Table of content
Quotes on Leadership in Kannada with images
Hello friends today we have collected and mentioned some of the (ನಾಯಕತ್ವ) Leadership quotes in Kannada. Before looking into quotes first we know the what is the meaning of leader.
A good leader means one who guides the people and motivates the people to reach their destination.
Successful leader motivates every person to move forward in every situation, today we are going to tell you the top leadership quotes in Kannada which has been given by great leaders and individuals. Priceless inspirational thoughts of successful people can make a big change in our life if we follow their Motivational quotes in our life.
Lets Explore 15+ Leadership quotes in Kannada at www.kannadaquote.in
Also Read :ಒಳ್ಳೆಯ ನಾಯಕರ ಗುಣಗಳನ್ನು ಬೆಳೆಸಿಕೊಳ್ಳುವುದು ಹೇಗೆ ?
Kannada Leadership quotes collection
Kannada Good leadership quotes with images
1. Nayakaru udyamasilaru bhavishyada chintakaru mattu
avaru yavagalu kelasavannu atyuttamavagi mugisalu gamanaharisuttare.
ನಾಯಕರು ಉದ್ಯಮಶೀಲರು ಭವಿಷ್ಯದ ಚಿಂತಕರು ಮತ್ತು
ಅವರು ಯಾವಾಗಲೂ ಕೆಲಸವನ್ನು ಅತ್ಯುತ್ತಮವಾಗಿ ಮುಗಿಸಲು ಗಮನಹರಿಸುತ್ತಾರೆ.
2. Nayakatvavu samanya janarinda asadharana
sadhaneyannu padeyuva samarthyavagide …
ನಾಯಕತ್ವವು ಸಾಮಾನ್ಯ ಜನರಿಂದ ಅಸಾಧಾರಣ
ಸಾಧನೆಯನ್ನು ಪಡೆಯುವ ಸಾಮರ್ಥ್ಯವಾಗಿದೆ …
3. Nayakaru endigu truptaraguvudilla;
avaru nirantaravagi uttamavagalu shramisuttare…
ನಾಯಕರು ಎಂದಿಗೂ ತೃಪ್ತರಾಗುವುದಿಲ್ಲ;
ಅವರು ನಿರಂತರವಾಗಿ ಉತ್ತಮವಾಗಲು ಶ್ರಮಿಸುತ್ತಾರೆ…
4. Leader adavanu tanna yasassina kade aste gamanakodade,
bereyavara yasassina pathagalannu tilidukolluvanu… – Sundar Pichai
ಲೀಡರ್ ಆದವನು ತನ್ನ ಯಶಸ್ಸಿನ ಕಡೆ ಅಷ್ಟೇ ಗಮನಕೊಡದೇ,
ಬೇರೆಯವರ ಯಶಸ್ಸಿನ ಪಾಠಗಳನ್ನು ತಿಳಿದುಕೊಳ್ಳುವನು …
Leadership quotes in Kannada with pictures download
5. Leader endare dariyannu tilidavanu,
a dariyalliye saguvavanu
mattu a dariyannu torisuvavanu… – John C Maxwell
ಲೀಡರ್ ಎಂದರೆ ದಾರಿಯನ್ನು ತಿಳಿದವನು,
ಆ ದಾರಿಯಲ್ಲಿಯೇ ಸಾಗುವವನು,
ಮತ್ತು ಆ ದಾರಿಯನ್ನು ತೋರಿಸುವವನು …
6. Nayakana guna hondidavanu himbalakarannu srustisuvudilla
horatu avanu innobba balashali nayakananne shrustisuttane.
ನಾಯಕನ ಗುಣ ಹೊಂದಿದವನು ಹಿಂಬಾಲಕರನ್ನು ಸೃಷ್ಟಿಸುವುದಿಲ್ಲ,
ಹೊರತು ಅವನು ಇನ್ನೊಬ್ಬ ಬಲಶಾಲಿ ನಾಯಕನನ್ನೆ ಸೃಷ್ಟಿಸುತ್ತಾನೆ …
7. Nivu atada niyamagalannu kaliyabeku mattu nantara,
nivu adannu bereyavariginta uttamavagi adabeku.- Albert Einstein
ನೀವು ಆಟದ ನಿಯಮಗಳನ್ನು ಕಲಿಯಬೇಕು ಮತ್ತು ನಂತರ,
ನೀವು ಅದನ್ನು ಬೇರೆಯವರಿಗಿಂತ ಉತ್ತಮವಾಗಿ ಆಡಬೇಕು ….
8. Balasali kevala bala iruvavaregu matra gelluttane,
aadre buddhisali buddhi iruvaregu geltane irtane.
ಬಲಶಾಲಿ ಕೇವಲ ಬಲ ಇರುವವರೆಗೂ ಮಾತ್ರ ಗೆಲ್ಲುತ್ತಾನೆ,
ಆದ್ರೆ ಬುದ್ಧಿಶಾಲಿ ಬುದ್ಧಿ ಇರುವರೆಗೂ ಗೆಲ್ತಾನೆ ಇರ್ತಾನೆ..
9. Nijavagiyu balavada janaru itararannu melakkettuttare.
Nijavada shaktishali janaru itararannu ottugudisuttare….
ನಿಜವಾಗಿಯೂ ಬಲವಾದ ಜನರು ಇತರರನ್ನು ಮೇಲಕ್ಕೆತ್ತುತ್ತಾರೆ.
ನಿಜವಾದ ಶಕ್ತಿಶಾಲಿ ಜನರು ಇತರರನ್ನು ಒಟ್ಟುಗೂಡಿಸುತ್ತಾರೆ….
10. Janaru nayaka mattu boss naduvina vyatyasavannu keluttare.
Nayaka munnadesuttane, mattu boss odisuttane.
ಜನರು ನಾಯಕ ಮತ್ತು ಬಾಸ್ ನಡುವಿನ ವ್ಯತ್ಯಾಸವನ್ನು ಕೇಳುತ್ತಾರೆ.
ನಾಯಕ ಮುನ್ನಡೆಸುತ್ತಾನೆ, ಮತ್ತು ಬಾಸ್ ಓಡಿಸುತ್ತಾನೆ.
Also Read : 50+ Famous Swami Vivekananda Quotes in kannada
11. Uttama nayakanadavanu nachike mattu anjikeyinda duraviddare, avana shramakke geluvu sarisamavagiruvudu…
ಉತ್ತಮ ನಾಯಕನಾದವನು ನಾಚಿಕೆ ಮತ್ತು ಅಂಜಿಕೆಯಿಂದ ದೂರವಿದ್ದರೆ, ಅವನ ಶ್ರಮಕ್ಕೆ ಗೆಲುವು ಸರಿಸಮವಾಗಿರುವುದು ….
12. Tanna pratiyondu hejjeya jotege tannavara hejje gurutirabeku ennuvavane nijavada nayaka….
ತನ್ನ ಪ್ರತಿಯೊಂದು ಹೆಜ್ಜೆಯ ಜೊತೆಗೆ ತನ್ನವರ ಹೆಜ್ಜೆ ಗುರುತಿರಬೇಕು ಎನ್ನುವವನೇ ನಿಜವಾದ ನಾಯಕ ….
13. Tanna gumpina gaupyateyanne kapadada nayaka, kaṣṭada samayadalli tanna gumpannu rakṣhisuvanu embudu hasyadayaka…
ತನ್ನ ಗುಂಪಿನ ಗೌಪ್ಯತೆಯನ್ನೇ ಕಾಪಾಡದ ನಾಯಕ, ಕಷ್ಟದ ಸಮಯದಲ್ಲಿ ತನ್ನ ಗುಂಪನ್ನು ರಕ್ಷಿಸುವನು ಎಂಬುದು ಹಾಸ್ಯದಾಯಕ …
14. Karyasadhaneyalli eduraguva samasyeyannu obbane bidisuvavanalla nayaka, tanna joteyalliruvavarigu samasye bidisuva jnanatumbidavane uttama nayaka..
ಕಾರ್ಯಸಾಧನೆಯಲ್ಲಿ ಎದುರಾಗುವ ಸಮಸ್ಯೆಯನ್ನು ಒಬ್ಬನೇ ಬಿಡಿಸುವವನಲ್ಲ ನಾಯಕ, ತನ್ನ ಜೊತೆಯಲ್ಲಿರುವವರಿಗು ಸಮಸ್ಯೆ ಬಿಡಿಸುವ ಜ್ಞಾನ ತುಂಬಿದವನೇ ಉತ್ತಮ ನಾಯಕ..
15. Ellara geluvinalli tanna geluvu kanalu olle manasiddare saladu, karyarupakke taruva gunavirabeku aga avanobba nayakanenisuvanu,
ಎಲ್ಲರ ಗೆಲುವಿನಲ್ಲಿ ತನ್ನ ಗೆಲುವು ಕಾಣಲು ಒಳ್ಳೆ ಮನಸಿದ್ದರೆ ಸಾಲದು, ಕಾರ್ಯರೂಪಕ್ಕೆ ತರುವ ಗುಣವಿರಬೇಕು ಆಗ ಅವನೊಬ್ಬ ನಾಯಕನೆನಿಸುವನು,
16. Tandakkinta meliruvavanu Boss, tandada bhagavagi jotegiruvavanu nayaka
ತಂಡಕ್ಕಿಂತ ಮೇಲಿರುವವನು ಬಾಸ್, ತಂಡದ ಭಾಗವಾಗಿ ಜೊತೆಗಿರುವವನು ನಾಯಕ..
Conclusion
We hope you enjoyed well in future we will add more leadership quotes in Kannada.
Visit again ,Thank you.
For daily inspirational quotes, Love quotes follow our Instagram page.