50+ Famous Swami Vivekananda Quotes In Kannada 2020

swami-vivekananda-kannada-thoughts-nudimuttugalu

Top 50+ Kannada quotes of Swami Vivekananda 2020

Swami Vivekananda is an inspiration for the youth. His inspirational words add energy to young peaceful mind. With the goal of human service and nation building, at the age of just 39, he came to dominate the whole world.

Their precious thoughts inspire people to move forward in life. He used to call upon the youth not to be afraid, move bravely, set a goal and do not sit in peace until that goal turns into your destination.

Some of the Most Famous inspiring thoughts of Swami Vivekananda Quotes In Kannada language Part-1 we mentioned here.

Bookmark this Kannada quotes of Swami Vivekananda web page in your browser and share it in your WhatsApp Status whenever you need it.

Read And Share Best Collection Of Swami Vivekananda quotes in Kannada Pdf free download,Swami Vivekananda quotes for students and youth,Swami Vivekananda Kannada quotes,Swami Vivekananda vivarane Kannada quotes about success.

Read more About Swami Vivekananda

ಸ್ವಾಮಿ ವಿವೇಕಾನಂದರ ಜೀವನದ ಕಥನಗಳು | ಸದ್ಗುರುಗಳ ಮಾತುಗಳಲ್ಲಿ

ಸ್ವಾಮಿ ವಿವೇಕಾನಂದರ ವಿಚಾರ ಹಾಗೂ ರಾಷ್ಟ್ರೀಯತೆ

Inspirational Quotes About Success And Life

swami-vivekananda-kannada-thoughts-nudimuttugalu
Swamy Vivekananda kannada thoughts

50+ Swami Vivekananda Quotes In Kannada 2020

1. Eli! Eddeli!! Guri muttuva tanaka nilladiri –Swami Vivekananda

ಏಳಿ, ಎದ್ದೇಳಿ ಮತ್ತು ಗುರಿ ತಲುಪುವವರೆಗೂ ನಿಲ್ಲದಿರಿ

2. Namma desakke purusasinharu bekagiddare. Purusasinharagi. Baṇdeyante sthiravagi nilli. Satyavu yavagalu jayisuttade –Swami Vivekananda

ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ. ಪುರುಷಸಿಂಹರಾಗಿ. ಬಂಡೆಯಂತೆ ಸ್ಥಿರವಾಗಿ ನಿಲ್ಲಿ. ಸತ್ಯವು ಯಾವಾಗಲೂ ಜಯಿಸುತ್ತದೆ 

Swami-Vivekananda-Quotes-About-Success
Swami Vivekananda Quotes in kannada About Spirituality

3. Sadhane madalu horatavanige dariyalli bekkugaliginta heccu janagale adda baruttare –Swami Vivekananda

ಸಾಧನೆ ಮಾಡಲು ಹೊರಟವನಿಗೆ ದಾರಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೇ ಅಡ್ಡ ಬರುತ್ತಾರೆ

4. Nanna dhiraputrare, nivellaru mahatkaryavannu madalu huttiruviri. Nayi narigala bogaluvikeyinda apratibharagabedi. Sidila garjaneyu nimmannanjisadirali. Eddu nintu karyonmukharagi. –Swami Vivekananda

ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ. ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.

5. Manassannu saktiyutavu, shistubaddhavu agisuvudaralliye jnanada maulyaviruvudu. –Swami Vivekananda

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

swami-vivekananda-kannada-nudigalu
Swami vivekananda kannada nudigalu

6. Yavudakku anjadiru; adbhuta karyavannesaguve. Bhitiye prapancada ella duKhagaligu mahatkaraṇa.. –Swami Vivekananda

ಯಾವುದಕ್ಕೂ ಅಂಜದಿರು ; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದು:ಖಗಳಿಗೂ ಮಹತ್ಕಾರಣ.

7. Jnana namma madhye iruvantahude. adare manusya adannu aviskarisi, anavaraṇagolisuva mahatkaryadalli todagabeku. –Swami Vivekananda

ಜ್ಞಾನ ನಮ್ಮ ಮಧ್ಯೆ ಇರುವಂತಹುದೇ. ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು.

8. Anubhavavu jagattina sarvasrestha shiksaka. Usiraduvavaregu kalike, jnanarjaneye jivanada guriyagirali. –Swami Vivekananda

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.

9. E prapanca ondu dodda garadi mane. Navilli balistaraguvudakke bandiddeve. –Swami Vivekananda

ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ

10. Nimmannu nivu jayisi. aga idi jagatte nimmadaguttade –Swami Vivekananda

ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

kannada-quotes-of-swami-vivekananda
kannada quotes of swami vivekananda

11. Kastavu badatanavu bodhisuvante bere yavudu bodhisalaradu. –Swami Vivekananda

ಕಷ್ಟವೂ ಬಡತನವೂ ಬೋಧಿಸುವಂತೆ ಬೇರೆ ಯಾವುದೂ ಬೋಧಿಸಲಾರದು

12. Satyakkagi sarvasvavannu samarpisabahudu. Aadare satyavannu matyavudakku teruvudakke aguvudilla. –Swami Vivekananda

ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು. ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.

13. Nimma nambikeyante nivaguttiri. Nimmannu nivu r̥ushigalendu nambidare nivu nale r̥ushigale aguttiri. –Swami Vivekananda

ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.

Advertisement

14. Nimma buddhi mattu hr̥udayakke saṅgharsa nadeyuttiruvaga hr̥udayada matanne keliri. –Swami Vivekananda

ನಿಮ್ಮ ಬುದ್ಧಿ ಮತ್ತು ಹೃದಯಕ್ಕೆ ಸಂಘರ್ಷ ನಡೆಯುತ್ತಿರುವಾಗ ಹೃದಯದ ಮಾತನ್ನೇ ಕೇಳಿರಿ.

15. Yara sahayakku kadu kulitukollabedi. Ella manava sahayakkintalu bhagavantanu anantapalu migilallave?. –Swami Vivekananda

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

Swami-Vivekananda-quotes-in-Kannada
Kannaada Quotes of Swami Vivekananda

16. Nijavada shiksaṇavendare manaviyateya vikasa. –Swami Vivekananda

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

17. Manavanalli igagale adagiruva daivatvavannu prakasapadisuvude dharma. –Swami Vivekananda

ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

18. Idi prapanca nirmaṇavagiruvude manavasaktiyinda mattu utsahada tivrateyinda. –Swami Vivekananda

ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ.

19. Vatsa pritige solembudilla; indo naleyo athava yugantaravo satya gedde tiruvudu. Priti khaṇdita jaya galisuttade. –Swami Vivekananda

ವತ್ಸ ಪ್ರೀತಿಗೆ ಸೋಲೆಂಬುದಿಲ್ಲ ; ಇಂದೊ ನಾಳೆಯೊ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ.

20.Ondu samanya kelasavannu atyuttamavagi maduvudarinda srestha pratiphala dorakuttade.-Swami Vivekananda

ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

Swami-Vivekananda-vivarane-Kannada-quotes-about-success
Swami Vivekananda vivarane Kannada quotes

21.Satyakkagi yavudannu bekadaru tyaga madi adare yavudakku satyavannu tyagamadabedi. –Swami Vivekananda

ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ ಆದರೆ ಯಾವುದಕ್ಕೂ ಸತ್ಯವನ್ನು ತ್ಯಾಗಮಾಡಬೇಡಿ.

22.Badavaru, ashaktaru, rogigalalli yaru shivanannu kaṇuttaro avare nijavada shivabhaktaru –Swami Vivekananda

ಬಡವರು, ಅಶಕ್ತರು, ರೋಗಿಗಳಲ್ಲಿ ಯಾರು ಶಿವನನ್ನು ಕಾಣುತ್ತಾರೋ ಅವರೇ ನಿಜವಾದ ಶಿವಭಕ್ತರು

23.Yaru tanna hr̥udayada nettaradinda itararige dari nirmisuttano avane srestha vyakti. –Swami Vivekananda

ಯಾರು ತನ್ನ ಹೃದಯದ ನೆತ್ತರದಿಂದ ಇತರರಿಗೆ ದಾರಿ ನಿರ್ಮಿಸುತ್ತಾನೋ ಅವನೇ ಶ್ರೇಷ್ಠ ವ್ಯಕ್ತಿ.

24.Namma naitika prakr̥ti estu unnatamattaddagiruttado namma unnatiyu aste ettaraddagiruttade. –Swami Vivekananda

ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ

25.Hindirugi noduva avasyakate illa munde nodi namage ananta sakti ananta utsaha ananta talme beku ,aga matra mahattkaryagalannu navu sadhisabahudu. –Swami Vivekananda

ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ ಮುಂದೆ ನೋಡಿ ನಮಗೆ ಅನಂತ ಶಕ್ತಿ ಅನಂತ ಉತ್ಸಾಹ ಅನಂತ ತಾಳ್ಮೆ ಬೇಕು, ಆಗ ಮಾತ್ರ ಮಹತ್ತ್ಕಾರ್ಯಗಳನ್ನು ನಾವು ಸಾಧಿಸಬಹುದು

Swami-Vivekananda-vivarane-Kannada-quotes
Swami Vivekananda quotes in Kannada

26.Manassannu saktiyutavu, shistubaddavu agisuvudaralliye jnanada maulyaviruvudu. –Swami Vivekananda

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

27.Namma duḥkhagaligella nave javabdhararu. Mattaru alla. Namma adr̥stavannu rupisikolluvavaru nave –Swami Vivekananda

ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

28.Pratiyobba vyaktiyu, pratiyondu rastravu shresthateyannu padeyalu muru saṅgatigalu avasyaka…-Swami Vivekananda

ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ.

29.Suddhacaritryavonde kastaparamparegala abhedya koteyannu silikoṇdu hogaballadu. –Swami Vivekananda

ಶುದ್ಧಚಾರಿತ್ರ್ಯವೊಂದೇ ಕಷ್ಟಪರಂಪರೆಗಳ ಅಭೇದ್ಯ ಕೋಟೆಯನ್ನು ಸೀಳಿಕೊಂಡು ಹೋಗಬಲ್ಲದು.

30.Sadhane illade sattare savige avamana adarsa illade badukidare badukige avamana.-Swami Vivekananda

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ

Swamy-Vivekananda-kannada-thoughts
Swami Vivekananda quotes in kannada thoughts

31.Namma duKhagaligella nave javabdararu, matyaru alla. Namma adr̥stavannu rupisikolluvavaru nave. –Swami Vivekananda

Advertisement

ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

32. Kastadinda paraguva dariyannu torisuvavane manava kotiya snehita. –Swami Vivekananda

ಕಷ್ಟದಿಂದ ಪಾರಾಗುವ ದಾರಿಯನ್ನು ತೋರಿಸುವವನೇ ಮಾನವ ಕೋಟಿಯ ಸ್ನೇಹಿತ..

33. Olleyavaragalu, olitannu madalu prayatnisuttiruvavarige sahaya maduvike .-Swami Vivekananda

ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ

34. Modalu aalaguvudannu kaliyiri. Aaga nayakana arhate tanagiye baruttade. –Swami Vivekananda

ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ತಾನಾಗಿಯೇ ಬರುತ್ತದೆ

35. Sadhyavadare sahaya madi. Illadiddare kaikattikoṇdu summane nadeyuvudannu noduttiri. Nimage sahaya madalagadiddare noyisalu prayatnisadiri. –Swami Vivekananda

ಸಾಧ್ಯವಾದರೆ ಸಹಾಯ ಮಾಡಿ. ಇಲ್ಲದಿದ್ದರೆ ಕೈಕಟ್ಟಿಕೊಂಡು ಸುಮ್ಮನೆ ನಡೆಯುವುದನ್ನು ನೋಡುತ್ತಿರಿ. ನಿಮಗೆ ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.

Swami-Vivekananda-Quotes-In-Kannada
Swami Vivekananda Quote In Kannada

36. Navu enagiddevo adu namma vicaragalindale. Higagi, nivu enu vicara maduttiri emba bagge gamana irali. –Swami Vivekananda

ನಾವು ಏನಾಗಿದ್ದೇವೋ ಅದು ನಮ್ಮ ವಿಚಾರಗಳಿಂದಲೇ. ಹೀಗಾಗಿ, ನೀವು ಏನು ವಿಚಾರ ಮಾಡುತ್ತೀರಿ ಎಂಬ ಬಗ್ಗೆ ಗಮನ ಇರಲಿ.

37.Manassannu shaktiyutavu, sistubaddhavu agisuvudaralliye jnanada maulyaviruvudu. –Swami Vivekananda

ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

38.Praṇisahaja vyaktiyannu manusyanannagisi, manusyanannu devarannagisuva bhavaneye dharma. –Swami Vivekananda

ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

39.Nimmannu nivu jayisi, aga idi jagatte nimmadaguttade. –Swami Vivekananda

ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

40.Nimagagi enannu bayasabedi. Ellavannu itararigagi madi. Bhagavantanalle iruvudu avanalle baluvudu, chalisuvudu endare ide. –Swami Vivekananda

ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ

swamy-vivekannda-quotes-about-success
Swami Vivekannda quotes in kannada about success

41.Mahatkaryavu maha balidanada mulaka matra sadhya. –Swami Vivekananda

ಮಹತ್ಕಾರ್ಯವು ಮಹಾ ಬಲಿದಾನದ ಮೂಲಕ ಮಾತ್ರ ಸಾಧ್ಯ.

42.Vaiyaktikavagi yarobbarannu pritisuvudu bandhana. Ellarannu samanavagi pritisi. aaga ella asegalu biddu hoguttave. –Swami Vivekananda

ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದು ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳು ಬಿದ್ದು ಹೋಗುತ್ತವೆ

43.Vikasave jivana; saṅkocave maraṇa. Premavella vikasa; svarthavella saṅkoca; adudarinda premave badukina dharma. –Swami Vivekananda

ವಿಕಾಸವೇ ಜೀವನ ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

44.Yavudannu bayasabedi. Nam’mannu du:Khakkolapadisuva ella kastagaligu aseye karaṇa. –Swami Vivekananda

ಯಾವುದನ್ನು ಬಯಸಬೇಡಿ. ನಮ್ಮನ್ನು ದು:ಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.

45.Jivanavadhi alla, prapanchika vishayagalella kshaṇika. adare yaru itararigagi baluttaro avare nijavagi baluttare. Ulidavaru jivan mr̥ataru. –Swami Vivekananda

ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.

46. Itarara yojaneya mele taṇṇirerabedi. Nindaneyannu sampurṇavagi parityajisi. Itararige tiliyadante avarannu nindisuvudu maha aparadha embudannu tiliyiri. -Swami Vivekananda

ಇತರರ ಯೋಜನೆಯ ಮೇಲೆ ತಣ್ಣೀರೆರಬೇಡಿ. ನಿಂದನೆಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ. ಇತರರಿಗೆ ತಿಳಿಯದಂತೆ ಅವರನ್ನು ನಿಂದಿಸುವುದು ಮಹಾ ಅಪರಾಧ ಎಂಬುದನ್ನು ತಿಳಿಯಿರಿ.

47.Modalu charitryavannu belesi. Nivu madabekada atyunnata kartavya idu. –Swami Vivekananda

ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು..

48.Namage nave kedannuṇtumadikolladiddare, jagattina yava saktiyu namage kedannuṇtumadalaradu embudu niscaya –Swami Vivekananda

ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.

Advertisement

49.Jivanavadhi alpa, prapancika vishayagalella kshaṇika. aadare yaru itararigagi baluttaro avare nijavagi baluttare. Ulidavaru jivanmrataru.-Swami Vivekananda

ಜೀವನಾವಧಿ ಅಲ್ಪ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ಮ್ರತರು.

50.Pratikulavada sannivesagalannu edurisi jiviyu vikasa mattu belavaṇigeyannu honduvude jivana. –Swami Vivekananda

ಪ್ರತಿಕೂಲವಾದ ಸನ್ನಿವೇಶಗಳನ್ನು ಎದುರಿಸಿ ಜೀವಿಯು ವಿಕಾಸ ಮತ್ತು ಬೆಳವಣಿಗೆಯನ್ನು ಹೊಂದುವುದೇ ಜೀವನ.

Swami-Vivekananda-Quotes-In-Kannada-language
Swamy Vivekananda Quotes

51.Maha murkhanu kuda tanna hr̥dayakke oppigeyaguvantaha karyavannu sadhisaballa. aadare yavude kelasavannadaru tanage ruchisuvante parivartisaballano avane buddhivantanu. –Swami Vivekananda

ಮಹಾ ಮೂರ್ಖನು ಕೂಡ ತನ್ನ ಹೃದಯಕ್ಕೆ ಒಪ್ಪಿಗೆಯಾಗುವಂತಹ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾವುದೇ ಕೆಲಸವನ್ನಾದರೂ ತನಗೆ ರುಚಿಸುವಂತೆ ಪರಿವರ್ತಿಸಬಲ್ಲನೋ ಅವನೇ ಬುದ್ಧಿವಂತನು

52.Paristhitigalannu uttamapadisalaguvudilla. adare avugalannu badalayisuvudarinda navu uttamaragutteve.-Swami Vivekananda

ಪರಿಸ್ಥಿತಿಗಳನ್ನು ಉತ್ತಮಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಯಿಸುವುದರಿಂದ ನಾವು ಉತ್ತಮರಾಗುತ್ತೇವೆ.

53. Shakti iruvudu sadhusvabhavadalli, charitrya śuddhiyalli. Modalu caritryavannu beḷasi. Nivu madabekada atyunnata kartavya idu.-Swami Vivekananda

ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ. ಮೊದಲು ಚಾರಿತ್ರ್ಯವನ್ನು ಬೆಳಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.

54. Jivanavembudu kaṭhina satya,dhairyavagi adannu edurisi.
Nimma margadalli munduvareyiri,adu abhedyaveda vegirabahudu,
aadare atma adakkinta balayutavagiddu… – Swami Vivekananda

ಜೀವನವೆಂಬುದು ಕಠಿಣ ಸತ್ಯ ,ಧೈರ್ಯವಾಗಿ ಅದನ್ನು ಎದುರಿಸಿ.
ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ,ಅದು ಅಭೇದ್ಯವಾದ ವಾಗಿರಬಹುದು,
ಆದರೆ ಆತ್ಮ ಅದಕ್ಕಿಂತ ಬಲಯುತವಾಗಿದ್ದು…

Swami Vivekananda quotes in Kannada Pdf free download

For getting the Updated Pdf version of the 50+ Swami Vivekananda quotes , please mail us. We will send you once we have recieved your request Thank me later.

Conclusion

The above we mention the top and famous 50+ swami vivekananda quotes in kannada .These quotes will helps you keep stay in positive and setting your dream.

In the next post we will submit the part-2 of Swami Vivekanada thoughts .So click on the bell icon and get notification of the post once it published.

For daily inspirational and motivational quotes in Kannada, follow our Instagram and Facebook Page.
Look at regularly & receive an inspirational quote in Kannada, and stay positive in each day.

Comment below which one is your favorite quote of Swami Vivekanada?

Leave a Reply

Your email address will not be published. Required fields are marked *

Back To Top