Table of content
25+ Kannada Feeling quotes images
Human spirit has the most importance in our life. Because the foundation of relationships is based on feeling and emotions. One should always appreciate each other’s by feelings in relationships. Only then do the foundations of the relationship become stronger.
In today’s era, the relationship of love has been made a game of bodies. In the name of true love, they are taking advantages and playing with our emotions.
Handling too many emotions at one point in our lives can make us really weak. In such times, we need to remain calm and control our emotions, rather than let someone else control what we do.
Sometimes the people who surround us cannot give us proper advice or guidance. Luckily, there are quotes from some famous people who share their life experiences. We have picked the most Emotional Quotes on love and life that will definitely affect your way of thinking.
If you are looking for some heart touching super sad feeling Kannada quotes for your girlfriend, then this is a great site for you. You can find the most emotional quotes you like, and send it to your beloved girlfriend.
Also Read: Romantic Love quotes in Kannada
Kannada sad feeling quotes for whatsapp status
1. Badukemba natakadalli sukhakkinta
novina natane jasti ide..
ಬದುಕೆಂಬ ನಾಟಕದಲ್ಲಿ ಸುಖಕ್ಕಿಂತ
ನೋವಿನ ನಟನೆ ಜಾಸ್ತಿ ಇದೆ ..
2. Artha madikolluva manassu ninagilla endare…
Pade pade heluva nanagilla..
ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ ಎಂದರೆ…
ಪದೇ ಪದೇ ಹೇಳುವ ನನಗಿಲ್ಲ..
3. Manassina nyayalayadalli
manasaksiye nyayadhisa…
ಮನಸ್ಸಿನ ನ್ಯಾಯಾಲಯದಲ್ಲಿ
ಮನಸಾಕ್ಷಿಯೇ ನ್ಯಾಯಾಧೀಶ…
4. Sambandhagalu gajinante…
Kelavomme adannu matte ottige serisuvudannu noyisalu,
prayatnisuvudakkinta hecchagi avugalannu muriyuvudu uttama…
ಸಂಬಂಧಗಳು ಗಾಜಿನಂತೆ…
ಕೆಲವೊಮ್ಮೆ ಅದನ್ನು ಮತ್ತೆ ಒಟ್ಟಿಗೆ ಸೇರಿಸುವುದನ್ನು ನೋಯಿಸಲು
ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಮುರಿಯುವುದು ಉತ್ತಮ…
5. Kaledu hodavarannu hudukabahudu,
aadare badaladavarannu hudukuvudu tumba kasta..
ಕಳೆದು ಹೋದವರನ್ನು ಹುಡುಕಬಹುದು,
ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ…
Kannada love feeling quotes images
6. Bhavanegalige nirantaravagi etu bilta hodre,
hrudaya kuda kallagi bilutte…
ಭಾವನೆಗಳಿಗೆ ನಿರಂತರವಾಗಿ ಏಟು ಬೀಳ್ತಾ ಹೋದ್ರೆ,
ಹೃದಯ ಕೂಡ ಕಲ್ಲಾಗಿ ಬೀಳುತ್ತೆ …
7. Olleya matugalu yarigu ista agalla,
aadare olleya manassugalu yarigu artha agalla..
ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ,
ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ..
8. Nanna kannalli iro nove ninage artha agtilla,
innu manassalliro priti hege artha agabeku helu….
ನನ್ನ ಕಣ್ಣಲ್ಲಿ ಇರೋ ನೋವೆ ನಿನಗೆ ಅರ್ಥ ಆಗ್ತಿಲ್ಲ,
ಇನ್ನು ಮನಸ್ಸಲ್ಲಿರೋ ಪ್ರೀತಿ ಹೇಗೆ ಅರ್ಥ ಆಗಬೇಕು ಹೇಳು….
9. Kelavaru nammannu tumba istapaduttare,
anno bhrameyalli navirtivi, amele gottaguvudu,
avara timepass ge nammannu use madkondiddare anta…
ಕೆಲವರು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ ,
ಅನ್ನೋ ಭ್ರಮೆಯಲ್ಲಿ ನಾವಿರ್ತಿವಿ, ಆಮೇಲೆ ಗೊತ್ತಾಗುವುದು,
ಅವರ ಟೈಂಪಾಸಿಗೆ ನಮ್ಮನ್ನು use ಮಾಡ್ಕೊಂಡಿದ್ದಾರೆ ಅಂತ…
10. Kelavaru este olleyavara riti nataka madudru,
vidhiyatada munde bayalage agutte nataka adora jataka…
ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು,
ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ …
Heart touching Kannada love feeling quotes
11. Ollada manassininda kaleyuva,
pratiyondu nimisa varusakke sama… – Onchuru olledu
ಒಲ್ಲದ ಮನಸ್ಸಿನಿಂದ ಕಳೆಯುವ,
ಪ್ರತಿಯೊಂದು ನಿಮಿಷ ವರುಷಕ್ಕೆ ಸಮ …
12. Pritiyu bandayada hakkiyagiddu
adannu yaru palagisalu sadhyavilla…
ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು,
ಅದನ್ನು ಯಾರೂ ಪಳಗಿಸಲು ಸಾಧ್ಯವಿಲ್ಲ…
13. Hennige pritsodu gottu,
a pritige bele sikkade hodaga…
Adannu bittu svabhimanadinda badukodu gottu..
ಹೆಣ್ಣಿಗೆ ಪ್ರೀತ್ಸೋದು ಗೊತ್ತು ,
ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ…
ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು..
New Kannada feeling Kavanagalu for sharechat
14. Ni bareda kaviteyalli maretu
hoda padavondu nanu, na bareyalagade
hoda kaviteyalli mareyalagada salugalu ninu..
ನೀ ಬರೆದ ಕವಿತೆಯಲ್ಲಿ ಮರೆತು
ಹೋದ ಪದವೊಂದು ನಾನು,
ನಾ ಬರೆಯಲಾಗದೇ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು..
15. Edeyalli sihiyada
nenapondu asunigide,
mogadalli sihiyada
naguvondu mareyagide…
ಎದೆಯಲ್ಲಿ ಸಿಹಿಯಾದ
ನೆನಪೊಂದು ಅಸುನೀಗಿದೆ,
ಮೊಗದಲ್ಲಿ ಸಿಹಿಯಾದ
ನಗುವೊಂದು ಮರೆಯಾಗಿದೆ …
16. Tira asahya anisuvastu
yarannu dvesisabaradu,
hagene tira aṅgalachi
bedikolluvastu yarannu
pritisalubaradu…
ತೀರಾ ಅಸಹ್ಯ ಅನಿಸುವಷ್ಟು
ಯಾರನ್ನು ದ್ವೇಷಿಸಬಾರದು,
ಹಾಗೇನೇ ತೀರಾ ಅಂಗಲಾಚಿ
ಬೇಡಿಕೊಳ್ಳುವಷ್ಟು ಯಾರನ್ನು
ಪ್ರೀತಿಸಲೂಬಾರದು ….
17. Mosa madidavarannu ksamisuvastu
udariyagabeku nija, aadare
avarannu matte matte nambuvastu
murkharagabaradu…
ಮೋಸ ಮಾಡಿದವರನ್ನು ಕ್ಷಮಿಸುವಷ್ಟು
ಉದಾರಿಯಾಗಬೇಕು ನಿಜ, ಆದರೆ
ಅವರನ್ನು ಮತ್ತೆ ಮತ್ತೆ ನಂಬುವಷ್ಟು
ಮೂರ್ಖರಾಗಬಾರದು …
18. Kaduva badatana nale hogabahudu,
illada siritana munde barabahudu,
aadare omme kaledukonda
nambike,visvasa,priti matte baruvudilla..
ಕಾಡುವ ಬಡತನ ನಾಳೆ ಹೋಗಬಹುದು,
ಇಲ್ಲದ ಸಿರಿತನ ಮುಂದೆ ಬರಬಹುದು,
ಆದರೆ ಒಮ್ಮೆ ಕಳೆದುಕೊಂಡ
ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …
19. Bannagalannu nodidare bhayavagalla
adare banna badalisuva vyaktigalannu
kandare bhayavagutte – Kishore
ಬಣ್ಣಗಳನ್ನು ನೋಡಿದರೆ ಭಯವಾಗಲ್ಲ
ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು
ಕಂಡರೆ ಭಯವಾಗುತ್ತೆ ..
Feeling Love quotes in Kannada and Kavanagalu
20. Este kasta bandaru kanniru
horabaradante nodikollabeku,
yakendare namma kanniru nodi
samadhana maduvavariginta
apahasya maduvavare hecchu..
ಎಷ್ಟೇ ಕಷ್ಟ ಬಂದರೂ ಕಣ್ಣೀರು
ಹೊರಬರದಂತೆ ನೋಡಿಕೊಳ್ಳಬೇಕು,
ಯಾಕೆಂದರೆ ನಮ್ಮ ಕಣ್ಣೀರು ನೋಡಿ
ಸಮಾಧಾನ ಮಾಡುವವರಿಗಿಂತ
ಅಪಹಾಸ್ಯ ಮಾಡುವವರೇ ಹೆಚ್ಚು..
21. Bittu sayuvudu tumba sulabha,
aadare bittukottu badukod ideyalla
adu narakakkinta naraka….
ಬಿಟ್ಟು ಸಾಯುವುದು ತುಂಬಾ ಸುಲಭ,
ಆದರೆ ಬಿಟ್ಟುಕೊಟ್ಟು ಬದುಕೋದ್ ಇದೆಯಲ್ಲ
ಅದು ನರಕಕ್ಕಿಂತ ನರಕ ….
22. Nimma nenapu nanage
maneyante bhasavaguttide,
addarinda nanna manassu aledadidagalella
nimma balige maraluttade….
ನಿಮ್ಮ ನೆನಪು ನನಗೆ
ಮನೆಯಂತೆ ಭಾಸವಾಗುತ್ತಿದೆ,
ಆದ್ದರಿಂದ ನನ್ನ ಮನಸ್ಸು ಅಲೆದಾಡಿದಾಗಲೆಲ್ಲ
ನಿಮ್ಮ ಬಳಿಗೆ ಮರಳುತ್ತದೆ ….
23. Nambikastarinda mosa hodevu
endu pramanikaru hatasaragabekilla,
kadege itihasadalli ulidavaru
pramanikaru horatu mosagararalla…
ನಂಬಿಕಸ್ತರಿಂದ ಮೋಸ ಹೋದೆವು
ಎಂದು ಪ್ರಾಮಾಣಿಕರು ಹತಾಶರಾಗಬೇಕಿಲ್ಲ,
ಕಡೆಗೆ ಇತಿಹಾಸದಲ್ಲಿ ಉಳಿದವರು
ಪ್ರಾಮಾಣಿಕರು ಹೊರತು ಮೋಸಗಾರರಲ್ಲ …
24. Mosa ellaru maduttare aadare
nambike droha navu tumba
nambidavare maduttare.. – Onchuru olledu
ಮೋಸ ಎಲ್ಲರೂ ಮಾಡುತ್ತಾರೆ ಆದರೆ
ನಂಬಿಕೆ ದ್ರೋಹ ನಾವು ತುಂಬಾ
ನಂಬಿದವರೆ ಮಾಡುತ್ತಾರೆ..
25. Edeyolage nannavala hesaru hacchagide
alisalu savu barabeku illave savanne
na huduki horadabeku..
ಎದೆಯೊಳಗೆ ನನ್ನವಳ ಹೆಸರು ಹಚ್ಚಾಗಿದೆ,
ಅಳಿಸಲು ಸಾವು ಬರಬೇಕು ಇಲ್ಲವೇ ಸಾವನ್ನೇ
ನಾ ಹುಡುಕಿ ಹೊರಡಬೇಕು …
26. Namma priti radhakrishnara
tara pavitravagirabeku anta bayasidde,
tappagi hoyitu, ni nanna balinalli
radhe ade horatu rukmini agale illa…- Onchuru olledu
ನಮ್ಮ ಪ್ರೀತಿ ರಾಧಾಕೃಷ್ಣರ
ತರ ಪವಿತ್ರವಾಗಿರಬೇಕು ಅಂತ ಬಯಸಿದ್ದೆ ,
ತಪ್ಪಾಗಿ ಹೋಯಿತು, ನೀ ನನ್ನ ಬಾಳಿನಲ್ಲಿ
ರಾಧೆ ಆದೇ ಹೊರತು ರುಕ್ಮಿಣಿ ಆಗಲೇ ಇಲ್ಲ…
Also Read: 25+Sad Love quotes in Kannada
Conclusion
This incredible list of Kannada feeling quotes on Love will make it easier for you to explain your feelings to your partner.
So, which quote did you like the most in our compilation of Sad kannada feeling quotes? Which ever you like, make sure that you share them with your friends on social media along with your love.
After all, sharing is caring!
For Daily motivational quotes follow our Instagram page Kannadaquote.in