Best 25+ Sad Love quotes in Kannada with images 2020

kannada-feeling-quotes-images

25+ Best Sad Love Quotes in Kannada download free

If you Are searching for the sad love quotes in Kannada, Now I would like to share some of the best 25+ Kannada sad love quotes with images.

Bookmark this sad love quotes web page in your browser and share it in your WhatsApp Status whenever you need it.

Our website provides the collection of Best love failure quotes in Kannada, Kannada Sad love quotes, fake love quotes in Kannada with images, Kannada love feeling kavanagalu, Kannada love feeling quotes with images.

Also Read: Romantic love quotes in Kannada

Popular Sad Love Quotes In Kannada download

Kannada feeling quotes images
Sad quotes about life in Kannada

1. Jivanadalli esta. . .
Bayasidaga bayasiddu siguvudilla. . . ! ! !
Siguva hottige bayakegale iruvudilla. . . ! !

ಜೀವನದಲ್ಲಿ ….
ಇಷ್ಟ ಬಯಸಿದಾಗ ಬಯಸಿದ್ದು ಸಿಗುವುದಿಲ್ಲ . . . ! ! !
ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ . . . ! !

2. Navu yara MSG gagi dinavidi kayutta irutivo,
avaru namagoskara 1% kuda yocane madalla

ನಾವು ಯಾರ MSG ಗಾಗಿ ದಿನವಿಡೀ ಕಾಯುತ್ತಾ ಇರುತಿವೋ ,
ಅವರು ನಮಗೋಸ್ಕರ 1 % ಕೂಡ ಯೋಚನೆ ಮಾಡಲ್ಲ

3. Parichayave illavembante natisorige aparicitaragirode, olledu

ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೆ , ಒಳ್ಳೆದು

4. Ninneya nenapugala. . .
Naleya kanasugala. . .
Naduvina e usirigiruva,
hesara nenapisiko mattomme. .
Mareyalagade. .

ನಿನ್ನೆಯ ನೆನಪುಗಳ . . .
ನಾಳೆಯ ಕನಸುಗಳ . . .
ನಡುವಿನ ಈ ಉಸಿರಿಗಿರುವ ,
ಹೆಸರ ನೆನಪಿಸಿಕೋ ಮತ್ತೊಮ್ಮೆ . .
ಮರೆಯಲಾಗದೆ . .

5. Ninna bittu badukodu kasta antalla manassige adu ista illa. . .
Ninna bittu bere yaru sigalla antalla.
Sigo yaro ninagiralla. .

ನೀನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ . . .
ನೀನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ .
ಸಿಗೊ ಯಾರೋ ನೀನಾಗಿರಲ್ಲ . . .

Kannada Sad love quotes
Kannada Sad love quotes download

Kannadaquotes image download buttonKannada love feeling quotes images

6. Pritiya nanna jivanavagide
kelalu mareta prasnegalu
helalu mareta uttaragalu
danigudisalu mareta matugalu
ide nanna jivanada nastagalu

ಪ್ರೀತಿಯ ನನ್ನ ಜೀವನವಾಗಿದೆ
ಕೇಳಲು ಮರೆತ ಪ್ರಶ್ನೆಗಳು
ಹೇಳಲು ಮರೆತ ಉತ್ತರಗಳು
ದನಿಗೂಡಿಸಲು ಮರೆತ ಮಾತುಗಳು
ಇದೇ ನನ್ನ ಜೀವನದ ನಷ್ಟಗಳು

7. Yarige este priti torisidaru
avara badukinalli navu horaginavare. . .

ಯಾರಿಗೆ ಎಷ್ಟೆ ಪ್ರೀತಿ ತೋರಿಸಿದರೂ
ಅವರ ಬದುಕಿನಲ್ಲಿ ನಾವು ಹೊರಗಿನವರೇ . . .

8. Manasella onthatha ide baṅgara,
ninna jote matadabeku annistide. .
Tumba nenapagta iddiya #Imissyou – ಶಂಕರ್ ಚಿನ್ನು

ಮನಸೆಲ್ಲಾ ಒಂಥಠಾ ಇದೆ ಬಂಗಾರ ,
ನಿನ್ನ ಜೊತೆ ಮಾತಾಡಬೇಕು ಅನ್ನಿಸ್ತಿದೆ . .
ತುಂಬಾ ನೆನಪಾಗ್ತಾ ಇದ್ದೀಯ #I_miss_you

9. Ninna jote joteyagi irabeku anno nanna kanasu kanasagiye uliduhoyitu -Ocean magalore

ನಿನ್ನ ಜೊತೆ ಜೊತೆಯಾಗಿ ಇರಬೇಕು ಅನ್ನೋ ನನ್ನ ಕನಸು ಕನಸಾಗಿಯೇ ಉಳಿದುಹೋಯಿತು

10. Narakadalli niduva hinseginta nenapugalu niduva hinse doddadu

ನರಕದಲ್ಲಿ ನೀಡುವ ಹಿಂಸೆಗಿಂತ ನೆನಪುಗಳು ನೀಡುವ ಹಿಂಸೆ ದೊಡ್ಡದು

Collection of Best love failure quotes in kannada
Love failure quotes in Kannada download

Kannadaquotes image download buttonHeart touching love quotes in Kannada For Whatsapp Status

11. Nammannu dura madutta iddare andre avarige innobbaru hattiravagiddare anta artha

ನಮ್ಮನ್ನು ದೂರ ಮಾಡುತ್ತಾ ಇದ್ದಾರೆ ಅಂದ್ರೆ ಅವರಿಗೆ ಇನ್ನೊಬ್ಬರು ಹತ್ತಿರವಾಗಿದ್ದಾರೆ ಅಂತ ಅರ್ಥ

12. Nammavare nammanna sariyagi arthamadikollalla,
innu bereyavaru nammannu artha madikolluttare annodu bari bhrame…

ನಮ್ಮವರೇ ನಮ್ಮನ್ನ ಸರಿಯಾಗಿ ಅರ್ಥಮಾಡಿಕೊಳ್ಳಲ್ಲ , ಇನ್ನು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಬರೀ ಭ್ರಮೆ…

13. Andu ninidde,adare ninna bagge bareyalu padagaliralilla nannalli,
Indu padagalive, adare ninilla


ಅಂದು ನೀನಿದ್ದೆ ,ಆದರೆ ನಿನ್ನ ಬಗ್ಗೆ ಬರೆಯಲು ಪದಗಳಿರಲಿಲ್ಲ ನನ್ನಲ್ಲಿ ….ಇಂದು ಪದಗಳಿವೆ, ಆದರೆ ನೀನಿಲ್ಲ…..

God Krishna love quotes in Kannada language

14. Mira bayasiddu krishnanha!
krishna bayasiddu radhena!
Adare krishna sikkiddu rukkinige!
A devarige tanna priti sigalilla. .
Innu namadyava lekka! !

ಮೀರಾ ಬಯಸಿದ್ದು ಕೃಷ್ಣನ್ಹಾ !
ಕೃಷ್ಣಾ ಬಯಸಿದ್ದು ರಾಧೆನಾ !
ಆದರೇ ಕೃಷ್ಣಾ ಸಿಕ್ಕಿದ್ದು ರುಕ್ಕಿಣಿಗೇ !
ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲಾ . .
ಇನ್ನೂ ನಮದ್ಯಾವ ಲೆಕ್ಕಾ ! !

Kannada love feeling quotes with images
Kannada love feeling quotes with images download

Kannadaquotes image download button15. Jagattina ati dodda drama e kittod priti-prema

ಜಗತ್ತಿನ ಅತಿ ದೊಡ್ಡ ಡ್ರಾಮಾ ಈ ಕಿತ್ತೊದ್ ಪ್ರೀತಿ-ಪ್ರೇಮ

16. Nine nanna prana andukondidde aadare ivattu aa pranane sattu hogide -ನರೇಶ್

Advertisement

ನೀನೇ ನನ್ನ ಪ್ರಾಣ ಅಂದುಕೊಂಡಿದ್ದೆ ಆದರೆ ಇವತ್ತು ಆ ಪ್ರಾಣನೇ ಸತ್ತು ಹೋಗಿದೆ

17. E love heṅge andare matadidre jagala barutte matadalilla andre alu barutte

ಈ ಲವ್ ಹೆಂಗೆ ಅಂದರೆ ಮಾತಾಡಿದ್ರೆ ಜಗಳ ಬರುತ್ತೆ ಮಾತಾಡಲಿಲ್ಲ ಅಂದ್ರೆ ಅಳು ಬರುತ್ತೆ

18. Nagabekemba ase nuride nagalaradastu
novu manadallide

ನಗಬೇಕೆಂಬ ಆಸೆ ನೂರಿದೆ ನಗಲಾರದಷ್ಟು ನೋವು ಮನದಲ್ಲಿದೆ

19. Yocane madabeda nanu matte jivanadalli baruvudilla
nanninda ninna manassige novagiddare kshamisu

ಯೋಚನೆ ಮಾಡಬೇಡ ನಾನು ಮತ್ತೆ ಜೀವನದಲ್ಲಿ ಬರುವುದಿಲ್ಲ ನನ್ನಿಂದ ನಿನ್ನ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸು

Sad love quotes in Kannada and kavanagalu

20. Kelavondu visayagalanna heloku agalla,
manasalli muccittukolloku agalla. .
Nanu helalla nine artha madikollabeku

ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ ,
ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ . .
ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು

Fake love quotes in kannada with images
Fake love quotes in kannada with images download

Kannadaquotes image download button21. Manassige novadare manassinalli iruvavarige helabahudu,
adare manassinalli iruvavare madidare yarige helodu – Msworld

ಮನಸ್ಸಿಗೆ ನೋವಾದರೆ ಮನಸ್ಸಿನಲ್ಲಿ ಇರುವವರಿಗೆ ಹೇಳಬಹುದು,
ಆದರೆ ಮನಸ್ಸಿನಲ್ಲಿ ಇರುವವರೇ ಮಾಡಿದರೆ ಯಾರಿಗೆ ಹೇಳೋದು

22. Masanadalli manemadi jivisu paravagilla adare
manassilladavara hattira yavattu jivana madbeda

ಮಸಣದಲ್ಲಿ ಮನೆಮಾಡಿ ಜೀವಿಸು ಪರವಾಗಿಲ್ಲ ಆದರೆ ಮನಸ್ಸಿಲ್ಲದವರ ಹತ್ತಿರ ಯಾವತ್ತು ಜೀವನ ಮಾಡ್ಬೇಡ

23. Papi hrudaya yavudu sigalla anta gottirutto adanne istapadutte

ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ

24. Ninu ninna khusigoskara nanna dura ettiddiya,
adare nanu, ninu khusiyagirali antane dura iddini.

ನೀನು ನಿನ್ನ ಖುಷಿಗೋಸ್ಕರ ನನ್ನ ದೂರ ಇಟ್ಟಿದ್ದೀಯ ,
ಆದರೆ ನಾನು , ನೀನು ಖುಷಿಯಾಗಿರಲಿ ಅಂತಾನೆ ದೂರ ಇದ್ದೀನಿ .

25. Priti nambike yavattu yara hindeyu hogabedi
nimmannu avaru nijavagiyu pritisuttiddare
ondalla ondu divasa marali bande baruttare
akasmat baradiddare istu divasa
nivu a hakkiyannu balavantavagi pan̄jaradalli kudi hakidde endu bhavisi

ಪ್ರೀತಿ ನಂಬಿಕೆ ಯಾವತ್ತೂ ಯಾರ ಹಿಂದೆಯೂ ಹೋಗಬೇಡಿ,
ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ,
ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ,
ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ
ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ.

Kannada love feeling kavanagalu
Kannada love feeling kavanagalu download

Kannadaquotes image download button26. Mareyalagada astu pritiya kottu,
hige ninu mareyaguva badalu nanage sigade iddare olleyadittu

ಮರೆಯಲಾಗದ ಅಷ್ಟು ಪ್ರೀತಿಯ ಕೊಟ್ಟು ,
ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು

Also Read: 30+ Short Friendship Quotes in Kannada

Conclusion

In the above we have provide the best 25+ sad love quotes in Kannada .We hope you like the all sad Kannada quotes. All the best.

Love is blind

Thank you,

For Daily motivational quotes follow our instagram page Kannadaquote.in

Leave a Reply

Your email address will not be published. Required fields are marked *

Back To Top