Top 85+ Kannada Attitude quotes for Whatsapp Status

Single Attitude status caption in kannada download

Top 85+ Powerful Attitude quotes in Kannada language

Kannada Attitude Status which will shake the hearts and minds of people along with the Kannada Attitude quotes will help you to become more confident. Reading these status and quotes will help in increasing the self respect and capabilities among both boys and girls.

We present you the Best Kannada Attitude quotes along with HD images. You won’t find such Attitude status and quotes anywhere else.

If you have a good attitude, the world will never look you down and let you live in peace. Upon the high demand of visitors we have provided these Kannada Attitude quotes. With the help of these quotes you will be able to attract your friends, relatives and enemies against you. Bookmark this web page in your browser and share it in your WhatsApp Status whenever you need it.

Also Read: 60+ Life Changing Motivational quotes in Kannada

Kannada Attitude quotes collection with images 

Single Attitude status caption in kannada download
Single Attitude status caption in kannada download

Kannada Attitude captions for Instagram

1. Yaro en eno heltare
anta tale keduskolo,
attitude nandalla
nan irode hinge…

ಯಾರೋ ಏನ್ ಏನೋ ಹೇಳ್ತಾರೆ
ಅಂತ ತಲೆ ಕೆಡುಸ್ಕೊಳೊ,
attitude ನಂದಲ್ಲ
ನಾನ್ ಇರೋದೇ ಹಿಂಗೆ ..

2. Brahma kottiro e badige life alli
Nakkan nalke dina badkudru,
daulattage badukbeku.

ಬ್ರಹ್ಮ ಕೊಟ್ಟಿರೋ ಈ ಬಾಡಿಗೆ ಲೈಫಲ್ಲಿ
nakkan ನಾಲ್ಕೇ ದಿನ ಬದ್ಕುದ್ರು,
ದೌಲತ್ತಾಗೆ ಬದುಕ್ಬೇಕು..

3. Nan yar yar kannige kettavanagi
kanta iddino, dayavittu nimma kannugalannu
dana madi bidi, yakandre nanu change ago magane alla.

ನಾನ್ ಯಾರ್ ಯಾರ್ ಕಣ್ಣಿಗೆ ಕೆಟ್ಟವನಾಗಿ ಕಾಣ್ತಾ ಇದ್ದಿನೋ, ದಯವಿಟ್ಟು ನಿಮ್ಮ ಕಣ್ಣುಗಳನ್ನು ದಾನ ಮಾಡಿ ಬಿಡಿ, ಯಾಕಂದ್ರೆ ನಾನು change ಆಗೋ ಮಗಾನೇ ಅಲ್ಲಾ..

4. Look silent,
style voilent,
Navu yavaglu different.

Look ಸೈಲೆಂಟ್, style ವೈಲೆಂಟ್, ನಾವು ಯಾವಾಗ್ಲೂ different.

5. Yar nan lifelli barli yare hogli,
nan face lli smile nan life lli style hige irutte.

ಯಾರ್ ನನ್ ಲೈಫಲ್ಲಿ ಬರ್ಲಿ, ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ.

Smile attitude captions for instagram in Kannada
Smile attitude captions for instagram in Kannada

Kannadaquotes image download button6. Bariyak ondalle status illa
andrenu, hako Photo li
ond olle look idre saku,
dushman gale nam mele Status baribeku….

ಬರಿಯಾಕ ಒಂದಳ್ಳೇ status ಇಲ್ಲ ಅಂದ್ರೆನು, ಹಾಕೋ photoಲೀ ಒಂದ್ ಒಳ್ಳೇ look ಇದ್ರೆ ಸಾಕು, ದುಷ್ಮನ್ ಗಳೇ ನಮ್ ಮೇಲೆ status ಬರಿಬೇಕು….

[content-egg-block template=offers_list next=6]

7. Simple agi kanistini, silent agi irtini,
nan nodi urkolor munde,
yavattidru Royal agi meritini..

ಸಿಂಪಲ್ ಆಗಿ ಕಾಣಿಸ್ತೀನಿ, silent ಆಗಿ ಇರ್ತಿನಿ, ನನ್ ನೋಡಿ ಉರ್ಕೋಳೋರ್ ಮುಂದೆ, ಯಾವತ್ತಿದ್ರೂ Royal ಆಗಿ ಮೆರಿತೀನಿ…

8. En jana guru!
Matadde idre ego jasti
matadidre flirt kammi
matadidre attitude antaralla..

ಏನ್ ಜನ ಗುರು ! ಮಾತಾಡ್ದೆ ಇದ್ರೆ ego, ಜಾಸ್ತಿ ಮಾತಾಡಿದ್ರೆ flirt, ಕಮ್ಮಿ ಮಾತಾಡಿದ್ರೆ attitude ಅಂತಾರಲ್ಲ..

9. Kopa annodu obbarannu solisidare
nagu annodu nuru janara manassanna gellutte,
Nanna kanna munde kanuttirodu onde nanna gurimatra,
Hinde matado jana, yavattidru namma hindene irtare… 

ಕೋಪ ಅನ್ನೋದು ಒಬ್ಬರನ್ನು ಸೋಲಿಸಿದರೆ,
ನಗು ಅನ್ನೋದು ನೂರು ಜನರ ಮನಸ್ಸನ್ನ ಗೆಲ್ಲುತ್ತೆ,
ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ ನನ್ನ ಗುರಿಮಾತ್ರ,
ಹಿ೦ದೇ ಮಾತಾಡೋ ಜನ, ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…

10. Saval tagolor alla navu saval hakoru,
saval hakid mele solo mate illa,
yakandra nam kade solu andre,
savu iddange..

ಸವಾಲ್ ತಗೋಳೋರ್ ಅಲ್ಲ, ನಾವು ಸವಾಲ್ ಹಾಕೋರು, ಸವಾಲ್ ಹಾಕಿದ್ ಮೇಲೆ ಸೋಲೋ ಮಾತೇ ಇಲ್ಲ, ಯಾಕಂದ್ರ ನಮ್ ಕಡೆ ಸೋಲು ಅಂದ್ರೆ, ಸಾವು ಇದ್ದಂಗೆ..

Boys Royal Attitude Quotes Kannada
Boys Royal Attitude Quotes Kannada

Kannadaquotes image download button

Attitude quotes in kannada for whatsapp status

11. Urkoloru hecchu urkondastu
navu avra munde hecchu meritivi..

ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು
ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..

12. Olleyavaradru sari kettavaradru sari
nan kodo bele kotte kodtini,
a belena ulisikollodu
bidodu nimag bittiddu…

ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ
ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,
ಆ ಬೆಲೆನ ಉಳಿಸಿಕೊಳ್ಳೋದು
ಬಿಡೋದು ನಿಮಗ್ ಬಿಟ್ಟಿದ್ದು. 

[content-egg module=Amazon template=item_simple next=1]

13. Navu meritidivi andre,
nammanna nodi urkoloru idde irtare,
adakkella tale kedisikollabaradu..

ನಾವು ಮೇರಿತಿದಿವಿ ಅಂದ್ರೆ,
ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ,
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು..

14. Bari kanninda nodidre navu
enu anta artha agalla,
manassinda nodu
mareyodakku ninninda sadhya agolla..

ಬರಿ ಕಣ್ಣಿಂದ ನೋಡಿದ್ರೆ ನಾವು
ಏನು ಅಂತ ಅರ್ಥ ಆಗಲ್ಲ,
ಮನಸ್ಸಿಂದ ನೋಡು
ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …

15. Adda dariyalli addadovrge
astudhimak irabekadre,
innurajamargadalli
rajan tara tirugado nanage
innestupogaru irabeda……

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ, ಅಷ್ಟು ಧಿಮಾಕ್ ಇರಬೇಕಾದ್ರೆ, ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ ನನಗೆ ಇನ್ನೆಷ್ಟು ಪೊಗರು ಇರಬೇಡ.

Strong attitude selfish kannada attitude status quotes
Strong attitude selfish kannada attitude status quotes

Kannadaquotes image download button

16. Ura jana nur matadtare anta nav avr heldange badkoke agalla,
yakandre namm life nammista, avarige bekagirodu matu,
kettaru matadtare, chennagidru matadtare..

ಏನ್ ಊರ್ ಜನ ನೂರ್ ಮಾತಾಡ್ತಾರೆ ಅಂತ ನಾವ್ ಅವ್ರ್ ಹೇಳ್ದಹಂಗೆ ಬದ್ಕೋಕ್ಕ ಆಗಲ್ಲ, ಯಾಕಂದ್ರೆ ನಮ್ಮ್ ಲೈಫ್ ನಮ್ಮಿಸ್ಟ್, ಅವರಿಗೆ ಬೇಕಾಗಿರೋದು ಮಾತು, ಕೆಟ್ಟರು ಮಾತಾಡ್ತಾರೆ, ಚೆನ್ನಾಗಿದ್ರು ಮಾತಾಡ್ತಾರೆ..

17. Sanna sannavarigella swami annutta kutkondre navu sannavarage irtivi, inneniddaru doddavarige dandam dashgunam nave avra jagadallirodu..

ಸಣ್ಣ ಸಣ್ಣವರಿಗೆಲ್ಲಾ ಸ್ವಾಮಿ ಅನ್ನುತ್ತಾ ಕೂತ್ಕೊಂಡ್ರೆ ನಾವು ಸಣ್ಣವರಾಗೇ ಇರ್ತೀವಿ, ಇನ್ನೇನಿದ್ದರೂ ದೊಡ್ಡವರಿಗೆ ದಂಡಂ ದಶಗುಣಂ ನಾವೇ ಅವ್ರ ಜಾಗದಲ್ಲಿರೋದು..

[content-egg module=Amazon template=item_simple next=1]

18. Manushyange modala sala novadaga mruduvagirtane, ade novu pade pade adre mruga agtane husharu.

ಮನುಷ್ಯಂಗೆ ಮೊದಲ ಸಲಾ ನೋವಾದಾಗ ಮೃದುವಾಗಿರ್ತಾನೆ, ಅದೇ ನೋವು ಪದೇ ಪದೇ ಆದ್ರೆ ಮೃಗ ಆಗ್ತಾನೇ ಹುಷಾರು.

Friendship attitude quotes in Kannada

19. Gundigege guri ittu gundu hodedrunu…..
Jvalamukhi tara eddu baro geletana nammadu..

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು, ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು..

20. Snehakkagipranakododu kastavalla,
pranakoduvantasneha sigodu tumba kasta

ಸ್ನೇಹಕ್ಕಾಗಿ ಪ್ರಾಣಕೊಡೊದು ಕಷ್ಟವಲ್ಲ, ಪ್ರಾಣ ಕೊಡುವಂತ ಸ್ನೇಹ ಸಿಗೊದು ತುಂಬಾ ಕಷ್ಟ.. 

Friend attitude quotes in Kannada
Friend attitude quotes in Kannada download image

Kannadaquotes image download button

21. Nammalli ond khadar irabeku,
adu namma hattira tumba jastine ide,
Betta etto takat illadiddaru,
bande hodiyo power ide
edurali este strong iddaru,
nuggi hodiyo khadar ide.

ನಮ್ಮಲ್ಲಿ ಒಂದ್ ಖದರ್ ಇರಬೇಕು, ಅದು ನಮ್ಮ ಹತ್ತಿರ ತುಂಬಾ ಜಾಸ್ತಿನೇ ಇದೇ, ಬೆಟ್ಟ ಎತ್ತೋ ತಾಕತ್ ಇಲ್ಲದಿದ್ದರು, ಬಂಡೆ ಹೊಡಿಯೋ power ಇದೆ, ಎದುರಾಳಿ ಎಷ್ಟೆ strong ಇದ್ರೂ, ನುಗ್ಗಿ ಹೋಡಿಯೋ ಖದರ್ ಇದೆ.

22. Dweshadinda nannanna geltini annodu kanasina matu,
ade pritiyinda ba nane soltini
yakandre?? dostine namma aasti.

ದ್ವೇಷದಿಂದ ನನ್ನನ್ನ ಗೆಲ್ತಿನಿ ಅನ್ನೋದು ಕನಸಿನ ಮಾತು,
ಅದೇ ಪ್ರೀತಿಯಿಂದ ಬಾ ನಾನೇ ಸೋಲ್ತಿನಿ
ಯಾಕಂದ್ರೇ? ದೋಸ್ತಿನೇ ನಮ್ಮ ಆಸ್ತಿ.

[content-egg module=Amazon template=item_simple next=1]

23. Hako status change agabaudu,
baro timeing late agabaudu,
But navu kodo look,
nam gattu yavattu change agalla..

ಹಾಕೊ ಸ್ಟೇಟಸ್ ಚೈಂಜ್ ಆಗಬಹುದು,
ಬರೋ ಟೈಮಿಂಗ್ ಲೇಟ ಆಗಬಹುದು,
But ನಾವು ಕೊಡೋ ಲುಕ್ಕು,
ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …

24. Dosti anta bandare namtale hodaru nimtale kaytivi,
dusmanaanta bandare Nam Tale hodaru nim tale bidalla

ದೋಸ್ತಿ ಅಂತ ಬಂದರೆ ನಮ್ತಲೆ ಹೋದರು, ನಿಮ್ತಲೆ ಕಾಯ್ತಿವೀ..
ದುಶ್ಮನ ಅಂತ ಬಂದರೆ, ನಮ್ತಲೆ ಹೋದರು ನಿಮ್ತಲೆ ಬಿಡಲ್ಲ ..

25. Nav en madodu maga,
namma havane hang aiyti.
namma uralli nav barod nodi,
ista padorginta urkollore jasti..

ನಾವ್ ಏನ್ ಮಾಡೋದು ಮಗ,
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ,
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..

Kannada Attitude Quotes Thought for Instagram Post
Kannada Attitude Quotes thought for Instagram Post

Kannadaquotes image download button26. Lo maccha jasti zoom
haki nodbeda, yakandre namdu ade look ade
khadar yavattu change agalla..

ಲೋ ಮಚ್ಚಾ ಜಾಸ್ತಿ zoom
ಹಾಕಿ ನೋಡ್ಬೇಡ, ಯಾಕೆಂದ್ರೆ
ನಮ್ದು ಅದೇ look ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..

27. Gundigege guri ittu gundu hodedrunu…..
Jvalamukhi tara eddu baro geletana nammadu..

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು, ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು..

28. Nodu kanda nagutta bandavarige navu bahadduraru, nakra madidre nau balikararu husharagiru..

ನೋಡು ಕಂದ ನಗುತ್ತಾ ಬಂದವರಿಗೆ ನಾವು ಬಹಾದ್ದೂರ್ ರು, ನಕ್ರಾ ಮಾಡಿದ್ರೆ ನಾವು ಬಲಿಕಾರರು, ಹುಷಾರಾಗಿರು…

Single royal attitude status quotes in Kannada

29. Single agi idru,
happy agi iroku dam beko le…

ಸಿಂಗಲ್ ಆಗಿ ಇದ್ರೂ,
ಹ್ಯಾಪಿ ಆಗಿ ಇರೋಕು ದಮ್ ಬೇಕೋ ಲೇ…

30. Nija, nanna yaru
Pritisuvavaru illa,
nanu onti agirabahudu,
aadare…??? Nanu yavattu
banna badalisalla…

ನಿಜ, ನನ್ನ ಯಾರು
ಪ್ರೀತಿಸುವವರು ಇಲ್ಲ,
ನಾನು ಒಂಟಿ ಆಗಿರಬಹುದು,
ಆದರೆ ??? ನಾನು ಯಾವತ್ತೂ
ಬಣ್ಣ ಬದಲಿಸಲ್ಲ..

Killer Attitude Quotes for Girls in Kannada
Killer Attitude Quotes for Girls in Kannada

Kannadaquotes image download button31. Oggattinalli bala ide anta
hattu narigalu seri,
ondu hulina bete adoke agalla,
huli yavatidru huline

ಒಗ್ಗಟ್ಟಿನಲ್ಲಿ ಬಲ ಇದೆ ಅಂತ ಹತ್ತು ನರಿಗಳೂ ಸೇರಿ,
ಒಂದು ಹುಲಿನಾ ಬೇಟೆ ಆಡೋಕೆ ಆಗಲ್ಲಾ, ಹುಲಿ ಯಾವತಿದ್ರು ಹುಲಿನೇ…

 

32. Preetiyalli biddiro hudugarige avra hudugine chanda,
adre nammantaha singles galige tayige anda,
tayi preeti shreshta tilkolro…

ಪ್ರೀತಿಯಲ್ಲಿ ಬಿದ್ದಿರೋ ಹುಡುಗರಿಗೆ ಅವ್ರ ಹುಡುಗಿನೇ ಚಂದ,
ಆದ್ರೆ ನಮ್ಮಂತಹ ಸಿಂಗಲ್ಸ್ ಗಳಿಗೆ ತಾಯಿನೇ ಅಂದ,
ತಾಯಿ ಪ್ರೀತಿ ಶ್ರೇಷ್ಠ ತಿಳ್ಕೊಳ್ರೋ..

33. Dubari duniyadalli darbar mado dhairya iddone “The King Maker”.

ದುಬಾರಿ ದುನಿಯಾದಲ್ಲಿ ದರ್ಬಾರ್ ಮಾಡೊ ಧೈರ್ಯ ಇದ್ದೋನೆ “The King Maker”

34. Face Nodidre tumba olle huduga ansutte,haudu olleyavane
But ellarigu alla, matu katti tara, manassu hatti tara,
cool agidre budda, kenakudre yudda..

Face ನೋಡಿದ್ರೆ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ, ಹೌದು ಒಳ್ಳೆಯವನೇ,
But ಎಲ್ಲಾರಿಗೂ ಅಲ್ಲಾ, ಮಾತು ಕತ್ತಿ ತರ ಮನಸ್ಸು ಹತ್ತಿ ತರ,
cool ಆಗಿದ್ರೆ ಬುದ್ದ, ಕೆಣಕುದ್ರೆ ಯುದ್ದ..

35. Yaranno nodi urkollo
abhyasa nanagilla,
nannann nodi bereyavaru
urkondre adaralli nanna tappilla..

ಯಾರನ್ನೋ ನೋಡಿ ಉರ್ಕೊಳ್ಳೋ
ಅಭ್ಯಾಸ ನನಗಿಲ್ಲ, ನನ್ನನ್ನ ನೋಡಿ ಬೇರೆಯವರು
ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..

Jealous Attitude Status in Kannada
Jealous Attitude Status in Kannada

Kannadaquotes image download button36. Olletana annodu,
tumba costly attitude macha,
adu elru hatranu iralla…

ಒಳ್ಳೆತನ ಅನ್ನೋದು,
ತುಂಬಾ costly attitude ಮಚ್ಚಾ,
ಅದು ಎಲ್ರೂ ಹತ್ರಾನೂ ಇರಲ್ಲ…

37. Le Shishya, ninu pudari irabahudu,
nanu ninnantaha pudarigalige jivanada pata madidavanu.

ಲೇ ಶಿಷ್ಯ, ನೀನು ಪುಡಾರಿ ಇರಬಹುದು,
ನಾನು ನಿನ್ನಂತಹ ಪುಡಾರಿಗಳಿಗೆ ಜೀವನದ ಪಾಠ ಮಾಡಿದವನು.

38. Tamma, tale saiyagide anta tapp kelasakke kai hakbaradu,
hage gundige gatti ide anta nann touch madoke barabaradu tilko

ತಮ್ಮಾ, ತಲೆ ಸರಿಯಾಗಿದೆ ಅಂತ ತಪ್ಪ ಕೆಲಸಕ್ಕೆ ಕೈ ಹಾಕ್ಬಾರದು,
ಹಾಗೆ ಗುಂಡಿಗೆ ಗಟ್ಟಿ ಇದೆ ಅಂತ ನನ್ನ ಟಚ್ ಮಾಡೋಕ್ ಬರಬಾರದು ತಿಳ್ಕೋ..

39. Ningiro eradu kannalle istondu aata aduvavanu ninu,
innu ura tumba shatrugalannu itkondu mai tumba
kannagittakondiro nanu hegella aata aadbeda..

ನಿಂಗೀರೋ ಎರಡು ಕಣ್ಣಲ್ಲೇ ಇಷ್ಟೊಂದು ಆಟ ಆಡುವವನು ನೀನು,
ಇನ್ನೂ ಊರ ತುಂಬಾ ಶತ್ರುಗಳನ್ನು ಇಟ್ಕೊಂಡು ಮೈ ತುಂಬಾ
ಕಣ್ಣಾಗಿಟ್ಟಕೊಂಡಿರೋ ನಾನು ಹೇಗೆಲ್ಲಾ ಆಟ ಆಡ್ಬೇಡ..

40. Hoge hakavnige halavaru dari idre,
innu huttisidavanige kapaduke anta
saviraru dari irtave
silent agi sidelli iru

ಹೊಗೆ ಹಾಕವ್ನಿಗೆ ಹಲವಾರು ದಾರಿ ಇದ್ರೆ,
ಇನ್ನೂ ಹುಟ್ಟಿಸಿದವನಿಗೆ ಕಾಪಾಡೋಕೆ ಅಂತ
ಸಾವಿರಾರು ದಾರಿ ಇರ್ತಾವೆ
ಸೈಲೆಂಟ್ ಆಗಿ ಸೈಡಲ್ಲಿರು…

Best Attitude Quotes Lines in Kannada
Best Attitude Quotes Lines in Kannada

Kannadaquotes image download button41. Solige saval haki gedda bandavanu nanu,
innu savige hedartina?

ಸೋಲಿಗೆ ಸವಾಲ ಹಾಕಿ ಗೆದ್ದ ಬಂದವನು ನಾನು,
ಇನ್ನೂ ಸಾವಿಗೆ ಹೆದರ್ತೀನಾ..?

42. Nann ella kelasakke shatrugalu adda hakabahudu,
adre avrige gottilla nanna vishya,
tulida kalinolage ulida mullina moneyante novu kodtane irutte..

ನನ್ನ ಎಲ್ಲಾ ಕೆಲಸಕ್ಕೆ ಶತ್ರುಗಳು ಅಡ್ಡ ಹಾಕಬಹುದು,
ಆದ್ರೇ ಅವ್ರಿಗೆ ಗೊತ್ತಿಲ್ಲಾ ನನ್ನ ವಿಷ್ಯ,
ತುಳಿದ ಕಾಲಿನೊಳಗೆ ಉಳಿದ ಮುಳ್ಳಿನ ಮೊನೆಯಂತೆ ನೊವು ಕೊಡ್ತಾನೆ ಇರುತ್ತೆ..

43. Satya nudidavana bennu bettalu,
hageye, nann eduru hakikondavanu balu yavagalu kattalu..

ಸತ್ಯ ನುಡಿದವನ ಬೆನ್ನು ಬೆತ್ತಲು,
ಹಾಗೆಯೇ, ನನ್ನ ಎದುರು ಹಾಕಿಕೊಂಡವನು ಬಾಳು ಯಾವಾಗಲೂ ಕತ್ತಲು..

44. Nodoke silent agi kanstini anta kenakabeda..
Nanu valiant aadre ninna
kaikalu nettagiralla..

ನೋಡೋಕೆ ಸೈಲೆಂಟ್ ಆಗಿ ಕಾಣ್ಸತಿನಿ ಅಂತ ಕೆಣಕಬೇಡ..
ನಾನು ವೈಲೆಂಟ್ ಆದ್ರೆ ನಿನ್ನ
ಕೈಕಾಲು ನೆಟ್ಟಗಿರಲ್ಲ..

45. Nanna lifenno darilli
nanage bekagirodu ibre,
ondu nan pritsoru
innondu nanna pritsoru..

ನನ್ನ ಲೈಫ್ ಅನ್ನೋ ದಾರಿಲ್ಲಿ ನನ್ಗೆ ಬೇಕಾಗಿರೋದು ಇಬ್ರೆ, ಒಂದು ನಾನ್ ಪ್ರೀತ್ಸೋರು, ಇನ್ನೊಂದು ನನ್ನ ಪ್ರೀತ್ಸೋರು..

Feeling Life Kannada Attitude Status
Feeling Life Kannada Attitude Status

Kannadaquotes image download button

Also Read : 60+ Life motivational quotes in Kannada for success 

Meaningful life attitude quotes in Kannada

46. Bhaya ironu bhumige bhara agtane, dhairya ironu jindagine altaane

ಭಯ ಇರೋನು ಭೂಮಿಗೆ ಭಾರ ಆಗ್ತಾನೆ, ಧೈರ್ಯ ಇರೋನು ಜಿಂದಗಿನೇ ಆಳ್ತಾನೆ..

47. Estu janara madhye irtini annodu mukhya alla,
estu janara manassinalli irtivi annodu mukhya..

ಎಷ್ಟು ಜನರ ಮಧ್ಯೆ ಇರ್ತೀನಿ ಅನ್ನೋದು ಮುಖ್ಯ ಅಲ್ಲ,
ಎಷ್ಟು ಜನರ ಮನಸ್ಸಿನಲ್ಲಿ ಇರ್ತೀವಿ ಅನ್ನೋದು ಮುಖ್ಯ ..

[content-egg module=Amazon template=item_simple next=1]

48. Nod mari bhaya ironu
bhumige bhara agtane,
dhairya ironu jindagine aaltane,
hettavara munde kusu agirbeku,
edurali munde Boss agirbeku

ನೋಡ್ ಮರಿ ಭಯ ಇರೋನು
ಭೂಮಿಗೆ ಭಾರ ಆಗ್ತಾನೆ,
ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,
ಹೆತ್ತವರ ಮುಂದೆ ಕೂಸು ಆಗಿರ್ಬೇಕು,
ಎದುರಾಳಿ ಮುಂದೆ Boss ಆಗಿರ್ಬೇಕು.

49. Nodu chinna, jivana ellarigu onde irutte, hesaru madu.
adre obba olleyavara hesaranna hal madi hesara madabeda

ನೋಡು ಚಿನ್ನಾ, ಜೀವನ ಎಲ್ಲರಿಗೂ ಒಂದೇ ಇರುತ್ತೆ, ಹೆಸರು ಮಾಡು.
ಆದ್ರೆ ಒಬ್ಬ ಒಳ್ಳೆಯವರ ಹೆಸರನ್ನಾ ಹಾಳ ಮಾಡಿ ಹೆಸರ ಮಾಡಬೇಡ..

50. Nannannu nambidavarige nanu yavattu mosa madodilla,
adare nanage mosa madidavarannu,
matte nanna jeevanadalli yavattu nambuvudilla..

ನನ್ನನ್ನು ನಂಬಿದವರಿಗೆ ನಾನು ಯಾವತ್ತೂ ಮೋಸ ಮಾಡೋದಿಲ್ಲ,
ಆದರೆ ನನಗೆ ಮೋಸ ಮಾಡಿದವರನ್ನು ಮತ್ತೆ
ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ.. 

Instagram Kannada Attitude Quotes Text
Instagram Kannada Attitude quotes text

Kannadaquotes image download button51. Nannannu dweshisuvavarannu
nanu dvesisalu nanage samayavillade hogabahudu,
aadare nannannu pritisuvavaru nannalli
ittiruva nambikeyannu ulisikollalu samaya misaliduve..

ನನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸಲು ನನಗೆ ಸಮಯವಿಲ್ಲದೆ ಹೋಗಬಹುದು,
ಆದರೆ ನನ್ನನ್ನು ಪ್ರೀತಿಸುವವರು ನನ್ನಲ್ಲಿ ಇಟ್ಟಿರುವ
ನಂಬಿಕೆಯನ್ನು ಉಳಿಸಿಕೊಳ್ಳಲು ಸಮಯ ಮೀಸಲಿಡುವೆ. 

52. Nodu mari…
Bhumi mele gandu anta huttidmele,
huli tara meribeku. Illa
muccakondu irabeku.. Adanna bittu
nammanna nodi urkobaradu…

ನೋಡು ಮರಿ…
ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,
ಹುಲಿ ತರಾ ಮೆರಿಬೇಕು, ಇಲ್ಲಾ
ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು
ನಮ್ಮನ್ನ ನೋಡಿ ಉರ್ಕೊಬಾರದು…

Selfish Kannada Attitude status quotes

53. Shatrugalu iro eriyadalli dange ebbisi
samrajya katto samratiga na,
bhaya anno padakke meaning gottilde iro blood nandu..

ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ
ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾ,
ಭಯಾ ಅನ್ನೋ ಪದಕ್ಕೆ meaning ಗೋತ್ತಿಲ್ದೆ ಇರೋ blood ನಂದು ..

54. Nan enne hakdastu
nin kuddilla nange avaja..

ನಾನ್ ಎಣ್ಣೆ ಹಾಕ್ದಷ್ಟು ನೀನ್ ಕುಡ್ದಿಲ್ಲ ನಂಗೆ ಆವಾಜಾ..

55. Nodo look alle ondu khadar irbeku,
illa antandre chillare
nann makkalella chigruko bidtare..

ನೋಡೋ look ಅಲ್ಲೇ ಒಂದು
ಖದರ್ ಇರ್ಬೇಕು, ಇಲ್ಲಾ ಅಂತಂದ್ರೆ
ಚಿಲ್ಲರೆ ನನ್ನ ಮಕ್ಕಳೆಲ್ಲಾ ಚಿಗೃಕೋ ಬಿಡ್ತಾರೆ..

Caption Kannada Attitude Status
Caption Kannada Attitude Status

Kannadaquotes image download button

56. Addadariyalli nadeyo
ninage istu irabekadre..!
Rajamargadalli niyattinda
nadeyonu nanu nanagestirabeda…?

ಅಡ್ಡದಾರಿಯಲ್ಲಿ ನಡೆಯೋ
ನಿನಗೆ ಇಷ್ಟು ಇರಬೇಕಾದ್ರೆ..!
ರಾಜಮಾರ್ಗದಲ್ಲಿ ನಿಯತ್ತಿಂದ
ನಡೆಯೋನು ನಾನು ನನಗೆಷ್ಟಿರಬೇಡ…?

57. Prapanchadalli yarannu bekadaru solisabahudu, aadare solinallu naguvavarannu endigu solisalu sadhyavilla..

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ…

58. Challenge andre tumbane ista, geddare patta ertini,
Sotare patha kalitini, tuliyor munde huli tara baltini..

ಚಾಲೆಂಜ್ ಅಂದ್ರೆ ತುಂಬಾನೆ ಇಷ್ಟ, ಗೆದ್ದರೆ ಪಟ್ಟ ಏರ್ತಿನಿ,
ಸೋತರೆ ಪಾಠ ಕಲಿತಿನಿ, ತುಳಿಯೋರ್ ಮುಂದೆ ಹುಲಿ ತರ ಬಾಳ್ತಿನಿ..

59. Tol tumba takattidru takararmadalla
edetumba niyattidru gulamaagiralla,
guli sailentagide antagancali madidre…
Guddo etige google alli hudkidru treatment sigalla

ತೋಳ ತುಂಬಾ ತಾಕತ್ತಿದ್ರೂ ತಕರಾರ ಮಾಡಲ್ಲಾ,
ಎದೆ ತುಂಬಾ ನಿಯತ್ತಿದ್ರು ಗುಲಾಮಾ ಆಗಿರಲ್ಲಾ,
ಗೂಳಿ silent ಆಗಿದೆ ಅಂತಾ ಗಾಂಚಾಲಿ ಮಾಡಿದ್ರೆ..
ಗುದ್ದೋ ಏಟಿಗೆ google ಅಲ್ಲಿ ಹುಡ್ಕಿದ್ರೂ treatment ಸಿಗಲ್ಲಾ ..

60. Arbhatiso hulina nodi ukolodalla,
takattidre tadibeku illandre silent agi
side alli nintirabeku..

ಆಭ೯ಟಿಸೋ ಹುಲಿನ ನೋಡಿ ಉಕೋ೯ಳೋದಲ್ಲ, ತಾಕತ್ತಿದ್ರೆ ತಡಿಬೇಕು,
ಇಲ್ಲಾಂದ್ರೆ silent ಆಗಿ side ಅಲ್ಲಿ ನಿಂತಿರಬೇಕು..

Kannada Attitude Lines for Whatsapp Status
Kannada Attitude Lines for Whatsapp Status

Kannadaquotes image download button61. Yaro en eno heltare anta,
tale keduskolo attitude nandalla,
nan irode hinge..

ಯಾರೋ ಏನ್ ಏನೋ ಹೇಳ್ತಾರೆ ಅಂತ,
ತಲೆ ಕೆಡುಸ್ಕೊಳೊ Attitude ನಂದಲ್ಲ,
ನಾನ್ ಇರೋದೇ ಹಿಂಗೆ.. 

62. Illi rajan tara balonge bele jasti,
este satrugu bandru bele kadime agalla,
nan hinde matadorge bele kodalla,
pritiyinda barorna yavattu bit kodalla..

ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ,
ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ,
ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ,
ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..

63. Mukha nodi
mone hakabeda,
nodoke hatti tara idru
matu kattitara irutte…

ಮುಖ ನೋಡಿ
ಮೊನೆ ಹಾಕಬೇಡ,
ನೋಡೋಕೆ ಹತ್ತಿ ತರ ಇದ್ರೂ
ಮಾತು ಕತ್ತಿ ತರ ಇರುತ್ತೆ…

64. Ura jana nura matadidru
nanu nanna darile badukodu,
avrenu kitkutare kitkulli..

ಊರ ಜನ ನೂರ ಮಾತಾಡಿದ್ರೂ
ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..

Attitude status quotes for share chat in Kannada

65. Nav en madodu maga
namma havane hang aiyti,
namma uralli nav barod nodi
ista padorginta urkollore jasti.

ನಾವ್ ಏನ್ ಮಾಡೋದು ಮಗ
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..

Strong selfish attitude status quotes in Kannada
Strong selfish attitude status quotes in Kannada

Kannadaquotes image download button

66. Gundigeyalli dam ide anta
Sinhana edur hakobeda
kaiyalli ayudha ide anta
skecha hakbeda, navu
yavagalu ondetara iralla nenapirali

ಗುಂಡಿಗೆಯಲ್ಲಿ ದಮ್ ಇದೆ ಅಂತ ಸಿಂಹನ ಎದುರ್ ಹಾಕೋಬೇಡ,
ಕೈಯಲ್ಲಿ ಆಯುಧ ಇದೆ ಅಂತ ಸ್ಕೆಚ ಹಾಕ್ಬೇಡಾ,
ನಾವು ಯಾವಾಗಲೂ ಒಂದೇ ತರ ಇರಲ್ಲ ನೆನಪಿರಲಿ!

67. Nodoke silent agi kanstini anta kenakabeda..
Nanu valiant aadre ninna
kaikalu nettagiralla..

ನೋಡೋಕೆ ಸೈಲೆಂಟ್ ಆಗಿ ಕಾಣ್ಸತಿನಿ ಅಂತ ಕೆಣಕಬೇಡ..
ನಾನು ವೈಲೆಂಟ್ ಆದ್ರೆ ನಿನ್ನ
ಕೈಕಾಲು ನೆಟ್ಟಗಿರಲ್ಲ..

68. Ellara tara nanalla, nanna tara yaru illa, nanna bagge clarity sigodu, quality iruvavarige matra..

ಎಲ್ಲರ ತರ ನಾನಲ್ಲ,
ನನ್ನ ತರ ಯಾರು ಇಲ್ಲ,
ನನ್ನ ಬಗ್ಗೆ clarity ಸಿಗೋದು,
quality ಇರುವವರಿಗೆ ಮಾತ್ರ..

69. Ata yavadu, akhada yaradu,
annod mukhya alla….
aado aatagottirabek,
nodo nota khadak agirabek aste….

ಆಟ ಯಾವುದು, ಅಖಾಡ ಯಾರದು,
ಅನ್ನೊದ್ ಮುಖ್ಯ ಅಲ್ಲ….
ಆಡೊ ಆಟ ಗೊತ್ತಿರಬೇಕ್,
ನೋಡೊ ನೋಟ ಖಡಕ್
ಆಗಿರಬೇಕ್ ಅಷ್ಟೇ….

Love Kannada attitude quotes for WhatsApp status

70. Nanna jote yar chennagi irtaro,
nanu avara jote 100% chennagi irtini
adare avaru careless madta hodre,
nanu avarna 200% ajagaruka madtini.

ನನ್ನ ಜೊತೆ ಯಾರ ಚೆನ್ನಾಗಿ ಇರ್ತಾರೋ,
ನಾನು ಅವರ ಜೊತೆ 100% ಚೆನ್ನಾಗಿ ಇರ್ತಿನಿ,
But ಅವರು careless ಮಾಡ್ತಾ ಹೋದ್ರೆ,
ನಾನು ಅವರ್ನ 200% careless ಮಾಡ್ತೀನಿ …

Kannada Attitude Quotes Lines Copy Paste
Kannada Attitude Quotes Lines Copy Paste

Kannadaquotes image download button71. Nanna bittu hodavarige eradu visaya heloke istapadtini,
ondu sorry innondu thank you
sorry yakandre nanu ninnannu tumba hacchikondiddakke
thank you yakandre nanage ekangiyagi badukuvudu hege anta torisidakke..

ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ ಇಷ್ಟಪಡ್ತೀನಿ,
ಒಂದು sorry ಇನ್ನೊಂದು thank you, sorry ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಚಿಕೊಂಡಿದ್ದಕ್ಕೆ,
thank you ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದಕ್ಕೆ..

72. Kannu nodutte,
manassu helutte,
chinna nin “hu” andre e hrudaya pritsutte,
yakandare, Kannu ond sari beda andre,
manassu 100 sari beku annutte..

ಕಣ್ಣು ನೋಡುತ್ತೆ,
ಮನಸ್ಸು ಹೇಳುತ್ತೆ,
ಚಿನ್ನ ನೀನ್ “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,
ಯಾಕೆಂದರೆ, ಕಣ್ಣು ಒಂದ್ ಸಾರಿ ಬೇಡ ಅಂದ್ರೆ,
ಮನಸ್ಸು 100 ಸಾರಿ ಬೇಕು ಅನ್ನುತ್ತೆ..

73. Life ontara music iddange
ista adorella repeat agtare
ista agde irorella delete agtane irtare..

Life ಒಂತರ music ಇದ್ದಂಗೇ,
ಇಷ್ಟ ಆದೋರೆಲ್ಲಾ repeat ಆಗ್ತಾರೇ,
ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…

74. Devaru novu kodoke obbaranna ittidre,
hage khusi kodoku obbaranna ittirtane,
kayo talme irabekaste.

ದೇವರು ನೋವು ಕೊಡೋಕೆ
ಒಬ್ಬರನ್ನ ಇಟ್ಟಿದ್ರೆ,
ಹಾಗೆ ಖುಷಿ ಕೊಡೋಕು
ಒಬ್ಬರನ್ನ ಇಟ್ಟಿರ್ತಾನೆ,
ಕಾಯೋ ತಾಳ್ಮೆ ಇರಬೇಕಷ್ಟೆ …

75. Nammanna nodi urkoloru urkolattane iddare,
navu avra munde khadar torsi khatarnak agi iddivi.

ನಮ್ಮನ್ನ ನೋಡಿ ಉರ್ಕೊಳೊರು ಉರ್ಕೊಳತ್ತಾನೆ ಇದ್ದಾರೆ,
ನಾವು ಅವ್ರ ಮುಂದೆ ಖದರ್ ತೋರಿಸಿ ಖತರ್ನಾಕ್ ಆಗಿ ಇದ್ದಿವಿ.

Royal Attitude Quotes in Kannada
Royal Attitude Quotes in Kannada

Kannadaquotes image download button76. Nodu macha, gulabi sundaravagide anta muttukodre,
adara sutta iro mullu chucchuttave, hage andavagiro
hudugi sutta samasyegalanna mullugalirtave, avugalannu
pariharisona matra a andana aswadisabeku

ನೋಡು ಮಚ್ಚಾ, ಗುಲಾಬಿ ಸುಂದರವಾಗಿದೆ ಅಂತ ಮುಟ್ಟೊಕೊದ್ರೆ
ಅದರ ಸುತ್ತ ಇರೋ ಮುಳ್ಳು ಚುಚ್ಚುತಾವೆ, ಹಾಗೆ ಅಂದವಾಗಿರೋ
ಹುಡುಗಿ ಸುತ್ತ ಸಮಸ್ಯೆಗಳೆನ್ನೋ ಮುಳ್ಳುಗಳಿರ್ತಾವೆ, ಅವುಗಳನ್ನು
ಪರಿಹರಿಸೋಣ ಮಾತ್ರ ಆ ಅಂದನ ಆಸ್ವಾದಿಸಬೇಕು..

77. E hudgi, kalla hodidrene hal agdiro hrudaya idu,
innu kann hodidre hal agatta NEVER

ಏ ಹುಡುಗಿ, ಕಲ್ಲ ಹೊಡೆದ್ರೆನೇ ಹಾಳ ಆಗ್ದೀರೋ ಹೃದಯ ಇದು,
ಇನ್ನೂ ಕಣ್ಣ್ ಹೊಡೆದ್ರೆ ಹಾಳ ಆಗತ್ತಾ NEVER.

78. Pritisida hudugi jotegiddaga yavana bekadru hero agtane,
hudugi bitta hodmelu hero aagiruvavanige
ond range irutto..

ಪ್ರೀತಿಸಿದ ಹುಡುಗಿ ಜೊತೆಗಿದ್ದಾಗ ಯಾವನ್ ಬೇಕಾದ್ರು ಹೀರೋ ಆಗ್ತಾನೆ,
ಹುಡುಗಿ ಬಿಟ್ಟ ಹೋದ್ಮೇಲೋ ಹೀರೋ ಆಗಿರುವವನಿಗೆ
ಒಂದ್ ರೆಂಜ್ ಇರುತ್ತೋ..

79. Hudugi este sundaravagidru avala hinde samasyegalirtave,
hage nagu mukhada hudugana hrudayadalli yavattu
aarada benki irutte adanna kenakabedro budiyagtira…

ಹುಡುಗಿ ಎಷ್ಟೇ ಸುಂದರವಾಗಿದ್ರೂ ಅವಳ ಹಿಂದೆ ಸಮಸ್ಯೆಗಳಿರ್ತಾವೆ,
ಹಾಗೆ ನಗು ಮುಖದ ಹುಡುಗನ ಹೃದಯದಲ್ಲಿ ಯಾವತ್ತೂ
ಆರದ ಬೆಂಕಿ ಇರುತ್ತೆ ಅದನ್ನ ಕೆಣಕಬೇಡ್ರೋ ಬೂದಿಯಾಗ್ತೀರಾ..

ಕನ್ನಡ Attitude quotes for Boys

80. Block madoke nangu barutte, adre nanu madodilla yakandre?
Status haki urisodralli iro maja, Block madodralli illa.

Block ಮಾಡೋಕೆ ನಂಗು ಬರುತ್ತೆ, ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ?
Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ, Block ಮಾಡೋದ್ರಲ್ಲಿ ಇಲ್ಲ.

Attitude Status Kannada Lines
Attitude Status Kannada Lines

Kannadaquotes image download button81. Noda kanda huttiddu Black agi,
beladiddu Ruff agi,
irodu Royal agi,
innu munde barodu,
khadak agi dhul ebbisoka..

ನೋಡ ಕಂದಾ ಹುಟ್ಟಿದ್ದು Black ಆಗಿ,
ಬೆಳದಿದ್ದು Ruff ಆಗಿ
ಇರೋದು Royal ಆಗಿ,
ಇನ್ನು ಮುಂದೆ ಬರೋದು,
ಖಡಕ್ ಆಗಿ ಧೂಳ್ ಎಬ್ಬಿಸೋಕ..

82. Salaṁ hodeyo avasyakate illa,
sotaru sari, geddaru sari gattale irtini..

ಸಲಾಂ ಹೊಡೆಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ, ಗತ್ತಲೇ ಇರ್ತಿನಿ.

83. Nodu mari… Bhumi mele
gandu anta huttidmele
huli tara meribeku.
Illa mucchakondu irabeku..
Adanna bittu nammann nodi urkobaradu.. 

ನೋಡು ಮರಿ… ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ ಹುಲಿ ತರಾ ಮೆರಿಬೇಕು.
ಇಲ್ಲಾ ಮುಚ್ಚಕೊಂಡು ಇರಬೇಕು..
ಅದನ್ನಾ ಬಿಟ್ಟು ನಮ್ಮನ್ನ ನೋಡಿ ಉರ್ಕೊಬಾರದು….

84. Tale kediskolalla istavilladdu madalla,
Nan irode hinge, ista adre iru, kasta anisidre jaga khali madtiru,
You called it ego, But I called it SELF RESPECT..

ತಲೆ ಕೆಡಿಸ್ಕೊಳಲ್ಲ, ಇಷ್ಟವಿಲ್ಲದ್ದು ಮಾಡಲ್ಲ, ನಾನ್ ಇರೋದೇ ಹಿಂಗೇ, ಇಷ್ಟ ಆದ್ರೆ ಇರು, ಕಷ್ಟ ಅನಿಸಿದ್ರೆ ಜಾಗ ಖಾಲಿ ಮಾಡ್ತಿರು, You called it ego, But I called it SELF RESPECT…

85. Pritisi nodu
pranakkinta hecchagi noduve!!
Manasu kottu nodu
maranadallu kuda jotegiruve!!

ಪ್ರೀತಿಸಿ ನೋಡು
ಪ್ರಾಣಕ್ಕಿಂತ ಹೆಚ್ಚಾಗಿ ನೋಡುವೆ !!
ಮನಸು ಕೊಟ್ಟು ನೋಡು
ಮರಣದಲ್ಲೂ ಕೂಡ ಜೊತೆಗಿರುವೆ!!

Life nambike attitude status kannada
Life nambike attitude status kannada

Kannadaquotes image download button

86. Strong reason illade nanu yarannu avoid madalla, Avoid madida mele hate madade iralla, omme hate madidre matte avara sahavasana madalla, avara yochane koda na madalla, it’s my policy…!

Strong reason ಇಲ್ಲದೇ ನಾನು ಯಾರನ್ನು avoid ಮಾಡಲ್ಲ, avoid ಮಾಡಿದ ಮೇಲೆ hate ಮಾಡದೇ ಇರಲ್ಲ, ಒಮ್ಮೆ hate ಮಾಡಿದ್ರೆ, ಮತ್ತೆ ಅವರ ಸಹವಾಸನೇ ಮಾಡಲ್ಲ, ಅವರ ಯೋಚನೆ ಕೂಡ ನಾ ಮಾಡಲ್ಲ, it’s my policy…!

87. Look khadak agide, Style khadar agide,
Dhul ebbiso Time bandide,
Tadeyod irli, Touch madoku agalla..
Nanu ontara Decent Boy
Hero agtino ilvo gottilla, but yavgalu
Hero hage irtini…

Look ಖಡಕ್ ಆಗಿದೆ, style ಖದರ್ ಆಗಿದೆ,
ಧೂಳ್ ಎಬ್ಬಿಸೋ time ಬಂದಿದೆ,
ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..
ನಾನು ಒಂತರಾ decent boy
hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ
Hero ಹಾಗೆ ಇರ್ತಿನಿ…

88. Nammanna bitta hogiruvava bagge bejar madkoluru navalla,
bitta hodavara munde beledu meriyoru navu..

ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಬೇಜಾರ್ ಮಾಡ್ಕೊಳೂರು ನಾವಲ್ಲ,
ಬಿಟ್ಟ ಹೋದವರ ಮುಂದೆ ಬೆಳೆದು ಮೇರಿಯೋರು ನಾವು..

89. Nammanna nodi urkoloru
avra elliddaru alle iddare,
navu avara munde
daulattalli badkatiddivi…

ನಮ್ಮನ್ನ ನೋಡಿ ಉರ್ಕೊಳೊರು
ಅವ್ರ ಎಲ್ಲಿದ್ದರೂ ಅಲ್ಲೇ ಇದ್ದಾರೆ,
ನಾವು ಅವರ ಮುಂದೆ
ದೌಲತ್ತಲ್ಲಿ ಬದ್ಕತಿದ್ದಿವಿ…

KGF film Yash attitude quotes in Kannada

90. Nan hattu jana hoddu dan agiddalla
nan hoddiro hattu jananu dan gale..

ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ,
ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..

Attitude Kgf Movie Dialogue in Kannada
Attitude Kgf Movie Dialogue in Kannada

Kannadaquotes image download buttonDboss Kannada quotes about attitude

91. Nodoke aradi height,look le geltane
hudgir heart,
nakara madidre nintalle fight,
Ivna muode yaru nillalla right,
Top to bottom Kannadada kusu,
Hello ivre namm Dboss

ನೋಡೋಕೆ ಆರಡಿ ಹೈಟ್, ಲುಕ್ ಲೇ ಗೆಲ್ತಾನೇ
ಹುಡ್ಗೀರ್ heart,
ನಕರ ಮಾಡಿದ್ರೆ ನಿಂತಲ್ಲೇ ಪೈಟ,
ಇವ್ನ ಮುಂದೆ ಯಾರು ನಿಲ್ಲಲ್ಲ ರೈಟ್,
Top to bottom ಕನ್ನಡದ ಕೂಸು.
ಹಲೋ ಇವ್ರೇ ನಮ್ಮ Dboss😍

Motivational quotes in Kannada language with joker image

92. Navu yarige olleyadannu bayasutteveyo,
avare nammannu kettavarannagi noduttare,
devare namaginta avaranne chennagidu

ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ,
ಅವರೇ ನಮ್ಮನ್ನು ಕೆಟ್ಟವರನ್ನಾಗಿ ನೋಡುತ್ತಾರೆ,
ದೇವರೇ ನಮಗಿಂತ ಅವರನ್ನೇ ಚೆನ್ನಾಗಿಡು..

93. Ninna guriyannu sadhisalu horataga tumba jana kenakuttare,
avara bagge tale kedisikollabeda,
ninu ninna gurina sadhisu nantara
ninna gurine avaranna kenakutte…

ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ,
ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ,
ನೀನು ನಿನ್ನ ಗುರಿನ ಸಾಧಿಸು ನಂತರ
ನಿನ್ನ ಗುರಿನೇ ಅವರನ್ನ ಕೆಣಕುತ್ತೆ…

Inspirational quotes in kannada language with joker image
Inspirational quotes in kannada language with joker image

Kannadaquotes image download button

 

94. ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ,
ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ,
ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ,
ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..

 

95. ನನ್ನನ್ನು ನಂಬಿದವರಿಗೆ ನಾನು
ಯಾವತ್ತೂ ಮೋಸ ಮಾಡೋದಿಲ್ಲ,
ಆದರೆ ನನಗೆ ಮೋಸ ಮಾಡಿದವರನ್ನು
ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ..

 

96. ನನ್ನ ಲೈಫ್ ಅನ್ನೋ ದಾರಿಲ್ಲಿ
ನನ್ಗೆ ಬೇಕಾಗಿರೋದು ಇಬ್ರೆ,
ಒಂದು ನಾನ್ ಪ್ರೀತ್ಸೋರು,
ಇನ್ನೊಂದು ನನ್ನ ಪ್ರೀತ್ಸೋರು ..

 

97. ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ,
ಅಷ್ಟು ಧಿಮಾಕ್ ಇರಬೇಕಾದ್ರೆ,
ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ
ನನಗೆ ಇನ್ನೆಷ್ಟು ಪೊಗರು ಇರಬೇಡ.

Kannada Attitude quotes Images

attitude quotes in kannada
attitude quotes in kannada
attitude status in kannada
attitude status in kannada
attitude quotes in kannada (1)
attitude quotes in kannada
attitude quotes in kannada
attitude quotes in kannada
attitude quotes in kannada
attitude quotes in kannada
attitude quotes in kannada
attitude quotes in kannada
attitude quotes in kannada
attitude quotes in kannada
attitude status in kannada
attitude status in kannada

 Attitude quotes in Kannada Images

attitude quotes in kannada
attitude quotes in kannada
attitude status in kannada
attitude status in kannada
attitude status in kannada
attitude status in kannada
kannada attitude status
kannada attitude status
kannada attitude status
kannada attitude status
kannada attitude status
kannada attitude status
kannada attitude status
kannada attitude statusConclusion

 

We really hope these quotes have helped you in gaining the confident attitude you need to go on and lead a successful life without worrying about what others think. 

These attitude kannada quotes if used well will change your perspective about life and help in communicating with people more confidently. We have collected these quotes so that our visitors keep their heads high even in bad situations and have the attitude to get up after every fall. 

We hope you liked it and learnt a lot from it. Please do share these quotes with your friends and family so that they also know the importance of having a confident attitude. Do check out our other collection and keep an eye on our new upcoming collection!

For more daily motivational quotes follow our Instagram page Kannadaquote.in

Thank You.

One thought on “Top 85+ Kannada Attitude quotes for Whatsapp Status

Leave a Reply

Your email address will not be published. Required fields are marked *