Table of content
Kannada Kavanagalu about Love feeling images download
In this post we have collected and mentioned some of the best Kannada kavanagalu about Love along with the images. In case if found helpful then share this amazing Kannada kavanagalu with your friends, family members and your Loved persons. Even you can put these quotes into your whatsapp, Instagram stories as well.
We hope this collection of Kannada Love Kavanagalu is perfect for those people who wants latest quotes and Kavana.
Also Read :25+ Sad love quotes in Kannada with images
Kannada Kavanagalu About Love images download
1. Manasallirodanna manasalle bidoke manasilla,
kanasalli barodanna bari kanasagisoke manasopputtilla,
manasu kanasina naduve enaguveno gottilla..
ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..
2. Priti illa ennuvudadare……
Navibbaru nadeyuvaga onde neralu biluvudeke….
aa onde neralinalli navibbaru kanuvudeke…!!
ಪ್ರೀತಿ ಇಲ್ಲ ಎನ್ನುವುದಾದರೆ ……
ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….
ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ …!!
3. Hrudayavemba “Hardware” nalli manassemba “Operating System” haridadutide,
priti emba “Software” install madidde……
kelavaru heltare “Happiness” anno “Functionality” ede anta,
innu kelavaru heltare idaralli mosa anno “Bug” ede anta…. – Shiva
ಹೃದಯವೆಂಬ “Hardware” ನಲ್ಲಿ ಮನಸೆಂಬ “Operating System” ಹರಿದಾದುತಿದೆ,
ಪ್ರೀತಿ ಎಂಬ “Software” install ಮಾಡಿದ್ದೆ ….
ಕೆಲವರು ಹೇಳ್ತಾರೆ “Happiness” ಅನ್ನೋ “Functionality” ಇದೆ ಅಂತ ,
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ “Bug” ಇದೆ ಅಂತ …
4. Pritiyalli chiguritu nanna kanasu,
aaseyalli aralitu nanna manasu..
Nanna manasu nanasagide, na kanda kanasu..
Badadirali huvinanta manasu, endigu ni nanna pritisu… – Jagadeesh
ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…
5. Kayuttiru gelati na baruve ninnallige,
kayuttiru gelati na baruve ninnallige…
Mareyade taruve!
Endu badada kavitegalemba mallige..!! – Prakash Srinivash
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!
ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!
6. Hottu muluguva hottu, ibbani jarutalittu
iniya na kade ninagagi, e lokava maretu
gantegalu urulutive, raviya kirana sariyutide,
ba nanna nalla elliruve ni……………
O muddu manase……….- Anu
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ,
ಬಾ ನನ್ನ ನಲ್ಲ ಎಲ್ಲಿರುವೆ ನೀ ……………
ಓ ಮುದ್ದು ಮನಸೇ……….
Kannada Kavanagalu Love SMS with photos
7. Yaru nimagagi kaytaro avarigagi baduki,
yaru nimagagi aluttaro avarannu nagisi,
yaru nimagagi pratiksaṇa hambalisuttare avarannu pritisi..
ಯಾರು ನಿಮಗಾಗಿ ಕಾಯ್ತಾರೋ ಅವರಿಗಾಗಿ ಬದುಕಿ,
ಯಾರು ನಿಮಗಾಗಿ ಅಳುತ್ತಾರೋ ಅವರನ್ನು ನಗಿಸಿ,
ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೆ ಅವರನ್ನು ಪ್ರೀತಿಸಿ.
8. Kattaleya karmoda musukiruvudu
andhakarada andatva avarisiruvudu
sangati illada jivana ekangiyagiruvudu
ಕತ್ತಲೆಯ ಕಾರ್ಮೋಡ ಮುಸುಕಿರುವುದು
ಅಂಧಕಾರದ ಅಂಧತ್ವ ಆವರಿಸಿರುವುದು
ಸಂಗಾತಿ ಇಲ್ಲದ ಜೀವನ ಏಕಾಂಗಿಯಾಗಿರುವುದು..
9. Sukhavirali dukhavirali,
kanasirali nanasirali…
Jeevanada pratiyondu ksanadallu manadallina pratiyondu kanadallu…
Kayuttiruve ninna a ondu mogavanna…
ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ…
ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…
Also read: Romantic Love quotes in Kannada
Kannada feeling Kavanagalu for whatsapp & fb
ಅದೇನೋ ಹೊಸಭಾವ .
ಅದೇನೋ ಹೊಸ ಆಲೋಚನೆಗಳು . .
ಅದೇನೋ ಹೊಸಹರುಷ . .
ಅದೇನೋ ಹೊಸಆತುರ . .
ಅದೇನೋ ಹೊಸದೊಂದು ಬದಲಾವಣೆ . . .
ಅದೇನೋ ಹೊಸದೊಂದು ತಿಳಿಯದ ತಳಮಳಿಕೆ . . . .
ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ . .
ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ
ಹದಿಹರಿಯದ ಹೃದಯಕ್ಕೆ ಭೀತಿ . . – Sujatha
11. Kanasugalella kamaride e kshana
ninillade tallanisutide i mana
ಕನಸುಗಳೆಲ್ಲ ಕಮರಿದೆ ಈ ಕ್ಷಣ
ನೀನಿಲ್ಲದೆ ತಲ್ಲಣಿಸುತಿದೆ ಈ ಮನ
12. Badukiko endu santeyolage ni
beralu sokisi hodagininda
matibhramaneyagide hudugi..
Badukuvudeniddaru ninnondige
sahisiko e arehucchanannu.
ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.
13. Bedada alocanegala dura madi
besatta bhavanegalige marujiva nidi mareyagi ninte
yare ni. . ? – Ninnade nenapondige
ಬೇಡದ ಆಲೋಚನೆಗಳ ದೂರ ಮಾಡಿ
ಬೇಸತ್ತ ಭಾವನೆಗಳಿಗೆ ಮರುಜೀವ ನೀಡಿ ಮರೆಯಾಗಿ ನಿಂತೆ
ಯಾರೆ ನೀ . . ?
14. Irulugala naduvalli kanasugala tereyalli ninna bimbagalu priye matte matte nadedive,
tattarisi hogiruva prema balliya cheluve matte naduveye ninna premadhareya harisi….
ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ ….
15. Eye. . .
Hudugi summasummane ninna Heroine anta oppondilla,
ni nanna Lifetime Crush kane – – ninnade nenapondige
ಏಯ್ . . .
ಹುಡುಗಿ ಸುಮ್ಮಸುಮ್ಮನೆ ನಿನ್ನ Heroine ಅಂತ ಒಪ್ಪೊಕೊಂಡಿಲ್ಲ,
ನೀ ನನ್ನ Lifetime Crush ಕಣೇ …
Kannada Kavanagalu About Love Feeling
16. Prati sari na ninna pakka kutagalu
nanagaguva nadukakke karanave tilidilla hudugi – Ninnade nenapondige
ಪ್ರತಿ ಸರಿ ನಾ ನಿನ್ನ ಪಕ್ಕ ಕೂತಾಗಲು
ನನಗಾಗುವ ನಡುಕಕ್ಕೆ ಕಾರಣವೇ ತಿಳಿದಿಲ್ಲ ಹುಡುಗಿAdvertisement
17. Ni bareda kaviteyalli
maretu hoda padavondu nanu
na bareyalagade hoda kaviteyalli
mareyalagada salugalu ninu
ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೆ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು
18. Kaddu mucchi priti koduve gelati ni. . .
Nanage tiliyade sangrahisalu saladagide
hrdayave olavagi seribidu ninannede – ninnade nenapondige
ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ
19. Adakasabi kavi nanu kaledu hoda padagala jodisi
ninna bannisalu kaviteyonda barede
mugiyada kadambari ninu kaviteyaleke kulite. – Hrudayavasi sanketa
ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ
20. Hey chinna
ninna pritiya mudige
na bidde balege
silukida minina hage
sotu hoytu
chaluve nanna manassu
ninna anda kandaga
ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ
21. Ninna komalavada vadanadalli,
kadutiruva kangalali,
kirunaguva anda adaradali,
naniruve ninnalli. Balli appida maradali,
bili hugala kampali…
ನಿನ್ನ ಕೋಮಲವಾದ ವದನದಲ್ಲಿ,
ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ,
ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,
ಬಿಳಿ ಹೂಗಳ ಕಂಪಲಿ …
22. Avalu nanna nodi naciddu ondu kadeyadare
nachikeye nachuvanta avala binnanakke na sotidde – ninnade nenapondige
ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ
ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ.
23. Ninneya nenapugala. . .
Naleya kanasugala. . .
Naduvina e usirigiruva,
hesara nenapisiko mattomme. .
Mareyalagade…
ನಿನ್ನೆಯ ನೆನಪುಗಳ . . .
ನಾಳೆಯ ಕನಸುಗಳ . . .
ನಡುವಿನ ಈ ಉಸಿರಿಗಿರುವ ,
ಹೆಸರ ನೆನಪಿಸಿಕೋ ಮತ್ತೊಮ್ಮೆ . .
ಮರೆಯಲಾಗದೆ ..
24. Gotto ..
Gottilladeno e hrudaya ninna tumba priti madi bittide
ಗೊತ್ತೋ ..
ಗೊತ್ತಿಲ್ಲದೇನೋ ಈ ಹೃದಯ ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ.
25. O nanna gelati agu nanna sangati.
O nanna gelati agu nanna sangati.
Agadiddare nanna sangati, na aguve,
mungaru maleya ganesana riti… – Mallesh
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ..
26. Manada viṇe miti ninu saṅgitava aliside,
edeya kadava tatti baditavanaliside
ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ,
ಎದೆಯ ಕದವ ತಟ್ಟಿ ಬಡಿತವನಾಲಿಸಿದೆ
27. Karedu bidale ninna hesarannomme
ilidu bidale ninna hrudaya komme,
e pritiya olavellavu ninage tane…
ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…
27. Ninna bittu badukodu kasta antalla manassige adu ista illa. . .
Ninna bittu bere yaru sigalla antalla.
Sigo yaro ninagiralla. .
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ . . .
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ .
ಸಿಗೊ ಯಾರೋ ನೀನಾಗಿರಲ್ಲ . . .
Also Read: Popular love quotes in Kannada quotes
Conclusion
In the above we provided the Kannada kavanagalu about Love, We hope you enjoyed well and send it to your Loved person.
Thank you,
For any copyright issue problem please contact us and read our about us page.
Daily motivational and inspirational quotes follow our Instagram page Kannadaquote.in
Yalla kavanagalu channagive
ಧನ್ಯವಾದಗಳು