Table of content
Teachers Day Quotes in Kannada language
As you know that ,we celebrate the birthday of the great teacher Dr. Sarvepalli Radhakrishnan every year on September fifth as Teacher’s Day. This is an occasion to say Thank you to your mentor for his guidance and kindness.
Also Read: ಶಿಕ್ಷಕರ ದಿನಾಚರಣೆಯ ಕನ್ನಡ ಭಾಷಣ
Here we have listed the some of the best Happy Teachers Day quotes in Kannada language with images also you can download or copy the wishing messages as well.
We hope you like this collection.
Teachers Day Wishes, Messages and Quotes in Kannada
1. “Gurubrahma guruvishnu gurudevo maheshvara,
guru sakshat parabrahma tasmaisri guruve namah”
namage akshara mattu jeevanada maulyagalannu kalisida
guru hiriyarigu shikshakara dinacharaneya subhashayagalu
“ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ,
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೆ ನಮಃ “
ನಮಗೆ ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ
ಗುರು ಹಿರಿಯರಿಗೂ ಶಿಕ್ಷಕರ ದಿನಾಚಠಣೆಯ ಶುಭಾಶಯಗಳು
2. Ajnanavemba kattaleyinda
jnanavemba belakige karedoydu
jeevanada deepa belagisida
ella gurugaligu namma koti koti namanagalu
ಅಜ್ಞಾನವೆಂಬ ಕತ್ತಲೆಯಿಂದ
ಜ್ಞಾನವೆಂಬ ಬೆಳಕಿಗೆ ಕರೆದೊಯ್ದು
ಜೀವನದ ದೀಪ ಬೆಳಗಿಸಿದ
ಎಲ್ಲಾ ಗುರುಗಳಿಗೂ ನಮ್ಮ ಕೋಟಿ ಕೋಟಿ ನಮನಗಳು
3. Mugda manadalli aksarava bitti,
makkala bhavisyakke belakannu chelli,
sundara nada kattuva silpigalu shiksakaru..
Samasta guruvrundakke shikshakara dinacharaneya hardika subhashayagalu
ಮುಗ್ದ ಮನದಲ್ಲಿ ಅಕ್ಷರವ ಬಿತ್ತಿ,
ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,
ಸುಂದರ ನಾಡ ಕಟ್ಟುವ ಶಿಲ್ಪಿಗಳು ಶಿಕ್ಷಕರು..
ಸಮಸ್ತ ಗುರುವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
4. Jeeva tayiya bhikse,
baduku tandeya bhikse,
aadare jnana guruvina bhikse..
shikshakara dinacharaneya subhashayagalu..
ಜೀವ ತಾಯಿಯ ಭಿಕ್ಷೆ,
ಬದುಕು ತಂದೆಯ ಭಿಕ್ಷೆ,
ಆದರೆ ಜ್ಞಾನ ಗುರುವಿನ ಭಿಕ್ಷೆ..
ಶಿಕ್ಷಕರ ದಿನಾಚರಣೆಯ ಶುಭಾಶಯಗಳು..
5. Nanage akshara kalisida hagu
nanna jeevanada maulyagalannu helikotta,
nanna ella guruvrndakku
shikshakara dinacharaneya hardika subhashayagalu…
ನನಗೆ ಅಕ್ಷರ ಕಲಿಸಿದ ಹಾಗೂ
ನನ್ನ ಜೀವನದ ಮೌಲ್ಯಗಳನ್ನು ಹೇಳಿಕೊಟ್ಟ ,
ನನ್ನ ಎಲ್ಲಾ ಗುರುವೃಂದಕ್ಕೂ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು…
6. Amma anno modala pada helikotta guruvige,
appa anno eradane pada helikotta guruvige,
aaaiii helikotta guruvige kothi kothi namanagalu…
ಅಮ್ಮ ಅನ್ನೋ ಮೊದಲ ಪದ ಹೇಳಿಕೊಟ್ಟ ಗುರುವಿಗೆ,
ಅಪ್ಪ ಅನ್ನೋ ಎರಡನೇ ಪದ ಹೇಳಿಕೊಟ್ಟ ಗುರುವಿಗೆ,
ಅಆಇಈ ಹೇಳಿಕೊಟ್ಟ ಗುರುವಿಗೆ ಕೋಟಿ ಕೋಟಿ ನಮನಗಳು…
Quotes about Teachers in Kannada
7. Hagalirulu uppida arthigala
bhavisya rupisuvalli karyanirataragiruva
samasta shikshaka bandhugalige shikshaka dinacharaneya subhashayagalu
ಹಗಲಿರುಳು ಉಪ್ಪಿದ ಅರ್ಥಿಗಳ
ಭವಿಷ್ಯ ರೂಪಿಸುವಲ್ಲಿ ಕಾರ್ಯನಿರತರಾಗಿರುವ
ಸಮಸ್ತ ಶಿಕ್ಷಕ ಬಂಧುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು
8. Ajnanada kattaleyinda
jnanavemba belakannu
belagisida gurugalige nanna namaskaragalu
ಅಜ್ಞಾನದ ಕತ್ತಲೆಯಿಂದ
ಜ್ಞಾನವೆಂಬ ಬೆಳಕನ್ನು
ಬೆಳಗಿಸಿದ ಗುರುಗಳಿಗೆ ನನ್ನ ನಮಸ್ಕಾರಗಳು..
Best Teachers day quotes in Kannada
9. Uttama guru tanna
shishyarindale kandu hidiyalpaduttane,
yava shishya guruviginta munde
hoguttano avane uttama guru.
ಉತ್ತಮ ಗುರು ತನ್ನ
ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ,
ಯಾವ ಶಿಷ್ಯ ಗುರುವಿಗಿಂತ ಮುಂದೆ
ಹೋಗುತ್ತಾನೋ ಅವನೇ ಉತ್ತಮ ಗುರು …
10. Hottisi aganita mandiya balige
bhavya belaku nidida parama gurugalige
guru samanarige shikshaka dinada subhashayagalu…
ಹೊತ್ತಿಸಿ ಅಗಣಿತ ಮಂದಿಯ ಬಾಳಿಗೆ
ಭವ್ಯ ಬೆಳಕು ನೀಡಿದ ಪರಮ ಗುರುಗಳಿಗೆ
ಗುರು ಸಮಾನರಿಗೆ ಶಿಕ್ಷಕ ದಿನದ ಶುಭಾಶಯಗಳು…
11. Jnanave degula guruve brahma,
shikshakara patra vidyarthige bahala mukhya,
nadina sarva shikshakara balagakku subhashayagalu
ಜ್ಞಾನವೇ ದೇಗುಲ ಗುರುವೇ ಬ್ರಹ್ಮ,
ಶಿಕ್ಷಕರ ಪಾತ್ರ ವಿದ್ಯಾರ್ಥಿಗೆ ಬಹಳ ಮುಖ್ಯ,
ನಾಡಿನ ಸರ್ವ ಶಿಕ್ಷಕರ ಬಳಗಕ್ಕೂ ಶುಭಾಶಯಗಳು.
12. Balaka palaka shikshaka ondu vineya 3 tantigalu
anganavadiyinda padaviyavaregu
vidyabhyasa kalisiruva karunadina pritiya
gurugalige shikshakara dinacharaneya subhashayagalu…
ಬಾಲಕ ಪಾಲಕ ಶಿಕ್ಷಕ ಒಂದು ವೀಣೆಯ 3 ತಂತಿಗಳು
ಅಂಗನವಾಡಿಯಿಂದ ಪದವಿಯವರೆಗೂ,
ವಿದ್ಯಾಭ್ಯಾಸ ಕಲಿಸಿರುವ ಕರುನಾಡಿನ ಪ್ರೀತಿಯ
ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು…
Quotes on Guru in Kannada with images
13. Edeya hanateyalli aksharada deepa hottisi,
aneka mandiya balige bhavya belaku chelluva
parama gurugalige hagu guru samanarige
shikshakara dinacharaneya hardika subhashayagalu..
ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ,
ಅನೇಕ ಮಂದಿಯ ಬಾಳಿಗೆ ಭವ್ಯ ಬೆಳಕು ಚೆಲ್ಲುವ
ಪರಮ ಗುರುಗಳಿಗೆ ಹಾಗೂ ಗುರು ಸಮಾನರಿಗೆ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
14. Namage badukuvudannu kalisidavaru yare agali,
avare namma gurugalu
avarigondu namma salaṁ gurudevobhava
ನಮಗೆ ಬದುಕುವುದನ್ನು ಕಲಿಸಿದವರು ಯಾರೇ ಆಗಲಿ,
ಅವರೇ ನಮ್ಮ ಗುರುಗಳು
ಅವರಿಗೊಂದು ನಮ್ಮ ಸಲಾಂ ಗುರುದೇವೋಭವ …
15. Guruvendare vyaktiyalla ondu shakti,
ajnanada kattaleya kaledu sujnanadedege ,
karedukondu hoguva shaktiye guru..
ಗುರುವೆಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ,
ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ
ಕರೆದುಕೊಂಡು ಹೋಗುವ ಶಕ್ತಿಯೇ ಗುರು..
16. Tamma jeevanavidi nisvarthadinda dudidu
saviraru makkala jeevanavannu hasanagisida
gurugalige shikshakara dinacharaneya hardika subhashayagalu
ತಮ್ಮ ಜೀವನವಿಡಿ ನಿಸ್ವಾರ್ಥದಿಂದ ದುಡಿದು
ಸಾವಿರಾರು ಮಕ್ಕಳ ಜೀವನವನ್ನು ಹಸನಾಗಿಸಿದ
ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
17. Patha helikottu, baduku rupisi,
guri torisikotta ella gurugaligu
shikshakara dinacharane subhashayagalu
ಪಾಠ ಹೇಳಿಕೊಟ್ಟು, ಬದುಕು ರೂಪಿಸಿ,
ಗುರಿ ತೋರಿಸಿಕೊಟ್ಟ ಎಲ್ಲಾ ಗುರುಗಳಿಗೂ
ಶಿಕ್ಷಕರ ದಿನಾಚರಣೆ ಶುಭಾಶಯಗಳು
18. Aa dina nivu tiddisida aksharagalu,
baleleya butti namagindu,
badukina payanadalli anudinada sangati guruve,
aksara brahmane indu nimagido namma namana….
ಆ ದಿನ ನೀವು ತಿದ್ದಿಸಿದ ಅಕ್ಷರಗಳು,
ಬಾಳೆಲೆಯ ಬುತ್ತಿ ನಮಗಿಂದು,
ಬದುಕಿನ ಪಯಣದಲ್ಲಿ ಅನುದಿನದ ಸಂಗಾತಿ ಗುರುವೇ,
ಅಕ್ಷರ ಬ್ರಹ್ಮನೆ ಇಂದು ನಿಮಗಿದೋ ನಮ್ಮ ನಮನ….
19. Guru devo bhava sarvapalli Radhakrsnan avara janmadinacarane mattu shikshakara dinotsavadandu nadina sarva shikshakara balagakku subhashayagalu
ಗುರು ದೇವೋ ಭವ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಮತ್ತು ಶಿಕ್ಷಕರ ದಿನೋತ್ಸವದಂದು ನಾಡಿನ ಸರ್ವ ಶಿಕ್ಷಕರ ಬಳಗಕ್ಕೂ ಶುಭಾಶಯಗಳು
Short and sweet quotes about Teachers in Kannada
20. Nadina samasta shikshakara vrundadavarige
shikshakara dinacharane subhashayagalu….
ನಾಡಿನ ಸಮಸ್ತ ಶಿಕ್ಷಕರ ವೃಂದದವರಿಗೆ
ಶಿಕ್ಷಕರ ದಿನಾಚರಣೆ ಶುಭಾಶಯಗಳು….
21. Jnanavannu dhareyeredu bhavisyavannu ujvalavagisuva ella adhyapakarige nanna namanagalu…
ಜ್ಞಾನವನ್ನು ಧಾರೆಯೆರೆದು ಭವಿಷ್ಯವನ್ನು ಉಜ್ವಲವಾಗಿಸುವ ಎಲ್ಲಾ ಅಧ್ಯಾಪಕರಿಗೆ ನನ್ನ ನಮನಗಳು…
22. Bhavisyada satprajegalannu roopisuva shikshakare nimage vandane..
ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಶಿಕ್ಷಕರೇ ನಿಮಗೆ ವಂದನೆ..
23. Modala akshara bitti appa ammaninda hididu vidya buddhi kalisi, badukige daridipavada gurugalige nanna koti koti namanagalu…
ಮೊದಲ ಅಕ್ಷರ ಬಿತ್ತಿ ಅಪ್ಪ ಅಮ್ಮನಿಂದ ಹಿಡಿದು ವಿದ್ಯಾ ಬುದ್ಧಿ ಕಲಿಸಿ, ಬದುಕಿಗೆ ದಾರಿದೀಪವಾದ ಗುರುಗಳಿಗೆ ನನ್ನ ಕೋಟಿ ಕೋಟಿ ನಮನಗಳು…
24. Namma elige bayasuva tanna vidyarthigala baravanigeyalli khusi kanuva,
nammella sikshakarige shikshakara dinacharaneya subhashayagalu
ನಮ್ಮ ಏಳಿಗೆ ಬಯಸುವ ತನ್ನ ವಿದ್ಯಾರ್ಥಿಗಳ ಬರವಣಿಗೆಯಲ್ಲಿ ಖುಷಿ ಕಾಣುವ,
ನಮ್ಮೆಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..
25. Nimma amulyavada bodhanegalu
nanna jeevanavannu rupisive mattu nannannu uttama vyaktiyannagi rupiside.
shikshakara dinada subhashayagalu!
ನಿಮ್ಮ ಅಮೂಲ್ಯವಾದ ಬೋಧನೆಗಳು
ನನ್ನ ಜೀವನವನ್ನು ರೂಪಿಸಿವೆ ಮತ್ತು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದೆ.
ಶಿಕ್ಷಕರ ದಿನದ ಶುಭಾಶಯಗಳು!
Teachers day Kavanagalu in Kannada
26. Devaru svatah ella kade iruvudu
sadhyavillavendu tayiyannu srustisida,
siksakaru yavagalu ella kadeyallu
jote iralu agalla anta pustakagalannu srustisida…- Sangraha
ದೇವರು ಸ್ವತಃ ಎಲ್ಲಾ ಕಡೆ ಇರುವುದು
ಸಾಧ್ಯವಿಲ್ಲವೆಂದು ತಾಯಿಯನ್ನು ಸೃಷ್ಟಿಸಿದ,
ಶಿಕ್ಷಕರು ಯಾವಾಗಲೂ ಎಲ್ಲಾ ಕಡೆಯಲ್ಲೂ
ಜೊತೆ ಇರಲು ಆಗಲ್ಲ ಅಂತ ಪುಸ್ತಕಗಳನ್ನು ಸೃಷ್ಟಿಸಿದ…
27. Pustakada putadolage sputavagi baresi,
manasolage jnanadivigeya belagisi,
badukalli dittavagi nadeyuvante harasida,
badukina nijavada nadenudiyannu kalisida,
nudiyondige uttama nadeyannu kalisida,
bodhaneya mulaka sadhaneya hadige nadesida,
guruvaryarellarigu savira savirada saranu sharanarthi – Sangraha
ಪುಸ್ತಕದ ಪುಟದೊಳಗೆ ಸ್ಪುಟವಾಗಿ ಬರೆಸಿ,
ಮನಸೊಳಗೆ ಜ್ಞಾನದೀವಿಗೆಯ ಬೆಳಗಿಸಿ,
ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ,
ಬದುಕಿನ ನಿಜವಾದ ನಡೆನುಡಿಯನ್ನು ಕಲಿಸಿದ,
ನುಡಿಯೊಂದಿಗೆ ಉತ್ತಮ ನಡೆಯನ್ನು ಕಲಿಸಿದ,
ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ,
ಗುರುವರ್ಯರೆಲ್ಲರಿಗೂ ಸಾವಿರ ಸಾವಿರದ ಶರಣು ಶರಣಾರ್ಥಿ
28. Lawyer illa andre nyaya illa,
police illa andre bhadrate illa,
doctor illa andre aarogya illa,
adare teacher illa andare i melinavaru yaru illa..
Addarinda gurugalannu gauravisona…-sangraha
ಲಾಯರ್ ಇಲ್ಲ ಅಂದ್ರೆ ನ್ಯಾಯ ಇಲ್ಲ,
ಪೊಲೀಸ್ ಇಲ್ಲ ಅಂದ್ರೆ ಭದ್ರತೆ ಇಲ್ಲ,
ಡಾಕ್ಟರ್ ಇಲ್ಲ ಅಂದ್ರೆ ಆರೋಗ್ಯ ಇಲ್ಲ,
ಆದರೆ ಟೀಚರ್ ಇಲ್ಲ ಅಂದರೆ ಈ ಮೇಲಿನವರು ಯಾರು ಇಲ್ಲ..
ಆದ್ದರಿಂದ ಗುರುಗಳನ್ನು ಗೌರವಿಸೋಣ…
29. Amma – todalu nudi kalisida nanna modala guru ammanige…
Prapanchavannu tanna tolinalli torisida eradane guru tandege..
Manusyara naijavada gunavannu kalisida pritiya snehitarigu
kastavu kalisida jeevanada pathakku
aksara kalisida mula – nanna guru devarigu kothi kothi dhanyavadagalu-sangraha
ಅಮ್ಮ – ತೊದಲು ನುಡಿ ಕಲಿಸಿದ ನನ್ನ ಮೊದಲ ಗುರು ಅಮ್ಮನಿಗೆ…
ಪ್ರಪಂಚವನ್ನು ತನ್ನ ತೋಳಿನಲ್ಲಿ ತೋರಿಸಿದ ಎರಡನೇ ಗುರು ತಂದೆಗೆ..
ಮನುಷ್ಯರ ನೈಜವಾದ ಗುಣವನ್ನು ಕಲಿಸಿದ ಪ್ರೀತಿಯ ಸ್ನೇಹಿತರಿಗೂ
ಕಷ್ಟವು ಕಲಿಸಿದ ಜೀವನದ ಪಾಠಕ್ಕೂ
ಅಕ್ಷರ ಕಲಿಸಿದ ಮೂಲ – ನನ್ನ ಗುರು ದೇವರಿಗೂ ಕೋಟಿ ಕೋಟಿ ಧನ್ಯವಾದಗಳು
Famous thoughts on Teachers day in Kannada
30. Nammannu hosadondu alochanege olapadisuva nijavada siksakaru
ನಮ್ಮನ್ನು ಹೊಸದೊಂದು ಆಲೋಚನೆಗೆ ಒಳಪಡಿಸುವ ನಿಜವಾದ ಶಿಕ್ಷಕರು – ಸರ್ವಪಲ್ಲಿ ರಾಧಾಕೃಷ್ಣನ್
31. Ondu magu, ondu pen,ondu teacher, ondu pustaka vishvavanne badalayisabahudu..
ಒಂದು ಮಗು, ಒಂದು ಪೆನ, ಒಂದು ಟೀಚರ್, ಒಂದು ಪುಸ್ತಕ ವಿಶ್ವವನ್ನೇ ಬದಲಾಯಿಸಬಹುದು… – ಮಲಲಾ ಯೂಸಫ್ ಝಾಯಿ
32. Srujanashila abhivyakti mattu jnanavannu jagrutagolisuvude shiksakana ati shrestha kale.
ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನವನ್ನು ಜಾಗೃತಗೊಳಿಸುವುದೇ ಶಿಕ್ಷಕನ ಅತಿ ಶ್ರೇಷ್ಠ ಕಲೆ. – ಆಲ್ಬರ್ಟ್ ಐನ್‌ಸ್ಟೀನ್
33. Jeevana hagu samaya e visvada bahudodda siksakaru. Jeevana samayada sadupayoga kalisidare, samaya badukina maulya tilisuttade..
ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಜೀವನ ಸಮಯದ ಸದುಪಯೋಗ ಕಲಿಸಿದರೆ, ಸಮಯ ಬದುಕಿನ ಮೌಲ್ಯ ತಿಳಿಸುತ್ತದೆ.. – ಡಾ. ಎ.ಪಿ.ಜೆ ಅಬ್ದುಲ್ ಕಲಾಂ
Advertisement
34. Nanu yarigu enannu bodhisalu sadhyavilla. Avarannu chintanege hacchuvudu matra nanninda sadhya.
ನಾನು ಯಾರಿಗೂ ಏನನ್ನೂ ಬೋಧಿಸಲು ಸಾಧ್ಯವಿಲ್ಲ. ಅವರನ್ನು ಚಿಂತನೆಗೆ ಹಚ್ಚುವುದು ಮಾತ್ರ ನನ್ನಿಂದ ಸಾಧ್ಯ. – ಸಾಕ್ರಟೀಸ್
35. Nammalli chintanashilateyannu belesuvavare nijavada siksakaru.
ನಮ್ಮಲ್ಲಿ ಚಿಂತನಶೀಲತೆಯನ್ನು ಬೆಳೆಸುವವರೇ ನಿಜವಾದ ಶಿಕ್ಷಕರು. – ಡಾ. ಸರ್ವಪಲ್ಲಿ ರಾಧಾಕೃಷ್ಣನ್
Funny Teachers Day quotes in Kannada
36. Nivu sattaru uddara agalla, nimmantha worst batch nodilla,
nivu bhumige bara, deshakke danda..
Namage heegella baidu aksara mattu jivanada maulyagalannu kalisida
ella shiksakarige shikshakara dinacharaneya subhashayagalu…..
ನೀವು ಸತ್ತರು ಉದ್ದಾರ ಆಗಲ್ಲ, ನಿಮ್ಮಂಥ worst batch ನೋಡಿಲ್ಲ,
ನೀವು ಭೂಮಿಗೆ ಬಾರ, ದೇಶಕ್ಕೆ ದಂಡ ..
ನಮಗೆ ಹೀಗೆಲ್ಲಾ ಬೈದು ಅಕ್ಷರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿದ
ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು…..
37. Buddhi irada nammannu tiddi, laddi tumbidda talege guddi, jnanada suddha koladalli addi, badukalli enadaru sadhisabeku anno jiddige nuki, biddidda badukannu eddu nilluvante siddhamadida nannella mahaniyarigu adbiddu namisuve..
ಬುದ್ಧಿ ಇರದ ನಮ್ಮನ್ನು ತಿದ್ದಿ,
ಲದ್ದಿ ತುಂಬಿದ್ದ ತಲೆಗೆ ಗುದ್ದಿ,
ಜ್ಞಾನದ ಶುದ್ಧ ಕೊಳದಲ್ಲಿ ಅದ್ದಿ,
ಬದುಕಲ್ಲಿ ಏನಾದರೂ ಸಾಧಿಸಬೇಕು ಅನ್ನೋ ಜಿದ್ದಿಗೆ ನೂಕಿ,
ಬಿದ್ದಿದ್ದ ಬದುಕನ್ನು ಎದ್ದು ನಿಲ್ಲುವಂತೆ
ಸಿದ್ಧಮಾಡಿದ ನನ್ನೆಲ್ಲ ಮಹನೀಯರಿಗೂ ಅಡ್ಬಿದ್ದು ನಮಿಸುವೆ … – ಪ್ರದೀ
38. Bettada chadi etige basavalida nanna kaigalu jaridavu andu nimmannu narabhaksakarendu,
kalachakravu uhisada, nanna bhavisyattina kanasugala kettanege,
nivu pattanta shramakke, manadalliye smarisuvenu, nivu nanna balaraksakarendu…
ಬೆತ್ತದ ಚಡಿ ಏಟಿಗೆ ಬಸವಳಿದ ನನ್ನ ಕೈಗಳು ಜರಿದವು ಅಂದು ನಿಮ್ಮನ್ನು ನರಭಕ್ಷಕರೆಂದು,
ಕಾಲಚಕ್ರವು ಊಹಿಸದ, ನನ್ನ ಭವಿಷ್ಯತ್ತಿನ ಕನಸುಗಳ ಕೆತ್ತನೆಗೆ,
ನೀವು ಪಟ್ಟಂತ ಶ್ರಮಕ್ಕೆ, ಮನದಲ್ಲಿಯೆ ಸ್ಮರಿಸುವೆನು, ನೀವು ನನ್ನ ಬಾಳರಕ್ಷಕರೆಂದು…
Also Read: Quotes in Kannada with images
Continue….
Conclusion
As you can see that we have listed the best collection of Teachers Day quotes in Kannada. Do not forget to share it with your well readers and in the comment box let us know how you liked it and also to tell which other topics you like to read quotes.
Thank you so much, Visit again…
For any copyright issue contact-us and read ours about us page.
♥ Connect with Kannadaquote.in on Facebook, Pinterest and Instagram.