲು ಹಿರಿದಾಗುವ ಹಾಗೆ ಬಾಳೆಲ್ಲ ಬಂಗಾರವಾಗಿ
ಹೊಂಗನಸುಗಳು ನನಸಾಗಲಿ.
ಮಕರ ಸಂಕ್ರಾಂತಿ ಸುಧೆಯನ್ನೇ ಹರಿಸಲಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು…

Frequently Asked Questions

Why do we celebrate Makar Sankranti on January 14 every year ?

Makar Sankranti wishes in kannada images
Makar Sankranti wishes in kannada images

Most of the hindu festivals are celebrated according to Hindu calendar (lunisolar calendar) which again is based on the solar cycle that is the position of the sun, moon and other celestial planets. 

Makar Sankranti is made of two words Makara and Sankranti, Makara is the solar month in hindu calendar and hence  we can also say Makar Sankranti is the day when  the sun enters Makara or Capricorn Zodiac sign. This also marks the period when the Sun is moving towards the north for about 6 months and is known as Uttarayana.

This movement falls near to 14th January and hence people in Karnataka celebrate Makar Sankranti on 14th of January every year and also marks the arrival of spring. To celebrate this day do check our Sankranti wishes in Kannada which you can share using whatsapp, facebook or any other social media platform. 

Conclusion

Makar Sankranti is the season of spreading happiness as you can see with our tradition of Ellu Bella. On this day don’t forget to thank the farmers with whose sheer hard work we have food on our plate and are blessed for this day.

On this auspicious day in Karnataka people discard old clothes, items, clean their houses, tie dried mango leaves to their entrance and offer prayer to the harvest or the crops.

Exchanging and sharing ellu-bella is also part of tradition where ellu (sesame seeds) and bella (jaggery) where women and children go to different houses and exchange them along with sugarcane and the host also gives back the same food items.

Many people also engage in making Rangoli on this day (kolam) and flying kites. Hence we can say on this day people on this day come together to spread joy and start the year with full enthusiasm! Spread the warmth of this day with your friends and family with our Makar Sankranti wishes in Kannada and make this day memorable for them!

Last but not the least about Makar Sankranti

ಸಂಕ್ರಾಂತಿ ಹಬ್ಬ ಸೂರ್ಯನು ಉತ್ತರಾಯಣಕ್ಕೆ ಪಥವನ್ನು ಬದಲಾಯಿಸುವ ಹಾಗೆ, ನಮ್ಮ ಜೀವನದ ದಾರಿಯನ್ನು ಸಂತೋಷದ ಪಥದಲ್ಲಿ ಸಾಗಿಸೋಣ, ದುಃಖವನ್ನು ಗಾಳಿಪಟದ ಹಾಗೆ ಹಾರಿಬಿಟ್ಟು, ಎಳ್ಳಿನಲ್ಲಿ ಬೆಲ್ಲ ಬೆರೆತ ಹಾಗೆ ಸಂಬಂಧದಲ್ಲಿ ಸಂತೋಷ ಬೆರೆಸೋಣ.. ನಮ್ಮೆಲ್ಲ ಓದುಗರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು

Thank you,

For Daily motivational and inspirational quotes follow our instagram page Kannadaquote.in

Leave a Reply

Your email address will not be published. Required fields are marked *