60+ Top Kannada Attitude quotes for Whatsapp Status 2021

quotes-in-kannada-about-attitude

Top 60+ attitude quotes in Kannada language

Kannada Attitude Status which will shake the hearts and minds of people along with the Kannada Attitude quotes will help you to become more confident. Reading these status and quotes will help in increasing the self respect and capabilities among both boys and girls.

We present you the Best Kannada Attitude quotes along with HD images. You won’t find such Attitude status and quotes anywhere else.

If you have a good attitude, the world will never look you down and let you live in peace. Upon the high demand of visitors we have provided these Kannada Attitude quotes. With the help of these quotes you will be able to attract your friends, relatives and enemies against you.

Bookmark this web page in your browser and share it in your WhatsApp Status whenever you need it.

Also Read: 60+ Life Changing Motivational Quotes in Kannada

Quotes in kannada about attitude
Kannada attitude quotes for whatsapp status and sharechat

60+ positive Kannada attitude quotes 2021

Single attitude quotes in Kannada

1. Shatrugalu iro eriyadalli dange ebbisi samrajya katto samratiga nanu, bhaya anno padakke meaning gottilde iro blood nandu..

ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾನು, ಭಯಾ ಅನ್ನೋ ಪದಕ್ಕೆ meaning ಗೋತ್ತಿಲ್ದೆ ಇರೋ blood ನಂದು ..

2. Nodu mari… Bhumi mele
gandu anta huttidmele
huli tara meribeku.
Illa mucchakondu irabeku..
Adanna bittu
namma nodi urkobaradu..

ನೋಡು ಮರಿ… ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ huli ತರಾ ಮೆರಿಬೇಕು. ಇಲ್ಲಾ ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು ನಮ್ಮ ನೊಡಿ ಉರ್ಕೊಬಾರದು….

3. Challenge andre tumbane ista,
geddare patta ertini,
Sotare patha kalitini,
tuliyor munde huli tara baltini,
namana nodi urkolodu avara ketta guna,
avaranna hige urstane irodu ️nammhuttuguna..

ಚಾಲೆಂಜ್ ಅಂದ್ರೆ ತುಂಬಾನೆ ಇಷ್ಟ, ಗೆದ್ದರೆ ಪಟ್ಟ ಏರ್ತಿನಿ, ಸೋತರೆ ಪಾಠ ಕಲಿತಿನಿ, ತುಳಿಯೋರ್ ಮುಂದೆ ಹುಲಿ ತರ ಬಾಳ್ತಿನಿ, ನಮನ ನೋಡಿ ಉರ್ಕೊಳೋದು ಅವರ ಕೆಟ್ಟ ಗುಣ, ಅವರನ್ನ ಹೀಗೆ ಉರ್ಸ್ತಾನೇ ಇರೋದು ️ನಮ್ಮ್ಹುಟ್ಟುಗುಣ…

4. Nanyaryarkannige kettavanagi
kanta iddino, dayavittu nimma kannugalannu
dana madi bidi,
yakandre nanu change ago magane alla.

ನಾನ್ಯಾರ್ಯಾರ್ಕಣ್ಣಿಗೆ ಕೆಟ್ಟವನಾಗಿ ಕಾಣ್ತಾ ಇದ್ದಿನೋ, ದಯವಿಟ್ಟು ನಿಮ್ಮಕಣ್ಣುಗಳನ್ನು ದಾನ ಮಾಡಿ ಬಿಡಿ, ಯಾಕಂದ್ರೆ ನಾನು change ಆಗೋ ಮಗಾನೆ ಅಲ್ಲಾ.

5. Look silent,
Style voilent,
Navu yavaglu Different.

Look  ಸೈಲೆಂಟ್, Style ವೈಲೆಂಟ್, ನಾವು ಯಾವಾಗ್ಲೂ Different.

Attitude quotes Kannada with images
Attitude quotes Kannada with images download

Kannadaquotes image download button6. Gundigeyalli dam ide anta
sinhana edur hakobeda
kaiyalli ayudha ide anta
skecha hakbeda, navu
yavagalu ondetara iralla nenapirali

ಗುಂಡಿಗೆಯಲ್ಲಿ ದಮ್ ಇದೆ ಅಂತ ಸಿಂಹನ ಎದುರ್ ಹಾಕೋಬೇಡ, ಕೈಯಲ್ಲಿ ಆಯುಧ ಇದೆ ಅಂತ ಸ್ಕೆಚ ಹಾಕ್ಬೇಡಾ, ನಾವು  ಯಾವಾಗಲೂ ಒಂದೇ ತರ ಇರಲ್ಲ ನೆನಪಿರಲಿ!

7. Block madoke nangu barutte, adre nanu madodilla yakandre?
Status haki urisodralli iro maja, Block madodralli illa.

Block ಮಾಡೋಕೆ ನಂಗು ಬರುತ್ತೆ ,ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ ? Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ, Block ಮಾಡೋದ್ರಲ್ಲಿ ಇಲ್ಲ.

8. Strong reason illade nanu yarannu avoid madalla, Avoid madida mele haṭe madade iralla, omme hate madidre matte avara sahavasana madalla, avara yochane koda na madalla, it’s my policy…!

Strong reason ಇಲ್ಲದೇ ನಾನು ಯಾರನ್ನು avoid ಮಾಡಲ್ಲ, Avoid ಮಾಡಿದ ಮೇಲೆ hate ಮಾಡದೇ ಇರಲ್ಲ ,ಒಮ್ಮೆ hate ಮಾಡಿದ್ರೆ, ಮತ್ತೆ ಅವರ ಸಹವಾಸನೇ ಮಾಡಲ್ಲ, ಅವರ ಯೋಚನೆ ಕೂಡ ನಾ ಮಾಡಲ್ಲ, it’s my policy…!

Money Heist T-shirt for Men

 

9. Ur jana nur matadtare anta nav badkok agalla,
yakandre namm life nammista, avarige bekagirodu matu,
kettaru matadtare, chennagidru matadtare alva,

ಊರ್ ಜನ ನೂರ್ ಮಾತಾಡ್ತಾರೆ ಅಂತ ನಾವ್ ಬಡ್ಕೋಕ್ ಆಗಲ್ಲ, ಯಾಕಂದ್ರೆ ನಮ್ಮ್ ಲೈಫ್ ನಮ್ಮಿಸ್ಟ್, ಅವರಿಗೆ ಬೇಕಾಗಿರೋದು ಮಾತು, ಕೆಟ್ಟರು ಮಾತಾಡ್ತಾರೆ, ಚೆನ್ನಾಗಿದ್ರು ಮಾತಾಡ್ತಾರೆ ಅಲ್ವ ..

10. Saval tagolor alla navu
saval hakoru
saval hakid mele solo mate illa,
yakandra nam kade solu andre,
Savu iddange..

ಸವಾಲ್ ತಗೋಳೋರ್ ಅಲ್ಲ ನಾವು ಸವಾಲ್ ಹಾಕೋರು, ಸವಾಲ್ ಹಾಕಿದ್ ಮೇಲೆ ಸೋಲೋ ಮಾತೇ ಇಲ್ಲ, ಯಾಕಂದ್ರ ನಮ್ ಕಡೆ ಸೋಲು ಅಂದ್ರೆ, ಸಾವು ಇದ್ದಂಗೆ..

Positive Kannada attitude quotes 2020
Positive Kannada attitude quotes with images download

Kannadaquotes image download button11. Navu yarige olleyadannu bayasutteveyo,
avare nammannu kettavarannagi noduttare,
devare namaginta avaranne chennagidu

ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ, ಅವರೇ ನಮ್ಮನ್ನು ಕೆಟ್ಟವರನ್ನಾಗಿ ನೋಡುತ್ತಾರೆ, ದೇವರೇ ನಮಗಿಂತ ಅವರನ್ನೇ ಚೆನ್ನಾಗಿಡು..

12. Tol tumba takattidru takararmadalla
edetumba niyattidru gulamaagiralla,
guli sailentagide antagancali madidre…
Guddo etige google alli hudkidru Treatment sigalla

ತೋಳ ತುಂಬ ತಾಕತ್ತಿದ್ರೂ ತಕರಾರ ಮಾಡಲ್ಲಾ, ಎದೆತುಂಬಾ ನಿಯತ್ತಿದ್ರು ಗುಲಾಮಾ ಆಗಿರಲ್ಲಾ, ಗೂಳಿ silent ಆಗಿದೆ ಅಂತಾ ಗಾಂಚಾಲಿ ಮಾಡಿದ್ರೆ .. ಗುದ್ದೋ ಏಟಿಗೆ  googleಅಲ್ಲಿ ಹುಡ್ಕಿದ್ರೂ Treatment ಸಿಗಲ್ಲಾ ..

Friendship attitude quotes in Kannada

13. Gundigege guri ittu gundu hodedrunu…..
Jvalamukhi tara eddu baro geletana nammadu…………
Dostiforever

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು….. ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು………..

14. Snehakkagipranakododu kastavalla,
pranakoduvantasneha sigodu tumba kasta

ಸ್ನೇಹಕ್ಕಾಗಿ ಪ್ರಾಣಕೊಡೊದು ಕಷ್ಟವಲ್ಲ, ಪ್ರಾಣ ಕೊಡುವಂತ ಸ್ನೇಹ ಸಿಗೊದು ತುಂಬಾ ಕಷ್ಟ dostiforever .

Advertisement
Friend attitude quotes in Kannada
Friend attitude quotes in Kannada download image

Kannadaquotes image download button15. Nav en madodu maga,
namma havane hang aiyti.
namma uralli nav barod nodi,
ista padorginta urkollore jasti..

ನಾವ್ ಏನ್ ಮಾಡೋದು ಮಗ, ನಮ್ಮ ಹವಾನೇ ಹಂಗ್ ಐಯ್ತಿ, ನಮ್ಮ ಊರಲ್ಲಿ ನಾವ್ ಬರೋದ್ ನೋಡಿ, ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..

16. Dosti anta bandare namtale hodaru nimtale kaytivi,
dusmanaanta bandare Nam Tale hodaru nim tale bidalla

ದೋಸ್ತಿ ಅಂತ ಬಂದರೆ ನಮ್ತಲೆ ಹೋದರು, ನಿಮ್ತಲೆ ಕಾಯ್ತಿವೀ.. ದುಶ್ಮನ ಅಂತ ಬಂದರೆ, ನಮ್ತಲೆ ಹೋದರು ನಿಮ್ತಲೆ ಬಿಡಲ್ಲ ..

For more: 30+ Kannada Friendship quotes with HD images

17. Bariyak ondalle status illa
andrenu, hako Photo li
ond olle look idre saku,
dushman gale nam mele Status baribeku….

ಬರಿಯಾಕ ಒಂದಳ್ಳೇ status ಇಲ್ಲ ಅಂದ್ರೆನು, ಹಾಕೋ photoಲೀ ಒಂದ್ ಒಳ್ಳೇ look ಇದ್ರೆ ಸಾಕು, ದುಷ್ಮನ್ ಗಳೇ ನಮ್ ಮೇಲೆ status ಬರಿಬೇಕು….

18. Nammalli ond khadar irabeku,
adu namma hattira tumba jastine ide,
salaṁ hodeyo avasyakate illa,
sotaru sari geddaru sari gattalle irtivi.
Betta etto takat illadiddaru,
bande hodiyo power ide
edurali este strong iddaru,
nuggi hodiyo khadar ide.

ನಮ್ಮಲ್ಲಿ ಒಂದ್ ಖದರ್ ಇರಬೇಕು, ಅದು ನಮ್ಮ ಹತ್ತಿರ ತುಂಬಾ ಜಾಸ್ತಿನೇ ಇದೇ, ಸಲಾಂ ಹೊಡೆಯೋ ಅವಶ್ಯಕತೆ‘ಇಲ್ಲ, ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿವಿ. ಬೆಟ್ಟ ಎತ್ತೋ ತಾಕತ್ ಇಲ್ಲದಿದ್ದರು, ಬಂಡೆ ಹೊಡಿಯೋ powerಇದೆ, ಎದುರಾಳಿ ಎಷ್ಟೆ strong ಇದ್ರೂ, ನುಗ್ಗಿ ಹೋಡಿಯೋ ಖದರ್ ಇದೆ.

Kannada Single attitude quotes for share chat

19. Yar nan lifelli barli yare hogli,
nan face lli smile nan life lli style hige irutte.

ಯಾರ್ ನನ್ ಲೈಫಲ್ಲಿ ಬರ್ಲಿ, ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ.

Royal attitude status quotes in kannada
Royal attitude status quotes in kannada

Kannadaquotes image download button20. Adda dariyalli addadovrge
astudhimak irabekadre,
innurajamargadalli
rajan tara tirugado nanage
innestupogaru irabeda……

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ, ಅಷ್ಟು ಧಿಮಾಕ್ ಇರಬೇಕಾದ್ರೆ, ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಪೊಗರು ಇರಬೇಡ.

Strong attitude selfish kannada attitude status quotes
Strong attitude selfish kannada attitude status quotes

Kannadaquotes image download button21. Illi rajan tara balonge bele jasti,
este satrugu bandru bele kadime agalla,
nan hinde matadorge bele kodalla,
pritiyinda barorna yavattu bit kodalla..

ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ, ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ, ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ, ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..

22. Nannannu nambidavarige nanu yavattu mosa madodilla,
adare nanage mosa madidavarannu,
matte nanna jeevanadalli yavattu nambuvudilla..

ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡೋದಿಲ್ಲ, ಆದರೆ ನನಗೆ ಮೋಸ ಮಾಡಿದವರನ್ನು ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ.. 

Royal attitude status in kannada for girls

23. Nanna bittu hodavarige eradu visaya heloke iste padtini
ondu sorry innondu thank you
sorry yakandre nanu ninnannu tumba hacchikondiddakke
thank you yakandre nanage ekangiyagi badukuvudu hege anta torisidakke

ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ  ista ಪಡ್ತೀನಿ ಒಂದು sorry ಇನ್ನೊಂದು thank you, sorry ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಕ್ಕೆ, thank you ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದಕ್ಕೆ..

24. Salaṁ hodeyo avasyakate illa,
sotaru sari, geddaru sari gattale irtini..

ಸಲಾಂ ಹೊಡೆಯೋ ಅವಶ್ಯಕತೆ‘ ಇಲ್ಲ, ಸೋತರು ಸರಿ ಗೆದ್ದರು ಸರಿ ,ಗತ್ತಲೇ ಇರ್ತಿನಿ.

25. Nanna lifenno darilli
nanage bekagirodu ibre
ondu nanpritsoru
innondu nanna pritsoru

ನನ್ನ ಲೈಫ್ನ್ನೊ ದಾರಿಲ್ಲಿ ನನ್ಗೆ ಬೇಕಾಗಿರೋದು ಇಬ್ರೆ, ಒಂದು ನಾನ್ಪ್ರೀತ್ಸೋರು, ಇನ್ನೊಂದು ನನ್ನ ಪ್ರೀತ್ಸೋರು ..

26. Oggattinalli bala ide anta
hattu narigalu seri,
ondu hulina bete adoke agalla,
huli yavatidru huline

ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ, ಒಂದು ಹುಲಿನಾ ಬೇಟೆ ಆಡೋಕೆ ಆಗಲ್ಲಾ, ಹುಲಿ ಯಾವತಿದ್ರು ಹುಲಿನೇ…

27. Face Nodidre tumba
olle huduga ansutte,
haudu olleyavane But ellarigu alla,
matu katti tara, manassu hatti tara,
cool agidre budda
kenakudre yudda.

Face ನೋಡಿದ್ರೆ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ, ಹೌದು ಒಳ್ಳೆಯವನೇ But ಎಲ್ಲಾರಿಗೂ ಅಲ್ಲಾ, ಮಾತು ಕತ್ತಿ ತರ ಮನಸ್ಸು ಹತ್ತಿ ತರ , cool ಆಗಿದ್ರೆ ಬುದ್ದ, ಕೆಣಕುದ್ರೆ ಯುದ್ದ..

28. Nannannu dwesisuvavarannu
nanu dvesisalu nanage samayavillade hogabahudu,
adare nannannu pritisuvavaru
nannalli ittiruva nambikeyannu ulisikollalu samaya misaliduve.

ನನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸಲು ನನಗೆ ಸಮಯವಿಲ್ಲದೆ ಹೋಗಬಹುದು, ಆದರೆ ನನ್ನನ್ನು ಪ್ರೀತಿಸುವವರು ನನ್ನಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಮಯ ಮೀಸಲಿಡುವೆ. 

29. Arbhatiso hulina nodi ukolodalla,
takattidre tadibeku illandre silent agi
side alli nintirabeku
nammanna nodi urkolodu avara ketta guna
avaranna mattastu urkolo hage
madodu namma huttu guna

ಆಭ೯ಟಿಸೋ ಹುಲಿನ ನೋಡಿ ಉಕೋ೯ಳೋದಲ್ಲ, ತಾಕತ್ತಿದ್ರೆ ತಡಿಬೇಕು, ಇಲ್ಲಾಂದ್ರೆ silent ಆಗಿ side ಅಲ್ಲಿ ನಿಂತಿರಬೇಕು, ನಮ್ಮನ್ನ ನೋಡಿ ಉರ್ಕೋಳೋದು ಅವರ ಕೆಟ್ಟ ಗುಣ, ಅವರನ್ನ ಮತ್ತಷ್ಟು ಉರ್ಕೋಳೋ ಹಾಗೆ ಮಾಡೋದು ನಮ್ಮ ಹುಟ್ಟು ಗುಣ..

30. Nan enne hakdastu
nin kuddilla nange avaja..

ನಾನ್ ಎಣ್ಣೆ ಹಾಕ್ದಷ್ಟು ನೀನ್ ಕುಡ್ದಿಲ್ಲ ನಂಗೆ ಆವಾಜಾ..

Funny attitude kannada quotes
Funny attitude Kannada quotes image-download

Kannadaquotes image download button31. Nanna jote yar chennagi irtaoa,
nanu avara jote 100% chennagi irtini
adare avaru careless madta hodre,
nanu avarna 200% ajagaruka madtini.

ನನ್ನ ಜೊತೆ ಯಾರ ಚೆನ್ನಾಗಿ ಇರ್ತಾರೋ, ನಾನು ಅವರ ಜೊತೆ 100% ಚೆನ್ನಾಗಿ ಇರ್ತಿನಿ, But ಅವರು careless ಮಾಡ್ತಾ ಹೋದ್ರೆ, ನಾನು ಅವರ್ನ 200% careless ಮಾಡ್ತೀನಿ

Advertisement

32. Simple agi kanistini, silent agi irtini,
nan nodi urkolor munde,
yavattidru Royal agi meritini..

ಸಿಂಪಲ್ ಆಗಿ ಕಾಣಿಸ್ತೀನಿ, silent ಆಗಿ ಇರ್ತಿನಿ, ನನ್ ನೋಡಿ ಉರ್ಕೋಳೋರ್ ಮುಂದೆ, ಯಾವತ್ತಿದ್ರೂ Royal ಆಗಿ ಮೆರಿತೀನಿ.. .

33. Tale kediskolalla istavilladdu madalla!!
Nan irode hinge!
ista adre iru, kasta anisidre jaga khali madtiru!
You called it ego!
But I called it SELF RESPECT

ತಲೆ ಕೆಡಿಸ್ಕೊಳಲ್ಲ ಇಷ್ಟವಿಲ್ಲದ್ದು ಮಾಡಲ್ಲ !! ನಾನ್ ಇರೋದೇ ಹಿಂಗೇ ! ಇಷ್ಟ ಆದ್ರೆ ಇರು, ಕಷ್ಟ ಅನಿಸಿದ್ರೆ ಜಾಗ ಖಾಲಿ ಮಾಡ್ತಿರು ! You called it ego ! But I called it SELF RESPECT…

Meaningful life quotes in Kannada

34. En jana guru!
Matadde idre Ego jasti
matadidre Flirt kammi
matadidre Attitude antaralla..

ಏನ್ ಜನ ಗುರು ! ಮಾತಾಡ್ದೆ ಇದ್ರೆ Ego, ಜಾಸ್ತಿ ಮಾತಾಡಿದ್ರೆ Flirt, ಕಮ್ಮಿ ಮಾತಾಡಿದ್ರೆ Attitude antaralla…

35. Yaro en eno heltare anta, tale keduskolo
Attitude nandalla,
nan irode hinge..

ಯಾರೋ ಏನ್ ಏನೋ ಹೇಳ್ತಾರೆ ಅಂತ , ತಲೆ ಕೆಡುಸ್ಕೊಳೊ Attitude ನಂದಲ್ಲ, ನಾನ್ ಇರೋದೇ ಹಿಂಗೆ.. 

36. Life ontara music iddange
ista adorella repeat agtare
ista agde irorella delete agtane irtare..

Life ಒಂತರ music ಇದ್ದಂಗೇ,
ಇಷ್ಟ ಆದೋರೆಲ್ಲಾ repeat ಆಗ್ತಾರೇ,
ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…

37. Yaro en eno heltare
anta tale keduskolo,
Attitude nandalla
nan irode hinge…

ಯಾರೋ ಏನ್ ಏನೋ ಹೇಳ್ತಾರೆ
ಅಂತ ತಲೆ ಕೆಡುಸ್ಕೊಳೊ,
Attitude ನಂದಲ್ಲ
ನಾನ್ ಇರೋದೇ ಹಿಂಗೆ ..

Attitude status quotes for sharechat in Kannada

38. Olleyavaradru sari kettavaradru sari
nan kodo bele kotte kodtini,
a belena ulisikollodu
bidodu nimag bittiddu…

ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ
ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,
ಆ ಬೆಲೆನ ಉಳಿಸಿಕೊಳ್ಳೋದು
ಬಿಡೋದು ನಿಮಗ್ ಬಿಟ್ಟಿದ್ದು. 

39. Dubari duniyadalli darbar mado dhairya iddone “The King Maker”

ದುಬಾರಿ ದುನಿಯಾದಲ್ಲಿ ದರ್ಬಾರ್ ಮಾಡೊ ಧೈರ್ಯ ಇದ್ದೋನೆ “The King Maker”

40. Yaranno nodi urkollo
abhyasa namagilla,
nanna nodi bereyavaru
urkondre adaralli namma tappilla..

ಯಾರನ್ನೋ ನೋಡಿ ಉರ್ಕೊಳ್ಳೋ
ಅಭ್ಯಾಸ ನಮಗಿಲ್ಲ,
ನನ್ನ ನೋಡಿ ಬೇರೆಯವರು
ಉರ್ಕೊಂಡ್ರೆ ಅದರಲ್ಲಿ ನಮ್ಮ ತಪ್ಪಿಲ್ಲ ..

Joker Attitude quotes Kannada
Joker Attitude quotes in Kannada download-image

Kannadaquotes image download button41. Kopa annodu
obbarannu solisidare
nagu annodu nuru janara
manassanna gellutte,
Nanna kanna munde kanuttirodu
onde nanna gurimatra,
Hinde matado jana,
yavattidru namma hindene irtare,

ಕೋಪ ಅನ್ನೋದು
ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ
ಮನಸ್ಸನ್ನ ಗೆಲ್ಲುತ್ತೆ,
ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ
ನನ್ನ ಗುರಿಮಾತ್ರ,
ಹಿ೦ದೇ ಮಾತಾಡೋ ಜನ,
ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…

42. Look khadak agide, Style khadar agide,
Dhul ebbiso Time bandide,
Tadeyod irli, Touch madoku agalla..
Nanu ontara Decent Boy
Hero agtino ilvo gottilla, but yavgalu
Hero hage irtini…

Look ಖಡಕ್ ಆಗಿದೆ, style ಖದರ್ ಆಗಿದೆ,
ಧೂಳ್ ಎಬ್ಬಿಸೋ time ಬಂದಿದೆ,
ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..
ನಾನು ಒಂತರಾ decent boy 
hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ
Hero ಹಾಗೆ ಇರ್ತಿನಿ…

43. Nodu mari…
Bhumi mele gandu anta huttidmele,
huli tara meribeku. Illa
muccakondu irabeku.. Adanna bittu
nammanna nodi urkobaradu…

ನೋಡು ಮರಿ…
ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,
huli ತರಾ ಮೆರಿಬೇಕು,ಇಲ್ಲಾ
ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು
ನಮ್ಮನ್ನ ನೋಡಿ ಉರ್ಕೊಬಾರದು…

44. Tolu tumba takatt idrutakararu madalla
ede tumba niyattuidru gulama agiralla
guli silent agide anta ganchali
madidreguddo etige googlelli hudukidru treatment sigalla

ತೋಳು ತುಂಬ ತಾಕತ್ತ್ ಇದ್ರು ತಕರಾರು ಮಾಡಲ್ಲ,
ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ,
ಗೂಳಿ ಸೈಲೆಂಟ್ಆಗಿದೆ ಅಂತ ಗಾಂಚಲಿ
ಮಾಡಿದ್ರೆ, ಗುದ್ದೋ ಏಟಿಗೆ ಗೂಗಲ್ ಲ್ಲಿ ಹುಡ್ಕಿದ್ರು  treatment ಸಿಗಲ್ಲ. 

Love Kannada attitude quotes for whatsapp status

45. Kannu nodutte,
manassu helutte,
chinna nin ” hu” andre e hrudaya pritsutte,
yakandare, Kannu ond sari beda andre,
manassu 100 sari beku annutte..

ಕಣ್ಣು ನೋಡುತ್ತೆ,
ಮನಸ್ಸು ಹೇಳುತ್ತೆ,
ಚಿನ್ನ ನೀನ್  “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,
ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ,
ಮನಸ್ಸು 100ಸಾರಿ ಬೇಕು ಅನ್ನುತ್ತೆ..

46.Noda kanda huttiddu Black agi,
beladiddu Ruff agi,
irodu Royal agi,
innu munde barodu,
khadak agi dhul ebbisoka..

ನೋಡ ಕಂದಾ ಹುಟ್ಟಿದ್ದು Black ಆಗಿ,
ಬೆಳದಿದ್ದು Ruff ಆಗಿ
ಇರೋದು Royal ಆಗಿ,
ಇನ್ನು ಮುಂದೆ ಬರೋದು,
ಖಡಕ್ ಆಗಿ ಧೂಳ್ ಎಬ್ಬಿಸೋಕ..

Single attitude quotes in kannada
Single attitude quotes in Kannada download

Kannadaquotes image download button47. Nod mari bhaya ironu
bhumige bhara agtane,
dhairya ironu jindagine aaltane,
hettavara munde kusu agirbeku,
edurali munde Boss agirbeku

ನೋಡ್ ಮರಿ ಭಯ ಇರೋನು
ಭೂಮಿಗೆ ಭಾರ ಆಗ್ತಾನೆ,
ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,
ಹೆತ್ತವರ ಮುಂದೆ ಕೂಸು ಆಗಿರ್ಬೇಕು,
ಎದುರಾಳಿ ಮುಂದೆ Boss ಆಗಿರ್ಬೇಕು.

48. Nav en madodu maga
namma havane hang aiyti,
namma uralli nav barod nodi
ista padorginta urkollore jasti.

ನಾವ್ ಏನ್ ಮಾಡೋದು ಮಗ
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..

Strong selfish attitude status quotes in Kannada
Strong selfish attitude status quotes in Kannada

Kannadaquotes image download button49. Nodo look alle ondu khadar irbeku
ella antandre chillare
nann makkalella chigukrobidtare..

Advertisement

ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.

KGF film Yash attitude quotes in Kannada

50. Nan hattu jana hoddu dan agiddalla
nan hoddiro hattu jananu dan gale..

ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ ,
ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..

Sharechat Kannada attitude quotes

51. Ata yavadu, akhada yaradu,
annod mukhya alla…. ado aata
gottirabek nodo nota khadak
agirabek aste…. Gundige yalli dam ide anta
sinhana edur hakobeda
kaiyalli ayudha ide anta,
skech hakbeda, navu
yavagalu ondetara iralla nenapirali..

ಆಟ ಯಾವುದು, ಅಖಾಡ ಯಾರದು,
ಅನ್ನೊದ್ ಮುಖ್ಯ ಅಲ್ಲ ….ಆಡೊ ಆಟ
ಗೊತ್ತಿರಬೇಕ್ , ನೋಡೊ ನೋಟ ಖಡಕ್
ಆಗಿರಬೇಕ್ ಅಷ್ಟೇ….ಗುಂಡಿಗೆಯಲ್ಲಿ ದಮ್ ಇದೆ ಅಂತ
ಸಿಂಹನ ಎದುರ್ ಹಾಕೋ ಬೇಡ
ಕೈಯಲ್ಲಿ ಆಯುಧ ಇದೆ ಅಂತ,
ಸ್ಕೆಚ್ ಹಾಕ್ಬೇಡಾ ,ನಾವು 
ಯಾವಾಗಲು ಒಂದೇ ತರ ಇರಲ್ಲ ನೆನಪಿರಲಿ..

Dboss Kannada quotes about attitude

52. Nodoke aradi height,look le geltane
hudgir heart,
nakara madidre nintalle fight.
Ivna muode yaru nillalla right.
Top to bottom Kannadada kusu.
Hello ivre namm Dboss😍

ನೋಡೋಕೆ ಆರಡಿ ಹೈಟ್, ಲುಕ್ ಲೇ ಗೆಲ್ತಾನೇ
ಹುಡ್ಗೀರ್ heart,
ನಕರ ಮಾಡಿದ್ರೆ ನಿಂತಲ್ಲೇ ಪೈಟ.
ಇವ್ನ ಮುoದೆ ಯಾರು ನಿಲ್ಲಲ್ಲ ರೈಟ್.
Top to bottom ಕನ್ನಡದ ಕೂಸು.
ಹಲೋ ಇವ್ರೇ ನಮ್ಮ Dboss😍

53. Bereyavarige salaṁ hodiyo avashya kate illa,
sotaru sari geddaru sari gattalle irtini

ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..

54. Lo maccha jasti zoom
haki nodbeda,
yakandre namdu ade look ade
khadar yavattu change agalla..

ಲೋ ಮಚ್ಚಾ ಜಾಸ್ತಿ Zoom
ಹಾಕಿ ನೋಡ್ಬೇಡ ,
ಯಾಕೆಂದ್ರೆ
ನಮ್ದು ಅದೇ ℓσσк ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..

55. Bari kanninda nodidre navu
enu anta artha agalla,
manassinda nodu
mareyodakku ninninda sadhya agolla..

ಬರಿ ಕಣ್ಣಿಂದ ನೋಡಿದ್ರೆ ನಾವು
ಏನು ಅಂತ ಅರ್ಥ ಆಗಲ್ಲ,
ಮನಸ್ಸಿಂದ ನೋಡು
ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ

56. Devaru novu kodoke
obbaranna ittidre,
hage khusi kodoku
obbaranna ittirtane,
kayo talme irabekaste

ದೇವರು ನೋವು ಕೊಡೋಕೆ
ಒಬ್ಬರನ್ನ ಇಟ್ಟಿದ್ರೆ,
ಹಾಗೆ ಖುಷಿ ಕೊಡೋಕು
ಒಬ್ಬರನ್ನ ಇಟ್ಟಿರ್ತಾನೆ,
ಕಾಯೋ ತಾಳ್ಮೆ ಇರಬೇಕಷ್ಟೆ …

Selfish kannada attitude status quotes

57. Hako status change agabaudu,
baro timeing late agabaudu,
But navu kodo look,
nam gattu yavattu change agalla..

ಹಾಕೊ ಸ್ಟೇಟಸ್ ಚೈಂಜ್ ಆಗಬಹುದು ,
ಬರೋ ಟೈಮಿಂಗ್ ಲೇಟ ಆಗಬಹುದು ,
But ನಾವು ಕೊಡೋ ಲುಕ್ಕು ,
ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …

58. Dwesadinda nannanna geltini annodu kanasina matu
ade? Pritiyinda ba nane soltini
yakandre??
Dostine namma aasti

ದ್ವೇಷದಿಂದ ನನ್ನನ್ನ ಗೆಲ್ತಿನಿ ಅನ್ನೋದು ಕನಸಿನ ಮಾತು,
ಅದೇ? ಪ್ರೀತಿಯಿಂದ ಬಾ ನಾನೇ ಸೋಲ್ತಿನಿ
ಯಾಕಂದ್ರೇ??
ದೋಸ್ತಿನೇ ನಮ್ಮ ಆಸ್ತಿ

59. Pritisi nodu
pranakkinta hecchagi noduve!!
Manasu kottu nodu
maranadallu kuda jotegiruve!!

ಪ್ರೀತಿಸಿ ನೋಡು
ಪ್ರಾಣಕ್ಕಿಂತ ಹೆಚ್ಚಾಗಿ ನೋಡುವೆ !!
ಮನಸು ಕೊಟ್ಟು ನೋಡು
ಮರಣದಲ್ಲೂ ಕೂಡ ಜೊತೆಗಿರುವೆ!!

Life nambike attitude status kannada
Life nambike attitude status kannada

Kannadaquotes image download button60. Nija, nanna yaru
Pritisuvavaru illa,
nanu onti agirabahudu,
aadare…??? Nanu yavattu
banna badalisalla…

ನಿಜ. ನನ್ನ ಯಾರು
ಪ್ರೀತಿಸುವವರು ಇಲ್ಲ,
ನಾನು ಒಂಟಿ ಆಗಿರಬಹುದು,
ಆದರೆ…??? ನಾನು ಯಾವತ್ತೂ
ಬಣ್ಣ ಬದಲಿಸಲ್ಲ..

61. Brahma kottiro e badige life alli
Nakkan nalke dina badkudru
daulattage badukbeku.

ಬ್ರಹ್ಮ ಕೊಟ್ಟಿರೋ ಈ ಬಾಡಿಗೆ ಲೈಫಲ್ಲಿ
nakkan ನಾಲ್ಕೇ ದಿನ ಬದ್ಕುದ್ರು
ದೌಲತ್ತಾಗೆ ಬದುಕ್ಬೇಕು..

Conclusion

In the above section we have mentioned the 60+ Kannada Attitude quotes for Facebook and whatsapp status which you can download and copy to your social media whenever you need.

For more daily motivational quotes follow our instagram page Kannadaquote.in

Thank You.

Leave a Reply

Your email address will not be published. Required fields are marked *

Back To Top