25+ Best Thought for the Day in Kannada Language

Positive Life Thoughts in Kannada

Today Thought for the day in Kannada language

Access these Thought of the Day quotes collection in Kannada. Here You’ll discover 25+ Kannada quotes on life, happiness, love, education, work, motivation (with great images).

Also Read : Kannada best inspirational quotes

Positive Life Thoughts in Kannada

Positive Life Thoughts in Kannada

Today Thought for the Day in Kannada

1. Savira snehitarannu madikolluvudu sneha alla
nambike ittu madida ondu snehana sayovaregu kapadikolluvudu adu nijavada sneha..

ಸಾವಿರ ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ನೇಹ ಅಲ್ಲ,ನಂಬಿಕೆ ಇಟ್ಟು ಮಾಡಿದ ಒಂದು ಸ್ನೇಹನಾ ಸಾಯೋವರೆಗೂ ಕಾಪಾಡಿಕೊಳ್ಳುವುದು ,ಅದು ನಿಜವಾದ ಸ್ನೇಹ..

2. Hugalinda tumbida tota estu sundaravagirutto,
olleya alochanegalinda tumbida manassu saha aste sundaravagirutte

ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ,
ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ..

3. Jeevana annodu solu-geluvina aata,
geddavanige solabarademba bhaya iddare,
sotavanige gellalebekemba chalaviruttade…

ಜೀವನ ಅನ್ನೋದು ಸೋಲು-ಗೆಲುವಿನ ಆಟ,
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ,
ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ…

Small Thought for the Day in Kannada
Small Thought for the Day in Kannada

Kannadaquotes-image-download-button4. Life is an exam where the syllabus is unknown and question papers are not set Nor are their model answer papers. – Sudha Murthy

ಜೀವನವು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಹೊಂದಿರದ ಪರೀಕ್ಷೆಯಾಗಿದೆ ಹಾಗೂ ಇದಕ್ಕೆ ಉತ್ತರ ಪತ್ರಿಕೆಗಳು ಸಹ ಇಲ್ಲವಾಗಿದೆ …

5. Mukhavadada baduku muru dinadavarege,
ninna tanada baduku ninirovarege

ಮುಖವಾಡದ ಬದುಕು ಮೂರು ದಿನದವರೆಗೆ,
ನಿನ್ನ ತನದ ಬದುಕು ನೀನಿರೋವರೆಗೆ…

6. Baduku ondu kanasina mute iddante,
kattuvudu sulabha Jeevana sagisuvudu kasta

ಬದುಕು ಒಂದು ಕನಸಿನ ಮೂಟೆ ಇದ್ದಂತೆ ,
ಕಟ್ಟುವುದು ಸುಲಭಾ ಜೀವನ ಸಾಗಿಸುವುದು ಕಷ್ಟ..

7. Navu talmeyinda yochisi yojisida nirdharagale,
namma Jeevanakke munnudi niduva nirdharagalu….

ನಾವು ತಾಳ್ಮೆಯಿಂದ ಯೋಚಿಸಿ ಯೋಜಿಸಿದ ನಿರ್ಧಾರಗಳೇ,
ನಮ್ಮ ಜೀವನಕ್ಕೆ ಮುನ್ನುಡಿ ನೀಡುವ ನಿರ್ಧಾರಗಳು….

8. Guri talupida itihasave geluvu,
geluvu sigada upavasave solu…

ಗುರಿ ತಲುಪಿದ ಇತಿಹಾಸವೇ ಗೆಲುವು,
ಗೆಲುವು ಸಿಗದ ಉಪವಾಸವೇ ಸೋಲು…

Inspiration Thought for the Day in Kannada

9. Agatyagalige miri badukuvaga,
Jeevanadalli sanna sanna khusigalannu,
anubhavisuvudannu kalitagale baduku sundaravagi kanodu..

ಅಗತ್ಯಗಳಿಗೆ ಮೀರಿ ಬದುಕುವಾಗ,
ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು,
ಅನುಭವಿಸುವುದನ್ನು ಕಲಿತಾಗಲೇ ಬದುಕು ಸುಂದರವಾಗಿ ಕಾಣೋದು..

10. Sadhisabekemba sanskr̥uti yannu mudisalu,
baduku kalisuva kastadinda matra sadhya….

ಸಾಧಿಸಬೇಕೆಂಬ ಸಂಸ್ಕೃತಿ ಯನ್ನು ಮೂಡಿಸಲು,
ಬದುಕು ಕಲಿಸುವ ಕಷ್ಟದಿಂದ ಮಾತ್ರ ಸಾಧ್ಯ….

Today Thought for the Day in Kannada
Today Thought for the Day in Kannada

Kannadaquotes-image-download-button11. Jeevanakkondu artha sigabekendare,
ista bandante badukabeku…
Kasta bandaru edurisabeku…

ಜೀವನಕ್ಕೊಂದು ಅರ್ಥ ಸಿಗಬೇಕೆಂದರೇ ,
ಇಷ್ಟ ಬಂದಂತೆ ಬದುಕಬೇಕು …
ಕಷ್ಟ ಬಂದರು ಎದುರಿಸಬೇಕು ….

12. Niddeyalli kanuvantaddu kanasalla niddegeduvante,
maduvudu ideyalla,ade nijavada kanasu…! – A. P. J. Abdul Kalam

ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ ನಿದ್ದೆಗೆಡುವಂತೆ,
ಮಾಡುವುದು ಇದೆಯಲ್ಲ ,ಅದೇ ನಿಜವಾದ ಕನಸು…!

13. Olleya dinagala nirikseyalli kayuttirabedi..
Ivattina dinavanne subhadinavagi parivartisi -ಜೋ ಸೇವಾರ್ಡ್ ತತ್ವಜ್ಞಾನಿ

ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಕಾಯುತ್ತಿರಬೇಡಿ..
ಇವತ್ತಿನ ದಿನವನ್ನೇ ಶುಭ ದಿನವಾಗಿ ಪರಿವರ್ತಿಸಿ..

14. Badhukige nanagobba olleya guru ellavendu kollabeda navu maduva tappugale esto olleya pathagalannu kalisuttade

ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದು ಕೊಳ್ಳಬೇಡಿ
ನಾವು ಮಾಡುವ ತಪ್ಪುಗಳೇ ಎಷ್ಟು ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.

15. E Khsanamatra nammadendu pritisi bidi,
nale nammadalla mundinadu namagyarigu gottilla,
e kshana matra nammadu..

 ಈ ಕ್ಷಣಮಾತ್ರ ನಮ್ಮದೆಂದು ಪ್ರೀತಿಸಿ ಬಿಡಿ, ನಾಳೆ ನಮ್ಮದಲ್ಲ ಮುಂದಿನದು ನಮಗ್ಯಾರಿಗೂ ಗೊತ್ತಿಲ್ಲ, ಈ ಕ್ಷಣ ಮಾತ್ರ ನಮ್ಮದು..

Feeling Thought for the Day in Kannada
Feeling Thought for the Day in Kannada

Kannadaquotes-image-download-buttonInspiration Kannada Thoughts About Life

16. Asadhyavemba vairi,
apaya vemba aata,
sadhya ennuva bharavase,
savalugala saramale,
ityadigale yasassina sarakugalu…

ಅಸಾಧ್ಯವೆಂಬ ವೈರಿ,
ಅಪಾಯವೆಂಬ ಆಟ,
ಸಾಧ್ಯ ಎನ್ನುವ ಭರವಸೆ,
ಸವಾಲುಗಳ ಸರಮಾಲೆ,
ಇತ್ಯಾದಿಗಳೇ ಯಶಸ್ಸಿನ ಸರಕುಗಳು…

Advertisement

17. Kaledu hoda olleya samaya,
Jeevanadalli nenapagi uliyutte,
kaleduhoda ketta samaya
badukalli pathavagi irutte..

ಕಳೆದು ಹೋದ ಒಳ್ಳೆಯ ಸಮಯ,
ಜೀವನದಲ್ಲಿ ನೆನಪಾಗಿ ಉಳಿಯುತ್ತೆ,
ಕಳೆದುಹೋದ ಕೆಟ್ಟ ಸಮಯ ಬದುಕಲ್ಲಿ ಪಾಠವಾಗಿ ಇರುತ್ತೆ ..

18. Jeevanadalli sadhane emba shileya kettalu,
guriya hadiyalli eduraguva avamanagalellavu
ondondu ulipettu iddante…

ಜೀವನದಲ್ಲಿ ಸಾಧನೆ ಎಂಬ ಶಿಲೆಯ ಕೆತ್ತಲು,
ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವು
ಒಂದೊಂದು ಉಳಿಪೆಟ್ಟು ಇದ್ದಂತೆ…

19. Asadhyavadudu yavudu illa,
hathakke biddare e jagattanne gellabahudu.

ಅಸಾಧ್ಯವಾದುದು ಯಾವುದೂ ಇಲ್ಲ,
ಹಠಕ್ಕೆ ಬಿದ್ದರೆ ಈ ಜಗತ್ತನ್ನೇ ಗೆಲ್ಲಬಹುದು.

20. Hasidavanige kallinallu kelasavirutte,
hotte tumbidavanige sikka kelasa kuda kallante anisutte…

ಹಸಿದವನಿಗೆ ಕಲ್ಲಿನಲ್ಲೂ ಕೆಲಸವಿರುತ್ತೆ,
ಹೊಟ್ಟೆ ತುಂಬಿದವನಿಗೆ ಸಿಕ್ಕ ಕೆಲಸ ಕೂಡಾ ಕಲ್ಲಂತೆ ಅನಿಸುತ್ತೆ…

21. Balyadalliye kasta kandavanu
Jeevanaduddakku baruva novannu edurisuvanu…

ಬಾಲ್ಯದಲ್ಲಿಯೇ ಕಷ್ಟ ಕಂಡವನು
ಜೀವನದುದ್ದಕ್ಕೂ ಬರುವ ನೋವನ್ನು ಎದುರಿಸುವನು…

Thought for the Day Quotes in Kannada With Images
Thought for the Day Quotes in Kannada With Images

Kannadaquotes-image-download-button

Baduku Kannada Quotes Collection with images

22. Novu kalisuva pathavannu
nagu endigu kalisalaradu

ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು..

23. Jeevanavembudu kathina satya,
dhairyavagi adannu edurisi.
Nimma margadalli munduvareyiri,
adu abhedyavada vagirabahudu,
adare atma adakkinta balayutavagiddu… – Swami Vivekananda

ಜೀವನವೆಂಬುದು ಕಠಿಣ ಸತ್ಯ,ಧೈರ್ಯವಾಗಿ ಅದನ್ನು ಎದುರಿಸಿ
ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ,ಅದು ಅಭೇದ್ಯವಾದವಾಗಿರಬಹುದು,
ಆದರೆ ಆತ್ಮ , ಅದಕ್ಕಿಂತ ಬಲಯುತವಾಗಿದ್ದು..

24. Chintaneya manassu nimma mula aasti agirabeku,
aga Jeevanadalli elubilugalu bandru dr̥dhavagi nillabahudu….- A. P. J. Abdul Kalam

ಚಿಂತನೆಯ ಮನಸ್ಸು ನಿಮ್ಮ ಮೂಲ ಆಸ್ತಿ ಆಗಿರಬೇಕು,
ಆಗ ಜೀವನದಲ್ಲಿ ಏಳುಬೀಳುಗಳು ಬಂದ್ರು ದೃಢವಾಗಿ ನಿಲ್ಲಬಹುದು….

Small Thought for the Day in Kannada

25. Nambikeye jeevana anta ellaralliyu nambike galisabeke vinaha,
huccanante heccagi nambi mosa hogabaradu…

ನಂಬಿಕೆಯೇ ಜೀವನ ಅಂತ ಎಲ್ಲರಲ್ಲಿಯೂ ನಂಬಿಕೆ ಗಳಿಸಬೇಕೇ ವಿನಹ,
ಹುಚ್ಚನಂತೆ ಹೆಚ್ಚಾಗಿ ನಂಬಿ ಮೋಸ ಹೋಗಬಾರದು….

Inspiration Kannada Thoughts About Life
Inspiration Kannada Thoughts About Life

Kannadaquotes-image-download-button

Also Read: Sudha Murthy Thoughts collection In Kannada

Conclusion

Hope you have liked this compilation of thought for the day in Kannada, do not forget to share it with your well-wishers.

In the comment box let us know how you liked it and also to tell which other topics you like to read quotes.

Thank you,

For any copyright issue problem please contact us and read our about us page.

Daily motivational and inspirational quotes follow our Instagram page Kannadaquote.in

Leave a Reply

Your email address will not be published. Required fields are marked *

Back To Top