Table of content
Thoughts on Money quotes in Kannada language
Money is considered to make the world go round, and we all require it. We all desire to make money. And the majority of us believe we don’t have enough. Money can buy us a fun lifestyle, beautiful goods, and even a little happiness. Money can only buy happiness to a certain extent when there isn’t enough of it to go around.
Because there are no trees that grow free money or rupee notes that fall out of the sky into our handbags and wallets, all of us live in a budgetary world. The excellent thing is that when one takes control of his/her finances, they also take control of their own life. We collected some of the best money quotes in Kannada. The goal is to provide you with the motivation and inspiration you need to become prosperous mentally. Enjoy!
Also Read : 95+ Janapriya Ogatugalu – ಒಗಟುಗಳು
Collection of quotes about Money in Kannada
Money is Everything quotes in Kannada
1. Nod dost,
e prapanchadaga rokka idrana ella,
rokka illandra enu illa..
ನೋಡ ದೋಸ್ತ್,
ಈ ಪ್ರಪಂಚದಾಗ ರೊಕ್ಕ ಇದ್ರನ ಎಲ್ಲಾ,
ರೊಕ್ಕ ಇಲ್ಲಂದ್ರ ಏನೂ ಇಲ್ಲಾ..
2. E jagattinalli duddiddavana bagge
jana dusra mata matadalla…
Yakandre avana dudde avana bagge matadutte..
ಈ ಜಗತ್ತಿನಲ್ಲಿ ದುಡ್ಡಿದ್ದವನ ಬಗ್ಗೆ
ಜನ ದೂಸ್ರಾ ಮಾತ ಮಾತಾಡಲ್ಲ…
ಯಾಕಂದ್ರೆ ಅವನ ದುಡ್ಡೆ ಅವನ ಬಗ್ಗೆ ಮಾತಾಡುತ್ತೆ..
3. Nin hogo darili preeti matte duddu biddidre, jana duddanne etkolodu preetina alla..
Yakandre duddidrene e preeti prema ella, illadiddare enu illa..
ನೀನ ಹೋಗೂ ದಾರೀಲಿ ಪ್ರೀತಿ ಮತ್ತೆ ದುಡ್ಡು ಬಿದ್ದಿದ್ರೆ, ಜನ ದುಡ್ಡನ್ನೇ ಎತ್ಕೊಳೋದು ಪ್ರೀತಿನಾ ಅಲ್ಲಾ..
ಯಾಕಂದ್ರೆ ದುಡ್ಡಿದ್ರೇನೆ ಈ ಪ್ರೀತಿ ಪ್ರೇಮ ಎಲ್ಲಾ, ಇಲ್ಲದಿದ್ದರೆ ಏನೂ ಇಲ್ಲ..
4. Duddidre dadanannu tale mele hottu meresu samaja idu,
illi duddudrene bele illadiddare,
ninu entaha mahana jana agidru mulegumpu madtare..
ದುಡ್ಡಿದ್ರೆ ದಡ್ಡನನ್ನು ತಲೆ ಮೇಲೆ ಹೊತ್ತು ಮೆರೆಸೂ ಸಮಾಜ ಇದು,
ಇಲ್ಲಿ ದುಡ್ಡುದ್ರೆನೇ ಬೆಲೆ ಇಲ್ಲದಿದ್ದರೆ,
ನೀನು ಎಂತಹ ಮಹಾನ ಜಾಣ ಆಗಿದ್ರು ಮೂಲೆಗುಂಪು ಮಾಡ್ತಾರೆ..
5. Ninna hatra dudda idre
ninna hinde janakke bara iralla..
Duddilla andre ninna
nayinu musalla..
ನಿನ್ನ ಹತ್ರ ದುಡ್ಡ ಇದ್ರೆ,
ನಿನ್ನ ಹಿಂದೆ ಜನಕ್ಕೆ ಬರ ಇರಲ್ಲ..
ದುಡ್ಡಿಲ್ಲ ಅಂದ್ರೆ ನಿನ್ನ
ನಾಯಿನು ಮೂಸಲ್ಲ..
6. Ninna jeevakke ondu bele anta idre adu ninna hatra iro duddinda irutte horatu..
Nina madiru papa punyada kelasagalindalla..
ನಿನ್ನ ಜೀವಕ್ಕೆ ಒಂದು ಬೆಲೆ ಅಂತ ಇದ್ರೆ ಅದು ನಿನ್ನ ಹತ್ರ ಇರೋ ದುಡ್ಡಿಂದ ಇರುತ್ತೆ ಹೊರತು..
ನೀನ ಮಾಡಿರೂ ಪಾಪಾ ಪುಣ್ಯದ ಕೆಲಸಗಳಿಂದಲ್ಲ..
7. Elli hanaviruttado alli bandhavaru,
elli hanaviruttado alli yasassu,
hanaviddavanu ellarannu akarshisuttane..
Hanaviddavanu matra e prapanchadalli jeevisuttane…- Chanakya
ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು,
ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು,
ಹಣವಿದ್ದವನು ಎಲ್ಲರನ್ನೂ ಆಕರ್ಷಿಸುತ್ತಾನೆ ..
ಹಣವಿದ್ದವನು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾನೆ …
8. Nammalli hana, adhikara illadiddagale
nijavada nentaru aptara arivaguvudu …
ನಮ್ಮಲ್ಲಿ ಹಣ, ಅಧಿಕಾರ ಇಲ್ಲದಿದ್ದಾಗಲೇ
ನಿಜವಾದ ನೆಂಟರು ಆಪ್ತರ ಅರಿವಾಗುವುದು …
9. Hanakke iro takattu prapanchadalliruva
yava sneha, priti, sambandhakku illa.
ಹಣಕ್ಕೆ ಇರೋ ತಾಕತ್ತು ಪ್ರಪಂಚದಲ್ಲಿರುವ
ಯಾವ ಸ್ನೇಹ, ಪ್ರೀತಿ, ಸಂಬಂಧಕ್ಕೂ ಇಲ್ಲ..
10. Hana endare uppu iddante,
adannu tusuve naligeya mele
irisikondare ruchi ,hecchagi tindare daha.. – Shivaram karanta
ಹಣ ಎಂದರೆ ಉಪ್ಪು ಇದ್ದಂತೆ,
ಅದನ್ನು ತುಸುವೇ ನಾಲಿಗೆಯ ಮೇಲೆ
ಇರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ..
11. Daulattina duniyadalli bekagiruvudu
dudde horatu dharmarayana satya dharmavalla …
ದೌಲತ್ತಿನ ದುನಿಯಾದಲ್ಲಿ ಬೇಕಾಗಿರುವುದು ,
ದುಡ್ಡೇ ಹೊರತು ಧರ್ಮರಾಯನ ಸತ್ಯ ಧರ್ಮವಲ್ಲ …
Also read: 90+ Chanakya inspirational quotes in kannada
12. E prapanchadalli hana, aasti, antastugaligiro bele,
manusyana nambike niyattigilla…
ಈ ಪ್ರಪಂಚದಲ್ಲಿ ಹಣ, ಆಸ್ತಿ, ಅಂತಸ್ತುಗಳಿಗಿರೋ ಬೆಲೆ,
ಮನುಷ್ಯನ ನಂಬಿಕೆ ನಿಯತ್ತಿಗಿಲ್ಲ …
Money is not everything quotes in Kannada
13. Duddidrene duniya alla,
duddu illadiddagale nijavada
duniya kanodu..
ದುಡ್ಡಿದ್ರೆನೇ ದುನಿಯಾ ಅಲ್ಲ,
ದುಡ್ಡು ಇಲ್ಲದಿದ್ದಾಗಲೇ ನಿಜವಾದ
ದುನಿಯಾ ಕಾಣೋದು..
14. Jeevanadalli dudde doddadalla,
nambike mattu viswasha duddinda
kharidisalu sadhyavilla.
ಜೀವನದಲ್ಲಿ ದುಡ್ಡೆ ದೊಡ್ಡದಲ್ಲ,
ನಂಬಿಕೆ ಮತ್ತು ವಿಶ್ವಾಸ ದುಡ್ಡಿಂದ
ಖರೀದಿಸಲು ಸಾಧ್ಯವಿಲ್ಲ.
15. Duddu daddanagi madutte esṭo sari,
adke manassinda yochisu kelavu bari
ದುಡ್ಡು ದಡ್ಡನಾಗಿ ಮಾಡುತ್ತೆ ಎಷ್ಟೋ ಸಾರಿ,
ಅದ್ಕೆ ಮನಸ್ಸಿಂದ ಯೋಚಿಸು ಕೆಲವು ಬಾರಿ
16. Duddininda manaviyate aleyuvudadare,
manavanige belene irtiralilla..
ದುಡ್ಡಿನಿಂದ ಮಾನವೀಯತೆ ಅಳೆಯುವುದಾದರೆ,
ಮಾನವನಿಗೆ ಬೆಲೆನೇ ಇರ್ತಿರಲಿಲ್ಲ..
17. Ninna hesaru nurkala irabekandre bari duddidre saladu,
ninna jote priti, viswasha, manaviya gunagalu irabeku.
ನಿನ್ನ ಹೆಸರು ನೂರ್ಕಾಲ ಇರಬೇಕಂದ್ರೆ ಬರೀ ದುಡ್ಡಿದ್ರೆ ಸಾಲದು,
ನಿನ್ನ ಜೊತೆ ಪ್ರೀತಿ, ವಿಶ್ವಾಸ, ಮಾನವೀಯ ಗುಣಗಳು ಇರಬೇಕು.
18. Duddu daddanige dhimaku tarisutte,
buddhivantanige bala tumbutte..
ದುಡ್ಡು ದಡ್ಡನಿಗೆ ಧಿಮಾಕು ತರಿಸುತ್ತೆ,
ಬುದ್ಧಿವಂತನಿಗೆ ಬಲ ತುಂಬುತ್ತೆ..
19. Manusyatva money nodi baralla,
manusyana manassu nodi barutte..
ಮನುಷ್ಯತ್ವ money ನೋಡಿ ಬರಲ್ಲ,
ಮನುಷ್ಯನ ಮನಸ್ಸು ನೋಡಿ ಬರುತ್ತೆ..
20. Duddininda duniya altiya andre optini,
adre duddinda jeevana purti sukhavagirtini
andre adu oppalarada matagutte..
ದುಡ್ಡಿನಿಂದ ದುನಿಯಾ ಆಳ್ತಿಯಾ ಅಂದ್ರೆ ಒಪ್ತೀನಿ,
ಆದ್ರೆ ದುಡ್ಡಿಂದ ಜೀವನ ಪೂರ್ತಿ ಸುಖವಾಗಿರ್ತಿನಿ
ಅಂದ್ರೆ ಅದು ಒಪ್ಪಲಾರದ ಮಾತಾಗುತ್ತೆ..
21. Duditada mele nambike idu,
duddu indu barutte nale hogutte..
ದುಡಿತದ ಮೇಲೆ ನಂಬಿಕೆ ಇಡು,
ದುಡ್ಡು ಇಂದು ಬರುತ್ತೆ ನಾಳೆ ಹೋಗುತ್ತೆ..
22. Ninu duddininda ellanu padkobahudu
adre ninna hettavaranalla…
ನೀನು ದುಡ್ಡಿನಿಂದ ಎಲ್ಲಾನೂ ಪಡ್ಕೊಬಹುದು
ಆದ್ರೆ ನಿನ್ನ ಹೆತ್ತವರನಲ್ಲ…
Meaningful true Life Money quotes in Kannada
23. Hana idre vairigalu hecchaguttare…
hana illadiddare nammavare vairigalaguttare.
ಹಣ ಇದ್ರೆ ವೈರಿಗಳು ಹೆಚ್ಚಾಗುತ್ತಾರೆ …
ಹಣ ಇಲ್ಲದಿದ್ದರೆ ನಮ್ಮವರೇ ವೈರಿಗಳಾಗುತ್ತಾರೆ …
24. Hanada gantiddare urella sambandhikaru,
hanada gantilladiddare sambandhikaru saha durada urinavaru …
ಹಣದ ಗಂಟಿದ್ದರೆ ಊರೆಲ್ಲ ಸಂಬಂಧಿಕರು,
ಹಣದ ಗಂಟಿಲ್ಲದಿದ್ದರೆ ಸಂಬಂಧಿಕರು ಸಹ ದೂರದ ಊರಿನವರು …
25. Estu koti hanaviddarenu devaru kottiro
ayusya miri ondu kshana hecchige badukokagalla…
ಎಷ್ಟು ಕೋಟಿ ಹಣವಿದ್ದರೇನು ದೇವರು ಕೊಟ್ಟಿರೋ
ಆಯುಷ್ಯ ಮೀರಿ ಒಂದು ಕ್ಷಣ ಹೆಚ್ಚಿಗೆ ಬದುಕೋಕಾಗಲ್ಲ …
26. Hana madadavaralli murkharu hecchu
madidavaralli nicharu hecchu – Beechi
ಹಣ ಮಾಡದವರಲ್ಲಿ ಮೂರ್ಖರು ಹೆಚ್ಚು
ಮಾಡಿದವರಲ್ಲಿ ನೀಚರು ಹೆಚ್ಚು …
Also Read: 65+ Beechi comedy quotes in kannada
27. Galisuva hana mattu sambandhagalu
ulisikondastu namma joteyalliruttave,
Balasikondastu nammannu bittu hoguttave…
ಗಳಿಸುವ ಹಣ ಮತ್ತು ಸಂಬಂಧಗಳು
ಉಳಿಸಿಕೊಂಡಷ್ಟು ನಮ್ಮ ಜೊತೆಯಲ್ಲಿರುತ್ತವೆ,
ಬಳಸಿಕೊಂಡಷ್ಟು ನಮ್ಮನ್ನು ಬಿಟ್ಟು ಹೋಗುತ್ತವೆ …
28. Jeevana sagisoke bahala duddu bekagilla, adare
innobbarannu nodi jeevana sagisalu
estu duddiddaru sakaguvudilla….
ಜೀವನ ಸಾಗಿಸೋಕೇ ಬಹಳ ದುಡ್ಡು ಬೇಕಾಗಿಲ್ಲ, ಆದರೆ
ಇನ್ನೊಬ್ಬರನ್ನು ನೋಡಿ ಜೀವನ ಸಾಗಿಸಲು
ಎಷ್ಟು ದುಡ್ಡಿದ್ದರೂ ಸಾಕಾಗುವುದಿಲ್ಲ ….
29. Hana manusyanannu badalisuvudilla,
manusyana nija swarupavannu horage hakuttade.
ಹಣ ಮನುಷ್ಯನನ್ನು ಬದಲಿಸುವುದಿಲ್ಲ ,
ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.
Sad quotes about Money in Kannada
30. Este koti hana iddaru saha nemmadi illada
jeevana koti kasakke samana..
ಎಷ್ಟೇ ಕೋಟಿ ಹಣ ಇದ್ದರೂ ಸಹ ನೆಮ್ಮದಿ ಇಲ್ಲದ
ಜೀವನ ಕೋಟಿ ಕಸಕ್ಕೆ ಸಮಾನ ..
31. Hana madalu arogya kalakollutteve,
aarogya padeyalu hana kalakollutteve,
saave illaveno endu badukutteve,
sayuvaga navu baduki illaveno ennuvante sayutteve…
ಹಣ ಮಾಡಲು ಆರೋಗ್ಯ ಕಳಕೊಳ್ಳುತ್ತೇವೆ,
ಆರೋಗ್ಯ ಪಡೆಯಲು ಹಣ ಕಳಕೊಳ್ಳುತ್ತೇವೆ,
ಸಾವೇ ಇಲ್ಲವೇನೋ ಎಂದು ಬದುಕುತ್ತೇವೆ ,
ಸಾಯುವಾಗ ನಾವು ಬದುಕಿ ಇಲ್ಲವೇನೋ ಎನ್ನುವಂತೆ ಸಾಯುತ್ತೇವೆ …
32. Ella samaya onde tara iralla annodakke udaharane,
yavattu kasada buttige nodade eruva hana indu nodibittide…
ಎಲ್ಲಾ ಸಮಯ ಒಂದೇ ತರ ಇರಲ್ಲ ಅನ್ನೋದಕ್ಕೆ ಉದಾಹರಣೆ,
ಯಾವತ್ತೂ ಕಸದ ಬುಟ್ಟಿಗೆ ನೋಡದೆ ಇರುವ ಹಣ ಇಂದೂ ನೋಡಿಬಿಟ್ಟಿದೆ …
33. Guna iroru hennige bele kodtare,
hana iroru hennige bele keltare.. – Ramesh
ಗುಣ ಇರೋರು ಹೆಣ್ಣಿಗೆ ಬೆಲೆ ಕೊಡ್ತಾರೆ ,
ಹಣ ಇರೋರು ಹೆಣ್ಣಿಗೆ ಬೆಲೆ ಕೇಳ್ತಾರೆ …
34. Namma jana hegandre, hana kottare jaikara
kotta hana kelidare niyara?- Aru
ನಮ್ಮ ಜನ ಹೇಗಂದ್ರೆ, ಹಣ ಕೊಟ್ಟರೆ ಜೈಕಾರ
ಕೊಟ್ಟ ಹಣ ಕೇಳಿದರೆ ನಿಯಾರ ?
Money friendship quotes in kannada
35. Hana iddare shatru saha snehitanaguttane,
kotta sala kelidare snehita saha shatru aaguttane …
ಹಣ ಇದ್ದರೆ ಶತ್ರು ಸಹ ಸ್ನೇಹಿತನಾಗುತ್ತಾನೆ,
ಕೊಟ್ಟ ಸಾಲ ಕೇಳಿದರೆ ಸ್ನೇಹಿತ ಸಹ ಶತ್ರು ಆಗುತ್ತಾನೆ …
36. Hege sakkare iro kade iruve baruttado,
hage hana iro kadene janaru baruvudu… – Mugulnage manu
ಹೇಗೆ ಸಕ್ಕರೆ ಇರೋ ಕಡೆ ಇರುವೆ ಬರುತ್ತದೋ ,
ಹಾಗೆ ಹಣ ಇರೋ ಕಡೆನೇ ಜನರು ಬರುವುದು …
Sad reality money quotes in Kannada with images
37. Hana idre vairigalu hecchaguttare…
hana illadiddare nammavare vairigalaguttare..
ಹಣ ಇದ್ರೆ ವೈರಿಗಳು ಹೆಚ್ಚಾಗುತ್ತಾರೆ …
ಹಣ ಇಲ್ಲದಿದ್ದರೆ ನಮ್ಮವರೇ ವೈರಿಗಳಾಗುತ್ತಾರೆ …
38. Estu hana kudittarenu? konege hoguva
samayadalli namma battege jebu iruvudilla,
smasanadalli tijori iruvudilla,
devadutaru lanca muttuvudilla….
ಎಷ್ಟು ಹಣ ಕೂಡಿಟ್ಟರೇನು? ಕೊನೆಗೆ ಹೋಗುವ
ಸಮಯದಲ್ಲಿ ನಮ್ಮ ಬಟ್ಟೆಗೆ ಜೇಬು ಇರುವುದಿಲ್ಲ,
ಸ್ಮಶಾನದಲ್ಲಿ ತಿಜೋರಿ ಇರುವುದಿಲ್ಲ,
ದೇವದೂತರು ಲಂಚ ಮುಟ್ಟುವುದಿಲ್ಲ ….
39. Adhikara mattu hana nimmalli ahankara tandide
endare, kala nimma ahankarakke uttara
koduva samaya hattiradalle ide endartha…..- Deelip rav
ಅಧಿಕಾರ ಮತ್ತು ಹಣ ನಿಮ್ಮಲ್ಲಿ ಅಹಂಕಾರ ತಂದಿದೆ
ಎಂದರೇ, ಕಾಲ ನಿಮ್ಮ ಅಹಂಕಾರಕ್ಕೆ ಉತ್ತರ
ಕೊಡುವ ಸಮಯ ಹತ್ತಿರದಲ್ಲೇ ಇದೆ ಎಂದರ್ಥ …
Money minded quotes in kannada with image
40. Hana ninage enu bekadaru koduttade…
Adare ninna manasanti kodalu sadhyavilla
tilidu balu tulidu balabeda…
ಹಣ ನಿನಗೆ ಏನು ಬೇಕಾದರೂ ಕೊಡುತ್ತದೆ …
ಆದರೆ ನಿನ್ನ ಮನಶಾಂತಿ ಕೊಡಲು ಸಾಧ್ಯವಿಲ್ಲ
ತಿಳಿದು ಬಾಳು ತುಳಿದು ಬಾಳಬೇಡ …
41. Ni dhanavannu este sampadisidaru, nidhanavaguvudarinda tappisikollalu sadyave illa…
ನೀ ಧನವನ್ನು ಎಷ್ಟೇ ಸಂಪಾದಿಸಿದರೂ, ನಿಧನವಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ …
42. Hana hana ennuva vyaktiyu henavagi hodare,
hana parara palu, hennu bhumi palu nenapirali …
ಹಣ ಹಣ ಎನ್ನುವ ವ್ಯಕ್ತಿಯು ಹೆಣವಾಗಿ ಹೋದರೆ,
ಹಣ ಪರರ ಪಾಲು, ಹೆಣ್ಣು ಭೂಮಿ ಪಾಲು ನೆನಪಿರಲಿ …
43. Hana illadavanu badavanalla, hana iddu
guna illadavanu nijavada badavanu…
ಹಣ ಇಲ್ಲದವನು ಬಡವನಲ್ಲ, ಹಣ ಇದ್ದು
ಗುಣ ಇಲ್ಲದವನು ನಿಜವಾದ ಬಡವನು …
44. Ittichina dinagalalli sambandhagalu nintiruvudu
ondu hanadinda mattondu avaravara avasyakategagi …
ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ನಿಂತಿರುವುದು
ಒಂದು ಹಣದಿಂದ ಮತ್ತೊಂದು ಅವರವರ ಅವಶ್ಯಕತೆಗಾಗಿ …
45. Visva kurudagi gauravisuvudu duddannu hagu shreemanta janaranna… – Chanakya
ವಿಶ್ವ ಕುರುಡಾಗಿ ಗೌರವಿಸುವುದು ದುಡ್ಡನ್ನು ಹಾಗು ಶ್ರೀಮಂತ ಜನರನ್ನ …
46. Paricayavagalu matu bekilla nagu saku
olleyavaragalu hana bekilla guna saku ..
snehitaragalu sambandha bekilla
manassina bhavane saku nenapirali…
ಪರಿಚಯವಾಗಲು ಮಾತು ಬೇಕಿಲ್ಲ ನಗು ಸಾಕು
ಒಳ್ಳೆಯವರಾಗಲು ಹಣ ಬೇಕಿಲ್ಲ ಗುಣ ಸಾಕು ,
ಸ್ನೇಹಿತರಾಗಲು ಸಂಬಂಧ ಬೇಕಿಲ್ಲ,
ಮನಸ್ಸಿನ ಭಾವನೆ ಸಾಕು ನೆನಪಿರಲಿ …
47. Samaya hanakkinta hecchu maulyavagide,
nivu hecchu hanavannu padeyabahudu aadare
nivu hecchina samayavannu padeyalu sadhyavilla – Jim Rohna
ಸಮಯ ಹಣಕ್ಕಿಂತ ಹೆಚ್ಚು ಮೌಲ್ಯವಾಗಿದೆ,
ನೀವು ಹೆಚ್ಚು ಹಣವನ್ನು ಪಡೆಯಬಹುದು ಆದರೆ
ನೀವು ಹೆಚ್ಚಿನ ಸಮಯವನ್ನು ಪಡೆಯಲು ಸಾಧ್ಯವಿಲ್ಲ…
48. Este hana aisvaryagalisidaru nemmadi sampadisalagadu,
este bandhu-balagaviddaru ontitanadinda tappisikollalagadu…
ಎಷ್ಟೇ ಹಣ ಐಶ್ವರ್ಯಗಳಿಸಿದರು ನೆಮ್ಮದಿ ಸಂಪಾದಿಸಲಾಗದು,
ಎಷ್ಟೇ ಬಂಧು-ಬಳಗವಿದ್ದರೂ ಒಂಟಿತನದಿಂದ ತಪ್ಪಿಸಿಕೊಳ್ಳಲಾಗದು …
49. Bari hana iruvavanu alige matra yajamana
adare guna iruvavanu manusya kulakke yajamana.
ಬರೀ ಹಣ ಇರುವವನು ಆಳಿಗೆ ಮಾತ್ರ ಯಜಮಾನ
ಆದರೆ ಗುಣ ಇರುವವನು ಮನುಷ್ಯ ಕುಲಕ್ಕೆ ಯಜಮಾನ …
50. Hanavilladavanu badavanalla sakastu hanaviddu
innu beku anta hapahapisuttanalla
avane nijavada badava…- seneka
ಹಣವಿಲ್ಲದವನು ಬಡವನಲ್ಲ ಸಾಕಷ್ಟು ಹಣವಿದ್ದು
ಇನ್ನು ಬೇಕು ಅಂತ ಹಪಹಪಿಸುತ್ತಾನಲ್ಲ,
ಅವನೇ ನಿಜವಾದ ಬಡವ…
Value of money quotes in Kannada
51. Obba baddva nuru satya helidaru yaru namballa, ade shreemanta nuru sullu helidaru ellaru namttare, hanakke iruva bele badavana gunakkilla..
ಒಬ್ಬ ಬಡವ ನೂರು ಸತ್ಯ ಹೇಳಿದರು ಯಾರು ನಂಬಲ್ಲ, ಅದೇ ಶ್ರೀಮಂತ ನೂರು ಸುಳ್ಳು ಹೇಳಿದರು ಎಲ್ಲರೂ ನಂಬ್ತಾರೆ…ಹಣಕ್ಕೆ ಇರುವ ಬೆಲೆ ಬಡವನ ಗುಣಕ್ಕಿಲ್ಲ…
52. Idu kaliyuga sakkare idrene nona,
hana idrene jana. Dusman ki duva,
yarannu nambangilla, navu chennagidrene ella…
ಇದು ಕಲಿಯುಗ ಸಕ್ಕರೆ ಇದ್ರೇನೆ ನೊಣ,
ಹಣ ಇದ್ರೇನೆ ಜನಾ, ದುಶ್ಮನ್ ಕೀ ದುವ,
ಯಾರನ್ನು ನಂಬಂಗಿಲ್ಲ, ನಾವು ಚೆನ್ನಾಗಿದ್ರೇನೆ ಎಲ್ಲಾ…
53. Sanmana doddadalla, sanskara doddadu..
hana doddadalla, guna doddadu – Basavanna
ಸನ್ಮಾನ ದೊಡ್ಡದಲ್ಲ, ಸಂಸ್ಕಾರ ದೊಡ್ಡದು,
ಹಣ ದೊಡ್ಡದಲ್ಲ, ಗುಣ ದೊಡ್ಡದು ..
54. Hana nodi bandavaru ardhakke kai kodtare,
guna nodi bandavaru konevaregu jotege irtare….
ಹಣ ನೋಡಿ ಬಂದವರು ಅರ್ಧಕ್ಕೆ ಕೈ ಕೊಡ್ತಾರೆ,
ಗುಣ ನೋಡಿ ಬಂದವರು ಕೊನೆವರೆಗೂ ಜೊತೆಗೆ ಇರ್ತಾರೆ ….
55. Jeballi hana chettadalli hena,
eradara hindene e jana, henada hinde hodavaru mucchi baruvaru mannu…
Hanada hinde hodavaru muccikolluvavaru mannu.. – Yogi
ಜೇಬಲ್ಲಿ ಹಣ ಚೆಟ್ಟದಲ್ಲಿ ಹೆಣ,
ಎರಡರ ಹಿಂದೆನೇ ಈ ಜನ, ಹೆಣದ ಹಿಂದೆ ಹೋದವರು ಮುಚ್ಚಿ ಬರುವರು ಮಣ್ಣು …
ಹಣದ ಹಿಂದೆ ಹೋದವರು ಮುಚ್ಚಿಕೊಳ್ಳುವವರು ಮಣ್ಣು …
56. Uttama bandhavya, tutimele nagu iddavaru,
avare nijavada kotyadhipatigalu..- Shinivaas
ಉತ್ತಮ ಬಾಂಧವ್ಯ, ತುಟಿಮೇಲೆ ನಗು ಇದ್ದವರು ,
ಅವರೇ ನಿಜವಾದ ಕೋಟ್ಯಾಧಿಪತಿಗಳು …
57. Nam jana henge andre hana iro tanaka
How are you?
Hana khali admele
Who are you?- Aru
ನಮ್ ಜನ ಹೆಂಗೆ ಅಂದ್ರೆ ಹಣ ಇರೋ ತನಕ
How are you?
ಹಣ ಖಾಲಿ ಆದ್ಮೇಲೆ
Who are you?
Also Read: 30+Best Kannada quotes about life with images
Conclusion
This post offers inspiring money quotations in Kannada. These money quotes are aimed to motivate you to work harder to earn more money or to provide you with financial wisdom to help you keep what you have.
We hope you found the above quotes helpful. Please share them with your friends and family.
Thank You!