50+ Popular Romantic love quotes in kannada 2020

kannada-love-quotes

Top 50 Best Love Quotes in Kannada About Sad and Romantic 2020

Hey Now I would like to share some of the best 50+ Kannada love quotes with images.

Sometimes its difficult for you find the right words to impress your special person in your life.So these romantic love quotes in Kannada will help you to find the perfect words and quotes .

Below we have collected the Top 50+ perfect Kannada Love Quotes about Romantic and inspirational.

Bookmark this love quotes in kannada web page in your browser and share it in your WhatsApp Status whenever you need it.

Read And Share Best Collection Of Romantic Kannada Love Quotes with your GF or BF. Find best love quotes in kannada for him, latest love quotes in kannada with images, new love quotes in kannada for girlfriend,kannada quotes about love, cool love status in kannada for whatsapp, true love thought in kannada, all love status in kannada for boyfriend and cool love quotes in kannada for her.kannada love feeling kavanagalu.

Romantic kannada love quotes
Kannada love quotes about romantic and sad

50+ Romantic Love Quotes In Kannada 2020

1. Priti endare ondu hennina melina akarsane alla, avala saundarya nodi ukki baruva bhavanegalu alla, avala antastannu nodi aleyuvudu alla, avala angangagalannu pritisuvudu alla..!!! Entaha ksanave irali sukhave irali nambi bandavalannu avala saundarya masidaru, hana karagidaru, vayassu eridagalu kanna reppeyante kapadikondu hoguvude nijavada priti.

ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ, ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ, ಅವಳ ಅಂತಸ್ತನ್ನು ನೋಡಿ ಅಳೆಯುವುದು ಅಲ್ಲ, ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ..!!! ಎಂತಹ ಕ್ಷಣವೇ ಇರಲಿ ಸುಖವೇ ಇರಲಿ ನಂಬಿ ಬಂದವಳನ್ನು ಅವಳ ಸೌಂದರ್ಯ ಮಾಸಿದರೂ, ಹಣ ಕರಗಿದರೂ, ವಯಸ್ಸು ಏರಿದಾಗಳು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ.

Love is not the attraction of a girl, it is not the feelings that overflow with the beauty of her, not the measurement of her status, not the love of her organs .. !!! No matter what the moment may be, the true love is to keep her believing in her beauty, her money, and her age.

2. Pritiyu bandayada hakkiyagiddu adannu yaru palagisalu sadhyavilla

ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು ಯಾರು ಪಳಗಿಸಲು ಸಾಧ್ಯವಿಲ್ಲ

Love is a rebellious bird that cannot be domesticated.

3.Sigalla anta gottidru navu adanne isṭa padtivi yake gotta siguva nuru vastugaliginta sigade iru ondu vastu matra manassannu geddirutte – Shwetha M Mundasad

ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ

4. Nanna jivanadalli a devaru nannage koṭṭa dodd vara Adu ninna jote paricaya ,nanage koṭṭa adrsṭa ninna priti .

ನನ್ನ ಜೀವನದಲ್ಲಿ ಆ ದೇವರು ನನಗೆ ಕೊಟ್ಟ ದೊಡ್ಡ್ ವರ ,ಅದು ನಿನ್ನ ಜೊತೆ ಪರಿಚಯ, ನನಗೆ ಕೊಟ್ಟ ಅದೃಷ್ಟ ನಿನ್ನ ಪ್ರೀತಿ

5. Ahankaradinda pritisuvava tanna srimantikeyannu kharcu maduttane adare hrdayadind pritisuvava tanna sarvasvavannu arpisuttane – Kannada quotes factory

ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ ಆದರೆ ಹೃದಯದಿಂದ್ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ.

The lover of pride expends his wealth, but the lover of the heart devotes his all.

Collection-Of-Romantic-Kannada-Love-Quotes
Collection of Kannada love quotes

6. Nannannu noyisuva modalu ondu bari yocisu nanagu ondu manaside endu – Kishor MN

ನನ್ನನ್ನು ನೋಯಿಸುವ ಮೊದಲು ಒಂದು ಬಾರಿ ಯೋಚಿಸು ನನಗೂ ಒಂದು ಮನಸಿದೆ ಎಂದು.

Just think of it one time before hurting me.

7.Nanondu deha matra ninu a dehadolage eruva usiru ninu joteyalli iddarenu jivana onde matalli heludadare ninu nanna usiru

ನಾನೊಂದು ದೇಹ ಮಾತ್ರ ನೀನು ಆ ದೇಹದೊಳಗೆ ಏರುವ ಉಸಿರು ನೀನು ಜೊತೆಯಲ್ಲಿ ಇದ್ದರೇನು ಜೀವನ ಒಂದೇ ಮಾತಲ್ಲಿ ಹೇಳುದಾದರೆ ನೀನು ನನ್ನ ಉಸಿರು

I am only a body. You are a breath that rises into that body. If life is one word, you are my breath.

8. Bangara anta ellarannu kariyoke agalla navu pranakkinta heccagi pritisoranna matra a riti kariyalu sadhya

ಬಂಗಾರ ಅಂತ ಎಲ್ಲರನ್ನು ಕರಿಯೋಕೆ ಆಗಲ್ಲ ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋರನ್ನ ಮಾತ್ರ ಆ ರೀತಿ ಕರಿಯಲು ಸಾಧ್ಯ

9. Pritige patranaguvudakkinta nambikege patranagu nambike iddalli priti tanagiye baruttade

ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ

Love comes to itself if it is believed to lead to faith rather than to love

Best love quotes in kannada for him

10. Bhavanegala baccidabeda gelati bayi bicci helibidu, ninna anisikeya oppige iddare suru madona priti emba prayana nambike emba doniyalli.-mr_kalavida_official

ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು, ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ .

Best love quotes in kannada for him
Best love quotes in kannada for him

11. Nanaginta heccagi ninnannu yaru pritisuvudilla anta nanu helalla ,adare nanna hage pratiksana ninna baggene yocisoru yaru sigalla- MS word

ನನಗಿಂತಾ ಹೆಚ್ಚಾಗಿ ನಿನ್ನನ್ನು ಯಾರು ಪ್ರೀತಿಸುವುದಿಲ್ಲ ಅಂತ ನಾನು ಹೇಳಲ್ಲ, ಆದರೆ ನನ್ನ ಹಾಗೆ ಪ್ರತಿಕ್ಷಣ ನಿನ್ನ ಬಗ್ಗೆನೇ ಯೋಚಿಸೋರು ಯಾರು ಸಿಗಲ್ಲ

I don’t say who doesn’t love you more than me but who can think of you like me every time.

12. Appi tappi tappu madidagle sorry keloke hattu sari yocisuvaga, enu tappe madde ninna hatra sorry keltini. Yakandre you are important more than my ego.

Advertisement

ಅಪ್ಪಿ ತಪ್ಪಿ ತಪ್ಪು ಮಾಡಿದಾಗ್ಲೇ sorry ಕೇಳೋಕೆ ಹತ್ತು ಸಾರಿ ಯೋಚಿಸುವಾಗ, ಏನು ತಪ್ಪೇ ಮಾಡ್ದೆ ನಿನ್ನ ಹತ್ರ sorry ಕೇಳ್ತೀನೀ. ಯಾಕಂದ್ರೆ you are important more than my ego .

13.E jagattinalli atyanta sundaravada jaga. Andre”hrdaya”,yakandre adannu yaru nodakagalla muṭṭokagalla….Ādare alli isṭa adorannu yavattu mareyokagalla.

ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ. ಅಂದ್ರೆ “ಹೃದಯ “,ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ.. ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ

14.Nivu pritisidavara hrudaya kallu anta gottada mele yavattu avarinda dura agbedi yakandare kallinalli bareda hesaru yavattu alisalla

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತೂ ಅವರಿಂದ ದೂರ ಆಗ್ಬೇಡಿ ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ

Never look away from your loved one’s stone because the name written in stone will never be erased.

15. Pustakada puṭagala naduve bacciṭṭa haleya olave, odinalli ninnanne maretiruve mudiralu naguvemba odave, aduve prema sandesave allave…..-Kannada Quote Factory(Sanju)

ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ ,ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ ,ಅದುವೇ ಪ್ರೇಮ ಸಂದೇಶವೇ ಅಲ್ಲವೇ …

Love quotes in kannada for girlfriend
New love quotes in kannada for girlfriend,

16. Nodide ninna kanna noṭa manassige tindasṭe khusiyaytu baduṭa -mr_kalavida_official

ನೋಡಿದೆ ನಿನ್ನ ಕಣ್ಣ ನೋಟ ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ

Love status quotes in kannada for boyfriend

17.Naksatra esṭe dura idru adara belaku kanisuttade hage,ninu esṭe dura idru ninna nenapu nanna sada kaduttiruttade.

ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ, ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ .

18. Priti annodu kannalli huṭṭi khaliyago kanniragabaradu,manasalli huṭṭi mannadaru mareyalagada nenapagirabeku

ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು ,ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.

19. Maradalliya hannu hoṭṭeya hasivu nigisidare manadalliya hennu’innu priti hasivu nigisuttale -bhavasagarada_anamika

ಮರದಲ್ಲಿಯ ಹಣ್ಣು ಹೊಟ್ಟೆಯ ಹಸಿವು ನೀಗಿಸಿದರೆ ಮನದಲ್ಲಿಯ ಹೆಣ್ಣುಇನ್ನು ಪ್ರೀತಿ ಹಸಿವು ನೀಗಿಸುತ್ತಾಳೆ

20. Kannancina kudinoṭakke kaledihudu e hrdaya , nodadiru tirugi hage nanna kalediruva hrdaya matte kaleyanu nanu- jalapaathada__alegalu

ಕಣ್ಣಂಚಿನ ಕುಡಿನೋಟಕ್ಕೆ ಕಳೆದಿಹುದು ಈ ಹೃದಯ ,ನೋಡದಿರು ತಿರುಗಿ ಹಾಗೆ ನನ್ನ ಕಳೆದಿರುವ ಹೃದಯ ಮತ್ತೆ ಕಳೆಯನು ನಾನು

Kannada love quotes images
All love status in kannada for boyfriend

21. Jivan colorful adaralli lavve powerfull -Kannada_quotes_world

ಜೀವನ್ colorful ಅದರಲ್ಲಿ ಲವ್ವೆ powerfull…..

22.Huvinanta ninna kenneya mele jenu tandiṭṭa madhura haniyante tumbi tulukuttide nacikeya rangu -jalapaathada__alegalu

ಹೂವಿನಂತ ನಿನ್ನ ಕೆನ್ನೆಯ ಮೇಲೆ ಜೇನು ತಂದಿಟ್ಟ ಮಧುರ ಹನಿಯಂತೆ ತುಂಬಿ ತುಳುಕುತ್ತಿದೆ ನಾಚಿಕೆಯ ರಂಗು

23.E hrdayada kannadiyoligina pratibimba ninnadada mele prati ede baditavu ninna hesare kugidante -Kannada_quotes_factory (Rohit)

ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ

24. Lover anta obbalu irodakku girlfriend’s anta savira jana irodakku tumbane vyatyasa ide -Kp Jeerigiwad

Lover ಅಂತ ಒಬ್ಬಳು ಇರೋದಕ್ಕೂ girlfriend’s ಅಂತ ಸಾವಿರ ಜನ ಇರೋದಕ್ಕೂ ತುಂಬಾನೇ ವ್ಯತ್ಯಾಸ ಇದೆ

25. Soluvudadare yara pritige solabeku embudannu tili gelluvudadare yara pritiyannu gellabeku embudannu kali -Kannada_quotes_factory

ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ

Kannada quotes about love
Kannada love feeling kavanagalu

26. Duddinda hudugina maintain madodella priti pritiyinda hudugina mainṭain madode nijavada priti -KP jeeriginda

ದುಡ್ಡಿಂದ ಹುಡುಗಿನ maintain ಮಾಡೋದೆಲ್ಲ ಪ್ರೀತಿ ,ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ

27. Priti annuvudu jivanada puṭa matra ,sambandhagalu annuvudu purti pustaka, dayaviṭṭu ondu puṭakkoskara purti pustakavannu kaledukollabedi-Kannada Quotes Factory(Sanju)

ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ ,ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ, ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ

28. Nijavad priti endigu sayuvudilla adu samaya kaledante gaṭṭiyagi beleyuttade vinaḥ huvinante baduvudilla-kavanagala_surimale . . .

ನಿಜವಾದ್ ಪ್ರೀತಿ ಎಂದಿಗೂ ಸಾಯುವುದಿಲ್ಲ ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ.

29. Salavagi ondu muttu koṭṭu bidu asalu kodo varegu baddi matra sada kaṭta irtini -akashakkeantyavelli .

Advertisement

ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು ಅಸಲು ಕೊಡೊ ವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ

30. Pritisuvudadare jivanaduddakku munnadesuvantarannu pritisu aga ninna pritige kirti siguvudu-Kannada_quotes_factory (Sanju)

ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು

Romantic kannada love quotes
Romantic love quotes in kannada

31.Nanna jivanadalli mincante bande mincante mayavade ninondu adbhutave sari konevaregu maricikeyagi ulidu biṭṭe nanna jivanadalli- Hrudayada__maathugalu . . .

ನನ್ನ ಜೀವನದಲ್ಲಿ ಮಿಂಚಂತೆ ಬಂದೆ ಮಿಂಚಂತೆ ಮಾಯವಾದೆ ನೀನೊಂದು ಅದ್ಭುತವೇ ಸರಿ ಕೊನೆವರೆಗೂ ಮರೀಚಿಕೆಯಾಗಿ ಉಳಿದು ಬಿಟ್ಟೆ ನನ್ನ ಜೀವನದಲ್ಲಿ

32. Ninna pritisalu kalita e hrdaya ninna mareyuva kanasannu eke kanalilla ekendare nanasagada kanasige hagalallu kanasu kanuttiruva peddi nanu

ನಿನ್ನ ಪ್ರೀತಿಸಲು ಕಲಿತ ಈ ಹೃದಯ ನಿನ್ನ ಮರೆಯುವ ಕನಸನ್ನು ಏಕೆ ಕಾಣಲಿಲ್ಲ ಏಕೆಂದರೆ ನನಸಾಗದ ಕನಸಿಗೆ ಹಗಲಲ್ಲೂ ಕನಸು ಕಾಣುತ್ತಿರುವ ಪೆದ್ದಿ ನಾನು

33. Kiridada dariyalli belaka toruva kirudipa ninu,ni torida dariyalli
munnadeva ninna nerale nanu -Usha L Gowda

ಕಿರಿದಾದ ದಾರಿಯಲ್ಲಿ ಬೆಳಕ ತೋರುವ ಕಿರುದೀಪ ನೀನು, ನೀ ತೋರಿದ ದಾರಿಯಲ್ಲಿ
ಮುನ್ನಡೆವ ನಿನ್ನ ನೆರಳೆ ನಾನು

34. Priti ellarigu sigalla sigoku yoga beku, sikkida mele ulisikolloke yogyate irabeku -dishir

ಪ್ರೀತಿ ಎಲ್ಲರಿಗು ಸಿಗಲ್ಲ ಸಿಗೋಕು ಯೋಗ ಬೇಕು, ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು

35. Priti andre omme jagala adi dura agodalla ,prati dina jagala madutta jotegiruvudu.-mugulnage_quotes

ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ ,ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು

Popular love kannada quotes
Sad love quotes in kannada

New love quotes in kannada for girlfriend

36. Kanasina lokada svapna sundari hosadada bhavane gicalu horaṭiruve, pritiya munnudi..Manasanne maresuva olavina bhavane ariyade sota i pritige,karana nine..-Pradi..

ಕನಸಿನ ಲೋಕದ ಸ್ವಪ್ನ ಸುಂದರಿ ಹೊಸದಾದ ಭಾವನೆ ಗೀಚಲು ಹೊರಟಿರುವೆ, ಪ್ರೀತಿಯ ಮುನ್ನುಡಿ ..ಮನಸನ್ನೇ ಮರೆಸುವ ಒಲವಿನ ಭಾವನೆ ಅರಿಯದೆ ಸೋತ ಈ ಪ್ರೀತಿಗೆ ,ಕಾರಣ ನೀನೇ ..

37.Manas’semba mandiradalli nine nanna na agaga kayuttiruva bhakte -ssj03

ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ ..

38. Noduta kulitiruve ninnanne hege tilisali nanna manasina bhavane ninage helalu barediruva salu salugala kavitegalanne..Ninu eduru bandaga maretu hode na nannanne -Pradee..

ನೋಡುತ ಕುಳಿತಿರುವೆ ನಿನ್ನನ್ನೇ ಹೇಗೆ ತಿಳಿಸಲಿ ನನ್ನ ಮನಸಿನ ಭಾವನೆ ನಿನಗೆ ಹೇಳಲು ಬರೆದಿರುವ ಸಾಲು ಸಾಲುಗಳ ಕವಿತೆಗಳನ್ನೇ ..ನೀನು ಎದುರು ಬಂದಾಗ ಮರೆತು ಹೋದೆ ನಾ ನನ್ನನ್ನೇ

39.Kanninda nodi isṭapaṭṭilla ninna manas’sininda nodi isṭapaṭṭiddu adakke mareyalaguttilla

ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ

40.Priti endare bhavanegala sante illi heccu kammi adare niniddu kuda sattante -Hrudayada mathugalu

ಪ್ರೀತಿ ಎಂದರೆ ಭಾವನೆಗಳ ಸಂತೆ ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ

new-love-quotes-in-kannada
New love quotes in kannada 

41.Nammanna priti maduvavaru baidru enu agolla kasṭa koṭṭaru enu annisalla adare matadade maunavadaga hodante aguttade

ನಮ್ಮನ್ನ ಪ್ರೀತಿ ಮಾಡುವವರು ಬೈದ್ರು ಏನೂ ಆಗೊಲ್ಲ ಕಷ್ಟ ಕೊಟ್ಟರು ಏನೂ ಅನ್ನಿಸಲ್ಲ ಆದರೆ ಮಾತಾಡದೆ ಮೌನವಾದಾಗ ಹೋದಂತೆ ಆಗುತ್ತದೆ

42.Ninu illade nanu illa esṭu anta kelidare heloke agalla hege anta kelidre torisoke agalla adare i nanna hrdaya badita nillo kone ksanada varegu ninna priti madutta irtini bangara I LOVE YOU

ನೀನು ಇಲ್ಲದೆ ನಾನು ಇಲ್ಲ ಎಷ್ಟು ಅಂತ ಕೇಳಿದರೆ ಹೇಳೋಕೆ ಆಗಲ್ಲ ಹೇಗೆ ಅಂತ ಕೇಳಿದ್ರೆ ತೋರಿಸೋಕೆ ಆಗಲ್ಲ ಆದರೆ ಈ ನನ್ನ ಹೃದಯ ಬಡಿತ ನಿಲ್ಲೋ ಕೊನೆ ಕ್ಷಣದ ವರೆಗೂ ನಿನ್ನ ಪ್ರೀತಿ ಮಾಡುತ್ತ ಇರ್ತೀನಿ ಬಂಗಾರ I LOVE YOU

43.Kullagiruva hudugiyarige talme jasti ettaraviruva hudugarige kopa jasti avaribbaru jodiyadare priti tumbane jasti

ಕುಳ್ಳಗಿರುವ ಹುಡುಗಿಯರಿಗೆ ತಾಳ್ಮೆ ಜಾಸ್ತಿ ಎತ್ತರವಿರುವ ಹುಡುಗರಿಗೆ ಕೋಪ ಜಾಸ್ತಿ ಅವರಿಬ್ಬರೂ ಜೋಡಿಯಾದರೆ ಪ್ರೀತಿ ತುಂಬಾನೇ ಜಾಸ್ತಿ

44. Kanada nambike aguve na adare mosada dalavagadiru ni -Rohit Bhat

ಕಾಣದ ನಂಬಿಕೆ ಆಗುವೆ ನಾ ಆದರೆ ಮೋಸದ ದಾಳವಾಗದಿರು ನೀ

45. Bayaside na ninnanu badalayiside ni nannanu ni helide matondanu na nade ninnavanu

ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು

true-love-thought-in-kannada
True love quotes in kannada with images

46. Padagale saladu manadallina bhavaneya tilisalu -manasina_kalarava

ಪದಗಳೆ ಸಾಲಾದು ಮನದಲ್ಲಿನ ಭಾವನೆಯ ತಿಳಿಸಲು

Advertisement

47.Yarige yaru sigtare anta gottiro a brahma avaribbara madyene yake priti huṭṭisolla avarige avara joteye priti huṭṭisiddare pritiyu soluttiralilla premiyu sayuttiralilla alva

ಯಾರಿಗೆ ಯಾರು ಸಿಗ್ತಾರೆ ಅಂತ ಗೊತ್ತಿರೋ ಆ ಬ್ರಹ್ಮ ಅವರಿಬ್ಬರ ಮದ್ಯೇನೆ ಯಾಕೆ ಪ್ರೀತಿ ಹುಟ್ಟಿಸೋಲ್ಲ ಅವರಿಗೆ ಅವರ ಜೊತೆಯೇ ಪ್ರೀತಿ ಹುಟ್ಟಿಸಿದ್ದರೆ ಪ್ರೀತಿಯು ಸೋಲುತ್ತಿರಲಿಲ್ಲ ಪ್ರೇಮಿಯು ಸಾಯುತ್ತಿರಲಿಲ್ಲ ಅಲ್ವಾ

48. Pritiyannu dana madabeke huratu, bedabaradu- kishor MN

ಪ್ರೀತಿಯನ್ನು ದಾನ ಮಾಡಬೇಕೇ ಹೂರತು, ಬೇಡಬಾರದು

49. Hrdayadalli ni bareda baravanige madutide namma pritiya meravanige -satish_malaghan_quotes

ಹೃದಯದಲ್ಲಿ ನೀ ಬರೆದ ಬರವಣಿಗೆ ಮಾಡುತಿದೆ ನಮ್ಮ ಪ್ರೀತಿಯ ಮೆರವಣಿಗೆ

50. Ninna mele priti suruvada ksanadind novellavu mayavaytu nanninda-Kannada Quotes Factory

ನಿನ್ನ ಮೇಲೆ ಪ್ರೀತಿ ಶುರುವಾದ ಕ್ಷಣದಿಂದ್ ನೋವೆಲ್ಲವು ಮಾಯವಾಯ್ತು ನನ್ನಿಂದ

best-quotes-in-kannada
Kannada love quotes with images

Also Read : Sad kannada love quotes

51. Manusyarige manusya koduva ati dodd udugore endare priti,visvas,gaurav hagu nambike edu hanadind kharidisi koduvudalla nama hrdayadind koduvudu – Kannada inspirational

ಮನುಷ್ಯರಿಗೆ ಮನುಷ್ಯ ಕೊಡುವ ಅತಿ ದೊಡ್ಡ್ ಉಡುಗೊರೆ ಎಂದರೆ ಪ್ರೀತಿ,ವಿಶ್ವಾಸ್ ,ಗೌರವ್ ಹಾಗು ನಂಬಿಕೆ ಇದು ಹಣದಿಂದ್ ಖರೀದಿಸಿ ಕೊಡುವುದಲ್ಲ ನಮ ಹೃದಯದಿಂದ್ ಕೊಡುವುದು

Conclusion:

These above Kannada love quotes with images we have collected from the popular Instagram pages and anonymous authors.

Your kind words warmed my heart also , I know these top 50 Kannada quotes on love will helps our readers also to impress their special person (GF or BF ) with right words.

Comment below which one is your favorite Kannada love quotes? or create your own love quotes in Kannada it may also help to other peoples.

For daily Inspirational and motivational quotes in Kannada, follow our Instagram and Facebook Page.
Look at regularly & receive an inspirational quote in Kannada, and stay positive in each day.

Leave a Reply

Your email address will not be published. Required fields are marked *

Back To Top