15+ Kanakadasa Jayanti wishes quotes in Kannada 2021

Kanakadasa jayanti quotes wishes messages

Kanakadasa Jayanti wishes quotes in Kannada

In this post you will get a messages, wishes and quotes on Kanakadasa jayanti and along with the Kankadasa keertanas and ugabhoga words in Kannada.

You can download or copy these Kanakadasa Jayanti wishes quotes by simply clicking on the copy button.

Kanakadasa Jayanthi is celebrated on the birth anniversary of the renowned poet and saint Shri Kanaka Dasa and is usually celebrated in the month of November or December. Kanakadasa was also a famous composer of Carnatic music and a musician himself.

Alacharithre, Haribhakthisara, Nrisimhastava, Ramadhanyacharithre, and Mohanatarangini are five of his famous works.

His birth anniversary falls on the 18th day of Kartik month in accordance to Hindu Calendar and is a state holiday for the people of Karnataka. 

Kanakadasa was also a famous social reformer who spread the message of peace and equality using his works and made sure that his ideas were in simple language so that is understood by everyone. 

Hence Kanakadasa Jayanthi marks the birth of a legend who with the help of his famous works brought about a positive social revolution in Karnataka.

Read more: Kanakadasaru (ಕನಕದಾಸರು)

Kanakadasa jayanti wishes in Kannada with images

Kanakadasa jayanti quotes wishes messages in kannada language
Kanakadasa jayanti quotes wishes messages in kannada language

Best/special Kanakadasa Jayanti wishes in Kannada

1. Santa shrestha kavi Kanakadasara jayantiya hardhika subhasayagalu

ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು..

2. Nadina samasta janatege dasa shrestha Kanakadasara jayantotsavada hardhika subhasayagalu

ನಾಡಿನ ಸಮಸ್ತ ಜನತೆಗೆ ದಾಸಶ್ರೇಷ್ಠ ಕನಕದಾಸರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು

3. Nannella pritiya mitrarige bhakta Sri Kanakadasara jayantiya hardhika subhasayagalu

ನನ್ನೆಲ್ಲಾ ಪ್ರೀತಿಯ ಮಿತ್ರರಿಗೆ ಭಕ್ತ ಶ್ರೀ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು

4. Dasaralli shrestha dasarenisida Kanakadasara jayantiya subhasayagalu

ದಾಸರಲ್ಲಿ ಶ್ರೇಷ್ಠ ದಾಸರೆನಿಸಿದ ಕನಕದಾಸರ ಜಯಂತಿಯ ಶುಭಾಶಯಗಳು

5. Bagilanu teredu seveyanu kodo hariye endu karedu hariya olisikonda haribhakta Kanakadasara jayantiya subhasayagalu

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಎಂದು ಕರೆದು ಹರಿಯ ಒಲಿಸಿಕೊಂಡ ಹರಿಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು

Kanakadasa Jayanthi Wishes in Kannada
Kanakadasa Jayanthi Wishes in Kannada

Kannadaquotes image download button6. 316 Kku hecchu shrestha kirtanegalu, suladigalu, ugabhogagalannu kannada sahitya lokakke arpisida santa shrestha kavi Kanakadasara jayantiya hardhika subhasayagalu

316 ಕ್ಕೂ ಹೆಚ್ಚು ಶ್ರೇಷ್ಠ ಕೀರ್ತನೆಗಳು, ಸೂಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು

7. Kula kula endu hodedada bedrappa kulada nele yaradaru ballira?
Dasaralli shrestha dasarenisida Kanakadasara jayantiya subhasayagalu

ಕುಲ ಕುಲ ಎಂದು ಹೊಡೆದಾಡ ಬೇಡ್ರಪ್ಪಾ ಕುಲದ ನೆಲೆ ಯಾರಾದರೂ ಬಲ್ಲಿರಾ?
ದಾಸರಲ್ಲಿ ಶ್ರೇಷ್ಠ ದಾಸರೆನಿಸಿದ ಕನಕದಾಸರ ಜಯಂತಿಯ ಶುಭಾಶಯಗಳು

Recommended Books

Book Name
ಸಂತಕವಿ ಭಕ್ತ ಕನಕದಾಸ Santa Kavi Bhakta Kanakadasa
Author
Dr. Vyasanakere Prabhanjanacharya
Publisher
Shri Vyasa Madhwa Samshodhana Pratishthana
Language
Kannada
About the Book
ಡಾ. ಪ್ರಭಂಜನಾಚಾರ್ಯರು ಈ ಪುಸ್ತಕದ ಪರಿಚಯವನ್ನು ನೀಡಿದ್ದಾರೆ: ಸಂತ-ಕವಿ-ಭಕ್ತ ಕನಕದಾಸರು. ಕನಕದಾಸರ ಜೀವನ, ಅವರ ಕೃತಿಗಳು, ಅವರ ಸಾಧನೆ ಮೊದಲಾದ ಎಲ್ಲ ವಿವರಗಳನ್ನು ಸಹ ವರ್ಣಿಸುವ ಚಿಕ್ಕ ಪುಸ್ತಕ. ಈ ವರಿಗೂ ಸಹ ಕನಕದಾಸರ ಬಗ್ಗೆ ಏನೇನು ಮಾಹಿತಿಗಳು ಅನೇಕ ಸಂಶೋಧನೆಗಳಿಂದ ತಿಳಿದು ಬಂದಿದೆ ಅಡಿಷ್ಟನ್ನು ಇದರಲ್ಲಿ ಸಂಗ್ರಹ ಮಾಡಲಾಗಿದೆ. ಮುಖ್ಯವಾಗಿ ಕನಕದಾಸರು ವೈಷ್ಣವ ಹರಿದಾಸರು, ಶ್ರೀಮನ್ಮಧ್ವ ಸಿದ್ಧಾಂತದಿಂದ ಪೂರ್ಣ ಪ್ರಭಾವಿತರಾದವರು ಎಂಬೋ ಅಂಶವನ್ನ ದೃಢ ಮಾಡ್ಕೊಟ್ಟಿರ್ಕ್ಕಂತಃ ಕೃತಿಯಿದು. ಅವರ ಮಾತುಗಳಲ್ಲೇ “ಆನಂದತೀರ್ಥರ ಮತವ ಪೊಂದಿದಾ ಜನರು ಎಂದಿಗಾದರೂ ಆನಂದ ಪೊಂದಿವರು” ಎಂಬುವ ಸ್ಪಷ್ಟ ಘೋಷಣೆಯನ್ನ ಕನಕದಾಸರು ಮಾಡಿದ್ದಾರೆ. ಇಂತಃ ಎಲ್ಲ ವಿಚಾರಗಳನ್ನ ಕ್ರೋಡೀಕರಿಸಿ ಕೊಡುವಂತಃ ಕನಕದಾಸರ ಬಗ್ಗೆ ಸಮಗ್ರ ಮಾಹಿತಿಯ ಕೃತಿಯಿದು.

 

8. Kulakula kulavendu hodedadadiri endu Kanakadasaru ande heliddare. Indigu avara matu aste prastuta. Ellarigu Kanakadasara jayantiya subhasayagalu

ಕುಲಕುಲ ಕುಲವೆಂದು ಹೊಡೆದಾಡದಿರಿ ಎಂದು ಕನಕದಾಸರು ಅಂದೇ ಹೇಳಿದ್ದಾರೆ, ಇಂದಿಗೂ ಅವರ ಮಾತು ಅಷ್ಟೇ ಪ್ರಸ್ತುತ, ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯಗಳು

Kanakadasa jayanti wishes messages for Sharechat

9. Iruva vastavavannu iddanteye helida kirtanakara, niyama kattu padugalannu bayalu madida nirupanegara… Nadina samasta janatege Kanakadasa jayantiya subhasayagalu

ಇರುವ ವಾಸ್ತವವನ್ನು ಇದ್ದಂತೆಯೇ ಹೇಳಿದ ಕೀರ್ತನಕಾರ, ನಿಯಮ ಕಟ್ಟು ಪಾಡುಗಳನ್ನು ಬಯಲು ಮಾಡಿದ ನಿರೂಪಣೆಗಾರ… ನಾಡಿನ ಸಮಸ್ತ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳು

10. Bhaktiya mulaka Sri krishna paramatmana anugrahavannu padeda dasa shrestharada Kanakadasara jayantiya hardhika subhasayagalu

ಭಕ್ತಿಯ ಮೂಲಕ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹವನ್ನು ಪಡೆದ ದಾಸ ಶ್ರೇಷ್ಠರಾದ ಕನಕದಾಸರ ಜಯಂತಿಯ ಹಾರ್ದಿಕ ಶುಭಾಶಯಗಳು

Kanakadasa Jayanthi Wishes quotes in Kannada
Kanakadasa Jayanthi Wishes quotes with images

Kannadaquotes image download buttonKanakadasa Keerthanegalu in Kannada language

Kanadasa has composed many number of poems, keerthana’s or songs with a great message to human being. Kanakadasa has written so many songs about Lord krishna in kannada. His keertana’s are being sung even today. Kanakadasa has used simple words to convey strong message to devotees through his keertana’s or songs indeed Kanakadasa was a great poet and a thinker.

11. Kula kulavendu hodedadadiri, nimma kulada mula, nivu ballira?

ಕುಲ ಕುಲವೆಂದು ಹೊಡದಾಡದಿರಿ, ನಿಮ್ಮ ಕುಲದ ಮೂಲ, ನೀವು ಬಲ್ಲಿರಾ?

12. Ni mayeyolago, ninnolu mayeyo
ni dehadolago, ninnolu dehavo..

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೊ..

13. Bagilanu teredu seveyanu kodu hariye

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ..

14. Nammamma sharade uma maheswari
nimmolagihanaramma

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನ್ಯಾರಮ್ಮ

15. Toredu jeevisabahude hari ninna charanava
toredu jeevisabahude

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೇ

Kanakadasa Jayanthi Hd Images,wishes Wallpapers,whatsapp Images
Kanakadasa Jayanthi wishes for whatsapp Images

Kannadaquotes image download buttonFor more click here : ಕುಲ ಕುಲ ಕುಲವೆನ್ನುತಿಹರು, ತೊರೆದು ಜೀವಿಸಬಹುದೆ, ನಮ್ಮಮ್ಮ ಶಾರದೆ ಉಮಾಮಹೇಶ್ವರಿ

Brief information about Kanakadasa life story in Kannada

Kanakadasa jayanti Kannada quotes messages

16. Padavirabeku dasara padadante, bhava kusumagala bhaktiyante,

ಪದವೀರಬೇಕು ದಾಸರ ಪದದಂತೆ, ಭಾವ ಕುಸುಮಗಳ ಭಕ್ತಿಯಂತೆ

17. Jati jatiyendu odedaduvavaromme odi dasara padagala, maretu badukuviri nimma vaisamyagala…

ಜಾತಿ ಜಾತಿಯೆಂದು ಒಡೆದಾಡುವವರೋಮ್ಮೆ ಓದಿ ದಾಸರ ಪದಗಳ, ಮರೆತು ಬದುಕುವಿರಿ ನಿಮ್ಮ ವೈಷಮ್ಯಗಳ…

18. Dasa sahityada mulaka jaati, mata, kulagala bedha bhavavannu mirisuvante samajada pidugugala bagge samanyarige arthavaguva bhaseyalli tilisi samajika krantiyanne madida santa..

ದಾಸ ಸಾಹಿತ್ಯದ ಮೂಲಕ ಜಾತಿ, ಮತ, ಕುಲಗಳ ಬೇಧ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತ..

Kanakadasa Jayanthi Quotes Wishes Images Download
Kanakadasa Jayanthi quotes wishes images Download

Kannadaquotes image download button19. Ba ranga enna manake endu bhaktiya mrudangavannu barisi, manadalli ranganannu bhaktiya sutradinda bandhisi, Ramadhanya charitreyalli ragiya melina kilarimeyannu todedu hakutta, bhaktiyindale muktiyendu kaledaru dinava hariyannu neneyutta.

ಬಾ ರಂಗ ಎನ್ನ ಮನಕೆ ಎಂದು ಭಕ್ತಿಯ ಮೃದಂಗವನ್ನು ಬಾರಿಸಿ, ಮನದಲ್ಲಿ ರಂಗನನ್ನು ಭಕ್ತಿಯ ಸೂತ್ರದಿಂದ ಬಂಧಿಸಿ, ರಾಮಧಾನ್ಯ ಚರಿತ್ರೆಯಲ್ಲಿ ರಾಗಿಯ ಮೇಲಿನ ಕೀಳರಿಮೆಯನ್ನು ತೊಡೆದು ಹಾಕುತ್ತ, ಭಕ್ತಿಯಿಂದಲೇ ಮುಕ್ತಿಯೆಂದು ಕಳೆದರು ದಿನವ ಹರಿಯನ್ನು ನೆನೆಯುತ್ತ..

More read: Money quotes collection in Kannada

Kanakadasa Jayanti bhashan in kannada 2021

Conclusion

In the above we provided the best quote collection of Kanakadasa jayanti wishes quotes in Kannada. If found helpful please share this post with your friends and family members.

ದೇಶ ಕಂಡ ದಾಸಶ್ರೇಷ್ಠರು, ಕೀರ್ತನೆಕಾರ, ಕವಿ, ಸಾಮಾಜಿಕ ಸುಧಾರಕ, ದಾರ್ಶನಿಕ ಹಾಗೂ ಶ್ರೇಷ್ಠ ಸಂತರಾದ ಕನಕ ದಾಸರ ಜಯಂತಿಯಂದು ಅವರಿಗೆ ನಮನ ಸಲ್ಲಿಸೋಣ..

Thank you,

If you find any mistake in the quote words or spelling please inform us or comment in the below.

For any copyrighted issue problem please contact-us and read our about us page.

For Daily motivational and inspirational quotes follow our Instagram page Kannadaquote.in

Leave a Reply

Your email address will not be published. Required fields are marked *

Back To Top